ಬಿಗ್ ಬಾಸ್ ಮನೆಗೇ ಬಂತು ಕುತ್ತು, ಬಿಗ್ ಬಾಸ್ ಸೆಟ್ ತೆಗೆಯುವಂತೆ ಸರ್ಕಾರದಿಂದ ಸೂಚನೆ ಬಂದಿದೆ, Bigg Boss Kannada Season 11, BBK11

Bigg Boss Kannada: ಕನ್ನಡದ ಅತಿ ದೊಡ್ಡ ರಿಯಾಲಿಟಿ ಶೋಗಳಲ್ಲಿ ಬಿಗ್ ಬಾಸ್ ಕೂಡ ಒಂದು. ಕನ್ನಡ ಮಾತ್ರವಲ್ಲ, ಅನೇಕ ಭಾಷೆಗಳಲ್ಲಿ ಬಿಗ್ ಬಾಸ್ ಅತಿ ಹೆಚ್ಚು ಜನಪ್ರಿಯತೆ ಪಡೆದುಕೊಂಡಿದೆ. ಕನ್ನಡದಲ್ಲಿ ಅತೀ ಹೆಚ್ಚು TRP ಯನ್ನ ತಂದು ಕೊಡುವ ರಿಯಾಲಿಟಿ ಶೋ ಇದಾಗಿದೆ. ಇನ್ನು ಹಿಂದಿನ ಸೀಸನ್ ನಲ್ಲಿ ಬಿಗ್ ಬಾಸ್ ತಂಡ ಅತೀ ಹೆಚ್ಚು TRP ಯನ್ನ ತಂದು ಕೊಟ್ಟು ಸಾಧನೆಯನ್ನ ಮಾಡಿತ್ತು. ಕನ್ನಡದಲ್ಲಿ ಬಿಗ್ ಬಾಸ್ ತಂಡ 10 ಟಿವಿ ಸೀಜನ್ ಗಳು, 1 OTT ಸೀಸನ್ ಹಾಗೂ 1 ಮಿನಿ ಸೀಜನ್ ಅನ್ನು ಮುಗಿಸಿರುವ ಬಿಗ್ ಬಾಸ್ ತಂಡ 11ನೇ ಸೀಸನ್ ಗೆ ಬಾರಿ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದೆ.

ಬಿಗ್ ಬಾಸ್ ಮನೆಗೇ ಬಂತು ಕುತ್ತು, ಬಿಗ್ ಬಾಸ್ ಸೆಟ್ ತೆಗೆಯುವಂತೆ ಸರ್ಕಾರದಿಂದ ಸೂಚನೆ ಬಂದಿದೆ, Bigg Boss Kannada Season 11, BBK11
ಬಿಗ್ ಬಾಸ್ ಮನೆಗೇ ಬಂತು ಕುತ್ತು, ಬಿಗ್ ಬಾಸ್ ಸೆಟ್ ತೆಗೆಯುವಂತೆ ಸರ್ಕಾರದಿಂದ ಸೂಚನೆ ಬಂದಿದೆ. ಬಿಗ್ ಬಾಸ್ ಮಾಡ್ತಾರ? BBK11

Bigg Boss Kannada, Bigg Boss Season 11, BBK11, Kiccha Sudeep. Kiccha Boss, Bigg Boss 11 Update BBK11 Update, Trending, Trending Update, BBK11 Trending update, My edu Update Kannada,
ಆದರೆ ಇದೀಗ ಸರ್ಕಾರದಿಂದ ಬಿಗ್ ಬಾಸ್ ಗೆ ಒಂದು ಶಾಕಿಂಗ್ ಸುದ್ದಿ ಬಂದಿದೆ. ಬಿಗ್ ಬಾಸ್ ಮನೆಯನ್ನ ರಾಮೋಹಳ್ಳಿ ಗ್ರಾಮದಲ್ಲಿ ನಿರ್ಮಾಣ ಮಾಡಲಾಗಿದೆ. ಹಿಂದಿನ ಸೀಸನ್ ನಲ್ಲಿ ಅಂದ್ರೆ 10ನೇ ಸೀಸನ್ ಮನೆಯಲ್ಲೇ ಬಿಗ್ ಬಾಸ್ 11ನೇ ಕಾರ್ಯಕ್ರಮ ನಡೆಸಲಾಗಿದೆ. ಆ ಜಾಗ 7.11 ಎಕರೆಯಲ್ಲಿ ಬಿಗ್ ಬಾಸ್ ಸೆಟ್ ಹಾಕಲಾಗಿತ್ತು. ಅದು ಕೃಷಿ ಭೂಮಿಯಾಗಿದೆ. ಅಂದ್ರೆ Green Belt Zone ಆಗಿರುತ್ತದೆ. ಅಲ್ಲಿ ಯಾವುದೇ ರೀತಿಯ ವಾಣಿಜ್ಯ ಚಟುವಿಕೆಗಳನ್ನ ಮಾಡುವಂತಿಲ್ಲ. ಆದರೆ ಆ ಜಾಗದಲ್ಲಿ ಬಿಗ್ ಬಾಸ್ ಸೆಟ್ ಅನ್ನ ready ಮಾಡಿಕೊಂಡಿದೆ. ಇನ್ನು ಬಿಗ್ ಬಾಸ್ ತಂಡದಿಂದ ಹಾಗು ಜಾಗದ ಓನರ್ ಕಡೆದಿಂದ Land Conversation ಕೂಡ ಸರ್ಕಾರಕ್ಕೆ ಸಲ್ಲಿಸಲಾಗಿದೆ. ಆದರೆ ಈಗ ಸರ್ಕಾರ ಅದನ್ನ ರದ್ದು ಮಾಡಿರುವ ಕಾರಣದಿಂದ ಜಿಲ್ಲಾಧಿಕಾರಿ ಬಿಗ್ ಬಾಸ್ ಸೆಟ್ ಅನ್ನ ತಗಿಯಬೇಕು ಎನ್ನುತ್ತಿದ್ದಾರೆ. ಆದರೆ ಇದಕ್ಕೆ ಬಿಗ್ ಬಾಸ್ ತಂಡದಿಂದ ಯಾವುದೇ ರೀತಿಯ ಪ್ರತಿಕ್ರಿಯೆ ಬಂದಿಲ್ಲ.

Recent Post: 

 

ಬಿಗ್ ಬಾಸ್ ಮನೆಗೇ ಬಂತು ಕುತ್ತು, ಬಿಗ್ ಬಾಸ್ ಸೆಟ್ ತೆಗೆಯುವಂತೆ ಸರ್ಕಾರದಿಂದ ಸೂಚನೆ ಬಂದಿದೆ, Bigg Boss Kannada Season 11, BBK11, Kiccha SUdeep, My edu Update Kannada,

ಒಂದು ಕಡೆ ಬಿಗ್ ಬಾಸ್ ತಂಡ ಮನೆ ಸಿದ್ಧತೆಗಳನ್ನ ಮಾಡಿಕೊಳ್ಳುತ್ತಿದ್ದು, ಇನ್ನೊಂದು ಕಡೆ ಸೆಪ್ಟೆಂಬರ್ 6ನೇ ತಾರಿಕಿಗೆ ಪ್ರೊಮೋ ಶೂಟಿಂಗ್ ಗೇ ಸಿದ್ಧತೆಗಳನ್ನ ಮಾಡಿಕೊಳ್ಳುತ್ತಿದ್ದಾರೆ. ಇನ್ನು ಈ ಬಾರಿಯ ನಿರೂಪಕರು ಬದಲಾಗಲಿದ್ದಾರೆ ಎನ್ನುವ ಮಾಹಿತಿ ಕೇಳಿ ಬರುತ್ತಾ ಇತ್ತು. ಆದರೆ ಪ್ರೊಮೋ ಶೂಟಿಂಗ್ ನಲ್ಲಿ ಕಿಚ್ಚ ಸುದೀಪ್ ರವರು ಬಾಗಿಯಾಗಿದ್ದಲ್ಲಿ ಖಂಡಿತವಾಗಿ ಕಿಚ್ಚ ಸುದೀಪ್ ರವರು ಬಿಗ್ ಬಾಸ್ ನಡೆಸಿಕೊಡುತ್ತಾರೆ. ಇನ್ನು ಬಿಗ್ ಬಾಸ್ ತಂಡ ಈ ಸಲದ ಸೀಸನ್ ಗಾಗಿ ಸ್ಪರ್ಧಿಗಳ ಹುಡುಕಾಟದ ಪ್ರಕ್ರಿಯೆಯನ್ನ ನಡೆಸುತ್ತಿದೆ.

Bigg Boss season 11 Contestants List

ಈ ಸಲದ Bigg Boss ಕಾರ್ಯಕ್ರಮ ನಡೆಸಲು ಭರ್ಜರಿ ತಯಾರಿ ನಡೆಯುತ್ತಿದ್ದು, 300 ಕ್ಕೂ ಹೆಚ್ಚು ತಂತ್ರಜ್ಞರೊಂದಿಗೆ ದೊಡ್ಮನೆ ತಯಾರಿಯಾಗುತ್ತಿದೆ. ಇವೆಲ್ಲದರ ನಡುವೆ ಬಿಗ್ ಬಾಸ್ ತಂಡ ಸ್ಪರ್ಧಿಗಳ ಹುಡುಕಾಟ ಪ್ರಕಿಯೆಯಲ್ಲಿದೆ.

ಬಿಗ್ ಬಾಸ್ ಮನೆಗೇ ಬಂತು ಕುತ್ತು, ಬಿಗ್ ಬಾಸ್ ಸೆಟ್ ತೆಗೆಯುವಂತೆ ಸರ್ಕಾರದಿಂದ ಸೂಚನೆ ಬಂದಿದೆ, Bigg Boss Kannada Season 11, BBK11, Kiccha SUdeep, My edu Update Kannada,
ಇನ್ನು ಈ ಬಾರಿ ಬಿಗ್ ಬಾಸ್ ಮನೆಗೆ ಯಾರ್ಯರು ಬರುತ್ತಾರೆ ಅನ್ನೋದನ್ನ ನೋಡೊದಾದ್ರೆ, ಸೋಷಿಯಲ್ ಮೀಡಿಯಾ ಗಳಲ್ಲಿ ಕೆಲವು ಕಲಾವಿದರ ಹೆಸರುಗಳು ಕೇಳಿಬರುತ್ತಿದೆ. ಇನ್ನು ಬಿಗ್ ಬಾಸ್ ತಂಡ ಎಲ್ಲಾ ಕ್ಷೇತ್ರದಿಂದ ಸ್ಪರ್ಧಿಗಳನ್ನ ಆಯ್ಕೆ ಮಾಡಿಕೊಳ್ಳಲಾಗುತ್ತದೆ. ಟ್ರೊಲ್ ಗೆ ಗುರಿಯಾದವರು, ವಿವಾದಕ್ಕೆ ತುತ್ತಾದ ಕೆಲವರು, ಸಿನೆಮಾ ಕ್ಷೇತ್ರದಿಂದ, ನ್ಯೂಸ್ ಚಾನಲ್ ನ ಕೆಲ ಆಂಕರ್, ಕಿರುತೆರೆಯ ಜನಪ್ರಿಯ ನಟ ನಟಿಯರು, ಟಿವಿ ಆಂಕರ್, ರಿಲ್ಸ್ ಹಾಗು Instagram ನಲ್ಲಿ ಪ್ರಸಿದ್ಧಿ ಪಡೆದಿರುವವರು, ಗಾಯನ ಕ್ಷೇತ್ರದಿಂದ, ಹಸ್ಯನಟರು ಹೀಗೆ ಅನೇಕ ಕ್ಷೇತ್ರದಿಂದ ಸ್ಪರ್ಧಿಗಳನ್ನ ಆಯ್ಕೆ ಮಾಡಿಕೊಳ್ಳಲಾಗುತ್ತದೆ.  ಇನ್ನು ಈ ಬಾರಿ ಇವರುಗಳೂ ದೊಡ್ಮನೆಗೆ ಕಾಲಿಡಲಿದ್ದಾರೆ ಎನ್ನಲಾಗುತ್ತಿದೆ. ಯಾರ್ಯಾರು ದೊಡ್ಮಾನೆಗೆ  ಬರಲಿದ್ದಾರೆ ಅನ್ನೋದನ್ನ ನೋಡೊದಾದ್ರೆ, ಮೊಕ್ಷಿತಾ ಪೈ, ನಟ ಚೇತನ್ ಚಂದ್ರ, ಸುಕೃತಾ, ನಟ ಸುನಿಲ್ ರಾವ್, ಶರ್ಮಿಳಾ ಗೌಡ, ತರುಣ್ ಚಂದ್ರ, ಅಶ್ವಿನಿ ಗೌಡ, ವರ್ಷಾ ಕಾವೇರಿ, ತನ್ವಿ ಬಾಲರಾಜ್, ನಟ ಆಕಾಶ್, ಪಂಕಜ್ ನಾರಾಯಣ್, ಹಾಸ್ಯನಟ ಚಂದ್ರಪಭಾ, ಗಾಯಕಿ ಆಶಾ ಭಟ್, ರೀಲ್ಸ್ ರೇಷ್ಮಾ, ನಟಿ ಭವ್ಯಾ ಗೌಡ ಹೀಗೆ ಅನೇಕರುಗಳ ಹೆಸರುಗಳು ಕೇಳಿ ಬರುತ್ತಾ ಇದೆ. ಇವರುಗಳ ಹೆಸರು ಸೋಷಿಯಲ್ ಮೀಡಿಯಾದಲ್ಲಿ ಕೇಳಿಬರುತ್ತಿದ್ದು, ಎಲ್ಲೆಡೆ ತುಂಬಾ ಚರ್ಚೆಯಾಗುತ್ತಿದೆ.

ಇವರುಗಳು ಈ ಬಾರಿ ಬಿಗ್ ಬಾಸ್ ಮನೆಗೆ ಬರಬಹುದು ಹಾಗು ಬರದೆ ಇರಬಹುದು. ನಿಮ್ಮ ಪ್ರಕಾರ ಇವರುಗಳಲ್ಲಿ ಯಾರು ಬರಬೇಕು ಹಾಗು ಬರಬಾರದು ಅನ್ನೋದನ್ನ ಕಾಮೆಂಟ್ ಮಾಡಿ ತಿಳಿಸಿ. ಇನ್ನು ಬಿಗ್ ಬಾಸ್ ಬಗ್ಗೆ ಯಾವುದೇ ಮಾಹಿತಿ ಬಂದರೆ ನಾವು ನಿಮಗೆ ಮಾಹಿತಿಯನ್ನ ತಿಳಿಸಿಕೊಡುತ್ತೇವೆ.

ಬಿಗ್ ಬಾಸ್ ಮನೆಗೇ ಬಂತು ಕುತ್ತು, ಬಿಗ್ ಬಾಸ್ ಸೆಟ್ ತೆಗೆಯುವಂತೆ ಸರ್ಕಾರದಿಂದ ಸೂಚನೆ ಬಂದಿದೆ, Bigg Boss Kannada Season 11, BBK11, Kiccha Sudeep

ನಾವು ನೀಡಿರುವ ಮಾಹಿತಿ ನಿಮಗೆ ಇಷ್ಟವಾದರೆ ನಿಮ್ಮ ಸ್ನೇಹಿತರೊಂದಿಗೆ ಆದಷ್ಟು ಇದನ್ನ ಶೇರ್ ಮಾಡುವ ಪ್ರಯತ್ನ ಮಾಡಿ ಮತ್ತು ಇದೇ ರೀತಿ ಪ್ರತಿದಿನ ಮಾಹಿತಿ ಪಡೆಯಲು Telegram ಗ್ರೂಪಿಗೆ ಜಾಯಿನ್ ಆಗಬಹುದು.
ಧನ್ಯವಾದಗಳು..!

Namaste.... I am Satish GYT. My edu update kannada' provides an all educational update, News update, Trending news, Gov't Scheme, Scholarship update, Job news, Work from home Entertainment, Cinema news, Uncategorized, All latest news in kannada. I hope this page is helpful for you.

Share this content:

Leave a Comment