Gruhalakshmi Scheme Shocking News, ಇನ್ಮುಂದೆ ಗೃಹಲಕ್ಷ್ಮೀ ಹಣ ಬರೋದಿಲ್ಲ, Gruhalakshmi Yojane Cancelled, Congress

ನಮಸ್ಕಾರ ಸ್ನೇಹಿತರೇ, Gruhalakshmi Yojane 16ನೇ ಕಂತಿನ ಹಣ ಇನ್ನೇನು ಕೆಲವೇ ದಿನಗಳಲ್ಲಿ ಜಮಾ ಆಗುತ್ತೆ  ಜನವರಿ 20ನೇ ತಾರೀಖಿನ ನಂತರ ಬಿಡುಗಡೆ ಆಗುತ್ತೆ ಅಂತ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ರವರು ಹೇಳಿದ್ರು. ಅನಂತರ ಅದರ ಡೇಟ್ ಒಂದನ್ನ ಮುಂದೂಡಿದ್ರು, ಫೆಬ್ರವರಿ ಮೊದಲ ವಾರ ಹಣ ಬಿಡುಗಡೆ ಮಾಡುವುದಾಗಿ ಹೇಳಿಕೆಯೊಂದನ್ನ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿದ್ರು. ಆದರೆ ಇದೀಗ ಒಂದು ಶಾಕಿಂಗ್ ಮಾಹಿತಿಯೊಂದು ಹೊರ ಬಂದಿದೆ.

Gruhalakshmi Scheme Shocking News, ಇನ್ಮುಂದೆ ಗೃಹಲಕ್ಷ್ಮೀ ಹಣ ಬರೋದಿಲ್ಲ, Gruhalakshmi Yojane Cancelled, Congress, gruha lakshmi status check

ಇನ್ಮುಂದೆ ಗೃಹಲಕ್ಷ್ಮೀ ಯೋಜನೆಯ ಖಾತೆಗಳನ್ನ ಕ್ಯಾನ್ಸಲ್ ಮಾಡುತ್ತಿದ್ದಾರೆ. ಯಾಕೆ ಕ್ಯಾನ್ಸಲ್ ಮಾಡಲಾಗುತ್ತಿದೆ? ಯಾರದ್ದೆಲ್ಲ ಕ್ಯಾನ್ಸಲ್ ಆಗಲಿದೆ ಎನ್ನುವುದನ್ನ ಸಂಪೂರ್ಣ ಮಾಹಿತಿ ಈ ಲೇಖನದಲ್ಲಿ ಸಿಗಲಿದೆ. ಅದ್ದರಿಂದ ಪೂರ್ತಿಯಾಗಿ ಓದಿ.

ಯಾವಾಗ ಬಿಡುಗಡೆ ಆಗುತ್ತೆ, ಯಾರಿಗೆಲ್ಲ ಬಿಡುಗಡೆ ಆಗಲಿದೆ, ಇನ್ನು ಕೆಲವರಿಗೆ ಯಾಕೆ ಹಣ ಜಮಾ ಆಗಿಲ್ಲ.  ಜಮಾ ಆಗಬೇಕು ಅಂದ್ರೆ ಎನೆಲ್ಲ ಮಾಡಬೇಕು ಎನ್ನುವುದರ ಸಂಪೂರ್ಣ ಮಾಹಿತಿ ತಿಳಿಯೋಣ.

ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ನಾವು 5 ಗ್ಯಾರೆಂಟಿ ಯೋಜನೆಗಳನ್ನ ಜಾರಿಗೆ ತರುತ್ತೇವೆ ಅಂತಾ ಹೇಳಿದ್ರು. ಅವುಗಳೆಂದರೆ ಶಕ್ತಿ ಯೋಜನೆ, ಗೃಹಜ್ಯೋತಿ ಯೋಜನೆ, ಗೃಹಲಕ್ಷ್ಮೀ ಯೋಜನೆ, ಯುವನಿಧಿ ಯೋಜನೆ ಹಾಗೂ ಅನ್ನಭಾಗ್ಯ ಯೋಜನೆ. ಈ 5 ಯೋಜನೆಗಳನ್ನ ನಮ್ಮ ಸರ್ಕಾರ ಬಂದ ನಂತರ ಜನರಿಗೆ ನೀಡುತ್ತೇವೆ ಅಂತ ಹೇಳಿದ್ರು. ಇದೀಗ ಕಾಂಗ್ರೇಸ್ ಸರ್ಕಾರ ಅಧಿಕಾರಕ್ಕೆ ಬಂದು 1 ವರ್ಷಗಳಿಗೂ ಹೆಚ್ಚು ಕಾಲ ಕಳೆದಿವೆ. ಇನ್ನು ಅವರು ಹೇಳಿರುವ ಯೋಜನೆಗಳಲ್ಲಿ ಕೆಲವೊಂದಿಷ್ಟು ಬದಲಾವಣೆಯನ್ನ ಮಾಡಿ ಯೋಜನೆಯನ್ನ ಜನರಿಗೆ ತಲುಪಿಸುತ್ತಿದ್ದಾರೆ.

Recent Post:

 

ಅದರಲ್ಲಿ ಮುಖ್ಯವಾಗಿ ಗೃಹಲಕ್ಷ್ಮೀ ಯೋಜನೆ. ಈ ಯೋಜನೆ ಮೂಲಕ ಮನೆಯ ಯಜಮಾನಿಯ ಖಾತೆಗೆ ಪ್ರತಿ ತಿಂಗಳು 2000 ರೂ ಹಣವನ್ನ ಜಮಾ ಮಾಡಲಾಗುತ್ತಿತ್ತು. ಗೃಹಲಕ್ಷ್ಮೀ ಯೋಜನೆಯಲ್ಲಿ ಇಲ್ಲಿಯವರೇ 15 ಕಂತುಗಳನ್ನ ನೀಡಲಾಗಿತ್ತು. ಅಂದ್ರೆ ಒಟ್ಟಾರೆಯಾಗಿ 30,000 ರೂ ಈ ಯೋಜನೆ ಮೂಲಕ ಜನರಿಗೆ ತಲುಪಿದೆ. ಇನ್ನು ಈ ಯೋಜನೆ ಆರಂಭದ ದಿನಗಳಲ್ಲಿ ಪ್ರತಿ ತಿಂಗಳು ಜಮಾ ಆಗುತ್ತಿತ್ತು. ಆದರೆ ಕೆಲ ತಿಂಗಳುಗಳು ಈ ಯೋಜನೆ ನಿಲ್ಲಿಸಲಾಗಿತ್ತು. ಏಕೆಂದರೆ ಕೆಲ ತಾಂತ್ರಿಕ ಧೋಷಗಳ ಕಾರಣದಿಂದ ಯೋಜನೆ ಹಣವನ್ನ ಫಲಾನುಭವಿಗಳಿಗೆ ನೀಡಲಾಗುತ್ತಿರಲಿಲ್ಲ. ಆದರೆ ಇದರ ಬಗ್ಗೆ ಸ್ಪಷ್ಟಣೆ ಕೊಟ್ಟಂತಹ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಕಲ್ಯಾಣ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಎಲ್ಲಾ ತಾಂತ್ರಿಕ ದೋಷಗಳನ್ನ ಪರಿಹರಿಸಿ, ಗೃಹಲಕ್ಷ್ಮೀ ಯೋಜನೆ ಹಣ ಯಾವಾಗ ಬಿಡುಗಡೆ ಆಗುತ್ತೇ ಎನ್ನುವ ಸ್ಪಷ್ಟನೆಯೊಂದನ್ನ ನೀಡಿದ್ರು. ಅವರು ಹೇಳುವ ಪ್ರಕಾರ ನಾವು ಅಕ್ಟೋಬರ್ ತಿಂಗಳಲ್ಲಿ 2 ಕಂತುಗಳನ್ನ ಗೃಹಲಕ್ಷ್ಮೀ ಯೋಜನೆ ಫಲಾನುಭವಿಗಳಿಗೆ ನೀಡಿದ್ದೇವೆ. ಹಾಗೂ ನವೆಂಬರ್ ನಲ್ಲಿ 1 ಕಂತು ನೀಡಿದ್ದೇವೆ. ಇನ್ನು 15ನೇ ಕಂತು ಡಿಸೆಂಬರ್ ತಿಂಗಳ 2ನೇ ವಾರದಂದು ತಾವು ನೀಡಲಿದ್ದೇವೆ. ಇನ್ನು ಜನವರಿ 20ನೇ ತಾರೀಖಿನ ನಂತರ 16ನೇ ಹಣ ಜಮಾ ಮಾಡುವುದಾಗಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ರವರು ಹೇಳಿದ್ರು. ಆದರೆ ಕೆಲ ತಾಂತ್ರಿಕ ದೋಷಗಳಿಂದ ಹಣ ಜಮಾ ಮಾಡಲು ಸಾದ್ಯವಿಲ್ಲ ಆದ್ದರಿಂದ ಫೆಬ್ರವರಿ ತಿಂಗಳ ಮೊದಲ ವಾರ ಹಣ ಬಿಡುಗಡೆ ಮಾಡುವುದಾಗಿ ಹೇಳಿದ್ರು.

Congress Garantee Scheme, Gruhalaxmi Update, Gruhalaxmi 2000 Scheme, Gruhalaxmi ,My Edu Update Kannada, Gruhalakshmi Scheme Shocking News, ಇನ್ಮುಂದೆ ಗೃಹಲಕ್ಷ್ಮೀ ಹಣ ಬರೋದಿಲ್ಲ, Gruhalakshmi Yojane Cancelled, Congress, gruha lakshmi status check, My Edu Update Kannada, ಸರ್ಕಾರದ ಬಂತು ಹೊಸ ಯೋಜನೆ, ಈ ಯೋಜನೆಗೆ ಅರ್ಜಿ ಸಲ್ಲಿಸಿದ್ರೆ ಸರ್ಕಾರದ ಕಡೆಯಿಂದ 25000 ದಿಂದ 100000 ಸಿಗುತ್ತೇ, Government New Scheme 2025, Vishwakarma Scheme Update Kannada, Free Money From Government, Vishwakarma Scheme Update

ಆದರೆ ಇದೀಗ ಗೃಹಲಕ್ಷ್ಮೀ ಯೋಜನೆಯೊಂದನ್ನ ಸರ್ಕಾರ ಕ್ಯಾನ್ಸಲ್ ಮಾಡಲು ಹೊರಟಿದೆ. ಇನ್ನು ಗೃಹಲಕ್ಷ್ಮೀ ಖಾತೆಗಳು ಕ್ಯಾನ್ಸಲ್ ಮಾಡುವುದಕ್ಕೆ ಅನೇಕ ಕಾರಣಗಳು ಇದೆ. ಅದೆಲ್ಲವನ್ನು ನೋಡೋಣ.

ಹೌದು, ಗೃಹಲಕ್ಷ್ಮೀ ಯೋಜನೆ ಹಣ ಇದೀಗ ಫಲಾನುಭವಿಗಳ ಖಾತೆಗೆ ವರ್ಗಾವಣೆ ಆಗಲಿದೆ. ಅಕ್ಟೋಬರ್ ತಿಂಗಳಲ್ಲಿ 4000 ಹಣ ಜಮಾ ಆಗಿದೆ. ಅಂದ್ರೆ ಗೃಹಲಕ್ಷ್ಮೀ ಯೋಜನೆ 2 ಕಂತು ಜಮಾ ಆಗಿದೆ. ಇದು ಜುಲೈ ಹಾಗೂ ಆಗಸ್ಟ್ ತಿಂಗಳ ಕಂತು ಆಗಿರುತ್ತದೆ. ಇನ್ನು ನವೆಂಬರ್ ತಿಂಗಳಿನಲ್ಲಿ 14ನೇ ಕಂತು ಬಿಡುಗಡೆ ಆಗಿದೆ. ಅಂದ್ರೆ ಇದು ಸೆಪ್ಟೆಂಬರ್ ತಿಂಗಳ ಹಣ ಆಗಿರುತ್ತೆ. ಆ ನಂತರ 15ನೇ ಕಂತಿನ ಹಣ ಡಿಸೆಂಬರ್ ತಿಂಗಳಿನಲ್ಲಿ ಜಮಾ ಮಾಡಿದ್ರು. ಇದೀಗ ಜನರುಗಳು ಕೇಳುತ್ತಿರುವುದು 16ನೇ ಕಂತಿನ ಹಣ ಯಾವಾಗ ಜಮಾ ಆಗುತ್ತೆ ಅಂತ. ಇದರ ಬಗ್ಗೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಸ್ಪಷ್ಟನೆ ನೀಡಿದ್ದಾರೆ.

ಗೃಹಲಕ್ಷ್ಮೀ ಯೋಜನೆ ಹಣ ಇನ್ನು ಬಂದಿಲ್ಲ: 

ಕಾಂಗ್ರೆಸ್ ಸರ್ಕಾರ ಗೃಹಲಕ್ಷ್ಮೀ ಯೋಜನೆ ಫಲಾನುಭವಿಗಳಿಗೆ 15ನೇ ಕಂತಿನ ಹಣದವರೆಗೆ ವರ್ಗಾವಣೆ ಮಾಡಲಾಗಿದೆ. ಆದರೆ ಕೆಲ ತಾಂತ್ರಿಕ ಧೋಷಗಳ ಕಾರಣದಿಂದ ಹಣ ವರ್ಗಾವಣೆ ಆಗಿಲ್ಲ. ಇದರಿಂದ ನಾವು ಪ್ರತಿಯೊಂದನ್ನೂ ಪರೀಕ್ಷಿಸಿ ಬಿಡುಗಡೆ ಮಾಡುತ್ತಿದ್ದೇವೆ. ಇದರಿಂದ ಹಣ ತಲುಪಲು ಸ್ವಲ್ಪ ಕಾಲ ಹಿಡಿಯುತ್ತದೆ ಎಂದು ಹೇಳಿದ್ದಾರೆ. ಅದ್ದರಿಂದ ಹಣ ಬರುವುದು ಸ್ವಲ್ಪ ಲೇಟ್ ಆಗಬಹುದು. ಇದು ಫೆಬ್ರವರಿ ಮೊದಲ ವಾರದಲ್ಲಿ ಹಣ ಬಿಡುಗಡೆ ಮಾಡುತ್ತೇವೆ ಅಂತ  ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಕಲ್ಯಾಣ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿದ್ದಾರೆ.

ಇನ್ನು ಗೃಹಲಕ್ಷ್ಮೀ ಖಾತೆಗಳು ಕ್ಯಾನ್ಸಲ್ ಮಾಡುವುದಕ್ಕೆ ಕಾರಣ: 

ಇದೀಗ ರಾಜ್ಯದಲ್ಲಿ ಒಟ್ಟಾರೆಯಾಗಿ 2 ಲಕ್ಷಕ್ಕೂ ಹೆಚ್ಚು ಫಲಾನುಭವಿಗಳ ಖಾತೆಗಳನ್ನು ಕ್ಯಾನ್ಸಲ್ ಮಾಡಲಾಗಿದೆ. ಗೃಹಲಕ್ಷ್ಮೀ ಯೋಜನೆಗೆ ಅರ್ಜಿ ಸಲ್ಲಿಸುವ ಸಮಯದಲ್ಲಿ ಅರ್ಜಿದಾರರಿಗೆ ಆನೇಕ ರೂಲ್ಸ್ ಗಳನ್ನ ಹೇಳಲಾಗಿತ್ತು. ಈ ಎಲ್ಲಾ ನಿಯಮಗಳು ಹೊಂದಿದ್ದರೆ ಮಾತ್ರ ಅರ್ಜಿ ಸಲ್ಲಿಸಬೇಕಿತ್ತು. ಆದರೆ ಅರ್ಜಿ ಸಲ್ಲಿಸುವಾಗ ಅನರ್ಹರು ಸಹ ಅರ್ಜಿ ಸಲ್ಲಿಸಿದ್ದರು. ಅವರ ಖಾತೆಗಳನ್ನ ಸರ್ಕಾರ ಕ್ಯಾನ್ಸಲ್ ಮಾಡುತ್ತಿದ್ದಾರೆ. ಯಾವ ಕಾರಣಕ್ಕೆ ಗೃಹಲಕ್ಷ್ಮೀ ಫಲಾನುಭವಿಗಳ ಖಾತೆಗಳು ಕ್ಯಾನ್ಸಲ್ ಆಗಿದೆ ಎನ್ನುವುದನ್ನ ನೋಡೋದರೆ,

  • ಒಂದೇ ಮನೆಯಲ್ಲಿ ಇದ್ದು 2 ರಿಂದ 3 ಜನ ಗೃಹಲಕ್ಷ್ಮೀ ಫಲಾನುಭವಿಗಳಾಗಿ ಯೋಜನೆ ಲಾಭ ಪಡೆಯುತ್ತಿದ್ದಾರೆ. ಅಂತವರ ಖಾತೆಗಳು ಕ್ಯಾನ್ಸಲ್ ಮಾಡಲಾಗಿದೆ.
  • ನೀವು ಗೃಹಲಕ್ಷ್ಮೀ ಯೋಜನೆಗೆ ಅರ್ಜಿ ಸಲ್ಲಿಸಲು ಟೈಮ್ ನಲ್ಲಿ ಎರಡು option ಗಳನ್ನ ನೀಡಲಾಗುತ್ತದೆ.
  1.  ನೀವು ಅಥವಾ ನಿಮ್ಮ ಪತಿ ಆದಾಯ ತೆರಿಗೆ ಪಾವತಿದಾರ ರಾಗಿದ್ದರಾ?
  2. ನೀವು ಅಥವಾ ನಿಮ್ಮ ಪತಿ GST ತೆರಿಗೆ ಪಾವತಿದಾರ ರಾಗಿದ್ದರಾ?

ಅಲ್ಲಿ ನಿಮಗೆ Yes/No ಎನ್ನುವ Option ಕೊಡಲಾಗುತ್ತದೆ. ಆಗ ನೀವು No Option ಮೇಲೆ ಕ್ಲಿಕ್ ಮಾಡಬೇಕು. ಆಗ ತುಂಬಾ ಜನ Yes ಮೇಲೆ ಕ್ಲಿಕ್ ಮಾಡಿರುತ್ತಾರೆ. ಅಂತವರ ಖಾತೆಗಳು ಕ್ಯಾನ್ಸಲ್ ಆಗುತ್ತಿದೆ.

  • ಗೃಹಲಕ್ಷ್ಮೀ ಯೋಜನೆಗೆ ಅರ್ಜಿ ಸಲ್ಲಿಸಿ ಯೋಜನೆಯ ಲಾಭ ಪಡೆರುವವರ ಕುಟುಂಬದಲ್ಲಿ ಯಾರಾದರೂ ಸರ್ಕಾರಿ ನೌಕರಿ ಪಡೆದುಕೊಂಡಿದ್ದಾರೆ, ಅವರ ಖಾತೆಗಳು ಕ್ಯಾನ್ಸಲ್ ಆಗಿದೆ.
  • ನಿಮ್ಮ ಮನೆಯಲ್ಲೇ 4 ಚಕ್ರ ವಾಹನ ಹೊಂದಿದ್ದರೆ, ಅದು white ಬೋರ್ಡ್ ವಾಹನ ಆಗಿದ್ದರೆ ಅವರ ಗೃಹಲಕ್ಷ್ಮೀ ಖಾತೆ ಕ್ಯಾನ್ಸಲ್ ಆಗಿರುತ್ತದೆ. ನಿಮ್ಮ Yellow ಬೋರ್ಡ್ ವಾಹನ ಹೊಂದಿದ್ದರೆ ನಿಮಗೆ ಇಲ್ಲಿ ವಿನಾಯಿತಿ ಸಿಗುತ್ತದೆ.
    ಈ ಎಲ್ಲಾ ನಿಯಮದ ಆದಾರದ ಮೇಲೆ ತುಂಬಾ ಜನರ ಗೃಹಲಕ್ಷ್ಮೀ ಯೋಜನೆ ಖಾತೆಗಳು ಕ್ಯಾನ್ಸಲ್ ಮಾಡಲಾಗಿದೆ.
16ನೇ ಕಂತು ಯಾವಾಗ? 

ಗೃಹಲಕ್ಷ್ಮೀ ಯೋಜನೆಯಲ್ಲಿ ಇಲ್ಲಿಯವರೇ 15 ಕಂತುಗಳನ್ನ ನೀಡಲಾಗಿತ್ತು. ಅಂದ್ರೆ ಒಟ್ಟಾರೆಯಾಗಿ 30,000 ರೂ ಈ ಯೋಜನೆ ಮೂಲಕ ಜನರಿಗೆ ತಲುಪಿದೆ. ಇನ್ನು 16ನೇ ಕಂತು ಯಾವಾಗ ಬರುತ್ತದೆ ಎನ್ನುವುದನ್ನ ನೋಡೋದಾದ್ರೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿರುವಂತೆ ನಾವು ಫೆಬ್ರವರಿ ಮೊದಲ ವಾರ ನಾವು DBT ಗೆ ವರ್ಗಾವಣೆ ಮಾಡುತ್ತೇವೆ ಹಾಗೂ ಈ ಹಣ ನಿಮ್ಮ ಖಾತೆಗಳಿಗೆ ಫೆಬ್ರವರಿ 2ನೇ ವಾರ ನಿಮ್ಮ ಖಾತೆಗಳಿಗೆ ಜಮಾ ಆಗಬಹುದು ಎನ್ನುವ ಮಾಹಿತಿಯೊಂದು ಸಿಕ್ಕಿದೆ.

ಮತ್ತೆ ಗೃಹಲಕ್ಷ್ಮೀ ಯೋಜನೆಗೆ ಅರ್ಜಿ ಸಲ್ಲಿಸೋದು ಹೇಗೆ? 

ಮೇಲೆ ನೀಡಿರುವ ಎಲ್ಲಾ ನಿಯಮಗಳ ಮೇಲೇರೆ ತುಂಬಾ ಜನರ ಗೃಹಲಕ್ಷ್ಮೀ ಖಾತೆಗಳನ್ನ ಕ್ಯಾನ್ಸಲ್ ಮಾಡಲಾಗಿದೆ. ಒಂದು ವೇಳೆ ನಿಮ್ಮ ಖಾತೆ ಕ್ಯಾನ್ಸಲ್ ಆಗಿದ್ದಲ್ಲಿ ಮತ್ತೆ ನಿಮಗೆ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿದೆ. ಇನ್ನು ನಿಮಗೆ ಎಲ್ಲಿಯವರೆಗೆ ಈ ಹಣ ಬಂದಿದೆ ಹಾಗೂ ಯಾವ ತಿಂಗಳ ಕಂತು ಬರಬೇಕು ಎನ್ನುವುದನ್ನ ಕಮೆಂಟ್ ಮಾಡಿ ತಿಳಿಸಿ.

Gruhalakshmi Scheme Shocking News, ಇನ್ಮುಂದೆ ಗೃಹಲಕ್ಷ್ಮೀ ಹಣ ಬರೋದಿಲ್ಲ, Gruhalakshmi Yojane Cancelled, Congress, gruha lakshmi status check

ನಾವು ನೀಡಿರುವ ಮಾಹಿತಿ ನಿಮಗೆ ಇಷ್ಟವಾದರೆ ನಿಮ್ಮ ಸ್ನೇಹಿತರೊಂದಿಗೆ ಆದಷ್ಟು ಇದನ್ನ ಶೇರ್ ಮಾಡುವ ಪ್ರಯತ್ನ ಮಾಡಿ ಮತ್ತು ಇದೇ ರೀತಿ ಪ್ರತಿದಿನ ಮಾಹಿತಿ ಪಡೆಯಲು Telegram ಗ್ರೂಪಿಗೆ ಜಾಯಿನ್ ಆಗಬಹುದು.
ಧನ್ಯವಾದಗಳು..!

Namaste.... I am Satish GYT. My edu update kannada' provides an all educational update, News update, Trending news, Gov't Scheme, Scholarship update, Job news, Work from home Entertainment, Cinema news, Uncategorized, All latest news in kannada. I hope this page is helpful for you.

Share this content:

Leave a Comment