ರಾಣಿ ಸೀಸನ್ 3 ರ ಗ್ರ್ಯಾಂಡ್ ಫಿನಾಲೆ ಯಲ್ಲಿ ರಿವೀಲ್ ಆಯ್ತು ಬಿಗ್ ಬಾಸ್ ಗೆ ಹೋಗುವ 5 ಸ್ಪರ್ಧಿಗಳ ಹೆಸರು.ಯಾವೆಲ್ಲ ಸ್ಪರ್ಧಿಗಳು ಬಿಗ್ ಬಾಸ್ ಗೆ ಬರಲಿದ್ದಾರೆ ಗೊತ್ತೆ.?
ಬಿಗ್ ಬಾಸ್ 11ಕ್ಕೆ ಹೋಗುವ ಸ್ಪರ್ಧಿಗಳ ಹೆಸರು ರಿವೇಲ್, Bigg Boss Kannada Season 11 Contestants List, Kiccha Sudeep, BBK11, Bigg Boss 11 updates, Bigg Boss kannada
ನಮಸ್ಕಾರ ಸ್ನೇಹಿತರೇ,
ರಾಜಾ ರಾಣಿ ಸೀಸನ್ 3 ಗ್ರಾಂಡ್ ಫಿನಾಲೆ ಯಲ್ಲಿ ರಿವಿಲ್ ಆಯ್ತು ಬಿಗ್ ಬಾಸ್ ಸೀಸನ್ 11 ರ ಸ್ಪರ್ಧಿಗಳ ಹೆಸರು. ಹೌದೂ ಪ್ರತಿ ಸೀಸನ್ ನಲ್ಲಿ ಬಿಗ್ ಬಾಸ್ ಸ್ಪರ್ಧಿಗಳು ಬಿಗ್ ಬಾಸ್ ಮನೆಗೆ ಹೋಗುವ ಸಮಯದಲ್ಲಿ ಕಿಚ್ಚ ಸುದೀಪ್ ರವರು ವೇದಿಕೆಗೆ ಕರೆ ತಂದು ಪರಿಚಯಿಸಿ ಸ್ಪರ್ಧಿಗಳನ್ನ ಬಿಗ್ ಬಾಸ್ ಮನೆಯೊಳಗೆ ಕಳಿಸುತ್ತಿದ್ದರು. ಆದರೆ ಈ ಬಾರಿಯ ಬಿಗ್ ಬಾಸ್ ತುಂಬಾನೇ ಸ್ಪೆಷಲ್ ಆಗಿರುತ್ತದೆ. ಬಿಗ್ ಬಾಸ್ ಸೀಸನ್ 11 ಇದೆ ಭಾನುವಾರ ಸಾಯಂಕಾಲ 6 ಗಂಟೆಯಿಂದ ಪ್ರಸಾರವಾಗಲಿದ್ದು, ಬಿಗ್ ಬಾಸ್ ಪ್ರಸಾರಕ್ಕೂ ಮುನ್ನವೇ ರಾಜಾ ರಾಣಿ ಸೀಸನ್ 3 ರ ಗ್ರ್ಯಾಂಡ್ ಫಿನಾಲೆಯಲ್ಲಿ ಬಿಗ್ ಬಾಸ್ ಗೆ ಎಂಟ್ರಿಕೊಡಲಿರುವ 4 ಸ್ಪರ್ಧಿಗಳ ಹೆಸರನ್ನ ರಿವಿಲ್ ಮಾಡಲಾಗಿದೆ. ಹೌದು ರಾಜಾ ರಾಣಿ ಸೀಸನ್ 3 ರ ಗ್ರ್ಯಾಂಡ್ ಫಿನಾಲೆ ಇದೆ ಶನಿವಾರ ಸಾಯಂಕಾಲ 6 ಗಂಟೆಯಿಂದ ಆರಂಭವಾಗಿದ್ದು, ಈ ಕಾರ್ಯಕ್ರಮದಲ್ಲಿ ಬಿಗ್ ಬಾಸ್ ಗೆ ಎಂಟ್ರಿ ಕೊಡಲಿರುವ 4 ಸ್ಪರ್ಧಿಗಳ ಹೆಸರನ್ನ ರಿವಿಲ್ ಮಾಡಲಾಗಿದ್ದು,ಇದೆ ಮೊಟ್ಟ ಮೊದಲ ಬಾರಿಗೆ ಬಿಗ್ ಬಾಸ್ ಆರಂಭಕ್ಕೂ ಮೊದಲೆ ಸ್ಪರ್ಧಿಗಳ ಹೆಸರನ್ನ ರಿವೀಲ್ ಮಾಡಿರುವುದು.
ರಾಜಾ ರಾಣಿ ಸೀಸನ್ 3 ರಲ್ಲಿ ರಿವೀಲ್ ಆದ ಬಿಗ್ ಬಾಸ್ ಸೀಸನ್ 11ರ 5 ಸ್ಪರ್ಧಿಗಳ ವಿವರ :
ಬಿಗ್ ಬಾಸ್ 11ಕ್ಕೆ ಹೋಗುವ ಸ್ಪರ್ಧಿಗಳ ಹೆಸರು ರಿವೇಲ್, Bigg Boss Kannada Season 11 Contestants List, BBK11, Bigg Boss 11 updates, Bigg Boss kannada
- ಗೌತಮಿ ಜಾದವ್: ಗೌತಮಿ ಅವರು ಮೂಲತಃ ಬೆಂಗಳೂರಿನವರಾಗಿದ್ದು ಇವರು ಮೊದಲು 2018 ರಲ್ಲಿ ಬಿಡುಗಡೆಯಾದ ಕಿನಾರೆ ಸಿನಿಮಾದ ಮೂಲಕ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟವರು ಈ ಬಳಿಕ ಸತ್ಯ ಧಾರಾವಾಹಿಯಲ್ಲಿ ಕಾಣಿಸಿಕೊಂಡ ಇವರು ಈಗ ಬಿಗ್ ಬಾಸ್ ನ ಮೊದಲ ಸ್ಪರ್ಧಿಯಾಗಿ ಬಿಗ್ ಬಾಸ್ ಗೆ ಎಂಟ್ರಿ ಕೊಡುತ್ತಿದ್ದಾರೆ.
- ಲಾಯರ್ ಜಗದೀಶ್: ಬಿಗ್ ಬಾಸ್ ಸೀಸನ್ 11ರಲ್ಲಿ ಸರ್ಪ್ರೈಸ್ ಎಂಟ್ರಿ ಕೊಡುತ್ತಿರುವ ಲಾಯರ್ ಜಗದೀಶ ರವರು 2ನೇ ಕಂಟೆಸ್ಟಂಟ್ ಆಗಿ ಎಂಟ್ರಿ ಕೊಟ್ಟಿದ್ದಾರೆ. ಇನ್ನು ಇವರಿಂದ ಬಿಗ್ ಬಾಸ್ ಮನೆಯಲ್ಲಿ Entertainment ಕೊಡೋದು ಪಕ್ಕಾ ಆಗಿದೆ.
- ಚೈತ್ರಾ ಕುಂದಾಪುರ: ಚಿತ್ರಾ ಕುಂದಾಪುರ 3ನೇ ಕಂಟೆಸ್ಟಂಟ್ ಆಗಿ ಬಿಗ್ ಬಾಸ್ ಮನೆಗೆ ಎಂಟ್ರಿ ಕೊಡುತ್ತಿದ್ದಾರೆ. ಇನ್ನು ಇವರು ಈ ಹಿಂದೆ ಕೆಲ ಆರೋಪದ ಮೇರೆಗೆ ಇವರ ಮೇಲೆ ಪ್ರಕರಣ ದಾಖಲಾಗಿತ್ತು. ಇವರು ಈ ಬಾರಿ ಬಿಗ್ ಬಾಸ್ ಮನೆಗೆ ಎಂಟ್ರಿ ಕೊಟ್ಟಿದ್ದಾರೆ.
- ಗೋಲ್ಡ್ ಸುರೇಶ್: ಬಿಗ್ ಬಾಸ್ ಸೀಸನ್ 11ರ ಮನೆಗೆ 4ನೇ ಕಂಟೆಸ್ಟಂಟ್ ಆಗಿ ಎಂಟ್ರಿ ಕೊಡುತ್ತಿದ್ದಾರೆ. ಇನ್ನು ಇವರು ಜನರೊಂದಿಗೆ ಅಷ್ಟೊಂದು ಗುರುತಿಸಿ ಕೊಂಡಿಲ್ಲ. ಇನ್ನು ಇವರು ಬಿಗ್ ಬಾಸ್ ಮನೇಲಿ ಯಾವ ತರ entertainment ಕೊಡ್ತಾರೆ ಎನ್ನುವುದನ್ನ ಕಾದು ನೋಡಬೇಕಾಗಿದೆ.
ರಾಜಾ ರಾಣಿ ಸೀಸನ್ 3 ರ ಗ್ರ್ಯಾಂಡ್ ಫಿನಾಲೆ ಯಲ್ಲಿ ರಿವೀಲ್ ಮಾಡಲಾದ 4 ಸ್ಪರ್ಧಿಗಳ ವಿವರವಾಗಿರುತ್ತದೆ. ಇನ್ನು ಬಾಕಿ ಉಳಿದಿರುವ ಕಂಟೆಸ್ಟಂಟ್ ಗಳು ಸ್ವರ್ಗಕ್ಕೆ ಹೋಗಬೇಕಾ ಅಥವಾ ನರಕಕ್ಕೆ ಹೋಗಬೇಕಾ ಎನ್ನುವುದನ್ನ ಬಿಗ್ ಬಾಸ್ ತಂಡವೇ ತೀರ್ಮಾನಿಸುತ್ತಾರೆ.
ಹೌದು ಬಿಗ್ ಬಾಸ್ ತನ್ನ 10 ಸೀಸನ್ ಗಳನ್ನ ಯಶಸ್ವಿಯಾಗಿ ಮುಗಿಸಿದ್ದು, ಯಾವ ಸೀಸನ್ ನಲ್ಲಿಯೂ ಸಹ ಬಿಗ್ ಬಾಸ್ ಆರಂಭಕ್ಕೂ ಮೊದಲೇ ಸ್ಪರ್ಧಿಗಳ ಹೆಸರನ್ನ ರಿವಿಲ್ ಮಾಡಿರಲಿಲ್ಲ, ಆದರೆ ಈ ಬಾರಿ ಬಿಗ್ ಬಾಸ್ ತುಂಬಾನೇ ವಿಶೇಷವಾಗಿರಲಿದ್ದು, ಈ ಬಾರಿಯ ಬಿಗ್ ಬಾಸ್ ಮನೆ ಸಹ ಡಿಫರೆಂಟ್ ಆಗಿರಲಿದೆ.
ಸ್ವರ್ಗ ಮತ್ತು ನರಕ :
ಬಿಗ್ ಬಾಸ್ ಸೀಸನ್ 11 ಈ ಬಾರಿ ಸ್ವರ್ಗ ಹಾಗು ನರಕ ಎನ್ನುವ ಕಾನ್ಸೆಪ್ಟ್ ಇಟ್ಟುಕೊಂಡು ಆರಂಭವಾಗುತ್ತಿದ್ದು, ಸ್ವರ್ಗ ನರಕ ಎನ್ನುವ ಎರಡು ಮನೆಗಳು ಸಹ ಇರಲಿದೆ, ಇನ್ನು ಜನರ ಆಯ್ಕೆ ಮಾಡುವುದರ ಮೇಲೆ ಯಾವ ಸ್ಪರ್ಧಿಗಳು ಸ್ವರ್ಗಕ್ಕೆ ಹೋಗುತ್ತಾರೆ ಮತ್ತು ಯಾವ ಸ್ಪರ್ಧಿಗಳು ನರಕಕ್ಕೆ ಹೋಗುತ್ತಾರೆ ಎಂದು ಡಿಸೈಡ್ ಮಾಡಲಾಗುತ್ತದೆ. ಹೌದು ರಾಜಾ ರಾಣಿ ಸೀಸನ್ 3 ರ ಗ್ರ್ಯಾಂಡ್ ಫಿನಾಲೆ ಯಲ್ಲಿ ರಿವಿಲ್ ಮಾಡಲಾದ ಆ 4 ಸ್ಪರ್ಧಿಗಳ ಪೈಕಿ ಯಾರು ಸ್ವರ್ಗಕ್ಕೆ ಹೋಗಬೇಕು ಮತ್ತು ಯಾರು ನರಕ್ಕೆ ಹೋಗಬೇಕು ಎನ್ನುವುದನ್ನ ಜನರು Jio Cinema ಅಪ್ಲಿಕೇಶನ್ ನಲ್ಲಿ ವೋಟ್ ಮಾಡುವುದರ ಮೂಲಕ ನಿರ್ಧರಿಸಬೇಕು. ಇನ್ನುಳಿದ ಸ್ಪರ್ಧಿಗಳನ್ನ ಬಿಗ್ ಬಾಸ್ 11 ರ ಗ್ರ್ಯಾಂಡ್ ಓಪನಿಂಗ್ ಟೈಮ್ ನಲ್ಲಿ ತೋರಿಸಲಾಗುತ್ತದೆ. ಇನ್ನು ರಿವೀಲ್ ಆದಂತಹ ಸ್ಪರ್ಧಿಗಳನ್ನ ನೀವು ವೋಟ್ ಮಾಡುವ ಮೂಲಕ ಸ್ವರ್ಗಕ್ಕೆ ಅಥವಾ ನರಕಕ್ಕೆ ಕಳಿಸಬೇಕಾಗುತ್ತದೆ.
ಟೈಲರಿಂಗ್ ಉದ್ಯಮ ಸ್ಟಾರ್ಟ್ ಮಾಡುವವರಿಗೆ ಇಲ್ಲಿದೆ ಉತ್ತಮ ಅವಕಾಶ, Government Scheme, ಉಚಿತ ಟೈಲರಿಂಗ್ ತರಬೇತಿ ಜೊತೆಗೆ ಉಚಿತ ಹೊಲಿಗೆ ಯಂತ್ರ, Free Sewing Machine Scheme
ಮಹಿಳೆಯರಿಗೆ ಭರ್ಜರಿ ಗುಡ್ ನ್ಯೂಸ್, 30,000 ದಿಂದ 50,000 ವರೆಗೆ ಸಿಗಲಿದೆ, Good news For all Karnataka Womens, ಅರ್ಜಿ ಸಲ್ಲಿಸಿದ್ರೆ ಮಾತ್ರ ಸಿಗಲಿದೆ, Government New Scheme.
ಇಂದು ರಾಜಾ ರಾಣಿ ಗ್ರ್ಯಾಂಡ್ ಫೈನಲೇ ದಿನದಂದು 4 ಜನ ಸ್ಪರ್ಧಿಗಳ ಹೆಸರು ರಿವೀಲ್ ಮಾಡುತ್ತಿದೆ. ಆ ನಂತರ ನಾವು ಆ ಸ್ಪರ್ಧಿಗಳು ಸ್ವರ್ಗಕ್ಕೆ ಹೋಗಬೇಕಾ ನರಕಕ್ಕೆ ಹೋಗಬೇಕಾ ಎನ್ನುವುದನ್ನ ವೋಟ್ ಮಾಡೋದು ಇರುತ್ತೆ. ಆಯಾ ಸ್ಪರ್ಧಿಗಳು ಎಲ್ಲಿ ಹೋಗಬೇಕೆಂದು ನೀವು ವೋಟ್ ಮಾಡೋ ಮೂಲಕ ನಿಮ್ಮ ಅನಿಸಿಕೆಯನ್ನ ತಿಳಿಸಬಹುದು. ಹಾಗಾದರೆ ವೋಟ್ ಮಾಡೋದು ಹೇಗೆ? ಎಲ್ಲಿ ವೋಟ್ ಮಾಡ್ಬೇಕು ಅನ್ನೋದನ್ನ ನೋಡೋದಾದ್ರೆ.
- ಮೊದಲಿಗೆ ನೀವು Jio Cinema ಅಪ್ಲಿಕೇಶನ್ ನಲ್ಲಿ ವೋಟ್ ಮಾಡಬಹುದಾಗಿರುತ್ತದೆ.
- ಅದಕ್ಕಾಗಿ ಮೊದಲು Jio Cinema ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿಕೊಳ್ಳಿ.
- Jio Cinema ಅಪ್ಲಿಕೇಶನ್ ನಲ್ಲಿ ನೀವು ರಿಜಿಸ್ಟರ್ ಆಗಬೇಕು.
- ನಂತರ ನೀವು ಲಾಗಿನ್ ಆಗಬೇಕು.
- ಲಾಗಿನ್ ಆದ ಬಳಿಕ Search bar ನಲ್ಲಿ Bigg Boss Kannada Season 11 ಎಂದು ಸರ್ಚ್ ಮಾಡಿ.
- ನಂತರ ರಿವೀಲ್ ಆಗಿರುವ ಸ್ಪರ್ಧಿಗಳ ಲಿಸ್ಟ್ ನಿಮ್ಮ ಮುಂದೆ ಇರುತ್ತೆ.
- ಅಲ್ಲಿ ಸ್ವರ್ಗ ಹಾಗೂ ನರಕ ಎನ್ನುವುದು ಇರಲಿದೆ. ನೀವು ಆಯ್ಕೆ ಮಾಡುವ ಸ್ಪರ್ಧಿ ಎಲ್ಲಿ ಹೋಗಬೇಕೆಂದು ನಿಮ್ಮ ಅಭಿಪ್ರಾಯವನ್ನ ತಿಳಿಸಬಹುದು.
ಈ ಬಾರಿಯ ಬಿಗ್ ಬಾಸ್ ತುಂಬಾ ಸ್ಪೆಷಲ್ ಇರಲಿದ್ದು. ಕಿಚ್ಚ ಸುದೀಪ್ ರವರು ಹೇಳಿರುವಂತೆ 10 ವರ್ಷದಿಂದ ಒಂದು ಲೆಕ್ಕ, ಈಗಿಂದ ಬೇರೇನೆ ಲೆಕ್ಕ ಎಂಬಂತೆ ಬಿಗ್ ಬಾಸ್ ಹೊಸದೊಂದು ಶೈಲಿಯಲ್ಲಿ ಬರಲಿದೆ. ಇನ್ನು ಇದರ ಬಗ್ಗೆ ಹೆಚ್ಚಿನ ಮಾಹಿತಿ ಬಂದಲ್ಲಿ ನಾವು ನಿನಗೆ ಅಪ್ಡೇಟ್ ಅನ್ನು ನೀಡುತ್ತೇವೆ.
Bigg Boss Kannada, Bigg Boss Kannada Season 11, BBK11, Kiccha Sudeep, Bigg Boss 11 Update