ನಮಸ್ಕಾರ ಸ್ನೇಹಿತರೇ, ಇದೀಗ ರೈಲ್ವೆ ಇಲಾಖೆಯ ಉದ್ಯೋಗಕ್ಕೆ ಅರ್ಜಿ ಸಲ್ಲಿಕೆಗೆ ಆಹ್ವಾನ ನೀಡಲಾಗಿದೆ. ಆಸಕ್ತಿ ಉಳ್ಳವರು ಕೂಡಲೇ ನೀವು ಅರ್ಜಿ ಸಲ್ಲಿಸಬಹುದು. ಇನ್ನು ಅರ್ಜಿ ಸಲ್ಲಿಸುವ ಬಗೆ ಹೇಗೆ, ಅರ್ಜಿ ಸಲ್ಲಿಸಲು ಇರಬೇಕಾದ ಅರ್ಹತೆಗಳು ಹಾಗೂ ಅರ್ಜಿ ಸಲ್ಲಿಸಲು ಬೇಕಾದ ದಾಖಲೆಗಳು ಹಾಗೂ ಅರ್ಜಿ ಸಲ್ಲಿಸುವ ಲಿಂಕ್ ಎಲ್ಲವನ್ನು ಇದರಲ್ಲಿ ಸಂಪೂರ್ಣ ಮಾಹಿತಿ ಸಿಗುತ್ತೆ. ಆದ್ದರಿಂದ ಲೇಖನವನ್ನು ಪೂರ್ತಿಯಾಗಿ ಓದಿ.
ಭಾರತೀಯ ರೈಲ್ವೇ ನೇಮಕಾತಿ 2025, Railway Recruitment 2025, ರೈಲ್ವೆ ಇಲಾಖೆಯಲ್ಲಿ 9970 ಹುದ್ದೆಗಳಿಗೆ ಅರ್ಜಿ ಪ್ರಾರಂಭ, Indian Railway Vacancy, Job Vacancies
ಇನ್ನು ನೀವು ಅರ್ಜಿ ಸಲ್ಲಿಸದಿದ್ದಾರೆ, ಇದನ್ನು ಆದಷ್ಟು ನಿಮ್ಮ WhatsApp ನಲ್ಲಿರುವ ಕಾಂಟ್ಯಾಕ್ಟ್ ಗಳಿಗೆ ಹಾಗೂ ನಿಮ್ಮ ಬಳಿ ಇರುವ WhatsApp group ಗಳಿಗೆ ಆದಷ್ಟು ಶೇರ್ ಮಾಡಿ. ಕೆಲಸಕ್ಕಾಗಿ ತುಂಬಾ ಜನ ಹುಡುಕುತ್ತಾ ಇರುತ್ತಾರೆ.
ಭಾರತೀಯ ರೈಲ್ವೆ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿದೆ. ಹೌದು ಇಲ್ಲಿ ಖಾಲಿ ಇರುವ ಸಹಾಯಕ ಲೋಕೋ ಪೈಲೆಟ್ ( ALP ) ಎಲೆಟ್ರಿಕಲ್, ಮೆಕ್ಯಾನಿಕಲ್ ಎಂಜಿನಿಯರಿಂಗ್ ಕ್ಷೇತ್ರದಲ್ಲಿ ಖಾಲಿ ಇರುವ 9970 ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿದೆ. ಆಸಕ್ತಿ ಉಳ್ಳವರು ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಸುವ ಸಂಪೂರ್ಣ ಮಾಹಿತಿಯನ್ನು ಇದೀಗ ನೋಡೋಣ.
ಸಂಸ್ಥೆ : ರೈಲ್ವೇ ನೇಮಕಾತಿ ಮಂಡಳಿ ( RRB )
ಹುದ್ದೆ : ಸಹಾಯಕ ಲೋಕೋ ಪೈಲೆಟ್ ( ALP ) ಎಲೆಟ್ರಿಕಲ್, ಮೆಕ್ಯಾನಿಕಲ್ ಎಂಜಿನಿಯರಿಂಗ್
ಖಾಲಿ ಇರುವ ಹುದ್ದೆಗಳು : 9970
ಅರ್ಜಿ ಸಲ್ಲಿಸುವುದು : ಆನ್ಲೈನ್ ನಲ್ಲಿ ಮಾತ್ರ
ಸ್ಯಾಲರಿ / Salary:
ರೈಲ್ವೇ ನೇಮಕಾತಿ ಮಂಡಳಿಯ ಸಂಬಳ ಮಾಸಿಕ ₹19,900 + ಇತರ ಭತ್ಯೆಗಳು ನಿಗದಿಪಡಿಸಲಾಗಿದೆ.
Recent Post:
How To Earn Money From Online 2025, ಆನ್ಲೈನ್ನಲ್ಲಿ 2025 ರಲ್ಲಿ ಹಣ ಸಂಪಾದಿಸುವುದು ಹೇಗೆ? Online Earning Tips 2025
Candence Scholorahip Applicatio 2025-26, ಕ್ಯಾಡೆನ್ಸ್ ವಿದ್ಯಾರ್ಥಿವೇತನಕ್ಕೆ ಅರ್ಜಿ ಆಹ್ವಾನ, 15000 Scholorship for a Student, ವಿದ್ಯಾರ್ಥಿಗಳಿಗೆ ಸಿಗಲಿದೆ 15,000 ವಿದ್ಯಾರ್ಥಿವೇತನ
ಅರ್ಜಿ ಸಲ್ಲಿಕೆಗೆ ಶುಲ್ಕ / Salary:
ರೈಲ್ವೇ ನೇಮಕಾತಿ ಮಂಡಳಿಯ ಅಧಿಕೃತ ಅಧಿಸೂಚನೆಯಂತೆ, ಅರ್ಜಿ ಸಲ್ಲಿಸುವ ಅಭ್ಯರ್ಥಿಗಳ ಅರ್ಜಿ ಶುಲ್ಕ:
- ಸಾಮಾನ್ಯ / OBC: ₹500
- SC / ST / PWD / ಮಹಿಳಾ / ಮಾಜಿ ಸೈನಿಕರು: ₹250
ವಿದ್ಯಾರ್ಹತೆ / Education Qualification:
- 10ನೇ ತರಗತಿ ( SSLC ) ಉತ್ತೀರ್ಣರಾಗಿರಬೇಕು.
- ಐಟಿಐ ( ITI ) ಪದವಿ ( ಫಿಟ್ಟರ್, ಎಲೆಟ್ರಿಷಿಯನ್, ಮೆಕ್ಯಾನಿಕ್, ಟರ್ನರ್ ಇತ್ಯಾದಿ)
- ಡಿಪ್ಲೊಮಾ ಇನ್ ಮೆಕ್ಯಾನಿಕ್, ಎಲೆಟ್ರಾನಿಕ್ಸ್, ಎಲಿಟ್ರಿಕಲ್, ಆಟೋಮೊಬೈಲ್
ವಯೋಮಿತಿ:
ಕನಿಷ್ಠ 15 ವರ್ಷದಿಂದ ಗರಿಷ್ಠ 30 ವರ್ಷ
ಆಯ್ಕೆ ಪ್ರಕ್ರಿಯೆ / Selection Process:
- CBT-1 (ಕಂಪ್ಯೂಟರ್ ಬೇಸ್ಟ್ ಟೆಸ್ಟ್ 1) – ಸಾಮಾನ್ಯ ಜ್ಞಾನ, ಗಣಿತ, ತರ್ಕಶಕ್ತಿ.
- CBT-2 (ಕಂಪ್ಯೂಟರ್ ಬೇಸ್ಟ್ ಟೆಸ್ಟ್ 2) – ತಾಂತ್ರಿಕ ವಿಷಯಗಳ ಪರೀಕ್ಷೆ.
- CBAT (ಕಂಪ್ಯೂಟರ್ ಬೇಸ್ಟ್ ಆಪ್ಟಿಟ್ಯೂಡ್ ಟೆಸ್ಟ್) – ALPಗೆ ಸಂಬಂಧಿಸಿದ ಕೌಶಲ್ಯ ಪರೀಕ್ಷೆ.
- ದಾಖಲೆ ಪರಿಶೀಲನೆ – ಶಿಕ್ಷಣ ಮತ್ತು ವಯಸ್ಸಿನ ದಾಖಲೆಗಳ ಪರಿಶೀಲನೆ.
- ವೈದ್ಯಕೀಯ ಪರೀಕ್ಷೆ – ಆರೋಗ್ಯ ಮಾನದಂಡಗಳನ್ನು ಪರಿಶೀಲಿಸಲಾಗುವುದು
ಹುದ್ದೆಗಳ ವಿತರಣೆ:
ರೈಲ್ವೆ ವಲಯ | ಹುದ್ದೆಗಳ ಸಂಖ್ಯೆ |
ಪೂರ್ವ ಕರಾವಳಿ ರೈಲ್ವೆ | 1,461 |
ವಾಯುವ್ಯ ರೈಲ್ವೆ | 989 |
ನೈಋತ್ಯ ರೈಲ್ವೆ | 885 |
ಪೂರ್ವ ರೈಲ್ವೆ | 768 |
ದಕ್ಷಿಣ ರೈಲ್ವೆ | 759 |
ಇತರೆ ವಲಯಗಳು | 5,108 |
ಅರ್ಜಿ ಸಲ್ಲಿಸುವ ಲಿಂಕ್: Apply Now
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 9 ಮೇ 2025 ಆಗಿರುತ್ತದೆ.
ಆಸಕ್ತಿ ಉಳ್ಳವರು ಅರ್ಜಿ ಸಲ್ಲಿಸಬಹುದು. ನೀವು ಅರ್ಜಿ ಸಲ್ಲಿಸದಿದ್ದಾರೆ, ಇದನ್ನು ಆದಷ್ಟು ನಿಮ್ಮ WhatsApp ನಲ್ಲಿರುವ ಕಾಂಟ್ಯಾಕ್ಟ್ ಗಳಿಗೆ ಹಾಗೂ ನಿಮ್ಮ ಬಳಿ ಇರುವ whatsapp group ಗಳಿಗೆ ಆದಷ್ಟು ಶೇರ್ ಮಾಡಿ. ಕೆಲಸಕ್ಕಾಗಿ ತುಂಬಾ ಜನ ಹುಡುಕುತ್ತಾ ಇರುತ್ತಾರೆ. ಅವರುಗಳಿಗೆ ಇದು ಸಹಾಯವಾಗುತ್ತದೆ.
ಇನ್ನು ಉದ್ಯೋಗಕ್ಕೆ ಸಂಬಂಧ ಪಟ್ಟಂತೆ ಅನೇಕ ಮಾಹಿತಿ ನಮ್ಮ ವೆಬ್ಸೈಟು ನಲ್ಲಿ ಇದೆ. ಒಮ್ಮೆ Visit ಮಾಡಿ ಮಾಹಿತಿ ತಿಳಿಯಿರಿ.
ಭಾರತೀಯ ರೈಲ್ವೇ ನೇಮಕಾತಿ 2025, Railway Recruitment 2025, ರೈಲ್ವೆ ಇಲಾಖೆಯಲ್ಲಿ 9970 ಹುದ್ದೆಗಳಿಗೆ ಅರ್ಜಿ ಪ್ರಾರಂಭ, Indian Railway Vacancy, Job Vacancies