ನಮಸ್ಕಾರ ಸ್ನೇಹಿತರೇ, ರಾಜ್ಯ ಸರ್ಕಾರದಿಂದ ಹೊಸ ಗುಡ್ ನ್ಯೂಸ್ ಒಂದು ಬಂದಿದೆ. ಈ ಹಿಂದೆ ಯಾರೆಲ್ಲ ರೇಷನ್ ಕಾರ್ಡ್ ಗೆ ಅರ್ಜಿ ಸಲ್ಲಿಸಿರುತ್ತಾರೊ ಅವರುಗಳಿಗೆ ಹೊಸ ರೇಷನ್ ಕಾರ್ಡು ವಿತರಣೆ ಮಾಡಲಿದ್ದಾರೆ. ಇನ್ನು ಯಾರಿಗೆಲ್ಲ ಹೊಸ ರೇಷನ್ ಕಾರ್ಡು ಸಿಗುತ್ತೆ ಹಾಗೂ ಅದರ ಸ್ಟೇಟಸ್ ಚೆಕ್ ಮಾಡೋದು ಹೇಗೆ ಮತ್ತು ಲಿಸ್ಟ್ ನಲ್ಲಿ ನಮ್ಮ ಹೆಸರು ಇದ್ಯಾ ಎನ್ನುವುದನ್ನ ನೋಡೋದು ಹೇಗೆ ಎಲ್ಲವನ್ನು ಇದೀಗ ತಿಳಿಯೋಣ.
ಬಿಪಿಎಲ್ ರೇಷನ್ ಕಾರ್ಡ್ ವಿತರಣೆ, ಹೊಸ ರೇಷನ್ ಕಾರ್ಡ್ ಹಂಚಿಕೆ, ಯಾರಿಗೆಲ್ಲ ಹೊಸ BPL Ration Card ಸಿಗುತ್ತೆ, Good News For Ration Card, How to Apply New Ration Card
ರಾಜ್ಯ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಕೆಲ ಗ್ಯಾರಂಟೀ ಯೋಜನೆಗಳನ್ನ ಜಾರಿಗೆ ತಂದಿದ್ರು. ಗೃಹಲಕ್ಷ್ಮೀ ಯೋಜನೆ, ಅನ್ನಭಾಗ್ಯ ಯೋಜನೆ, ಗೃಹಜ್ಯೋತಿ ಯೋಜನೆ, ಶಕ್ತಿ ಯೋಜನೆ, ಯುವನಿಧಿ ಯೋಜನೆ. ಈ 5 ಗ್ಯಾರಂಟೀ ಯೋಜನೆಗಳನ್ನ ಜಾರಿಗೆ ತಂದಿತ್ತು ಕಾಂಗ್ರೆಸ್ ಸರ್ಕಾರ. ಆದರೆ ಈ ಯೋಜನೆಗಳು ಮುಖ್ಯವಾಗಿ BPL ರೇಷನ್ ಕಾರ್ಡ್ ದಾರರಿಗೆ ನೀಡಲಾಗುತಿತ್ತು. ಬಿಪಿಎಲ್ ರೇಷನ್ ಕಾರ್ಡುದಾರರಿಗೆ ಕೊಡಲಾಗುತ್ತಿತ್ತು. ಆದರೆ ಇಲ್ಲಿ ಅನೇಕ ಜನರು BPL ರೇಷನ್ ಕಾರ್ಡ್ ದಾರರಲ್ಲದವರು ಕೂಡ BPL ರೇಷನ್ ಕಾರ್ಡುಗಳನ್ನ ಪಡೆದುಕೊಂಡಿದ್ದರು. ಆದರೆ ಇದೀಗ ರಾಜ್ಯ ಸರ್ಕಾರ ಅನೇಕ ಜನರ ರೇಷನ್ ಕಾರ್ಡುಗಳನ್ನ ಕ್ಯಾನ್ಸಲ್ ಮಾಡಿದ್ದಾರೆ. ಇನ್ನು ಇದರ ಜೊತೆಗೆ ಇದೀಗ ರಾಜ್ಯ ಸರ್ಕಾರ ಹೊಸ ರೇಷನ್ ಕಾರ್ಡು ಹಂಚುತ್ತಿದ್ದಾರೆ. ಇನ್ನು ಯಾರಿಗೆಲ್ಲ ಇದೀಗ ಹೊಸ ರೇಷನ್ ಕಾರ್ಡು ಸಿಗುತ್ತೆ, ಅವರ ಒಂದು ಸ್ಟೇಟಸ್ ಅನ್ನು ಹೇಗೆ ಚೆಕ್ ಮಾಡೋದು ಎನ್ನುವದರ ಸಂಪೂರ್ಣ ಮಾಹಿತಿ ಇದರಲ್ಲಿ ತಿಳಿಯೋಣ.
ಹೌದು ರಾಜ್ಯದಲ್ಲಿ ರೇಷನ್ ಕಾರ್ಡ್ ವಿತರಣೆ ಮಾಡಲು ಶುರು ಮಾಡಿದ್ದಾರೆ. ಇದು ಒಂದು ರೀತಿಯ ಗುಡ್ ನ್ಯೂಸ್ ಅಂತಾ ಹೇಳಬಹುದು. ಹೌದು ಇದೀಗ ರಾಜ್ಯ ಸರ್ಕಾರ ಲಿಸ್ಟ್ ಒಂದನ್ನ ಬಿಡುಗಡೆ ಮಾಡಿದೆ. ಆದ್ದರಿಂದ ಲಿಸ್ಟ್ ಚೆಕ್ ಮಾಡೋದು ಹೇಗೆ ಎನ್ನುವುದರ ಸಂಪೂರ್ಣ ಮಾಹಿತಿ ತಿಳಿಯೋಣ.
Recent Post:
SSP Scholarship 2025, SSP ಸ್ಕಾಲರ್ಶಿಪ್ ಗೆ ಅರ್ಜಿ ಆಹ್ವಾನ, ಅರ್ಜಿ ಸಲ್ಲಿಸಿದ ಎಲ್ಲಾ ವಿದ್ಯಾರ್ಥಿಗಳಿಗೆ ಸ್ಕಾಲರ್ಶಿಪ್ ಸಿಗುತ್ತೆ, New Scholarship Update 2025, Karnataka Scholarship
Pradhan Mantri Shram Yogi Maandhan, ಮೋದಿ ಸರ್ಕಾರದಿಂದ ಸಿಗಲಿದೆ ತಿಂಗಳಿಗೆ 3000 ಪಿಂಚಣಿ, PM-SYM Scheme ಬಂಪರ್ ಯೋಜನೆ
Karnataka 2nd PUC Exam Result 2025, ಕರ್ನಾಟಕ ದ್ವಿತೀಯ ಪಿಯುಸಿ 2025ರ ಪರೀಕ್ಷೆಯ ಫಲಿತಾಂಶ, 2nd PUC Results, Karnataka Result 2025, SSLC Result 2025
ಕಾಂಗ್ರೆಸ್ ಸರ್ಕಾರದ ಅನೇಕ ಯೋಜನೆಗಳಿಗೆ ರೇಷನ್ ಕಾರ್ಡ್ ಒಂದು ಮಹತ್ವದ ದಾಖಲೆ ಆಗಿರುತ್ತದೆ. ಇದೀಗ ಸರ್ಕಾರ ಹೊಸ ರೇಷನ್ ಕಾರ್ಡ್ ವಿತರಣೆ ಮಾಡಲು ಮುಂದಾಗಿದೆ. ಹೌದು ಇದೀಗ ಬಿಡುಗಡೆ ಆಗಲಿರುವ ರೇಷನ್ ಕಾರ್ಡು ಲಿಸ್ಟ್ ನೀವು ಆನ್ಲೈನ್ ನಲ್ಲಿ ನೋಡಬಹುದು. ಇನ್ನು ಈ ಲಿಸ್ಟ್ ನಲ್ಲಿರುವ ರೇಷನ್ ಕಾರ್ಡು ದಾರರಿಗೆ ಕೆಲವೇ ದಿನಗಳಲ್ಲಿ ಅವರಿಗೆ ರೇಷನ್ ಕಾರ್ಡುಗಳು ಸಿಗಲಿದೆ.
ರೇಷನ್ ಕಾರ್ಡ್ ವಿತರಣೆ ಲಿಸ್ಟ್ ಚೆಕ್ ಮಾಡುವ list: ಲಿಂಕ್
ರೇಷನ್ ಕಾರ್ಡ್ ವಿತರಣೆ ಲಿಸ್ಟ್ ಚೆಕ್ ಮಾಡೋದು ಹೇಗೆ? How to Online Status:
ರಾಜ್ಯ ಸರ್ಕಾರ ರೇಷನ್ ಕಾರ್ಡು ವಿತರಣೆ ಮಾಡುತ್ತಿದೆ. ಇದರ ಲಿಸ್ಟ್ ಅನ್ನು ಸರ್ಕಾರದ ಅಧಿಕೃತ ವೆಬ್ಸೈಟ್ ನಲ್ಲಿ ನೀಡಲಾಗಿದೆ. ಅದನ್ನು ನೀವು ಕೂಡ ಚೆಕ್ ಮಾಡಬಹುದು. ಹೇಗೆ ಚೆಕ್ ಮಾಡುವುದನ್ನ ಇದೀಗ ನೋಡೋಣ,
Step1: ಈ ಮೇಲೆ ನೀಡಿರುವ ಲಿಂಕ್ ಮೇಲೆ ಕ್ಲಿಕ್ ಮಾಡಿ.
Step2: ನಂತರ ಅಧಿಕೃತ ವೆಬ್ಸೈಟ್ ಓಪನ್ ಆಗುತ್ತೆ.
Step3: ಮೇಲೆ ಇರುವ Menu ನಲ್ಲಿ ಇ ಸೇವೆಗಳು ಮೇಲೆ ಕ್ಲಿಕ್ ಮಾಡಬೇಕು.
Step4: ನಂತರ ಇ ಪಡಿತರ ಚೀಟಿ ಮೇಲೆ ಕ್ಲಿಕ್ ಮಾಡಿ.
Step5: ಆಗ ಕೆಳಗಡೆ ವಿತರಣೆಯಾಗದ ಹೊಸ ಪಡಿತರ ಚೀಟಿ ಮೇಲೆ ಕ್ಲಿಕ್ ಮಾಡಿ.
Step6: ನಂತರ ನಿಮ್ಮ ಎಲ್ಲಾ ದಾಖಲೆಗಳು ಕೇಳುತ್ತೆ, ನಿಮ್ಮ ಜಿಲ್ಲೆ ಹಾಗು ತಾಲೂಕು ಕೇಳುತ್ತೆ. ಅದರ ಮೇಲೆ ಕ್ಲಿಕ್ ಮಾಡಿ, Go ಮೇಲೆ ಕ್ಲಿಕ್ ಮಾಡಿದ್ರೆ ವಿತರಣೆ ಆಗುವ ಲಿಸ್ಟ್ ಕೂಡ ಓಪನ್ ಆಗುತ್ತೆ.
ಇನ್ನು ಈ ಲಿಸ್ಟ್ ನಲ್ಲಿ ನಿಮ್ಮ ಹೆಸರು ಇದ್ದರೆ ನಿಮಗೆ ಕೆಲವೇ ದಿನಗಳಲ್ಲಿ ನಿಮ್ಮ ರೇಷನ್ ಕಾರ್ಡು ಕೂಡ ಸಿಗುತ್ತೆ.
ಇನ್ನು ಇದರ ಸಂಪೂರ್ಣ ಮಾಹಿತಿ ಬಗ್ಗೆ ಯೂಟ್ಯೂಬ್ ನಲ್ಲಿ ವೀಡಿಯೋ ಕೂಡ ಅಪ್ಲೋಡ್ ಮಾಡಿದ್ದೀನಿ. ಅದರ ಲಿಂಕ್ ಅನ್ನು ಈ ಕೆಳಗೆ ನೀಡಿದ್ದಿನಿ.
YouTube
ಹೊಸ ರೇಷನ್ ಕಾರ್ಡ್ ಗಳಿಗೆ ಅರ್ಜಿ:
ಹೊಸ ರೇಷನ್ ಕಾರ್ಡುಗಳಿಗೆ ಅರ್ಜಿ ಸಲ್ಲಿಸಲು ವೆಬ್ಸೈಟ್ ನಲ್ಲಿ ದಿನಾಂಕ ನಿಗದಿಯಾಗಿಲ್ಲ. ಇನ್ನು ಹೊಸ ರೇಷನ್ ಕಾರ್ಡುಗಳಿಗೆ ಅರ್ಜಿ ಸಲ್ಲಿಸಲು ಅವಕಾಶ ನೀಡಿದ ನಂತರ ನಾವು ನಿಮಗೆ ಮಾಹಿತಿಯನ್ನ ನೀಡುತ್ತೇವೆ. ಇನ್ನು ಇದರ ಬಗ್ಗೆ ಎನಾದರು ಸಂಶಯ ಇದ್ದಲ್ಲಿ ಕಾಮೆಂಟ್ ನಲ್ಲಿ ತಿಳಿಸಿ.
ಬಿಪಿಎಲ್ ರೇಷನ್ ಕಾರ್ಡ್ ವಿತರಣೆ, ಹೊಸ ರೇಷನ್ ಕಾರ್ಡ್ ಹಂಚಿಕೆ, ಯಾರಿಗೆಲ್ಲ ಹೊಸ BPL Ration Card ಸಿಗುತ್ತೆ, Good News For Ration Card, How to Apply New Ration Card