ನಮಸ್ಕಾರ ಸ್ನೇಹಿತರೇ, ರಾಜ್ಯ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಕೆಲ ಗ್ಯಾರಂಟೀ ಯೋಜನೆಗಳನ್ನ ಜಾರಿಗೆ ತಂದಿದ್ರು. ಗೃಹಲಕ್ಷ್ಮೀ ಯೋಜನೆ, ಅನ್ನಭಾಗ್ಯ ಯೋಜನೆ, ಗೃಹಜ್ಯೋತಿ ಯೋಜನೆ, ಶಕ್ತಿ ಯೋಜನೆ, ಯುವನಿಧಿ ಯೋಜನೆ. ಈ 5 ಗ್ಯಾರಂಟೀ ಯೋಜನೆಗಳನ್ನ ಜಾರಿಗೆ ತಂದಿತ್ತು ಕಾಂಗ್ರೆಸ್ ಸರ್ಕಾರ. ಆದರೆ ಈ ಯೋಜನೆಗಳು ಮುಖ್ಯವಾಗಿ BPL ರೇಷನ್ ಕಾರ್ಡ್ ದಾರರಿಗೆ ನೀಡಲಾಗುತಿತ್ತು. ಬಿಪಿಎಲ್ ರೇಷನ್ ಕಾರ್ಡುದಾರರಿಗೆ ಕೊಡಲಾಗುತ್ತಿತ್ತು. ಆದರೆ ಇಲ್ಲಿ ಅನೇಕ ಜನರು BPL ರೇಷನ್ ಕಾರ್ಡ್ ದಾರರಲ್ಲದವರು ಕೂಡ BPL ರೇಷನ್ ಕಾರ್ಡುಗಳನ್ನ ಪಡೆದುಕೊಂಡಿದ್ದರು. ಆದರೆ ಇದೀಗ ರಾಜ್ಯ ಸರ್ಕಾರ ಅನೇಕ ಜನರ ರೇಷನ್ ಕಾರ್ಡುಗಳನ್ನ ಕ್ಯಾನ್ಸಲ್ ಮಾಡಿದ್ದಾರೆ. ಹೌದು ರಾಜ್ಯದಲ್ಲಿ ಒಟ್ಟು 14 ಲಕ್ಷ BPL ರೇಷನ್ ಕಾರ್ಡುಗಳು ಕ್ಯಾನ್ಸಲ್ ಆಗಿದೆ. ಯಾರದ್ದೆಲ್ಲ ರೇಷನ್ ಕಾರ್ಡ್ ಕ್ಯಾನ್ಸಲ್ ಆಗಿದೆ ಹಾಗೂ ಕ್ಯಾನ್ಸಲ್ ಆಗಿರುವ ಲಿಸ್ಟ್ ಚೆಕ್ ಮಾಡೋದು ಹೇಗೆ ಎನ್ನುವುದರ ಸಂಪೂರ್ಣ ಮಾಹಿತಿ ತಿಳಿಯೋಣ.
14 laksh BPL Ration Card Cancel, ರಾಜ್ಯದಲ್ಲಿ 14 ಲಕ್ಷ BPL ರೇಷನ್ ಕಾರ್ಡ್ ಕ್ಯಾನ್ಸಲ್, Cancelled Ration Card List 2024, Gruhalaxmi Scheme Cancel,
karnataka ration card cancelled list announce 2024
14lakhs BPL Ration Card Cancel:
ರಾಜ್ಯ ಸರ್ಕಾರ 5 ಗ್ಯಾರಂಟೀ ಯೋಜನೆಗಳನ್ನ ಜಾರಿಗೆ ತಂದಿದ್ದರು. ಈ ಎಲ್ಲಾ ಯೋಜನೆಗಳು ಮುಖ್ಯವಾಗಿ BPL ರೇಷನ್ ಕಾರ್ಡುದಾರರಿಗೆ ನೀಡಲಾಗುತ್ತಿತ್ತು. ಆದರೆ ರಾಜ್ಯದಲ್ಲಿ ಒಟ್ಟಾರೆ 14 ಲಕ್ಷ ರೇಷನ್ ಕಾರ್ಡು ಕ್ಯಾನ್ಸಲ್ ಆಗಿದೆ. ಯಾರದ್ದೆಲ್ಲ ಕ್ಯಾನ್ಸಲ್ ಆಗಿದೆ, ಯಾಕೆ ಕ್ಯಾನ್ಸಲ್ ಮಾಡಲಾಗಿದೆ ಎನ್ನುವುದನ್ನ ನೋಡೋಣ.
BPL ರೇಷನ್ ಕಾರ್ಡು ಹಾಗೂ APL ರೇಷನ್ ಕಾರ್ಡುಗಳು:
BPL Bellow Poverty Line ಬಡತನ ರೇಖೆಗಿಂತ ಕೆಳಗಿರುವ ಜನರಿಗೆ ಸರ್ಕಾರದ ಯೋಜನೆಗಳು ಮೊದಲು ಸಿಗುವ ಹಾಗೆ ಹಾಗೂ ಅವರಿಗೆ ಆರ್ಥಿಕ ಸಹಾಯಧನವನ್ನ ನೀಡುವುದೇ ಈ BPL ರೇಷನ್ ಕಾರ್ಡು
APL Above Poverty Line ಬಡತನ ರೇಖೆಗಿಂತ ಮೇಲಿರುವ ಜನರಿಗೆ ನೀಡುವುದು ಹಾಗೂ ಅವರುಗಳು ಆರ್ಥಿಕವಾಗಿ ಮುಂದುವರೆದಿದ್ದಾರೆ ಎಂದು ಬಿಂಬಿಸುವುದೇ ಈ APL ರೇಷನ್ ಕಾರ್ಡು.
ನಿಮ್ಮ BPL ರೇಷನ್ ಕಾರ್ಡು ಕ್ಯಾನ್ಸಲ್ ಆಗಿದ್ಯಾ, ಇಲ್ಲವೆಂದು ಚೆಕ್ ಮಾಡೋದು ಹೇಗೆ?
ನಿಮ್ಮ BPL ರೇಷನ್ ಕಾರ್ಡು ಕ್ಯಾನ್ಸಲ್ ಆಗಿದೆ ಚೆಕ್ ಮಾಡುವ ಲಿಂಕ್: Link
- ಮೇಲೆ ನೀಡಿರುವ ಲಿಂಕ್ ಮೇಲೆ ಕ್ಲಿಕ್ ಮಾಡಿದ್ರೆ Gov’t Official page ಓಪನ್ ಆಗುತ್ತೆ.
- ನಂತರ ಅಲ್ಲಿ ಸೇವೆಗಳು ಅನ್ನುವ Option ಮೇಲೆ ಕ್ಲಿಕ್ ಮಾಡಬೇಕು.
- ನಂತರ ನೀವು E Ration Card/ಈ ಪಡಿತರ ಚೀಟಿ ಮೇಲೆ ಕ್ಲಿಕ್ ಮಾಡಿ. ನಂತರ ಇನ್ನೊಂದು tab ಓಪನ್ ಆಗುತ್ತೆ.
- ಅಲ್ಲಿ ಗುರುತಿಸಲಾದ ಹಾಗೂ ತಡೆಹಿಡಿಯಲಾದ ಪಟ್ಟಿ ಎನ್ನುವ option ಇರುತ್ತೆ. ಅದರ ಮೇಲೆ ಕ್ಲಿಕ್ ಮಾಡಿ.
- ಅಲ್ಲಿ ನಿಮಗೆ cancelled and suspended List ತೋರಿಸುತ್ತೆ. ನಿಮ್ಮ ಜಿಲ್ಲೇ, ತಾಲುಕು ಹಾಗೂ ತಿಂಗಳನ್ನ ಆಯ್ಕೆ ಮಾಡಿ. ಆಗಸ್ಟ್ ಹಾಗೂ ಸೆಪ್ಟಂಬರ್ ತಿಂಗಳನ್ನು ಸೆಲೆಕ್ಟ್ ಮಾಡಿ. ಹಾಗೂ year 2021 ಅನ್ನು ಆಯ್ಕೆ ಮಾಡಿ.
- ಆಗ ನಿಮಗೆ ಕ್ಯಾನ್ಸಲ್ ಆಗಿರುವ ಪಡಿತರ ಚೀಟಿ ಲಿಸ್ಟ್ ಓಪನ್ ಆಗುತ್ತೆ. ನಿಮ್ಮ BPL ರೇಷನ್ ಕಾರ್ಡ್ ನಂಬರ್ ಆ ಲಿಸ್ಟ್ ನಲ್ಲಿ ಇದ್ದರೆ ನಿಮ್ಮ ರೇಷನ್ ಕಾರ್ಡ್ ಕ್ಯಾನ್ಸಲ್ ಆಗಿರುತ್ತೆ.
BPL ರೇಷನ್ ಕಾರ್ಡುಗಳು ಕ್ಯಾನ್ಸಲ್ ಆಗಲು ಕಾರಣ:
ಸರ್ಕಾರಿ ಯೋಜನೆಗಳು ಮೊದಲು BPL ರೇಷನ್ ಕಾರ್ಡುದಾರರಿಗೆ ನೀಡಲಾಗುತ್ತೇ. ಆದರೆ ಸರ್ಕಾರದ ಯೋಜನೆ ಲಾಭವನ್ನ ಪಡೆಯಲು APL ಕಾರ್ಡುದಾರರು ಕೂಡ BPL ರೇಷನ್ ಕಾರ್ಡುಗಳನ್ನ ಹೊದಿದ್ದರು. ಆದ್ದರಿಂದ ಸರ್ಕಾರ ಅನರ್ಹ ಕಾರ್ಡುಗಳನ್ನ ಕ್ಯಾನ್ಸಲ್ ಮಾಡಲು ಮುಂದಾಗಿದೆ. ಹೀಗೆ ಅನೇಕ ಕಾರಣಗಳನ್ನ ಕುಡುಕಿ ಪಡಿತರ ಕಾರ್ಡುಗಳನ್ನ ಕ್ಯಾನ್ಸಲ್ ಮಾಡಲಾಗಿದೆ.
ಯಾರ BPL ರೇಷನ್ ಕಾರ್ಡುಗಳು ಕ್ಯಾನ್ಸಲ್:
- ಬಡತನ ರೇಖೆಗಿಂತ ಕೆಳಗಿರುವ ಜನರ ರೇಷನ್ ಕಾರ್ಡುಗಳು ರದ್ದು ಮಾಡಲಾಗುತ್ತಿದೆ.
- ಮನೆಯ ಸದಸ್ಯರು ಯಾರಾದರೂ ಸರ್ಕಾರಿ ನೌಕರಿಯನ್ನು ಹೊಂದಿದ್ದರೆ ಅಂತವರು APL ರೇಷನ್ ಕಾರ್ಡುಗಳಿಗೆ ವರ್ಗಾವಣೆ ಆಗಬೇಕು. ಆದರೆ ತುಂಬಾ ಜನರು APL ರೇಷನ್ ಕಾರ್ಡುಗಳಿಗೆ ವರ್ಗಾವಣೆ ಆಗಿಲ್ಲ. ಅವರ ಕಾರ್ಡುಗಳ ಕ್ಯಾನ್ಸಲ್ ಮಾಡಲಾಗಿದೆ.
- Income-tax ಹಾಗೂ GST Pay ಮಾಡುವವರು BPL ರೇಷನ್ ಕಾರ್ಡು ಹೊಂದಿದ್ದರೆ ಅಂತವರ ರೇಷನ್ ಕಾರ್ಡುಗಳ ಕ್ಯಾನ್ಸಲ್ ಮಾಡಲಾಗಿದೆ.
- ನಾಲ್ಕು ಚಕ್ರ ವಾಹನ ಅಂದ್ರೆ ಸ್ವಂತ ಕಾರ್ (white board) ಹೊಂದಿದ್ದರೆ ಅವರ BPL ರೇಷನ್ ಕಾರ್ಡ್ ಕ್ಯಾನ್ಸಲ್ ಆಗಲಿದೆ.
- ಹೀಗೆ ಇನ್ನೂ ಕೆಲ ಕಾರಣಗಳ ಗುರುತಿಸಿ, ಬಡತನ ರೇಖೆಗಿಂತ ಮೇಲಿರುವ ಜನರು ಎಂದು ಅವರುಗಳ BPL ರೇಷನ್ ಕಾರ್ಡುಗಳನ್ನ ಕ್ಯಾನ್ಸಲ್ ಮಾಡಲಾಗುತ್ತಿದೆ.
ಇದೀಗ ರಾಜ್ಯದಲ್ಲಿ 14 ಲಕ್ಷ BPL ರೇಷನ್ ಕಾರ್ಡುಗಳನ್ನ ಕ್ಯಾನ್ಸಲ್ ಮಾಡಲಾಗಿದೆ. ಅವರು ಬಡತನ ರೇಖೆಗಿಂತ ಮೇಲಿದ್ದು, ಬಡವರಿಗೆ ಮಾಡಿರುವ ಕೆಲ ಯೋಜನೆಯ ಲಾಭ ಪಡೆಯುತ್ತಿದ್ದು, ಅಂತವರ BPL ರೇಷನ್ ಕಾರ್ಡುಗಳನ್ನ ಸರ್ಕಾರ ಕ್ಯಾನ್ಸಲ್ ಮಾಡಲಾಗಿದೆ.
Recent Post:
- Gruhalaxmi Scheme Released, 12th and 13th Gruhalaxmi Yojane 4000 release, Congress Garantee Scheme, Government New Scheme
Gruhalaxmi Scheme Released, ಗೃಹಲಕ್ಷ್ಮೀ ಯೋಜನೆ 2 ಕಂತು ಜಮಾ, 12th and 13th Gruhalaxmi Yojane release, ಜುಲೈ ಹಾಗೂ ಆಗಸ್ಟ್ ತಿಂಗಳ ಗೃಹಲಕ್ಷ್ಮೀ ಕಂತು ಜಮಾ, Congress Garantee Scheme
BPL ರೇಷನ್ ಕಾರ್ಡುಗಳು ಕ್ಯಾನ್ಸಲ್ ಆಗಿರುವ ಪರಿಣಾಮ:
ಈಗ ಯಾವ ಕುಂಟುಂಬದ ರೇಷನ್ ಕಾರ್ಡುಗಳನ್ನ ಕ್ಯಾನ್ಸಲ್ ಮಾಡಿರುತ್ತಾರೋ, ಅವರಿಗೆ ಪಡಿತರ ಚೀಟಿ ಮೂಲಕ ವಿತರಣೆ ಆಗುತ್ತಿದ್ದ ರೇಷನ್ ಗಳು ಇನ್ನು ಮುಂದೆ ಸಿಗುವುದಿಲ್ಲ. ಅವರು ಇನ್ನು APL ರೇಷನ್ ಕಾರ್ಡ್ ಗೆ ಅರ್ಜಿ ಸಲ್ಲಿಸಬೇಕು.
ಗೃಹಲಕ್ಷ್ಮೀ ಯೋಜನೆಯ 2000 ಮನೆಯ ಯಜಮಾನನಿಗೆ ಸಿಗುತ್ತಿತ್ತು. ಇದು BPL ರೇಷನ್ ಕಾರ್ಡು ಇರುವ ಕುಟುಂಬದ ಯಜಮಾನನಿಗೆ ಮಾತ್ರ ನೀಡಲಾಗುತ್ತಿತ್ತು. ಆದರೆ ಈ ಯೋಜನೆ ಇನ್ನುಮುಂದೆ ಕ್ಯಾನ್ಸಲ್ ಆಗಲಿದೆ.
ಕೆಲ ಸರ್ಕಾರಿ ಯೋಜನೆಗಳು ಹಾಗೂ ಕೆಲ ಮಿಸಲಾತಿಗಳು BPL ರೇಷನ್ ಕಾರ್ಡುದಾರರಿಗೆ ನೀಡಲಾಗುತ್ತಿತ್ತು. ಅದನ್ನ ಸರ್ಕಾರ ಇನ್ನುಮುಂದೆ ಕ್ಯಾನ್ಸಲ್ ಮಾಡಲಿದೆ.
ಹೀಗೆ ಅನೇಕ ಯೋಜನೆಗಳನ್ನ BPL ರೇಷನ್ ಕಾರ್ಡ್ ಹೊಂದಿದವರಿಗೆ ನೀಡಲಾಗುತ್ತಿತ್ತು. ಇನ್ನುಮುಂದೆ ಅವರುಗಳಿಗೆ ಈ ಯೋಜನೆಗಳು ಸಿಗುವುದಿಲ್ಲ.
ಹೊಸ ರೇಷನ್ ಕಾರ್ಡ್ ಗಳಿಗೆ ಅರ್ಜಿ:
ಹೊಸ ರೇಷನ್ ಕಾರ್ಡುಗಳಿಗೆ ಅರ್ಜಿ ಸಲ್ಲಿಸಲು ವೆಬ್ಸೈಟ್ ನಲ್ಲಿ ದಿನಾಂಕ ನಿಗದಿಯಾಗಿಲ್ಲ. ಇನ್ನು ಹೊಸ ರೇಷನ್ ಕಾರ್ಡುಗಳಿಗೆ ಅರ್ಜಿ ಸಲ್ಲಿಸಲು ಅವಕಾಶ ನೀಡಿದ ನಂತರ ನಾವು ನಿಮಗೆ ಮಾಹಿತಿಯನ್ನ ನೀಡುತ್ತೇವೆ. ಇನ್ನು ಇದರ ಬಗ್ಗೆ ಎನಾದರು ಸಂಶಯ ಇದ್ದಲ್ಲಿ ಕಾಮೆಂಟ್ ನಲ್ಲಿ ತಿಳಿಸಿ.