ಮೊಕ್ಷಿತಾರವರ ಹಳೆಯ ಕಿಡ್ನಾಪ್ ಕೇಸ್ ಇಗ ಎಲ್ಲೆಡೆ ವೈರಲ್, ಹುಡುಗಿಯನ್ನು ಕಿಡ್ನಾಪ್ ಮಾಡಿ 25 ಲಕ್ಷ ವಂಚನೆಗೆ ಯತ್ನ, Mokshita Kidnap case Viral, BBK11

ನಮಸ್ಕಾರ ಸ್ನೇಹಿತರೇ, ಇದೀಗ ಎಲ್ಲೆಡೆ ಚರ್ಚೆಯಾಗುತ್ತಿರುವುದು ಬಿಗ್ ಬಾಸ್ ಸ್ಪರ್ಧಿ ಮೊಕ್ಷೀತಾ ರವರ ಕಿಡ್ನಾಪ್ ವಿಚಾರ. ಮೋಕ್ಷಿತಾ ಹಾಗೂ ಅವರ ಪ್ರಿಯಕರ ಇಬ್ಬರು ಸೇರಿ ಕಿಡ್ನಾಪ್ ಮಾಡಿದ್ದರು ಎನ್ನುವ ವಿಚಾರ ತುಂಬಾ ಚರ್ಚೆಯಾಗುತ್ತಿದೆ. ಇದರ ಬಗ್ಗೆ ಸಂಪೂರ್ಣ ಮಾಹಿತಿ ಇದೀಗ ತಿಳಿಯೋಣ.

ಮೊಕ್ಷಿತಾರವರ ಹಳೆಯ ಕಿಡ್ನಾಪ್ ಕೇಸ್ ಇಗ ಎಲ್ಲೆಡೆ ವೈರಲ್, ಹುಡುಗಿಯನ್ನು ಕಿಡ್ನಾಪ್ ಮಾಡಿ 25 ಲಕ್ಷ ವಂಚನೆಗೆ ಯತ್ನ, Mokshita Kidnap case Viral, Mokshita Pai, BBK11

ಬಿಗ್ ಬಾಸ್ ಕನ್ನಡ 11 ರ ಸ್ಪರ್ಧಿಯಾಗಿ ಮೊಕ್ಷಿತಾ ಪೈ ಬಿಗ್ ಬಾಸ್ ಗೆ ಎಂಟ್ರಿ ಕೊಟ್ಟು ಬಿಗ್ ಬಾಸ್ ಗೇಮ್ ಅನ್ನು ಆಡುತ್ತಿದ್ದಾರೆ. ಆದರೆ ಇವರು ಮಾಡಿದಂತ ಹಳೆಯ ಕೇಸ್ ಒಂದು ಎಲ್ಲೆಡೆ ಚರ್ಚೆಗೆ ಗ್ರಾಸವಾಗಿದೆ. ಪ್ರತಿಷ್ಠಿತ ಪ್ರತಿಕೆಯೊಂದರಲ್ಲಿ ಇದರ ಬಗ್ಗೆ 14 ಮಾರ್ಚ್ 2014 ರಂದು ಪ್ರಕಟ ವಾಗುತ್ತದೆ. ಅಲ್ಲಿ ಎನೆಲ್ಲಾ ನಮೂದಿಸಿದ್ದಾರೆ ಎನ್ನುವುದನ್ನ ನಾವು ಸಂಪೂರ್ಣವಾಗಿ ತಿಳಿಸಿ ಕೊಡ್ತೀವಿ.

ಇನ್ನು ಆ ಪತ್ರಿಕೆಯಲ್ಲಿ ಮೊಕ್ಷಿತಾ ರವರ ಹೆಸರನ್ನ ಐಶ್ವರ್ಯಾ ಎಂದು ನಮೂದಿಸಲಾಗಿದೆ. ಇನ್ನು ಎನೆಲ್ಲ ಆಗಿದೆ ಎನ್ನುವುದನ್ನ ನೋಡೋಣ.

MBA ಪಡವಿದರನೊಬ್ಬ ತನ್ನ ಪ್ರೇಯಸಿಯೊಂದಿಗೆ ಸೇರಿ 14 ವರ್ಷದ ಹುಡುಗಿಯನ್ನು ಕಿಡ್ನಾಪ್ ಮಾಡಿ 25ಲಕ್ಷ ಕೊಡುವಂತೆ ಆಕೆಯ ತಂದೆಗೆ ಬೇಡಿಕೆ ಇಟ್ಟಿದ್ದ. 

ನಿರುದ್ಯೋಗಿ MBA ಪಡವಿದರನೊಬ್ಬ ತನ್ನ ಪ್ರೇಯಸಿಯ ಮನೆಗೆ ಟೂಷನ್ ಗೆ ಎಂದು ಬರುತ್ತಿದ್ದ ಹುಡುಗಿಯನ್ನು ಕಿಡ್ನಾಪ್ ಮಾಡಿ ಆಕೆಯ ತಂದೆಗೆ 25 ಲಕ್ಷ ಕೊಡುವಂತೆ ಬೇಡಿಕೆ ಇಟ್ಟಿರುತ್ತಾನೆ. 25 ಲಕ್ಷ ಕೊಟ್ಟರೆ ಆಕೆಯನ್ನು ಬಿಡುತ್ತೇನೆ ಎಂದು ಹೇಳಿರುತ್ತಾನೆ.  ಆಗೆ ಆ ಬಾಲಕಿಯ ತಂದೆ ಸುರೇಶ್ ಹೆದರಿ ಪೊಲೀಸರ ರಕ್ಷಣೆ ಕೇಳುತ್ತಾನೆ. ಆಕೆಯ ತಂದೆ ಹೋಟೆಲ್ ಉದ್ಯಮವನ್ನು ಮಾಡುತ್ತಿದ್ದ.

ಆಕೆಯ ಅಪಹರಣಕ್ಕೆ ಕಾರಣವಾಗಿದ್ದು, ಐಶ್ವರ್ಯ ಹಾಗೂ ಆಕೆಯ ಪ್ರಿಯಕರ ನಾಗಭೂಷಣ್. ನಾಗಭೂಷಣ್ ಗೆ ಹಣದ ಅವಶ್ಯಕತೆ ಇರುತ್ತದೆ. ಆಗ ಐಶ್ವರ್ಯಾ ಮನೆಗೆ ಟೂಷನ್ ಗೆ ಬರುತ್ತಿದ್ದ ಹುಡುಗಿಯನ್ನು ಕಿಡ್ನಾಪ್ ಮಾಡುತ್ತಾನೆ. ಇದ್ದಕ್ಕೆ ಐಶ್ವರ್ಯಾ ಸಪೋರ್ಟ್ ಕೂಡ ಇರುತ್ತದೆ.

Recent Post: 

 

ಬಾಲಕಿ (ಪವಿತ್ರಾ) ಮನೆಗೆ ಬರದಿದ್ದದ್ದು ನೋಡಿ ಆಕೆಯ ತಾಯಿ ರತ್ನಮ್ಮ ಆತಂಕ ಗೊಂಡಿರುತ್ತಾರೆ. ಐಶ್ವರ್ಯಾ ಮನೆಗೆ ಹೋಗಿ ವಿಚಾರಿಸಿದಾಗ ಪವಿತ್ರಾ ಬಗ್ಗೆ ಕೇಳಿರುತ್ತಾರೆ. ಆಗ ಪವಿತ್ರಾ ಟ್ಯೂಷನ್‌ಗೆ ಹಾಜರಾಗಿ ಮನೆಗೆ ತೆರಳಿದ್ದಾಳೆ ಎಂದು ಐಶ್ವರ್ಯಾ ಸುಳ್ಳು ಹೇಳಿದ್ದಾಳೆ. ಆಗ ರತ್ನಮ್ಮ ಚಿಂತಾಕ್ರಾಂತಳಾಗಿದ್ದರೂ ಇಬ್ಬರೂ ಪವಿತ್ರಾಳನ್ನು ಹುಡುಕಿಕೊಂಡು ಹೋದರು. ಅನಂತರ ಆಕೆಯ ತಂದೆಗೆ  ಕಾಲ್ ಮಾಡಿ 25 ಲಕ್ಷ ಕೊಡುವಂತೆ ಬೇಡಿಕೆ ಇಟ್ಟಿರುತ್ತಾರೆ. 25 ಲಕ್ಷ ಕೊಟ್ಟರೆ ಆಕೆಯನ್ನು ಬಿಡುತ್ತೇನೆ ಎಂದು ಹೇಳಿರುತ್ತಾರೆ. ಆಗ ಪವಿತ್ರಾ ತಂದೆ ನಡೆದ ಎಲ್ಲಾ ವಿಚಾರವನ್ನು ಪೊಲೀಸರ ಬಳಿ ಹೇಳಿದಾಗ, ಪೊಲೀಸ್ ವಿಚಾರಣೆ ಶುರುವಾಗುತ್ತೆ.

ಪೊಲೀಸರು ಐಶ್ವರ್ಯಾ ಅವರನ್ನು ಪ್ರಶ್ನಿಸಿದರು ಮತ್ತು ಅವರ ಮೊಬೈಲ್ ಫೋನ್‌ನ ಕರೆ ವಿವರಗಳ ದಾಖಲೆಯನ್ನು ಪರಿಶೀಲಿಸಿದರು. ಆಗ ಅದರಲ್ಲಿ  ಕೆಲ ಕಾಲ್ ಕರೆಗಳು ಪೊಲೀಸರ ಅನುಮಾನಕ್ಕೆ ಕಾರಣವಾಯಿತು.

“ಕೆಲವು ತೀವ್ರ ವಿಚಾರಣೆಯ ನಂತರ, ಐಶ್ವರ್ಯ ಮತ್ತು ನಾಗಭೂಷಣ್ ಒಟ್ಟಿಗೆ ಅಪಹರಣಕ್ಕೆ ಸಂಚು ರೂಪಿಸಿದ್ದರು ಎಂದು ಪೊಲೀಸರು ಕಂಡುಹಿಡಿದರು. ಆಕೆ Unknown ನಂಬರ್ ಗೆ ಕಳಿಸಿದ ಕೆಲ ಮೆಸೇಜ್ ಗಳಿಂದ ಪೊಲೀಸರು ಅದನ್ನ ತಿಳಿದುಕೊಂಡರು”. ಆಗಲೇ ಪೊಲೀಸರು ಬಂದಿಸಲು ಹೋಗಲಿಲ್ಲ.

ನಾಗಭೂಷಣ್ ಹೇಳಿದಂತೆ ಹಣವನ್ನು ನೈಸ್ ರಸ್ತೆ ಜಂಕ್ಷನ್ ಬಳಿ ಹಣ ಕೊಟ್ಟರೆ ಹುಡುಗಿ ಭಾಷ್ಯಂ ಸರ್ಕಲ್‌ನ ಹೋಟೆಲ್ ಬಳಿ  ಸಿಗುತ್ತಾಳೆ ಎಂದಿರುತ್ತಾನೆ. ಅದಕ್ಕೆ ಓಕೆ ಎಂದಿರುತ್ತಾರೆ. ನಂತರ ನಾಗಭೂಷಣ ನಾನು ಪೀಣ್ಯದಲ್ಲಿ ಬೇಟಿಯಾಗುತ್ತೇನೆ ಆಗ ಹಣ ಕೊಡಿ ಎಂದಿರುತ್ತಾನೆ. ಮಧ್ಯರಾತ್ರಿ 1 ಗಂಟೆ ಸುಮಾರಿಗೆ ನಾಗಭೂಷಣ್ ಸುರೇಶ್ ಅವರನ್ನು ಭೇಟಿಯಾಗಲು ಬಂದ ತಕ್ಷಣ ಮೂರು ಪೊಲೀಸ್ ತಂಡಗಳು ಆತನನ್ನು ಬಂದಿಸಿರುತ್ತಾರೆ.

ಭಾಷ್ಯಂ ವೃತ್ತದ ಬಳಿ ತೊರೆದು ಬಿದ್ದಿದ್ದ ಪವಿತ್ರಾಳನ್ನು ಪೊಲೀಸರು ರಕ್ಷಿಸುತ್ತಾರೆ. ನಾಗಭೂಷಣ್ ಹಾಗೂ ಐಶ್ವರ್ಯ ರವರ ಮೊಬೈಲ್ ಪರಿಶೀಲನೆ ನಂತರ ಐಶ್ವರ್ಯ ರವರ ಕೈ ಈ ಆರೋಪದಲ್ಲಿ ಇದೆ ಎನ್ನುವುದು ಪೊಲೀಸರು ಕಂಡು ಹಿಡಿಯುತ್ತಾರೆ. ಹೀಗೆ ಆ ಇಬ್ಬರು ಆರೋಪಿಗಳನ್ನು ಪೊಲೀಸರು ಬಂದಿಸಿರುತ್ತಾರೆ. ಇದು ಮಾರ್ಚ್ 14, 2014 ರಲ್ಲಿ ನಡೆದ ಘಟನೆಯಾಗಿರುತ್ತದೆ. ಪ್ರತಿಷ್ಠಿತ ಡೆಕ್ಕನ್ ಹೆರಾಲ್ಡ್ ಪತ್ರಿಕೆಯ ಈ ರೀತಿ ಇದರ ಬಗ್ಗೆ ಉಲ್ಲೇಖಿಸಲಾಗಿರುತ್ತದೆ. ಇನ್ನು ಇದರಲ್ಲಿ ಹುಡುಗಿಯ ಹೆಸರು ಐಶ್ವರ್ಯ ಎಂದು ಬರೆಯಲಾಗಿದೆ. ಇದರ ಬಗ್ಗೆ ನಿಮ್ಮ ಅಭಿಪ್ರಾಯ ಎನೆಂಬುದನ್ನ ಕಾಮೆಂಟ್ ನಲ್ಲಿ ಕಾಮೆಂಟ್ ಮಾಡಿ ತಿಳಿಸಿ.

ಈ ಆರ್ಟಿಕಲ್ ಲಿಂಕ್ ಅನ್ನು ಈ ಕೆಳಗೆ ನೀಡಿದ್ದೇನೆ. ಇದರ ಬಗ್ಗೆ ಸ್ಪಷ್ಟನೆ ಬೇಕು ಎನಿಸಿದರೆ, ಲಿಂಕ್ ಮೇಲೆ ಕ್ಲಿಕ್ ಮಾಡಿ ಆ ಆರ್ಟಿಕಲ್ ಅನ್ನು ಸಂಪೂರ್ಣ ಓದಿ ನಿಮಗೆ ಗೊತ್ತಾಗುತ್ತೆ. 
Link 

ಇನ್ನು ಇದರ ಬಗ್ಗೆ ನಾನು ಹೇಳುವುದಾದರೆ, ಡೆಕ್ಕನ್ ಹೆರಾಲ್ಡ್ ಎನ್ನುವ ಪತ್ರಿಕೆ ಸಣ್ಣದೆನಲ್ಲ. ಇದು ಪ್ರತಿಷ್ಠಿತ ಪತ್ರಿಕೆ ಗಳಲ್ಲಿ ಒಂದು. ಆದ್ದರಿಂದ ಇದನ್ನ ಓದಿದರೆ ಹಾಗೂ ಆರ್ಟಿಕಲ್ ನಲ್ಲಿ ಇರುವ ಚಿತ್ರ ನೋಡಿದರೆ ಇದು ಮೊಕ್ಷೀತಾ ರವರೇ ಎನಿಸುವುದು ಹೆಚ್ಚು.  ನಿಮಗೆ ಇದರ ಬಗ್ಗೆ ಏನೇನಿಸುತ್ತದೆ ಎನ್ನುವುದನ್ನ ಕಾಮೆಂಟ್ ಮಾಡಿ ತಿಳಿಸಿ.

ಮೊಕ್ಷಿತಾರವರ ಹಳೆಯ ಕಿಡ್ನಾಪ್ ಕೇಸ್ ಇಗ ಎಲ್ಲೆಡೆ ವೈರಲ್, ಹುಡುಗಿಯನ್ನು ಕಿಡ್ನಾಪ್ ಮಾಡಿ 25 ಲಕ್ಷ ವಂಚನೆಗೆ ಯತ್ನ, Mokshita Kidnap case Viral, Mokshita Pai, BBK11

ನಾವು ನೀಡಿರುವ ಮಾಹಿತಿ ನಿಮಗೆ ಇಷ್ಟವಾದರೆ ನಿಮ್ಮ ಸ್ನೇಹಿತರೊಂದಿಗೆ ಆದಷ್ಟು ಇದನ್ನ ಶೇರ್ ಮಾಡುವ ಪ್ರಯತ್ನ ಮಾಡಿ ಮತ್ತು ಇದೇ ರೀತಿ ಪ್ರತಿದಿನ ಮಾಹಿತಿ ಪಡೆಯಲು Telegram ಗ್ರೂಪಿಗೆ ಜಾಯಿನ್ ಆಗಬಹುದು.
ಧನ್ಯವಾದಗಳು..!

Namaste.... I am Satish GYT. My edu update kannada' provides an all educational update, News update, Trending news, Gov't Scheme, Scholarship update, Job news, Work from home Entertainment, Cinema news, Uncategorized, All latest news in kannada. I hope this page is helpful for you.

Share this content:

Leave a Comment