ನಮಸ್ಕಾರ ಸ್ನೇಹಿತರೇ, ಹೊಸ ವರ್ಷದ ಮೊದಲ ಯೋಜನೆಗಾಗಿ ಸರ್ಕಾರದಿಂದ ಹೊಸ ಯೋಜನೆ ಒಂದು ಜಾರಿಗೆ ತರಲಾಗಿದೆ. ಈ ಯೋಜನೆಗೆ ಅರ್ಜಿ ಸಲ್ಲಿಸಿದ್ರೆ ಸರ್ಕಾರದಿಂದ 25,000 ದಿಂದ 1,00,000 ಸಹಾಯಧನ ನೀಡಲಾಗುತ್ತದೆ. ಈ ಯೋಜನೆಯ ಲಾಭ ಪಡೆಯಲು ಮೊದಲು ನೋವು ಈ ಯೋಜನೆಗೆ ಅರ್ಜಿ ಸಲ್ಲಿಸಬೇಕು. ಅರ್ಜಿ ಸಲ್ಲಿಸೋದು ಹೇಗೆ, ಈ ಯೋಜನೆಯ ಲಾಭ ಪಡೆಯಲು ಬೇಕಾದ ದಾಖಲೆಗಳು, ಅರ್ಜಿ ಸಲ್ಲಿಸುವ ಲಿಂಕ್ ಎಲ್ಲಿದೆ ಎಲ್ಲದರ ಸಂಪೂರ್ಣ ಮಾಹಿತಿ ಇಲ್ಲಿದೆ.
ಸರ್ಕಾರದ ಬಂತು ಹೊಸ ಯೋಜನೆ, ಈ ಯೋಜನೆಗೆ ಅರ್ಜಿ ಸಲ್ಲಿಸಿದ್ರೆ ಸರ್ಕಾರದ ಕಡೆಯಿಂದ 25000 ದಿಂದ 100000 ಸಿಗುತ್ತೇ, Government New Scheme 2025, Vishwakarma Scheme Update Kannada, Free Money From Government
ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಅಧಿಕಾರದಲ್ಲಿದ್ದು, ಜನರಿಗೆ ಸಹಾಯವಾಗಲೇಂದು ಈ ಯೋಜನೆಯೊಂದನ್ನ ತರಲಾಗಿದೆ. ನೀವೇನಾದರು ಸ್ವಂತ ಉದ್ಯೋಗವನ್ನು ಆರಂಭಿಸಬೇಕು ಎಂದುಕೊಂಡಿದ್ದರೆ ಇದು ನಿಮಗೆ ಸುವರ್ಣ ಅವಕಾಶ. ಸರ್ಕಾರದಿಂದ ಈ ಸಹಾಯಧನವನ್ನು ಪಡೆದು ಸ್ವಂತ ಉದ್ಯೋಗವನ್ನು ಆರಂಭಿಸಬಹುದು. ಇಲ್ಲಿ ನಿಮಗೆ 25,000 ದಿಂದ 1,00,000 ವರೆಗೆ ಸಹಾಯ ಧನ ನೀಡಲಾಗುತ್ತೆ. ಈ ಯೋಜನೆ ಮೂಲಕ ನೀಡಿದ ಹಣ ಸಬ್ಸಿಡಿ ಮೂಲಕ ಕೇವಲ ಅರ್ಧದಷ್ಟು ಹಣವನ್ನು ಹಿಂತಿರುಗಿಸಬೇಕು.
ವಿಶ್ವಕರ್ಮ ಯೋಜನೆ:
ನೀವೇನಾದರೂ ಸ್ವಂತ ಉದ್ಯಮವನ್ನು ಆರಂಭಿಸಬೇಕು ಎಂದುಕೊಂಡಿದ್ದರೆ, ಸರಕಾರದಿಂದ 25,000 ದಿಂದ 1,00,000 ವರೆಗೆ ಸಹಾಯಧನ ಸಿಗುತ್ತೆ. ಮೊದಲು ನೀವು ಇದಕ್ಕೆ ಅರ್ಜಿ ಸಲ್ಲಿಸಬೇಕು. ಇನ್ನು ಈ ಸಬ್ಸಿಡಿ ಹಣವನ್ನು ಹಿಂತಿರುಗಿಸಲು ನೀವು ತೆಗೆದುಕೊಂಡ ಪೂರ್ತಿ ಹಣ ತಿಂತಿರುಗಿಸ ಬೇಕಾಗಿಲ್ಲ. ಕೇವಲ ಅರ್ಧದಷ್ಟು ಮಾತ್ರ ನೀವು ಹಿಂತಿರುಗಿಸಬೇಕು. ಅಂದ್ರೆ ಈ ಯೋಜನೆ ಮೂಲಕ 50,000 ಹಣ ಪಡೆದುಕೊಂಡರೆ ನೀವು 25,000 ಹಿಂತಿರುಗಿಸಬೇಕು. ಇನ್ನು ಬಾಕಿ ಉಳಿದಿರುವ 25,000 ಸರ್ಕಾರ ಬರಿಸುತ್ತೆ. ಈ ಯೋಜನೆ ಪಡೆಯಲು ನಿಮ್ಮ ಬಳಿ ನೀವು ಯಾವ ಉದ್ಯೋಗವನ್ನು ಆರಂಭಿಸಬೇಕು ಎಂದುಕೊಂಡಿದ್ದೀರಾ ಅದರ ಬಗ್ಗೆ ಸಂಪೂರ್ಣ ಮಾಹಿತಿ ಅಥವಾ ಒಂದು ಬ್ಲೂ ಪ್ರಿಂಟ್ ಅನ್ನು ನೀಡಬೇಕು.
ಈ ಯೋಜನೆ ಲಾಭ ಪಡೆಯಲು ಬೇಕಾದ ದಾಖಲೆಗಳು:
- ಆಧಾರ್ ಕಾರ್ಡ್
- ಬಿಪಿಎಲ್ ಕಾರ್ಡು
- ಜಾತಿ ಪ್ರಮಾಣ ಪತ್ರ
- ಆದಾಯ ಪ್ರಮಾಣಪತ್ರ
- ಎಜುಕೇಷನಲ್ ಸರ್ಟಿಪಿಕೆಟ್
- ಮೊಬೈಲ್ ನಂಬರ್ ಹಾಗೂ Mail ID
- ಜನನ ಪ್ರಮಾಣಪತ್ರ
- ಪಾಸ್ಪೋರ್ಟ್ ಸೈಜ್ ಫೋಟೋ
- ಬ್ಯಾಂಕ್ ಪಾಸ್ ಬುಕ್
- ವಾಸಸ್ಥಳ ದೃಢೀಕರಣ ಪತ್ರ
- ನಿಮ್ಮ ಹೊಸ ಉದ್ಯೋಗದ ಬ್ಲೂ ಪ್ರಿಂಟ್
ಈ ಎಲ್ಲಾ ದಾಖಲೆಗಳು ಇದ್ದರೆ ಈ ಯೋಜನೆಗೆ ಅರ್ಜಿ ಸಲ್ಲಿಸಬಹುದು.
Recent Post:
Gruhalaxmi Scheme Update, ಗೃಹಲಕ್ಷ್ಮೀ ಯೋಜನೆ ಎಲ್ಲಾ ಬಾಕಿ ಹಣ ಜಮಾ, 16ನೇ ಕಂತಿನ 2000 ಬಂತು, Congress Guarantee Scheme
Bigg Boss Kannada 11 Winner, ಬಿಗ್ ಬಾಸ್ ನ ಫಿನಲೇ ವಾರದ ವೋಟಿಂಗ್, Bigg Boss Kannada Finale, BBK11
ಈ ಯೋಜನೆಗೆ ಅರ್ಜಿ ಸಲ್ಲಿಸಲು ಇರಬೇಕಾದ ಅರ್ಹತೆಗಳು:
- ಅರ್ಜಿದಾರರು 24 ರಿಂದ 45 ವರ್ಷ ವಯಸ್ಸಿನವರು ಅರ್ಜಿ ಸಲ್ಲಿಸಬಹುದು.
- ಅರ್ಜಿ ಸಲ್ಲಿಸುವ ಅರ್ಜಿದಾರ ಭಾರತದ ಪ್ರಜೆಯಾಗಿರಬೇಕು.
- SC ಹಾಗೂ ST ಅರ್ಜಿದಾರರಿಗೆ ಮೊದಲ ಆದ್ಯತೆ
- ಅರ್ಜಿ ಸಲ್ಲಿಸುವ ಅರ್ಜಿದಾರರ ಕುಟುಂಬದ ವಾರ್ಷಿಕ ಆದಾಯವು ರೂ 2.5 ಲಕ್ಷಕ್ಕಿಂತ ಕಡಿಮೆಯಿರಬೇಕು.
- ಕುಟುಂಬದ ಸದಸ್ಯರು ಸರ್ಕಾರಿ ಉದ್ಯೋಗದಲ್ಲಿದ್ದರೆ ಅಂತವರಿಗೆ ಈ ಯೋಜನೆ ಲಾಭ ಸಿಗುವುದಿಲ್ಲ.
- ಬಿಪಿಎಲ್ ಕಾರ್ಡುದಾರರು ಮಾತ್ರ ಅರ್ಜಿ ಸಲ್ಲಿಸಬಹುದು.
- ಕುಟುಂಬದಲ್ಲಿ ಒಬ್ಬ ಸದಸ್ಯರಿಗೆ ಮಾತ್ರ ಅರ್ಜಿ ಸಲ್ಲಿಸಲು ಅವಕಾಶವಿರುತ್ತದೆ.
- ನೀವು ಯಾವ ಸ್ವಂತ ಉದ್ಯಮವನ್ನ ಆರಂಭಿಸಬೇಕು ಎಂದುಕೊಂಡಿದ್ದೀರಾ ನಿಮ್ಮ ಯೋಜನೆ ಕಾರ್ಯ ಸರಿ ಎನಿಸಿದರೆ ನಿಮಗೆ ಯೋಜನೆ ಲಭ್ಯವಿರುತ್ತದೆ
ಈ ಎಲ್ಲಾ ಅರ್ಹತೆಗಳು ಅರ್ಜಿದಾರರಿಗೆ ಇದ್ದರೆ, ಈ ಯೋಜನೆಯ ಲಾಭವನ್ನು ಪಡೆಯಬಹುದು.
ಯೋಜನೆಗೆ ಅರ್ಜಿ ಸಲ್ಲಿಸುವುದು ಹೇಗೆ?
- ಸ್ವಂತ ಉದ್ಯಮವನ್ನ ಆರಂಭಿಸುವ ಯೋಜನೆ ನಿಮಗಿದ್ದರೆ ನೀವು ಯೋಜನೆಗೆ ಅರ್ಜಿ ಸಲ್ಲಿಸಬೇಕು. ಹೇಗೆ ಅರ್ಜಿ ಸಲ್ಲಿಸುವುದು ಎನ್ನುವುದನ್ನ ನೋಡುವುದಾದರೆ,
- ಲಿಂಕ್ ನಿಮಗೆ ಈ ಕೆಳಗೆ ನೀಡಿದ್ದೇವೆ. ಆ ಲಿಂಕ್ ಮೇಲೆ ಕ್ಲಿಕ್ ಮಾಡಿದ್ರೆ, ಒಂದು Official ಪೇಜ್ ಸಿಗುತ್ತೆ, ಅಲ್ಲಿ ನೀವು ಅಪ್ಲೈ ಮಾಡಬಹುದು.
- ಕೇಳಿರುವ ಎಲ್ಲಾ ದಾಖಲೆಗಳು ಹಾಗೂ ನಿಮ್ಮ ಸ್ವಂತ ಉದ್ಯಮದ ಬಗ್ಗೆ ನಿಮಗೆ ಒಂದು ಸ್ಪಷ್ಟನೆ ಇದ್ದರೆ ನೀವು ಅಪ್ಲೈ ಮಾಡಬಹುದು.
- ನೀವು ನೀಡಿರುವಂತಹ ನಿಮ್ಮ ಮೊಬೈಲ್ ನಂಬರ್ ಹಾಗೂ Mail ID ಆಗಿದ್ದರೆ, ಒಂದು Confirmation ನಿಮಗೆ ಬರುತ್ತೆ.
ಹೀಗೆ ಈ ಯೋಜನೆಗೆ ಅರ್ಜಿ ಸಲ್ಲಿಸಿ ಈ ಯೋಜನೆ ಲಾಭ ಪಡೆಯಬಹುದು. ಇದು ಕೇಂದ್ರ ಸರ್ಕಾರದಿಂದ ನಿಮಗೆ ಸ್ವಾವಲಂಬಿ ಜೀವನ ಸಾಧಿಸಲು ಸಾಧ್ಯವಾಗುತ್ತದೆ.
Vishwakarma Yojane ವಿಶ್ವಕರ್ಮ ಯೋಜನೆಗೆ ಅರ್ಜಿ ಸಲ್ಲಿಸುವ ಲಿಂಕ್: Apply Now
ವಿಶ್ವಕರ್ಮ ಯೋಜನೆಗೆ ಅರ್ಜಿ ಸಲ್ಲಿಸುವ ಕೊನೆಯ ದಿನಾಂಕ: 2/03/2025
ಯಾರಿಗೆಲ್ಲ ಈ ಯೋಜನೆ ಸಿಗುವುದಿಲ್ಲ?
- ಕೇಂದ್ರ ಸರ್ಕಾರದಿಂದ ನೀಡುತ್ತಿರುವ ವಿಶ್ವಕರ್ಮ ಯೋಜನೆಯಲ್ಲಿ ಸ್ವಂತ ಉದ್ಯಮ ಆರಂಭಿಸುವ ಸಲುವಾಗಿ ಈ ಯೋಜನೆ ನಿಡಲಾಗುತ್ತೆ. ಇಲ್ಲಿ ಯಾರಿಗೆ ಈ ಯೋಜನೆ ಸಿಗುವುದಿಲ್ಲ ಅಂದ್ರೆ ನೋಡುವುದಾದರೆ,
- APL ರೇಷನ್ ಕಾರ್ಡುದಾರರಿಗೆ ಸಿಗುವುದಿಲ್ಲ.
- ನಿಮ್ಮ ಕುಟುಂಬದಲ್ಲಿ ಯಾರಾದರೂ ಸರ್ಕಾರಿ ನೌಕರಿಯಲ್ಲಿ ಇರುವವರಿಗೆ ಈ ಯೋಜನೆ ಸಿಗುವುದಿಲ್ಲ
- ನಿಮ್ಮ ಬಳಿ 4 ಚಕ್ರದ ವೈಟ್ ಬೋರ್ಡ್ ವಾಹನ ಇದ್ದರೆ ನಿಮಗೆ ಅರ್ಜಿ ಸಲ್ಲಿಸಲು ಸಾದ್ಯವಾಗುವುದಿಲ್ಲ.
- ನೀವು ಯಾವ ಉದ್ಯಮ ಆರಂಭಿಸಬೇಕು ಎಂದುಕೊಂಡಿದ್ದರೆ ಅದರ ಬಗ್ಗೆ ಸಂಪೂರ್ಣ ಮಾಹಿತಿ ನಿಮಗೆ ಇರಬೇಕು. ಯಾವ ಗೊಂದಲಗಳು ಇರಬಾರದು. ಆದರೆ ನಿಮಗೆ ಅದರ ಬಗ್ಗೆ ಜ್ಞಾನ ಹಾಗೂ ಹೊಂದಲ ಇದ್ದರೆ ನಿಮಗೆ ಈ ಯೋಜನೆ ಸಿಗುವುದಿಲ್ಲ.
ಈ ರೀತಿಯಲ್ಲಿ ಈ ಎಲ್ಲಾ ನಿಯಮಗಳಿಗೆ ನೀವು ಬದ್ಧವಾಗಿದ್ದಾರೆ ಮಾತ್ರ ಈ ಯೋಜನೆ ಲಾಭ ಪಡೆಯಬಹುದು. ನಿಮಗೆ ಈ ಯೋಜನೆ ಬೇಕು ಅಂದ್ರೆ, ಅರ್ಜಿ ಸಲ್ಲಿಸಿ ಯೋಜನೆಯ ಲಾಭ ಪಡೆಯಬಹುದು. ಇದರ ಬಗ್ಗೆ ಇನ್ನಷ್ಟು ಮಾಹಿತಿ ಬೇಕಾದಲ್ಲಿ ಕಾಮೆಂಟ್ ಬಾಕ್ಸ ನಲ್ಲಿ ಕಾಮೆಂಟ್ ಮಾಡಿ ತಿಳಿಸಿ. ನಿಮಗೆ ಬಗ್ಗೆ ನಾವು ಇನ್ನು ಸ್ಪಷ್ಟನೆ ನೀಡುತ್ತೇವೆ.
ಸರ್ಕಾರದ ಬಂತು ಹೊಸ ಯೋಜನೆ, ಈ ಯೋಜನೆಗೆ ಅರ್ಜಿ ಸಲ್ಲಿಸಿದ್ರೆ ಸರ್ಕಾರದ ಕಡೆಯಿಂದ 25000 ದಿಂದ 100000 ಸಿಗುತ್ತೇ, Government New Scheme 2025, Vishwakarma Scheme Update Kannada, Free Money From Government