Bigg Boss Kannada: ಮನೆಮಂದಿಯ ಜಗಳಕ್ಕೆ ಹನುಮಂತ ಶಾಕ್, Bigg Boss 11 Updates, ನಾನು ಕ್ಯಾಪ್ಟನ್ ಆಗಲ್ಲ ಎಂದ ಹನುಮಂತ, BBK11

ನಮಸ್ಕರ ಸ್ನೇಹಿತರೇ, ಬಿಗ್ ಬಾಸ್ ಕನ್ನಡ ಸೀಸನ್ 11 ಆರಂಭವಾಗಿ 3 ವಾರಗಳು ಕಳೆದಿದೆ. ಇದೀಗ 4ನೇ ವಾರಕ್ಕೆ ಕಾಲಿಟ್ಟಿರುವ Bigg Boss, ಇನ್ನು 3ನೇ ವಾರದಲ್ಲಿ ಜಗದೀಶ್ ಹಾಗೂ ರಂಜಿತ್ ಕುಮಾರ್ ಅವರು ಬಿಗ್ ಬಾಸ್ ನಿಂದ ಎಲಿಮಿನೇಟ್ ಆಗಿದ್ದಾರೆ. Bigg Boss Kannada ಇನ್ನು 4ನೇ ವಾರದ ಆಟ ಶುರುವಾಗುತ್ತಿದ್ದಂತೆ, ಸಿಂಗರ್ ಹನುಮಂತಪ್ಪರವರು ವೈಲ್ಡ್ ಕಾರ್ಡ್ ಎಂಟ್ರಿ ಕೊಟ್ಟಿದ್ದಾರೆ. ಹೌದೂ ಇದೀಗ ಹನುಮಂತಪ್ಪರವರು ಬಿಗ್ ಬಾಸ್ ಮನೆಗೆ ಸ್ಪರ್ಧಿಯಾಗಿ ಎಂಟ್ರಿ ಕೊಟ್ಟಿದ್ದಾರೆ. ಇನ್ನು ಇವರು ಎಂಟ್ರಿ ಕೊಟ್ಟ ಕೂಡಲೇ ಬಿಗ್ ಬಾಸ್ ಕೂಡ ಇವರನ್ನ ನೇರವಾಗಿ ಈ ವಾರದ ಕ್ಯಾಪ್ಟನ್ ಆಗಿ ಇವರನ್ನೇ ಆಯ್ಕೆ ಮಾಡಲಾಗಿದೆ.

Bigg Boss Kannada: ಮನೆಮಂದಿಯ ಜಗಳಕ್ಕೆ ಹನುಮಂತ ಶಾಕ್, Bigg Boss 11 Updates, Bigg Boss Kannada Season 11, BBK11, Bigg Boss Kannada Hanumantappa ನಾನು ಕ್ಯಾಪ್ಟನ್ ಆಗಲ್ಲ ಎಂದ ಹನುಮಂತ

ಇನ್ನು ಇದನ್ನ ನೋಡುತ್ತಿದ್ದ ಬಿಗ್ ಬಾಸ್ ಅಭಿಮಾನಿಗಳು ಇವರನ್ನ ನೇರವಾಗಿ ಕ್ಯಾಪ್ಟನ್ ಮಾಡಿದ್ದೂ ಸರಿಯಲ್ಲ ಎಂದು ಹೇಳುತ್ತಿದ್ದಾರೆ. ಬಿಗ್ ಬಾಸ್ ನ ಮೊದಲ ಕ್ಯಾಪ್ಟನ್ ಹಂಸ ರವರು ಆಗಿದ್ದರು. ಹಾಗೂ ಎರಡನೇಯ ಕ್ಯಾಪ್ಟನ್ ಶಿಶಿರ ಆಗಿದ್ದರು. ಆದರೆ ಈ ವಾರ ಬಿಗ್ ಬಾಸ್ ಮನೆಯ 3ನೇ ಕ್ಯಾಪ್ಟನ್ ಆಗಿ ಹನುಮಂತಪ್ಪರವರು ಆಯ್ಕೆ ಆಗಿದ್ದಾರೆ.

 

Bigg Boss Kannada, Bigg Boss Season 11, BBK11, Kiccha Sudeep. Bigg Boss 11 Update BBK11 Update, Trending, Trending Update, BBK11 Trending update, My Edu Update Kannada, Bigg Boss Live Voting, BBK11 Voting

ಬಿಗ್ ಬಾಸ್ ಸೀಸನ್ 11ನೇ 3 ವಾರಗಳು ಮುಕ್ತಾಯ ವಾಗಿ 4ನೇ ವಾರಕ್ಕೆ ಕಾಲಿಟ್ಟಿದೆ. ಇನ್ನು 4ನೇ ವಾರದ ಮೊದಲ ದಿನದಲ್ಲಿ ಬಿಗ್ ಬಾಸ್ ಒಂದು ಟಾಸ್ಕ್ ಅನ್ನ ಆಡಿಸುತ್ತಾರೆ. 1 ರಿಂದ 14 ವರೆಗೆ ಬೋಲ್ಡ್ ಗಳ ಸಂಖ್ಯೆಯನ್ನು ಇಟ್ಟಿರುತ್ತಾರೆ. ಇಲ್ಲಿ ಬಿಗ್ ಬಾಸ್ ಹನುಮಂತರವರಿಗೆ ಹೇಳಿರುತ್ತಾರೆ, ಯಾವ ಸ್ಪರ್ಧಿ ಯಾವ ನಂಬರ್ ಗೇ ಸೂಕ್ತ ಎನ್ನುವುದನ್ನ. ಹಾಗೆ ಹನುಮಂತರವರು ಸ್ಪರ್ಧಿಗಳನ್ನ ಆಯ್ಕೆ ಮಾಡಿ, ಯಾವ ಸ್ಪರ್ಧಿ ಯಾವ ನಂಬರ್ ಗೆ ಸೂಕ್ತ ಎನ್ನುವುದನ್ನ ತಮ್ಮ ಅಭಿಪ್ರಾಯವನ್ನ ತಿಳಿಸುತ್ತಾರೆ. ಆದರೆ ಇಲ್ಲಿ ಸ್ಪರ್ಧಿಗಳು ಹನುಮಂತನ ಮೇಲೆ ರೊಚ್ಚಿಗೆಳುತ್ತಾರೆ. ಹನುಮಂತನವರು ಕೊಟ್ಟಿರುವ ನಂಬರ್ ಗಳನ್ನ ಸ್ಪರ್ಧಿಗಳು ಸ್ವೀಕರಿಸುವುದಿಲ್ಲ. ನನಗೆ ಈ ನಂಬರ್ ಸೂಕ್ತವಲ್ಲ. ನಿಮ್ಮ ತೀರ್ಮಾನಗಳು ತಪ್ಪಾಗಿದೆ. ಸರಿಯಾದ ಕಾರಣಗಳನ್ನ ನೀಡಿ, ನಂತರ ತೀರ್ಮಾನಗಳನ್ನ ತೆಗೆದುಕೊಳ್ಳಿ ಎನ್ನುತ್ತಾರೆ. ಮನೆಯ ಎಲ್ಲಾ ಸದಸ್ಯರು ಹನುಮಂತನ ವಿರುಧ್ಧ ಮಾತನಾಡಲು ಶುರು ಮಾಡುತ್ತಾರೆ.

ನಂತರ ಹನುಮಂತ ಕೆಲವು ಕಾರಣಗಳನ್ನ ನೀಡುತ್ತಾನೆ. ನಾನು ಸುಮ್ನೆ ನಿಮಗೆ ಕೊಟ್ಟೆ, ನನಗೆ ಅನಿಸಿತು ಅದಿಕ್ಕೆ ಕೊಟ್ಟೆ ಎನ್ನುವ ತಮಾಷೆ ಕಾರಣಗಳನ್ನು ಕೊಡುತ್ತಾನೆ. ಇದಕ್ಕೆ ಮನೆ ಮಂದಿಯಲ್ಲ ಅಸಮಾದಾನ ವ್ಯಕ್ತಪಡಿಸುತ್ತಾರೆ. ನನಗೆ ಜಗಳ ಆಗುವುದಾದರೆ ಬಿಗ್ ಬಾಸ್ ಮನೆಗೆ ಬರುತ್ತಿರಲಿಲ್ಲ, ನಾನು ಕ್ಯಾಪ್ಟನ್ ಆಗುವುದಿಲ್ಲ ಎಂದು ಹೇಳುತ್ತಾನೆ.

ಹನುಮಂತ ಬಿಗ್ ಬಾಸ್ ಮನೆಗೆ ಗೆಸ್ಟ್ ಆಗಿ ಬಂದಿದ್ದಾನಾ? ಕಂಟೆಸ್ಟಂಟ್ ಆಗಿ ಬಂದಿದ್ದಾನಾ? 

ಬಿಗ್ ಬಾಸ್ ಸೀಸನ್ 11ಕ್ಕೆ ವೈಲ್ಡ್ ಕಾರ್ಡ್ ಎಂಟ್ರಿ ಕೊಟ್ಟಿರುವ ಹನುಮಂತ ಬಿಗ್ ಬಾಸ್ ಮನೆಗೆ ಸ್ಪರ್ಧಿಯಾಗಿ ಬಂದಿದ್ದಾನಾ ಅಥವಾ ಕಂಟೆಸ್ಟಂಟ್ ಆಗಿ ಬಂದಿದ್ದಾನಾ ಎನ್ನುವ ಕುತೂಹಲ ಹೆಚ್ಚಾಗಿದೆ. ಹೌದು ಬಿಗ್ ಬಾಸ್ ಮನೆಗೆ ಎಂಟ್ರಿ ಕೊಟ್ಟಿರುವ ಹನುಮಂತ ಕೇವಲ ಗೆಸ್ಟ್ ಆಗಿ ಬಂದಿದ್ದಾರೆ ಎನ್ನುವ ಮಾಹಿತಿ ಕೆಲವು ಕಡೆಗಳಲ್ಲಿ ಕೇಳಿ ಬರುತ್ತಿದೆ. ಆದರೆ ಯಾವುದು ಸತ್ಯ ಅಸತ್ಯ ಎನ್ನುವುದನ್ನ ಎಪಿಸೋಡ್ ನೋಡಿದಾಗಲೇ ಗೊತ್ತಾಗುತ್ತೆ.

ಈ ರೀತಿಯ ಸ್ಪರ್ಧಿಗಳು ಬಿಗ್ ಬಾಸ್ ಮನೆಗೆ ಬೇಕಾ? 

Bigg Boss Kannada, ಟಿವಿ ಮಾಧ್ಯಮಗಳಲ್ಲಿ ಅತ್ಯಂತ ದೊಡ್ದ ರಿಯಾಲಿಟಿ ಶೋಗಳಲ್ಲಿ ಬಿಗ್ ಬಾಸ್ ಪ್ರಥಮ ಸ್ಥಾನ ಪಡೆದಿದೆ. ಇನ್ನು ಈ ಬಿಗ್ ಬಾಸ್ ರಿಯಾಲಿಟಿ ಶೋ ಕೇವಲ ವ್ಯಕ್ತಿಗತವಲ್ಲ. ಆತನ ವ್ಯಕ್ತಿತ್ವವನ್ನು ಜನರೆದುರು ಪರಿಚಯಿಸುತ್ತೆ. ಈ ರಿಯಾಲಿಟಿ ಶೋ ಮೂಲಕ ಸಾಮಾನ್ಯ ಜನರು ಜನಪ್ರಿಯರಾಗಿದ್ದಾರೆ. ಇನ್ನು ಕೆಲವು ಸೆಲೆಬ್ರಿಟಿಗಳು ಕಾಣೆಯಾಗಿದ್ದಾರೆ. ಅವರನ್ನ ಇಷ್ಟ ಪಡುತ್ತಿದ್ದ ಕಂಟೆಸ್ಟಂಟ್ ಈ ಶೋ ಗೆ ಬಂದ ನಂತರ ಆವರ ಜನಪ್ರಿಯತೆ ಕೂಡ ಹಾಳಾಗಿದೆ. ಅವರ ವ್ಯಕ್ತಿತ್ವ ಇಷ್ಟವಿಲ್ಲ ಎಂದು ಕೂಡ ಹೇಳಿದ್ದಾರೆ. ಆದ್ದರಿಂದ ಈ ರಿಯಾಲಿಟಿ ಶೋ ಒಳಗೆ ಹೋದ ಕಾಂಟೆಸ್ಟಂಟ್ ಗಳಿಗೆ ಎಷ್ಟು ಉಪಯುಕ್ತವೋ ಅಷ್ಟೇ ಮಾರಕ ಕೂಡ ಹೌದು.

ಕೇವಲ ಇದೊಂದೇ ಅಲ್ಲ. ಅನೇಕ ರಿಯಾಲಿಟಿ ಶೋ ಕೂಡ ಹಾಗೆಯೇ. ಕೆಲವು ರಿಯಾಲಿಟಿ ಶೋ ಗಳಲ್ಲಿ ಸಾಮಾನ್ಯ ಜನರನ್ನ ಕರೆತಂದು ಅವರನ್ನ ಸೆಲೆಬ್ರಿಟಿಗಳನ್ನಾಗಿ ಮಾಡಿಬಿಡುತ್ತಾರೆ. ನಂತರ ಅವರು ಆ ಸೆಲೆಬ್ರಿಟಿ ಪಟ್ಟವನ್ನ ಸರಿಯಾಗಿ ನಿಬಾಯಿಸಲಾಗದೆ ಕೆಲವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಹಾಗೂ ಅವರುಗಳು ತುಂಬಾ ಹೀನಾಯ ಪರಿಸ್ಥಿತಿಗೆ ಹೋಗಿದ್ದಾರೆ. ನೀವು ರಾಜೇಶ್ ಎನ್ನುವ ನಟನ ಬಗ್ಗೆ ಕೇಳಿರುತ್ತೀರಿ ಎಂದುಕೊಂಡಿದ್ದೇನೆ. ಈತ ಹಳ್ಳಿ ಹೈದ ಪ್ಯಾಟೆಗ್ ಬಂದ ಎನ್ನುವ ರಿಯಾಲಿಟಿ ಶೋ ಮೂಲಕ ಗುರುತಿಸಿಕೊಂಡಿದವ. ಅದರಲ್ಲಿ ಇತ ವಿನ್ನರ್ ಆಗಿ, ನಂತರ ಒಂದು ಸಿನಿಮಾ ಕೂಡ ಮಾಡಿದ್ದಾನೆ. ಆದರೆ ನಂತರ ಆತ ಹೇಗೆ ಸಾವನ್ನಪ್ಪಿದ ಎನ್ನುವುದು ನಿಮಗೆ ತಿಳಿದಿರುತ್ತಿನಿ ಎಂದು ಕೊಂಡಿದ್ದೇನೆ.

ಈಗ ಬಿಗ್ ಬಾಸ್ ಮನೆಗೆ ಎಂಟ್ರಿ ಕೊಟ್ಟಿರುವ ಸಿಂಗರ್ ಹನುಮಂತಪ್ಪ, ಈ ಸೀಸನ್ ನಲ್ಲಿ ಯಾವ ರೀತಿಯ ಕಮಾಲ್ ಮಾಡುತ್ತಾನೆ ಎನ್ನುವುದನ್ನ ಮುಂದಿನ ಎಪಿಸೋಡ್ ಗಳಲ್ಲಿ ನೋಡೋಣ.

ಈ ವಾರ ಎಲಿಮಿನೇಟ್ ಆಗೋದು ಯಾರು? 

Bigg Boss Kannada Season 11 ಇದೀಗ 3 ವಾರಗಳು ಮುಕ್ತಾಯ ಆಗಿದೆ. ಇನ್ನು ಬಿಗ್ ಬಾಸ್ ಮನೆಯಿಂದ 3 ಜನ ಎಲಿಮಿನೇಟ್ ಆಗಿ ಬಿಗ್ ಬಾಸ್ ಮನೆಯಿಂದ ಹೊರ ಬಂದಿದ್ದಾರೆ. ಅವರುಗಳು ಯಮುನಾ, ಜಗದೀಶ, ರಂಜಿತ್ ಕುಮಾರ್. ಇನ್ನು 4ನೇ ವಾರಕ್ಕೆ ಕಾಲಿಟ್ಟಿರುವ ಬಿಗ್ ಬಾಸ್, ಈ ವಾರ ಯಾರು ಎಲಿಮಿನೇಟ್ ಆಗ್ತಾರೆ ಎನ್ನುವುದರ ಅಭಿಪ್ರಾಯ ನೀವು ಕಾಮೆಂಟ್ ನಲ್ಲಿ ತಿಳಿಸಿ.

 

Bigg Boss Kannada, Bigg Boss Kannada Season 11, Bigg Boss 11 Updates, BBK11, Bigg Boss Kannada Hanumantappa

ನಾವು ನೀಡಿರುವ ಮಾಹಿತಿ ನಿಮಗೆ ಇಷ್ಟವಾದರೆ ನಿಮ್ಮ ಸ್ನೇಹಿತರೊಂದಿಗೆ ಆದಷ್ಟು ಇದನ್ನ ಶೇರ್ ಮಾಡುವ ಪ್ರಯತ್ನ ಮಾಡಿ ಮತ್ತು ಇದೇ ರೀತಿ ಪ್ರತಿದಿನ ಮಾಹಿತಿ ಪಡೆಯಲು Telegram ಗ್ರೂಪಿಗೆ ಜಾಯಿನ್ ಆಗಬಹುದು.
ಧನ್ಯವಾದಗಳು..!

Namaste.... I am Satish GYT. My edu update kannada' provides an all educational update, News update, Trending news, Gov't Scheme, Scholarship update, Job news, Work from home Entertainment, Cinema news, Uncategorized, All latest news in kannada. I hope this page is helpful for you.

Share this content:

Leave a Comment