Bigg Boss Kannada: Bigg Boss 11 Kannada 2nd Week Nomination, Bigg Boss Season 11 Voting In Online, 2nd Week Eliminated Contestant, BBK11

ನಮಸ್ಕಾರ ಸ್ನೇಹಿತರೇ, ಇದೀಗ ಬಿಗ್ ಬಾಸ್ ಕನ್ನಡ ಸೀಸನ್ 11ರ  ಮೊದಲ ವಾರ ಮುಗಿದಿದ್ದು, ಎರಡನೇ ವಾರಕ್ಕೆ ಕಾಲಿಟ್ಟಿದೆ. ಇನ್ನು ಮೊದಲ ವಾರದಲ್ಲಿ ಬಿಗ್ ಬಾಸ್ ಮನೆಯಿಂದ  ಯಮುನಾ ಶ್ರೀನಿಧಿ ಅವರು ಎಲಿಮಿನೇಟ್ ಆಗಿರುತ್ತಾರೆ. ಹೌದು ಇವರು ಬಿಗ್ ಬಾಸ್ 11ರಲ್ಲಿ ಮೊದಲು ಎಲಿಮಿನೇಟ್ ಆದ ಕಂಟೆಸ್ಟಂಟ್ ಆಗಿರುತ್ತಾರೆ.

Bigg Boss Kannada: Bigg Boss 11 Kannada 2nd Week Nomination, Bigg Boss Season 11 Voting In Online, 2nd Week Eliminated Contestant, BBK11

ನಿಮ್ಮ ನೆಚ್ಚಿನ ಸ್ಪರ್ಧಿಗೆ ವೋಟ್ ಮಾಡಿ

Bigg Boss Kannada, Bigg Boss Season 11 Live Voting, BBK11, Kiccha Sudeep, Bigg Boss 11 Update BBK11 Voting Online, Trending, Trending Update, BBK11 Trending update, My Edu Update Kannada, Bigg Boss 11 Kannada Live Voting, BBK11 Voting

ನಿಮ್ಮ ನೆಚ್ಚಿನ ಸ್ಪರ್ಧಿಯನ್ನು ಉಳಿಸಲು ವೋಟ್ ಮಾಡಿ.
VoteResults
×

ಇನ್ನು ಬಿಗ್ ಬಾಸ್ ನ 2ನೇ ವಾರ ಆರಂಭವಾಗಿದ್ದು,  2ನೇ ವಾರದಲ್ಲಿ ಯಾವೆಲ್ಲ ಸ್ಪರ್ಧಿಗಳು ಮನೆಯಿಂದ ಹೊರಹೋಗಲು ನಾಮಿನೇಟ್ ಆಗಿದ್ದಾರೆ ಎಂದು ನೋಡುವುದಾದರೆ. ಈ ವಾರ ನಾಮಿನೇಟ್ ಆದ ಸ್ಪರ್ಧಿಗಳು:

ಗೋಲ್ಡ್ ಸುರೇಶ್, ತ್ರಿವಿಕ್ರಮ್, ಮೋಕ್ಷಿತಾ ಪೈ, ಭವ್ಯ ಗೌಡ, ಗೌತಮಿ ಜಾದವ್, ರಂಜಿತ್ ಕುಮಾರ್, ಹಂಸ, ಉಗ್ರಂ ಮಂಜು, ಮಾನಸ, ಲಾಯರ್ ಜಗದೀಶ್,  ಅನುಷಾ ರೈ, ಧರ್ಮ ಕೀರ್ತಿರಾಜ್, ಐಶ್ವರ್ಯ ಸಿಂದೊಗಿ, ಚೈತ್ರ ಕುಂದಾಪುರ, ಶಿಶಿರ ಶಾಸ್ತ್ರಿ, ಧನರಾಜ್ ಆಚಾರ್

ಈ 16 ಸ್ಪರ್ಧಿಗಳು ಈಗ ಬಿಗ್ ಬಾಸ್ ಮನೆಯಲ್ಲಿದ್ದು ಅದರಲ್ಲಿ ಈಗ 16 ರಕ್ಕೆ 16 ಸ್ಪರ್ಧಿಗಳು ಬಿಗ್ ಬಾಸ್ ಮನೆಯಿಂದ ಹೊರ ಹೋಗಲು ನೋಮಿನೆಟ್ ಆಗಿರುತ್ತಾರೆ.

16 ಸ್ಪರ್ಧಿಗಳ ನೋಮಿನೇಟ್ ಆಗಲು ಕಾರಣ :

ಬಿಗ್ ಬಾಸ್ ಮನೆಯಲ್ಲಿ ಕೆಲವು ನಿಯಮಗಳಿದ್ದು ಅದನ್ನ ಬಿಗ್ ಬಾಸ್ ಮನೆಗೆ ಹೋಗುವ ಸ್ಪರ್ಧಿಗಳು  ಪಾಲಿಸಬೇಕಾಗಿರುತ್ತದೆ. ಅದೇ ರೀತಿ ಈಗ ಬಿಗ್ ಬಾಸ್ ಮನೆಯಲ್ಲಿ ಒಂದು ಪ್ರಮುಖ ನಿಯಮದ ಉಲ್ಲಂಘನೆಯಾಗಿದೆ. ಅದೇನೆಂದರೆ ಬಿಗ್ ಬಾಸ್ ನಲ್ಲಿ ಟಾಸ್ಕ್ ಆಡಿಸುವ ಮೊದಲು ಬ್ಲೈಂಡ್ಸ್ ಡೌನ್ ಮಾಡಲಾಗುತ್ತದೆ ಅಂದರೆ ಮನೆಯ ಒಳಗಿರುವ ಸದಸ್ಯರಿಗೆ ಕಾಣದ ರೀತಿಯಲ್ಲಿ  ಬಿಗ್ ಬಾಸ್ ನ ತಂಡದವರು ಬಂದು ಟಾಸ್ಕ್ ಸೆಟ್ ಅಪ್ ಮಾಡಿ ಹೋಗುತ್ತಾರೆ. ಆ ಸಮಯಲ್ಲಿ ಬಿಗ್ ಬಾಸ್ ಮನೆಯೊಳಗಿರುವ ಸ್ಪರ್ಧಿಗಳು ಪರದೆಯಿಂದಾಚೆಗೆ ನೋಡುವಂತಿಲ್ಲ. ಆದರೆ ಇಂದು  ಬ್ಲೈಂಡ್ಸ್ ಡೌನ್ ಆದ ಸಮಯಲ್ಲಿ ಕೆಲ ಸ್ಪರ್ಧಿಗಳು ಪರದೆಯಿಂದಾಚಿಗೆ ನೋಡಿದ ಕಾರಣ ಕುದ್ದು ಬಿಗ್ ಬಾಸ್ ಎಲ್ಲಾ ಸದಸ್ಯರನ್ನ ನೇರ ವಾಗಿ ಮನೆಯಿಂದ ಹೊರ ಹೋಗಲು ನಾಮಿನೇಟ್ ಮಾಡಿರುತ್ತಾರೆ.ಹೌದು ಈಗ ಬಿಗ್ ಬಾಸ್ ಮನೆಯಲ್ಲಿ 16 ಸ್ಪರ್ದಿಗಳಿದ್ದು ,16 ಸ್ಪರ್ಧಿಗಳು ಸಹ ಮನೆಯಿಂದ ಹೊರ ಹೋಗಲು ನೇರವಾಗಿ ನೊಮಿನೆಟ್ ಆಗಿರುತ್ತಾರೆ.

ಆದ್ದರಿಂದ ಇವರುಗಳು ಈ ವಾರ ಬಿಗ್ ಬಾಸ್ ಮನೆಯಿಂದ ಹೊರ ಹೋಗಲು ನಾಮಿನೇಟ್ ಆದ ಸ್ಪರ್ಧಿಗಳು. ನಿಮ್ಮ ನೆಚ್ಚಿನ ಸ್ಪರ್ಧಿಗಳನ್ನ ಉಳಿಸಲು ವೋಟ್ ಮಾಡುವ  ಮೂಲಕ ಸಪೋರ್ಟ್ ಮಾಡಿ.

ಈ ವಾರದ ಬಿಗ್ ಬಾಸ್ ಮನೆಯ ಕ್ಯಾಪ್ಟನ್ ಆಗಿರುವ ಹಂಸರವರಿಗೆ ಬಿಗ್ ಬಾಸ್ ಒಬ್ಬ ಕಂಟೆಸ್ಟಂಟ್ ಅನ್ನು ನೇರವಾಗಿ ನಾಮಿನೇಟ್ ಮಾಡುವ ಒಂದು ಅಧಿಕಾರವನ್ನ ನೀಡಿರುತ್ತಾರೆ. ಆಗ ಬಿಗ್ ಬಾಸ್ ಹೇಳಿದಾಗ ಹಂಸರವರು ಗೋಲ್ಡ್ ಸುರೇಶ್ ರವರ ಹೆಸರನ್ನ ತೆಗೆದುಕೊಳ್ಳುತ್ತಾರೆ. So ಇದರಿಂದ ಗೋಲ್ಡ್ ಸುರೇಶ್ ರವರು ಈ ವಾರ ಬಿಗ್ ಬಾಸ್ ಮನೆಯಿಂದ ಹೊರಬರಲು ನೇರವಾಗಿ ನಾಮಿನೇಟ್ ಆಗುತ್ತಾರೆ.

ಬಿಗ್ ಬಾಸ್ ನಲ್ಲಿ ದಾಖಲೆ:

ಬಿಗ್ ಬಾಸ್ ಮನೆಯಲ್ಲಿ ಕ್ಯಾಪ್ಟನ್ ಆಗಿರುವವರಿಗೆ ಒಂದು ವಿಶೇಷ ಅದಿಕಾರವನ್ನ ನೀಡಲಾಗಿರುತ್ತದೆ. ಕ್ಯಾಪ್ಟನ್ ಆಗಿರುವವರು ನೋಮಿನೇಟ್ ನಲ್ಲಿ ಇರುವುದಿಲ್ಲ. ಆದರೆ ಬಿಗ್ ಬಾಸ್ ನ ರೂಲ್ಸ್ ಬ್ರೇಕ್ ಮಾಡಿರುವ ಹಿನ್ನೆಲೆಯಲ್ಲಿ ವಾರ ಸ್ವತಃ ಕ್ಯಾಪ್ಟನ್ ಕೂಡ ಮನೆಯಿಂದ ಹೊರಬರಲು ನೋಮಿನೆಟ್ ಆಗಿದ್ದಾರೆ. ಹೌದು ಹಂಸರವರು ಈ ವಾರ ಕ್ಯಾಪ್ಟನ್ ಆಗಿ ನೋಮಿನೇಷನ್ ಲಿಸ್ಟ್ ನಲ್ಲಿ ಇದ್ದಾರೆ.

ಇನ್ನು ಈ ವಾರ ನಾಮಿನೇಷನ್ ಪ್ರಕ್ರಿಯೆ ಕೂಡ ಬೇರೆಯೇ ತರಹ ಇತ್ತು. ಸ್ವರ್ಗ ತಂಡದಿಂದ ಇಬ್ಬರು ಕಂಟೆಸ್ಟಂಟ್ ಗಳು ಮುಂದೆ ಬಂದು ತಾನು ಯಾಕೆ ಬಿಗ್ ಬಾಸ್ ನಲ್ಲಿ ಇರಬೇಕು, ಎದುರಾಳಿ ಗಿಂತ ನಾನು ಯಾಕೆ ಉತ್ತಮ ಎಂದು ಸೂಕ್ತ ಕಾರಣ ನೀಡಬೇಕು. ಆನಂತರ ಮನೆಯ ಕ್ಯಾಪ್ಟನ್ ನ ಮೇರೆಗೆ ಇಬ್ಬರಲ್ಲಿ ಒಬ್ಬರನ್ನ ನಾಮಿನೆಟ್ ಮಡಬೇಕು. ಅದೇ ತರಹ ನರಕ ನಿವಾಸಿಗಳು ಇಬ್ಬರು ಬಂದು ತಮ್ಮ ವಾದಗಳನ್ನ ಮಾಡಬಹುದಾಗಿರುತ್ತದೆ. ಈ ರೀತಿಯಲ್ಲಿ  ವಾರದ ನಾಮಿನೇಷನ್ ಇರುತ್ತದೆ. ಅದರಂತೆ ಈ ವಾರ ನಾಮಿನೇಟ್ ಆದ ಸ್ಪರ್ಧಿಗಳು, ಧನರಾಜ್ ಆಚಾರ್,ಚೈತ್ರ ಕುಂದಾಪುರ,ಧರ್ಮ ಕೀರ್ತಿರಾಜ್, ಐಶ್ವರ್ಯ ಸಿಂಧೋಗಿ, ರಂಜಿತ್ ಕುಮಾರ್, ಅನುಷಾ ರೈ, ಶಿಶಿರ್ ಶಾಸ್ತ್ರಿ, ಮೋಕ್ಷಿತಾ ಪೈ, ತ್ರಿವಿಕ್ರಮ್, ಉಗ್ರಂ ಮಂಜು, ಮಾನಸ,
ಗೋಲ್ಡ್ ಸುರೇಶ್, ಹಂಸ ಪ್ರತಾಪ್, ಗೌತಮಿ ಜಾದವ್, ಭವ್ಯ ಗೌಡ, ಲಾಯರ್ ಜಗದೀಶ್. ಒಟ್ಟಾರೆಯಾಗಿ ಈ ವಾರ ಬಿಗ್ ಬಾಸ್ ಮನೆಯಿಂದ ಹೊರ ಬರಲು 16 ಜನ ನೋಮಿನೆಟ್ ಆಗಿದ್ದಾರೆ.

Bigg Boss Kannada, Bigg Boss Season 11, BBK11, Kiccha Sudeep. Bigg Boss 11 Update BBK11 Update, Trending, Trending Update, BBK11 Trending update, My Edu Update Kannada, Bigg Boss Live Voting, BBK11 Voting

Vote ಮಾಡೋದು ಹೇಗೆ?

ಬಿಗ್ ಬಾಸ್ 11ರ ನಿಮ್ಮ ನೆಚ್ಚಿನ ಸ್ಪರ್ಧಿಯನ್ನು ಉಳಿಸಲು ನೀವು ಅವರಿಗೆ ವೋಟ್ ಮಾಡುವ ಮೂಲಕ ಅವರಿಗೆ ನೀವು ಸಪೋರ್ಟ್ ಮಾಡಬಹುದು. ನೀವು ನಿಮ್ಮ ನೆಚ್ಚಿನ Contestant ಅನ್ನು ಉಳಿಸಲು ಒಂದು ವೋಟ್ ಅಲ್ಲ … 99 ವೋಟ್ ಮಾಡುವ ಅಧಿಕಾರ ನಿಮಗೆ ಇರುತ್ತದೆ. ನಿಮ್ಮ ನೆಚ್ಚಿನ Contestant ನಾಮಿನೇಟ್ ಆಗಿದ್ದಲ್ಲಿ ಅವರಿಗೆ ವೋಟ್ ಮಾಡಿ ನೀವು ಸಪೋರ್ಟ್ ಮಾಡಬಹುದು. ಮೊದಲು ನೀವು ನಿಮ್ಮ ಮೊಬೈಲ್ ನಲ್ಲಿ Jio Cinema ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿಕೊಳ್ಳಿ.

  • ನಂತರ ನೀವು Jio Cinema ಅಪ್ಲಿಕೇಶನ್ ಗೇ ರಿಜಿಸ್ಟರ್ ಆಗಬೇಕು. ನಿಮ್ಮ ಮೊಬೈಲ್ ನಂಬರ್ ಮೂಲಕ ರಿಜಿಸ್ಟರ್ ಆಗಬಹುದು.
  • ನಂತರ ಮೇಲೆ Search Box ನಲ್ಲಿ Bigg Boss Kannada ಎಂದು Search ಮಾಡಿ.
  • ಅಲ್ಲಿ ನಿಮಗೆ ಬಿಗ್ ಬಾಸ್ ಸೀಸನ್ 11 ಎಂದು ಇರುತ್ತದೆ. ಇವತ್ತಿನ ಎಪಿಸೋಡ್ ಅನ್ನು ನಿಮಗೆ ಕೊಟ್ಟಿರುತ್ತಾರೆ. ಅಲ್ಲೇ ಕೆಳಗಡೆ Vote ಎನ್ನುವ Option ಕೂಡ ಇರುತ್ತದೆ.
  • ಅದರ ಮೇಲೆ ಕ್ಲಿಕ್ ಮಾಡಿದ್ರೆ ಯಾರ್ ಯಾರು ನಾಮಿನೇಟ್ ಆಗಿರುತ್ತಾರೋ ಅವರ ಲಿಸ್ಟ್ ಕೂಡ ಓಪನ್ ಆಗುತ್ತೆ.
  • ನಿಮ್ಮ ನೆಚ್ಚಿನ Contestant ನಾಮಿನೇಟ್ ಆಗಿದ್ದಲ್ಲಿ ವೋಟ್ ಮಾಡುವ ಮೂಲಕ ನಿಮ್ಮ ಬೆಂಬಲ ನೀಡಬಹುದು.

ನೀವು ಕೇವಲ ಒಂದೇ ವೋಟ್ ಅಲ್ಲ, 99 ವೋಟ್ ಅನ್ನು ಒಬ್ಬರಿಗೆ ಮಾಡಬಹುದು ಅಥವಾ ಬೇರೆ ಬೇರೆ Contestant ಗಳಿಗೂ ಕೂಡ ಮಾಡಬಹುದು. ಇನ್ನು ಈ ವೋಟಿಂಗ್ ಲೈನ್ ನಿರ್ದಿಷ್ಟ ದಿನಗಳ ವರೆಗೆ ಇರುತ್ತದೆ. ಶುಕ್ರವಾರ ರಾತ್ರಿ 11 ಗಂಟೆಗಳ ವರೆಗೆ ಇರುತ್ತದೆ. ಅಲ್ಲಿಯ ತನಕ ನೀವು ವೋಟ್ ಮಡಬಹುದು.

ಇನ್ನು ಬಿಗ್ ಬಾಸ್ ಮನೆಯಲ್ಲಿ ಜಗಳ, ಮಾತು, ವಿವಾದ, Controversy ಎಲ್ಲವು ಕೂಡ ಇದ್ದೆ ಇರುತ್ತದೆ. ಹಾಗೇ ಈ ಸಲವೂ ಕೂಡ ಮೊದಲ ದಿನದಿಂದಲೇ ಬಿಗ್ ಬಾಸ್ ಮನೆಯಲ್ಲಿ ಜಗಳಗಳು ಶುರುವಾಗಿತ್ತು. ಹಾಗೆಯೆ ಎರಡನೇ ವಾರ ಕ್ಯಾಪ್ಟನ್ ಹಂಸಾರವರಿಗೆ ಬಿಗ್ ಬಾಸ್ ಒಂದು power ಅನ್ನ ನೀಡಿತ್ತು. ಸ್ವರ್ಗ ಹಾಗೂ ನರಕ ಟೀಮ್ ನಲ್ಲಿ ಇರುವ ಯಾವುದಾದರೂ ಒಬ್ಬ ಸ್ಪರ್ಧಿ ಸ್ವರ್ಗದಿಂದ ನರಕಕ್ಕೆ ಹಾಗೂ ನರಕದಿಂದ ಸ್ವರ್ಗಕ್ಕೆ ಒಬ್ಬ ಸ್ಪರ್ಧಿ ಬದಲಾಗುತ್ತಾರೆ. ಹಾಗೇ ನರಕದಿಂದ ಸ್ವರ್ಗಕ್ಕೆ ಬಂದ ಸ್ಪರ್ಧಿ ರಂಜಿತ್ ಕುಮಾರ್. ಮತ್ತು ಸ್ವರ್ಗದಿಂದ ನರಕಕ್ಕೆ ಬಂದ ಸ್ಪರ್ಧಿ ಲಾಯರ್ ಜಗದೀಶ್ ಆಗಿರುತ್ತಾರೆ.  ಇನ್ನು ಈ ಅದಲು ಬದಲಿನ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ.

ಇನ್ನು ನಾಮಿನೆಟ್ ಆದ ಸ್ಪರ್ಧಿಗಳಲ್ಲಿ ನಿಮ್ಮ ನೆಚ್ಚಿನ ಕಂಟೆಸ್ಟಂಟ್ ಎನ್ನುವುದನ್ನ ಕಮೆಂಟ್ ಮಾಡಿ ತಿಳಿಸಿ.

Bigg Boss Kannada, Bigg Boss 11 Kannada 2nd Week Nomination, Bigg Boss Season 11 Voting In Online, 2nd Week Eliminated Contestant, BBK11

 

ನಾವು ನೀಡಿರುವ ಮಾಹಿತಿ ನಿಮಗೆ ಇಷ್ಟವಾದರೆ ನಿಮ್ಮ ಸ್ನೇಹಿತರೊಂದಿಗೆ ಆದಷ್ಟು ಇದನ್ನ ಶೇರ್ ಮಾಡುವ ಪ್ರಯತ್ನ ಮಾಡಿ ಮತ್ತು ಇದೇ ರೀತಿ ಪ್ರತಿದಿನ ಮಾಹಿತಿ ಪಡೆಯಲು Telegram ಗ್ರೂಪಿಗೆ ಜಾಯಿನ್ ಆಗಬಹುದು.
ಧನ್ಯವಾದಗಳು..!

Namaste.... I am Satish GYT. My edu update kannada' provides an all educational update, News update, Trending news, Gov't Scheme, Scholarship update, Job news, Work from home Entertainment, Cinema news, Uncategorized, All latest news in kannada. I hope this page is helpful for you.

Share this content:

Leave a Comment