ನಮಸ್ತೇ ಸ್ನೇಹಿತರೇ,
ಮಹಿಳೆಯರ ಸ್ವಾವಲಂಬನೆಯನ್ನ ಹೆಚ್ಚಿಸುವ ಸಲುವಾಗಿ ಸರ್ಕಾರ ಅನೇಕ ಯೋಜನೆಗಳನ್ನ ತರುತ್ತಲೆ ಬಂದಿದೆ. ಗೃಹಲಕ್ಷ್ಮೀ ಯೋಜನೆ, ಶಕ್ತಿ ಯೋಜನೆ, ಅನ್ನಭಾಗ್ಯ ಯೋಜನೆ ಮೂಲಕ ಯಾಜಮನಿ ಖಾತೆಗೆ ಹಣ, ಕಿಸಾನ್ ಸಮ್ಮನ್ ಯೋಜನೆ ಸೇರಿದಂತೆ ಹಲವು ಯೋಜನೆಗಳು ಮಹಿಳೆಯರ ಸ್ವಾವಲಂಬನೆ ಹೆಚ್ಚಿಸುವ ಸಲುವಾಗಿ ಸರ್ಕಾರ ಹೊಸ ಹೊಸ ಯೋಜನೆಗಳನ್ನ ನೀಡುತ್ತಲೆ ಬಂದಿದೆ.
ಮಹಿಳೆಯರಿಗೆ ಭರ್ಜರಿ ಗುಡ್ ನ್ಯೂಸ್, 30,000 ದಿಂದ 50,000 ವರೆಗೆ ಸಿಗಲಿದೆ, Good news For all Karnataka Womens, ಅರ್ಜಿ ಸಲ್ಲಿಸಿದ್ರೆ ಮಾತ್ರ ಸಿಗಲಿದೆ
ಅದೇ ರೀತಿ ಇದೀಗ ಇನ್ನೊಂದು ಯೋಜನೆ ಸರ್ಕಾರ ಜಾರಿಗೆ ತಂದಿದೆ. ಈ ಯೋಜನೆ ಮುಖಾಂತರ 30,000 ದಿಂದ 50,000 ವರೆಗೆ ಸಿಗಲಿದೆ. ಇದ್ದಕ್ಕೆ ನೀವು ಅರ್ಜಿ ಸಲ್ಲಿಸಬೇಕಾಗುತ್ತದೆ. ಇದು ಕೇವಲ ಗೃಹಲಕ್ಷ್ಮೀ ಪಲನುಭವಿಗಳಿಗೆ ಒಂದೇ ಅಲ್ಲ. ಯಾರು ಬೇಕಾದ್ರೂ ಅರ್ಜಿ ಸಲ್ಲಿಸಿ ಯೋಜನೆಯ ಲಾಭ ಪಡೆಯಬಹುದು. ಇದು ಮಹಿಳೆಯರಿಗೆ ಮಾತ್ರ ಆಗಿರುತ್ತದೆ. ಇದರ ಬಗ್ಗೆ ಸಂಪೂರ್ಣ ಮಾಹಿತಿ ನಿನಗೆ ಇಲ್ಲಿ ಸಿಗುತ್ತೆ. ಇದನ್ನ ಆದಷ್ಟು ನಿಮ್ಮ ಸ್ನೇಹಿತರಿಗೂ ಕೂಡ Share ಮಾಡಿ.
ಮಹಿಳೆಯರ ಸ್ವಾವಲಂಬನೆ ಹೆಚ್ಚಿಸಲು ಸರ್ಕಾರ ಈ ಯೋಜನೆ ತರಲಾಗಿದೆ. ಅದುವೇ ಉದ್ಯೋಗಿನಿ ಯೋಜನೆ. ಇಲ್ಲಿ ಅರ್ಜಿ ಸಲ್ಲಿಸುವ ಅರ್ಜಿದಾರರಿಗೆ 30,000 ಸಿಗಲಿದೆ ಹಾಗೂ SC ST ಅರ್ಜಿದಾರರಿಗೆ 50,000 ಸಿಗಲಿದೆ. ಅರ್ಜಿ ಸಲ್ಲಿಸುವ ಪ್ರಕ್ರಿಯೆ, ಬೇಕಾದ ದಾಖಲೆಗಳು ಎನು? ಎಲ್ಲವನ್ನ ಇಲ್ಲಿ ನೋಡೋಣ.
ಕಾಂಗ್ರೆಸ್ ಗ್ಯಾರೆಂಟಿ ಯೋಜನೆಗಳು ಬಂದ್, Congress Guarantee Scheme Updates, ಗೃಹಲಕ್ಷ್ಮಿ ಹಣ ಬರಬೇಕು ಅಂದ್ರೆ ಇದನ್ನ ನೀವು ಮಾಡ್ಬೇಕಾ.? Gruhalaxmi 2000 Scheme Update
ಟೈಲರಿಂಗ್ ಉದ್ಯಮ ಸ್ಟಾರ್ಟ್ ಮಾಡುವವರಿಗೆ ಇಲ್ಲಿದೆ ಉತ್ತಮ ಅವಕಾಶ, Government Scheme, ಉಚಿತ ಟೈಲರಿಂಗ್ ತರಬೇತಿ ಜೊತೆಗೆ ಉಚಿತ ಹೊಲಿಗೆ ಯಂತ್ರ, Free Sewing Machine Scheme
ಉದ್ಯೊಗಿನಿ ಯೋಜನೆ:
ಮಹಿಳೆಯರ ಸ್ವಾವಲಂಬನೆ ಹೆಚ್ಚಿಸಲು ಸರ್ಕಾರ ಉದ್ಯೋಗಿನಿ ಯೋಜನೆಯನ್ನ ತಂದಿದ್ದಾರೆ. ನೀವೇನಾದರೂ ಸ್ವಂತ ಉದ್ಯಮ ಆರಂಭಿಸುವುದಾದರೆ ಈ ಯೋಜನೆಯ ಸಹಾಯಧನ ನಿಮಗೆ ಸಿಗಲಿದೆ. ಇಲ್ಲಿ ಎಲ್ಲಾ ಮಹಿಳೆಯರಿಗೆ 60,000 ವರೆಗೆ ಸಬ್ಸಿಡಿ ಹಣ ಸಿಗಲಿದೆ. ಇನ್ನು ಈ ಸಬ್ಸಿಡಿ ಹಣ ಪಡೆದ ನಂತರ ಇಲ್ಲಿ ನೀವು 50% ರಷ್ಟು ಬಾಕಿ ಮೊತ್ತವನ್ನ ನೀಡಬೇಕಾಗುತ್ತದೆ. ಬಾಕಿ ಹಣ ಸರ್ಕಾರವೇ ಬರಿಸುತ್ತೆ. ಇಲ್ಲಿ ನಿಮಗೆ ಯಾವುದೇ ರೀತಿಯ ಬಡ್ಡಿ ಇರುವುದಿಲ್ಲ. ಇಲ್ಲಿ 60,000 ಹಣ ಪಡೆದರೆ 30,000 ನೀವು ಹಣ ಹಿಂತಿರುಗಿಸಿದರೆ ಬಾಕಿ 30000 ನಿಮಗೆ ಸಿಗಲಿದೆ. ಇನ್ನು SC ST ಅಭ್ಯರ್ಥಿಗಳಿಗೆ 1,00,000 ಸಹಾಯಧನ ಸಿಗಲಿದೆ. ಇಲ್ಲಿ ನೀವು 50% ಅಂದ್ರೆ 50,000 ಹಣ ಹಿಂತಿರುಗಿಸಿದರೆ ಬಾಕಿ 50,000 ನಿಮಗೇ ಈ ಯೋಜನಯಡಿಯಲ್ಲಿ ಸಿಗಲಿದೆ.
ಅರ್ಹತೆಗಳು ಎನೇನು?
- ಯೊಜನೆ ಲಾಭ ಯಾರಿಗೆಲ್ಲ ಸಿಗಲಿದೆ ಅನ್ನೊದನ್ನ ನೋಡುವುದಾದರೆ,
- 18 ವರ್ಷಕ್ಕಿಂತ ಹೆಚ್ಚು ಹಾಗೂ 54 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಹಿಳೆಯರು ಅರ್ಜಿ ಸಲ್ಲಿಸಬಹುದು.
- SC ST ಮಹಿಳೆಯರಿಗೆ 50,000 ಸಿಕ್ಕಿದ್ರೆ ಬಾಕಿ ಉಳಿದವರಿಗೆ 30,000 ಸಿಗಲಿದೆ.
- ಒಂದು ಮನೆಯಿಂದ ಒಂದು ಅರ್ಜಿ ಮಾತ್ರ ಸಲ್ಲಿಸಬಹುದು.
ಇವರುಗಳು ಈ ಉದ್ಯೋಗೀನಿ ಯೋಜನೆ ಲಾಭ ಪಡೆಯಬಹುದು.
ಅರ್ಜಿ ಸಲ್ಲಿಸಲು ಬೇಕಾದ ದಾಖಲೆಗಳು:
- ನಿಮ್ಮ ಆದಾಯ 2,00,000 ಕಿಂತ ಕಡಿಮೆ ಇದ್ದರೆ ಅರ್ಜಿ ಸಲ್ಲಿಸಬಹುದು. ಅದ್ದರಿಂದ ನಿಮ್ಮ ಆದಾಯ ಪ್ರಮಾಣ ಪತ್ರ.
- ಜಾತಿ ಪ್ರಮಾಣ ಪತ್ರ.
- ವಿಳಾಸ ಪ್ರಮಾಣ ಪತ್ರ or Residential address proof.
- ಆಧಾರ ಕಾರ್ಡ್.
- ರೇಶನ್ ಕಾರ್ಡ್.
- ಬ್ಯಾಂಕ್ ಪಾಸ್ ಬುಕ್ ಪ್ರತಿ
- ಈ ಎಲ್ಲಾ ದಾಖಲೆಗಳು ಬೇಕು.
ಇನ್ನು ನೀವು ಯಾವ ಸ್ವಂತ ಉದ್ಯಮ ಆರಂಭಿಸಲು ಇಚ್ಛೆ ಇರುವಿರೋ ಆದರ ಪ್ಲಾನ್ summary ಒಂದು ಲೆಟರ್ ನಲ್ಲಿ ಸ್ಪಷ್ಟವಾಗಿ ಬರೆದಿರಬೇಕು. ಅಂದ್ರೆ ನೀವೂ ಯಾವ ಉದ್ಯಮ ಆರಂಬಿಸುತ್ತಿರೋ Beauty parlor, Tailoring shop, ದಿನಸಿ ಅಂಗಡಿ ಹಾಗೂ ಇತರೆ ಯಾವುದನ್ನ ಅರಂಬಿಸುತ್ತಿರಿ ಎನ್ನುವ ಸಂಪೂರ್ಣ ಮಾಹಿತಿ ಬೇಕು.
ಅರ್ಜಿ ಸಲ್ಲಿಸೋದು ಹೇಗೆ?
ಉದ್ಯೋಗಿನಿ ಯೋಜನೆಗೆ ಅರ್ಜಿ ಸಲ್ಲಿಸಬೇಕೆಂದರೆ ನಿಮ್ಮ ಹತ್ತಿರದ ಗ್ರಾಮ್ ಒನ್, ಕರ್ನಾಟಕ ಒನ್, ಬೆಂಗಳೂರು ಕೇಂದ್ರ, ಸೇವಾಸಿಂದು ಪೋರ್ಟಲ್ ನಲ್ಲಿ ಅರ್ಜಿ ಸಲ್ಲಿಸಬಹುದು.
ಇದರ ಬಗ್ಗೆ ಇನ್ನಷ್ಟು ಮಾಹಿತಿ ಬೇಕಾದಲ್ಲಿ ನೀವು ಅವರ ಬಳಿ ಕೆಳಿದ್ದಲ್ಲಿ ಇದರ ಬಗ್ಗೆ ಸಂಪೂರ್ಣ ಮಾಹಿತಿ ಅವರು ನೀಡುತ್ತಾರೆ.
Good news for all Karnataka women, Government New Scheme, My edu Update Kannada, 30000 to 50000 free money for women, ಮಹಿಳೆಯರಿಗೆ ಭರ್ಜರಿ ಗುಡ್ ನ್ಯೂಸ್