ನಮಸ್ಕಾರ ಸ್ನೇಹಿತರೇ, ಬಿಗ್ ಬಾಸ್ ಕನ್ನಡ 11ರ ಒಂಬತ್ತು ವಾರಗಳು ಮುಕ್ತಾಯವಾಗಿದ್ದು, ಇದೀಗ 10ನೇ ವಾರಕ್ಕೆ ಕಾಲಿಟ್ಟಿದೆ. ಇನ್ನು 9ನೇ ವಾರ ಯಾರೂ ಎಲಿಮಿನೇಟ್ ಆಗಿದ್ದಾರೆ ಅಂದ್ರೆ, ಶೋಭಾ ಶೆಟ್ಟಿ ಅವರು ನಾನು ಆಟವನ್ನು ಕ್ವಿಟ್ ಮಾಡುತ್ತೇನೆ. ನಾನೇ ಸ್ವತಃ ಬಿಗ್ ಬಾಸ್ ಮನೆಯಿಂದ ಹೊರ ಹೋಗುತ್ತೇನೆ ಎಂದು ಇದೀಗ ಅವರು ಬಿಗ್ ಬಾಸ್ ಮನೆಯಿಂದ ಹೊರ ಬಂದಿದ್ದಾರೆ. ಇನ್ನು ಈ ವಾರದಲ್ಲಿ ತುಂಬಾ ಸ್ಪೆಷಲ್ ಆಗಿರಲಿದ್ದು, ಬಿಗ್ ಬಾಸ್ ಮನೆಲಿ 2 ತಂಡವನ್ನು ಮಾಡಲಾಗಿದೆ.
Bigg Boss Kannada 11 10th Week Voting Poll, Bigg Boss ಮನೆಯಲ್ಲಿ 2 ತಂಡ, ನಿಮ್ಮ ನೆಚ್ಚಿನ ತಂಡಕ್ಕೆ ವೋಟ್ ಮಾಡಿ, BBK11, BBK11 Voting Poll
ಇವರಲ್ಲಿ ನಿಮ್ಮ ನಿಚ್ಚಿನ ತಂಡಕ್ಕೆ ವೋಟ್ ಮಾಡಿದ್ರೆ, ಅವರೇ ಈ ವಾರ ವಿನ್ನರ್ ಆಗಲಿದ್ದಾರೆ. ಅಂದ್ರೆ ಅತೀ ಹೆಚ್ಚು ವೋಟ್ ಯಾವ ತಂಡಕ್ಕೆ ಬರುತ್ತೋ, ಅವರೇ ಈ ವಾರ ಗೆಲ್ಲಲಿದ್ದಾರೆ.
ಈ ವಾರ ಬಿಗ್ ಬಾಸ್ ಮನೆಲಿ ಒಂದು ಹೊಸ ಟಾಸ್ಕ್ ಒಂದನ್ನ ತರಲಾಗಿದೆ. ಬಿಗ್ ಬಾಸ್ ಮನೆಲಿ 12 ಜನ ಸ್ಪರ್ಧಿಗಳು ಇದ್ದಾರೆ. ಈ ವಾರ ಬಿಗ್ ಬಾಸ್ ಮನೆಲಿ 2 ವಾಹಿನಿ ಟಾಸ್ಕ್ ಅನ್ನು ನೀಡುತ್ತಿದ್ದಾರೆ. ಇನ್ನು 2 ಟೀಮ್ ಅನ್ನು ಮಾಡಲಾಗಿದೆ. ಹಾಗೂ 2 ಟೀಮ್ ನಲ್ಲಿ 6 ಜನ ಇದ್ದಾರೆ.
ಮಸ್ತ್ ಮಜಾ ಟಿವಿ ಟೀಮ್ ನಲ್ಲಿ ಧನರಾಜ್ ಕ್ಯಾಪ್ಟನ್ ಆಗಿದ್ದಾರೆ, ಹನುಮಂತ, ಚೈತ್ರಾ ಕುಂದಾಪುರ, ಮೋಕ್ಷಿತಾ ಪೈ, ರಜತ್ ಹಾಗೂ ಶಿಶಿರ ಅವರು ಒಂದು ತಂಡದಲ್ಲಿ ಇದ್ದರೆ. ಧೂಳ್ ಧಮಾಕಾ ಟಿವಿ ಟೀಮ್ ನಲ್ಲಿ ಗೋಲ್ಡ್ ಸುರೇಶ್ ಕ್ಯಾಪ್ಟನ್ ಆಗಿದ್ದಾರೆ, ಭವ್ಯ ಗೌಡ, ತ್ರಿವಿಕ್ರಮ್, ಐಶ್ವರ್ಯಾ, ಗೌತಮಿ ಹಾಗೂ ಮಂಜು ರವರು ಒಂದು ಟೀಮ್ ನಲ್ಲಿ ಇದ್ದಾರೆ.
ಒಂದು ತಂಡ ಮಸ್ತ್ ಮಜಾ ಟಿವಿ ಹೆಸರಾದರೆ ಇನ್ನೊಂದು ತಂಡ ಧೂಳ್ ಧಮಾಕಾ ಟಿವಿ ಹೆಸರಾಗಿರುತ್ತದೆ. ಇದು ಎರಡು ಟಿವಿ ವಾಹಿನಿಯಾಗಿರುತ್ತದೆ.
ಈ ಟೀಮ್ ನ ಆದಾರದ ಮೇಲೆ ಈ ವಾರ ಬಿಗ್ ಬಾಸ್ ನ ಟಾಸ್ಕ್ ಅನ್ನು ನೀಡಲಾಗುತ್ತದೆ. ಇದು ವಾಹಿನಿಗೆ ಸಂಬಂಧ ಪಟ್ಟಂತೆ ಕೆಲ ಟಾಸ್ಕ್ ಅನ್ನು ನೀಡುತ್ತಾ ಹೋಗುತ್ತದೆ. ಸ್ಪರ್ಧಿಗಳು ಆಯಾ ತಂಡದಲ್ಲಿ ಇದ್ದು, ಟಾಸ್ಕ್ ನಲ್ಲಿ ಭಾಗವಹಿಸಿಬೇಕು.
ತಂಡಗಳಿಗೆ ವೋಟ್ ಮಾಡಬೇಕು:
ಪ್ರತಿ ವಾರ ನಾಮಿನೇಟ್ ಆದ ಸ್ಪರ್ಧಿಗೆ ವೋಟ್ ಮಾಡೋದು ಇರುತ್ತದೆ. ಆದರೆ ಈ ವಾರ ಎರಡು ತಂಡಗಳಿಗೆ ವೋಟ್ ಮಾಡೋದು ಇರುತ್ತದೆ. ಇಲ್ಲಿ ನಿಮ್ಮ ನೆಚ್ಚಿನ ತಂಡ ಯಾವುದೋ ಅದಕ್ಕೆ ವೋಟ್ ಮಾಡಿ ನಿಮ್ಮ ತಂಡವನ್ನ ಗೆಲ್ಲಿಸಬೇಕು.
Recent Post:
SSP Scholarship, SSP ಸ್ಕಾಲರ್ಶಿಪ್ ಗೆ ಅರ್ಜಿ ಆಹ್ವಾನ, ಅರ್ಜಿ ಸಲ್ಲಿಸಿದ ಎಲ್ಲಾ ವಿದ್ಯಾರ್ಥಿಗಳಿಗೆ ಸ್ಕಾಲರ್ಶಿಪ್ ಸಿಗುತ್ತೆ, State Scholarship Portal
Gruhalaxmi Scheme Released, ಗೃಹಲಕ್ಷ್ಮೀ ಯೋಜನೆ 15ನೇ ಕಂತು ಜಮಾ, 15th Gruhalaxmi Yojane release, Congress Garantee Scheme
ವೋಟ್ ಮಾಡೋದು ಹೇಗೆ?
ಬಿಗ್ ಬಾಸ್ 11ರ ಈ ವಾರದ ವೋಟಿಂಗ್ ಲೈನ್ ಬೇರೇನೆ ಇರುತ್ತದೆ. ಇಲ್ಲಿ ನೋಮಿನೇಷನ್ ಲಿಸ್ಟ್ ನೀಡುವುದಿಲ್ಲ. ಬದಲಾಗಿ ಎರಡು ತಂಡಗಗಳನ್ನಾ ನೀಡಲಾಗುತ್ತದೆ. ಇಲ್ಲಿ ನಿಮ್ಮ ನೆಚ್ಚಿನ ತಂಡಕ್ಕೆ ನೀವು ವೋಟ್ ಮಾಡಬೇಕು. ಇಲ್ಲಿ ನಿಮಗೆ ಒಂದು ವೋಟ್ ಅಲ್ಲ … 99 ವೋಟ್ ಮಾಡುವ ಅಧಿಕಾರ ನಿಮಗೆ ಇರುತ್ತದೆ. ನಿಮ್ಮ ನೆಚ್ಚಿನ ತಂಡಕ್ಕೆ ವೋಟ್ ಮಾಡಿ ಅವರನ್ನ ಈ ವಾರ ಗೆಲ್ಲಿಸಬಹುದು.
- ಮೊದಲು ನೀವು ನಿಮ್ಮ ಮೊಬೈಲ್ ನಲ್ಲಿ Jio Cinema ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿಕೊಳ್ಳಿ.
- ನಂತರ ನೀವು Jio Cinema ಅಪ್ಲಿಕೇಶನ್ ಗೇ ರಿಜಿಸ್ಟರ್ ಆಗಬೇಕು. ನಿಮ್ಮ ಮೊಬೈಲ್ ನಂಬರ್ ಮೂಲಕ ರಿಜಿಸ್ಟರ್ ಆಗಬಹುದು.
- ನಂತರ ಮೇಲೆ Search Box ನಲ್ಲಿ Bigg Boss Kannada ಎಂದು Search ಮಾಡಿ.
- ಅಲ್ಲಿ ನಿಮಗೆ ಬಿಗ್ ಬಾಸ್ ಸೀಸನ್ 11 ಎಂದು ಇರುತ್ತದೆ. ಇವತ್ತಿನ ಎಪಿಸೋಡ್ ಅನ್ನು ನಿಮಗೆ ಕೊಟ್ಟಿರುತ್ತಾರೆ. ಅಲ್ಲೇ ಕೆಳಗಡೆ Vote ಎನ್ನುವ Option ಕೂಡ ಇರುತ್ತದೆ.
- ಅದರ ಮೇಲೆ ಕ್ಲಿಕ್ ಮಾಡಿದ್ರೆ ಎರಡು ತಂಡಗಳ ಆಯ್ಕೆಯನ್ನು ನೀಡಲಾಗುತ್ತದೆ. ಅಲ್ಲಿ ನಿಮ್ಮ ನೆಚ್ಚಿನ ತಂಡಕ್ಕೆ ವೋಟ್ ಮಾಡಬಹುದು. ನಿಮ್ಮ ನೆಚ್ಚಿನ ತಂಡಕ್ಕೆ ವೋಟ್ ಮಾಡುವ ಮೂಲಕ ನಿಮ್ಮ ಬೆಂಬಲ ನೀಡಬಹುದು.
ಹಾಗೂ
- ಈ ಮೇಲೆ ನೀಡಿರುವ ವೋಟಿಂಗ್ ಪೋಲ್ ನಲ್ಲಿ ನೀವು ಸಹ ವೋಟ್ ಮಾಡಬಹುದು.
ಇನ್ನೂ ನಾವು ಮೇಲೆ ನೀಡಿರುವ ವೋಟಿಂಗ್ ಫೋಲ್ ಯಾವುದೆ ರೀತಿಯಲ್ಲೂ ಜಿಯೋ ತಂಡದೊಂದಿಗೆ ಹಾಗೂ ಬಿಗ್ ಬಾಸ್ ವೋಟಿಂಗ್ ಪೋಲ್ ಗೆ ಸಂಬಂಧಿಸಿಲ್ಲ. ಕೇವಲ ಜನರ ಅಭಿಪ್ರಾಯ ತಿಳಿಯಲು ಇದನ್ನ ಮಾಡಿರುವುದಾಗಿರುತ್ತದೆ. ಜನರು ಯಾರಿಗೆ ಹೆಚ್ಚು ಸಪೋರ್ಟ್ ಮಾಡುತ್ತಿದ್ದಾರೆ ಹಾಗೂ ಟ್ರೆಂಡ್ ಯಾವ ರೀತಿ ಇರುತ್ತದೆ ಎಂಬುದನ್ನು ಗೊತ್ತಾಗುತ್ತೆ. ಆದ್ದರಿಂದ ಇದು ಸುಳ್ಳು ಆಗಿರುವುದಿಲ್ಲ. ಜನರ ಅಭಿಪ್ರಾಯವನ್ನು ಸ್ಪಷ್ಟವಾಗಿ ತಿಳಿಯಬಹುದು.
ಈ ವಾರ ಎಲಿಮಿನೇಟ್ ಆಗೋದು ಯಾರೂ?
ಬಿಗ್ ಬಾಸ್ ಕನ್ನಡ 11 ರ ಒಂಬತ್ತು ವಾರಗಳು ಮುಗಿದಿದ್ದು, 10ನೇ ವಾರಕ್ಕೆ ಕಾಲಿಟ್ಟಿದೆ. ಇನ್ನು ಹಿಂದಿನ ವಾರದಲ್ಲಿ ಐಶ್ವರ್ಯಾ ಹಾಗೂ ಶಿಶಿರ ಡೇಂಜರ್ ಜೋನ್ ನಲ್ಲಿ ಇದ್ದರು. ಇವರಿಬ್ಬರಲ್ಲಿ ಯಾರು ಬೇಕಾದರು ಹೋಗುವ ಸಾಧ್ಯತೆ ಹೆಚ್ಚಿತ್ತು. ಆದರೆ ಶೋಭಾ ನಾನು ಕ್ವಿಟ್ ಮಾಡ್ತೀನಿ ಅಂತ ಹೇಳಿ ಬಿಗ್ ಬಾಸ್ ಮನೆಯಿಂದ ಆಚೆ ಬರುತ್ತಾರೆ. ಇದರಿಂದ ಡೇಂಜರ್ ಜೋನ್ ನಲ್ಲಿ ಇದ್ದ ಐಶ್ವರ್ಯಾ ಹಾಗೂ ಶಿಶಿರ ಸೇಫ್ ಆಗಿದ್ರು. ಇನ್ನು ಈ ವಾರ ಯಾರೂ ಎಲಿಮಿನೇಟ್ ಆಗ್ತಾರೆ ಅಂತ ನೋಡುವುದಾದರೆ, ಈ ವಾರದ ನಾಮಿನೇಷನ್ ಲಿಸ್ಟ್ ಇನ್ನೂ ಬಂದಿಲ್ಲ. ಇನ್ನು ನಾಮಿನೇಷನ್ ಲಿಸ್ಟ್ ಬಂದ ನಂತರ ಯಾರೂ ಎಲಿಮಿನೇಟ್ ಆಗ್ತಾರೆ ಅನ್ನೋದನ್ನ ನಾವು ಮುಂದಿನ ದಿನಗಳಲ್ಲಿ ಅಪ್ಡೇಟ್ ಮಾಡುತ್ತೇವೆ. ಇನ್ನು ನಿಮ್ಮ ಪ್ರಕಾರ ಈ ವಾರ ಯಾರೂ ಎಲಿಮಿನೇಟ್ ಆಗ್ತಾರೆ ಅನ್ನೋದನ್ನ ಕಾಮೆಂಟ್ ಮಾಡಿ ತಿಳಿಸಿ.
ಇನ್ನು ಬಿಗ್ ಬಾಸ್ ನಲ್ಲಿ ನಿಮ್ಮ ನೆಚ್ಚಿನ ಕಂಟೆಸ್ಟಂಟ್ ಯಾರೂ ಎನ್ನುವುದನ್ನ ಕಾಮೆಂಟ್ ಮಾಡಿ ನಿಮ್ಮ.
Bigg Boss Kannada 11 10th Week Voting Poll, Bigg Boss ಮನೆಯಲ್ಲಿ 2 ತಂಡ, ನಿಮ್ಮ ನೆಚ್ಚಿನ ತಂಡಕ್ಕೆ ವೋಟ್ ಮಾಡಿ, BBK11, BBK11 Voting Poll