ನಮಸ್ಕಾರ ಸ್ನೇಹಿತರೇ,
ಬಿಗ್ ಬಾಸ್ ಕನ್ನಡ ಸೀಸನ್ 11 ಕೆಲವೇ ದಿನಗಳಲ್ಲಿ ಆರಂಭವಾಗಲಿದೆ. ಇದೀಗ ಎಲ್ಲಾ ಕಡೆ ಚರ್ಚೆಯಾಗುತ್ತಿರುವುದು ಈ ಬಾರಿ ಯಾರು ಬಿಗ್ ಬಾಸ್ ಮನೆಗೆ ಬರುತ್ತಾರೆ ಎನ್ನುವುದು. ಇನ್ನು ವಿಶೇಷವಾಗಿ news ಆಂಕರ್ ಗಳು ಹಾಗು ಪತ್ರಕರ್ತರ ವಲಯದಲ್ಲಿ ಯಾರು ಬರುತ್ತಾರೆ ಅನ್ನುವ ವಿಷಯ ಸೋಷಿಯಲ್ ಮೀಡಿಯಾದಲ್ಲಿ ತುಂಬಾನೇ ಚರ್ಚೆಯಾಗುತ್ತಿದೆ. ಅವರಲ್ಲಿ ಒಂದಿಷ್ಟು ಜನರ ಹೆಸರುಗಳು ಕೇಳಿಬರುತ್ತಿದ್ದೆ. ಅದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ತಿಳಿಯೋಣ.
Bigg Boss Kannada, ಈ ಬಾರಿ ಬಿಗ್ ಬಾಸ್ ಮನೆಗೆ ಹೋಗುವ ಪತ್ರಕರ್ತರು ಹಾಗು ಆಂಕರ್ ಯಾರ್ಯಾರು? Bigg Boss Season 11 Contestants, BBK11, Bigg Boss Season 11, My edu update Kannada, Bigg Boss 11 kannada
ಇನ್ನು ಈ ಕೆಳಗೆ ಕೆಲವು news ಆಂಕರ್ ಗಳು ಹಾಗು ಪತ್ರಕರ್ತರ ಹೆಸರು ಕೇಳಿಬಂದಿದ್ದವು. ಅವರನ್ನ ಇಲ್ಲಿ ಹೇಳಿದ್ದೇನೆ. ನೀವು ಅವರಿಗೆ ವೋಟ್ ಮಾಡೋ ಮೂಲಕ ಇವರಲ್ಲಿ ಯಾರು ಬರ್ತಾರೆ ಅಂತ ವೋಟ್ ಮಾಡಿ ತಿಳಿಸಿ.
ಹೌದೂ ಇನ್ನೇನು ಕೆಲವೇ ದಿನಗಳಲ್ಲಿ ಬಿಗ್ ಬಾಸ್ ಕನ್ನಡ ಸೀಸನ್ 11 ರಿಯಾಲಿಟಿ ಶೋ ಬರಲಿದೆ. ಇನ್ನು ಎಲ್ಲಾಕಡೆ ಚರ್ಚೆಯಗುತ್ತಿರುವುದು ಈ ಬಾರಿಯ Contestants ಗಳು ಯಾರು ಎನ್ನುವುದು. ಇನ್ನು news ಆಂಕರ್ ಗಳು ಹಾಗು ಪತ್ರಕರ್ತರ ವಲಯದಲ್ಲಿ ಒಂದಿಷ್ಟು ಜನರ ಹೆಸರುಗಳು ಕೇಳಿ ಬರುತ್ತಾ ಇದೆ. ಅದರ ಬಗ್ಗೆ ನೋಡೋಣ.
Bigg Boss Kannada: ಬಿಗ್ ಬಾಸ್ ಕನ್ನಡ ಸೀಸನ್ 11 ಯಾವಾಗ ಆರಂಭವಾಗುತ್ತದೆ ಎಂದು ವಾಹಿನಿ ತಂಡದಿಂದ ಅಧಿಕೃತ ಮಾಹಿತಿ ಬಂದಿಲ್ಲ. ಆದರೆ ಕೆಲವು ಮಾಹಿತಿಗಳ ಪ್ರಕಾರ ಬಿಗ್ ಬಾಸ್ ಸೀಸನ್ 11 ಸೆಪ್ಟೆಂಬರ್ 28 ಹಾಗು 29 ರಿಂದ ಆರಂಭ ವಾಗಲಿದೆ ಎನ್ನುವ ಮಾಹಿತಿ ತಿಳಿದು ಬಂದಿದೆ. ಇನ್ನು ಈ ಬಾರಿ ಎಲ್ಲಾಕಡೆ ಚರ್ಚೆಯಾಗಿದ್ದು ಈ ಬಾರಿಯ ನಿರೂಪಕರು ಯಾರು ಎನ್ನುವುದು? ಯಾಕಂದ್ರೆ ತುಂಬಾ ಕಡೆ ಕಿಚ್ಚ ಸುದೀಪ್ ರವರು ಈ ಬಾರಿಯ ನಿರೂಪಣೆ ಮಾಡುವುದಿಲ್ಲ ಎನ್ನುವ ಮಾತು ಕೇಳಿ ಬಂದಿತ್ತು. ಅದರಂತೆ ಬಿಗ್ ಬಾಸ್ ತಂಡ ಬಿಟ್ಟಿರುವ ಪ್ರೊಮೋದಲ್ಲಿ ನಿರೂಪಕರು ಬದಲಾಗುತ್ತಾರೆ ಎನ್ನುವ ರೀತಿ ಬಿಂಬಿಸಲಾಗಿತ್ತು. ಅದರೆ ಒಂದು ಗುಡ್ ನ್ಯೂಸ್ ಎನಂದ್ರೆ ಈ ಬಾರಿಯು ಸಹ ಕಿಚ್ಚ ಸುದೀಪ್ ರವರೆ ನಿರೂಪಣೆ ಮಾಡಲಿದ್ದಾರೆ ಎನ್ನುವ ಮಾಹಿತಿ ತಿಳಿದು ಬಂದಿದೆ.
ಇನ್ನು ಪ್ರತಿ ಸೀಸನ್ ನಲ್ಲಿ ಒಬ್ಬರಲ್ಲಾ ಒಬ್ಬರು News ಆಂಕರ್ ಅಥವಾ ಪತ್ರಕರ್ತರು ಬಿಗ್ ಬಾಸ್ ಮನೆಗೆ ಹೋಗುತ್ತಾರೆ. ಅದೇ ರೀತಿ ಹಿಂದಿನ ಸೀಸನ್ ಗಳಲ್ಲಿ ರೆಹಮಾನ್, ಶೀತಲ್ ಶೆಟ್ಟಿ, ಕಿರಿಕ್ ಕೀರ್ತಿ, ರವಿ ಬೆಳಗೆರೆ, ಭಾವನಾ ಬೆಳಗೆರೆ, ಸೋಮಣ್ಣ ಮಾಚಿಮಾಡ, ಚಕ್ರವರ್ತಿ ಚಂದ್ರಚೂಡ್ ಹಾಗು ಗೌರೀಶ್ ಅಕ್ಕಿರವರು ಬಿಗ್ ಬಾಸ್ ಮನೆಗೆ ಬಂದಿದ್ದರು.
ಇನ್ಮುಂದೆ ಎಲ್ಲಾ ಮಹಿಳೆಯರಿಗೆ ಸಿಗಲ್ಲ 2000 ಹಣ Gruhalaxmi Scheme 12 ಹಾಗು 13ನೇ ಕಂತಿನಲ್ಲಿ ಬಿಗ್ ಶಾಕ್ Gruhalaxmi Scheme Update, Annabhagya and Gruhalaxmi Scheme
ಟೈಲರಿಂಗ್ ಉದ್ಯಮ ಸ್ಟಾರ್ಟ್ ಮಾಡುವವರಿಗೆ ಇಲ್ಲಿದೆ ಉತ್ತಮ ಅವಕಾಶ, Government Scheme, ಉಚಿತ ಟೈಲರಿಂಗ್ ತರಬೇತಿ ಜೊತೆಗೆ ಉಚಿತ ಹೊಲಿಗೆ ಯಂತ್ರ, Free Sewing Machine Scheme
ಇನ್ನು ಈ ಬಾರಿ ಬಿಗ್ ಬಾಸ್ ಸೀಸನ್ 11ರ ಕಾರ್ಯಕ್ರಮದಲ್ಲಿ ಯಾವ ಪತ್ರ ಕರ್ತರು ಹಾಗು News ಆಂಕರ್ ಬರುತ್ತಾರೆ ಅನ್ನೋದನ್ನ ನೋಡುವುದಾದರೆ ಕೆಲವರ ಹೆಸರುಗಳು ಕೇಳಿಬರುತ್ತಿದೆ. ಅವರುಗಳು ಯಾರ್ಯಾರು ಎನ್ನುವುದನ್ನ ನೋಡುತ್ತಾ ಹೋದ್ರೆ:
ಹರೀಶ್ ನಾಗರಾಜ್
ಖ್ಯಾತ ನ್ಯೂಸ್ ಆಂಕರ್ ಹರೀಶ್ ನಾಗರಾಜ್ ರವರು ಬಿಗ್ ಬಾಸ್ ಸೀಸನ್ 11 ರ ಮನೆಗೆ ಬರುತ್ತಿದ್ದಾರೆ ಎನ್ನುವ ಸುದ್ಧಿಗಳು ಹರಿದಾಡುತ್ತಿದೆ. ಇನ್ನು ಇವರಿಗೆ ಈ ಹಿಂದೆ ಕೂಡ ಬಿಗ್ ಬಾಸ್ ಆಫರ್ ಗಳು ಬಂದಿತ್ತು ಎನ್ನುವ ಮಾತುಗಳು ಕೇಳಿಬಂದಿತ್ತು. ಇನ್ನು ಈ ಬಾರಿ ಇವರು ಬಿಗ್ ಬಾಸ್ ಮನೆಗೆ ಬರುವ ಸಾಧ್ಯತೆಗಳು ತುಂಬಾ ಇದೆ.
ರಾಧಾ ಹಿರೇಗೌಡರ್
ಖ್ಯಾತ ಪತ್ರಕರ್ತೆ ರಾಧಾ ಹಿರೇಗೌಡರ್ ಬಿಗ್ ಬಾಸ್ ಸೀಸನ್ 11 ರ ಮನೆಗೆ ಬರುತ್ತಾ ಇದ್ದಾರೆ ಎನ್ನುವ ಮಾತುಗಳು ಕೇಳಿಬರುತ್ತಿದೆ. ಈ ಹಿಂದೇ ಹಲವು ಸೀಸನ್ ಗಳಲ್ಲಿ ಇವರ ಹೆಸರುಗಳು ಕೇಳಿಬಂದಿತ್ತು. ಇಲ್ಲಿಯವರೆಗೆ ರಾಧಾ ಹಿರೇಗೌಡರ್ ಬಿಗ್ ಬಾಸ್ ಮನೆಗೆ ಬಂದಿರಲಿಲ್ಲ. ಈ ಬಾರಿ ಇವರು ಬಿಗ್ ಬಾಸ್ ಮನೆಗೆ ಬರಬಹುದು ಎನ್ನಲಾಗುತ್ತಿದೆ.
ಜಯಪ್ರಕಾಶ್ ಶೆಟ್ಟಿ
ಪತ್ರಿಕೋದ್ಯಮದಲ್ಲಿರುವ ಜಯಪ್ರಕಾಶ್ ಶೆಟ್ಟಿ ಇತ್ತೀಚಿನ ದಿನಗಳಲ್ಲಿ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದ್ದರು. ಇವರ ನಿರೂಪಣೆಯ ವಿಡಿಯೋಗಳು ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದ್ದವು. ಆದ್ದರಿಂದ ಈ ಬಾರಿ ಜಯಪ್ರಕಾಶ್ ಶೆಟ್ಟಿರವರು ಬಿಗ್ ಬಾಸ್ ಮನೆಗೆ ಬಂದರೆ ಚೆನ್ನಾಗಿರುತ್ತಿತ್ತು ಎನ್ನಲಾಗುತ್ತಿದೆ. ಇವರು ಸಹ ಬಿಗ್ ಬಾಸ್ ಮನೆಗೆ ಬರುವ ಸಾಧ್ಯತೆಗಳು ಇದೆ.
ಸುಕನ್ಯಾ
ಹಲವು ವರ್ಷಗಳಿಂದ ಸುದ್ದಿ ವಾಹಿನಿಯಲ್ಲಿ ನ್ಯೂಸ್ ಆಂಕರ್ ಆಗಿ ಗುರುತಿಸಿಕೊಂಡಿರುವ ಸುಕನ್ಯಾರವರು ಈ ಬಾರಿ ಬಿಗ್ ಬಾಸ್ ಮನೆಗೆ ಬರುತ್ತಿದ್ದಾರೆ ಎನ್ನುವ ಮಾತುಗಳು ಕೇಳಿಬರುತ್ತಿವೆ. ಇನ್ನು ಇವರು ಸುದ್ದಿ ವಾಹಿನಿಯಿಂದ ಹೊರ ಬಂದಿದ್ದಾರೆ. ಇವರು ಕೆಲಸಕ್ಕೆ ರಾಜೀನಾಮೆ ಕೊಟ್ಟಿರುವ ಸುಕನ್ಯಾರವರು ಬಿಗ್ ಬಾಸ್ ಮನೆಗೆ ಬರಲಿದ್ದಾರೆ ಎನ್ನುವ ಮಾತುಗಳು ಕೇಳಿಬರುತ್ತಿವೆ.
ಸುಗುಣ
ಹಲವು ವರ್ಷಗಳಿಂದ ಸಿನಿಮಾ ಪತ್ರಕರ್ತೆಯಾಗಿ ಗುರುತಿಸಿಕೊಂಡಿರುವ ಸುಗುಣ ಇವರು ಆನೇಕ ವಲಯದಲ್ಲಿ ಹೆಸರನ್ನ ಮಾಡಿದ್ದಾರೆ. ಇನ್ನು ಇವರು ಕೂಡ ಬಿಗ್ ಬಾಸ್ ಮನೆಗೆ ಬರುವ ಸಾಧ್ಯತೆಗಳು ತುಂಬಾ ಇದೆ.
ಅಜಿತ್ ಹನಮಕ್ಕನವರ್
ಖ್ಯಾತ ಪತ್ರಕರ್ತ ಹಾಗು News ಆಂಕರ್ ಆಗಿರುವ ಅಜಿತ್ ಹನಮಕ್ಕನವರ್ ಈ ಬಾರಿಯ ಬಿಗ್ ಬಾಸ್ ಮನೆಗೆ ಬರ್ತಾರೆ ಎನ್ನುವ ಮಾಹಿತಿ ಕೇಳಿ ಬರುತ್ತಾ ಇದ್ದವು. ಇವರು ಇತ್ತೀಚಿನ ದಿನಗಳಲ್ಲಿ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದ್ದರು. ಇನ್ನು ಇವರು ಕೂಡ ಬಿಗ್ ಬಾಸ್ ಮನೆಗೆ ಬರುವ ಸಾಧ್ಯತೆಗಳು ಹೆಚ್ಚಿದೆ.
ಇದಿಷ್ಟು ಈ ಬಾರಿಯ ಬಿಗ್ ಬಾಸ್ ಸೀಸನ್ 11 ಕ್ಕೆ ಬರಬಹುದಾದ ಸ್ಪರ್ಧಿಗಳ ವಿವರವಾಗಿರುತ್ತದೆ. ಇವರುಗಳು ಈ ಬಾರಿ ಬಿಗ್ ಬಾಸ್ ಸೀಸನ್ 11ರಲ್ಲಿ ಸ್ಪರ್ದಿಗಳಾಗಿ ಬರಬಹುದು ಹಾಗು ಬರದೆ ಇರಬಹುದು. ಇನ್ನು ನಿಮ್ಮ ಪ್ರಕಾರ ಯಾರು ಈ ಬಾರಿಯ ಬಿಗ್ ಬಾಸ್ 11ರ ಮನೆಗೆ ಬರಬೇಕು ಎನ್ನುವುದನ್ನ ಕಮೆಂಟ್ ಮಾಡಿ ತಿಳಿಸಿ.
ಇನ್ನೂ ನಿಮ್ಮ ಪ್ರಕಾರ ನ್ಯೂಸ್ ಆಂಕರ್ ಹಾಗು ಪತ್ರಕರ್ತರ ವಲಯದಿಂದ ಯಾರು ಬರುತ್ತಾರೆ ಎನ್ನುವುದನ್ನ ವೋಟ್ ಮಾಡಿ ತಿಳಿಸಿ. ಇನ್ನೂ ಮತ್ತು ಯಾವ ಯಾವ ಸ್ಪರ್ಧಿಗಳು ಬರಬೇಕು ಎನ್ನುವುದನ್ನ ಕಮೆಂಟ್ ಮೂಲಕ ನಿಮ್ಮ ಅಭಿಪ್ರಾಯವನ್ನ ತಿಳಿಸಿ.
Bigg Boss kannada, Bigg Boss Season 11 Contestants List, BBK11, Bigg Boss Season 11, My edu update Kannada,