WCD Anganwadi Recruitment: ನಮಸ್ಕಾರ ಸ್ನೇಹಿತರೇ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಭಿವೃದ್ಧಿ ಇಲಾಖೆ ವತಿಯಿಂದ ಅಂಗನವಾಡಿ ಕಾರ್ಯಕರ್ತೆ ಹಾಗೂ ಅಂಗನವಾಡಿ ಸಹಾಯಕಿ ಹುದ್ದೆಗಳಿಗೆ ಹೊಸದಾಗಿ ಅರ್ಜಿಯನ್ನು ಕರೆಯಲಾಗಿದೆ. ಅರ್ಹತೆ ಉಳ್ಳ ಅಭ್ಯರ್ಥಿಗಳು ಈ ಒಂದು ಹುದ್ದೆಯ ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡುವ ಮೂಲಕ ಅರ್ಜಿಯನ್ನು ಸಲ್ಲಿಸಬಹುದಾಗಿದೆ. ಅದಕ್ಕೂ ಮೊದಲು ಈ ಒಂದು ಹುದ್ದೆಗೆ ಯಾವ ರೀತಿಯಾಗಿ ಆಯ್ಕೆ ಮಾಡಿಕೊಳ್ಳುತ್ತಾರೆ? ಸಂಬಳದ ಎಸ್ಟು? ಶೈಕ್ಷಣಿಕ ಅರ್ಹತೆ ಎನು? ಅರ್ಜಿ ಶುಲ್ಕ ಎಸ್ಟು? ಈ ಹುದ್ದೆಯ ಪ್ರಮುಖ ದಿನಾಂಕಗಳು, ಯಾವಾಗ ಅರ್ಜಿ ಸಲ್ಲಿಸುವುದು? ಇತರ ಮಾಹಿತಿಯ ಬಗ್ಗೆ ಸಂಪೂರ್ಣ ಮಾಹಿತಿಯನ್ನ ಇಲ್ಲಿ ನೋಡೋಣ. ಆಸಕ್ತಿ ಇರುವವರು ಹಾಗೂ ಆಸಕ್ತಿ ಇರುವವರಿಗೆ ಆದಷ್ಟು ಇದನ್ನ Share ಮಾಡಿ.
1476 ಅಂಗನವಾಡಿ ಹುದ್ದೆಗಳಿಗೆ ಅರ್ಜಿ ಆಹ್ವಾನ.! Anganwadi Recruitment 10ನೇ ತರಗತಿ, 12ನೇ ತರಗತಿ ಪಾಸಾಗಿದ್ದರೆ ಸಾಕು, ಅಂಗನವಾಡಿ ಹುದ್ದೆ ಈಗಲೇ ಅಪ್ಲೈ ಮಾಡಿ! Anganwadi Recruitment, Job Update, My edu update kannada
1476 ಅಂಗನವಾಡಿ ಹುದ್ದೆಗಳಿಗೆ ಅರ್ಜಿ ಆಹ್ವಾನ.! Anganwadi Recruitment 10ನೇ ತರಗತಿ, 12ನೇ ತರಗತಿ ಪಾಸಾಗಿದ್ದರೆ ಸಾಕು, ಅಂಗನವಾಡಿ ಹುದ್ದೆ ಈಗಲೇ ಅಪ್ಲೈ ಮಾಡಿ!
ಇಲಾಖೆ ಹೆಸರು: ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಭಿವೃದ್ಧಿ
ಹುದ್ದೆಗಳ ಹೆಸರು: ಅಂಗನವಾಡಿ ಸಹಾಯಕರು ಮತ್ತು ಅಂಗನವಾಡಿ ಕಾರ್ಯಕರ್ತರು.
ಖಾಲಿ ಇರುವ ಹುದ್ದೆಗಳು: 1,476
ಉದ್ಯೋಗ ಸ್ಥಳ: ಈ ಕೆಳಗೆ ಅದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನೀಡಿದ್ದೇನೆ.
ಅರ್ಜಿ ಸಲ್ಲಿಕೆ: Online ಮೂಲಕ
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಕಲ್ಯಾಣ ಇಲಾಖೆಯಿಂದ ಅಂಗನವಾಡಿ ಕಾರ್ಯಕರ್ತೆ ಹಾಗೂ ಸಹಾಯಕಿ ಹುದ್ದೆಗಳಿಗೆ 1476 ಖಾಲಿ ಹುದ್ದೆಗಳಿವೆ. ನೀವು ಆನ್ಲೈನ್ ಮುಖಾಂತರ ಅರ್ಜಿ ಸಲ್ಲಿಸಬಹುದು. ಯಾವ ಯಾವ ಸ್ಥಳಗಳಲ್ಲಿ ಹುದ್ದೆಗಳು ಖಾಲಿಯಿದೆ ಎನ್ನುವುದನ್ನ ನೋಡುವುದಾದರೆ,
ಹುದ್ದೆಗಳ ವಿವರ:
- ಅಂಗನವಾಡಿ ಕಾರ್ಯಕರ್ತೆಯರು: ದಕ್ಷಿಣ ಕನ್ನಡ 73, ಮಂಡ್ಯ 73, ರಾಮನಗರ 80, ರಾಯಚೂರು 125, ಉಡುಪಿ 57.
- ಅಂಗನವಾಡಿ ಸಹಾಯಕಿಯರು: ದಕ್ಷಿಣ ಕನ್ನಡ 262, ಮಂಡ್ಯ 268, ರಾಮನಗರ 136, ರಾಯಚೂರು 266, ಉಡುಪಿ 136.
ಸಂಬಳದ: ಅಂಗನವಾಡಿ ನೇಮಕಾತಿ ಅಧಿಸೂಚನೆ ಪ್ರಕಾರ ಹುದ್ದೆಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ಇಲಾಖೆಯ ನಿಯಮದ ಪ್ರಕಾರ ಸಂಬಳ ನೀಡಲಾಗುತ್ತದೆ.
ವಯಸ್ಸಿನ ಮಿತಿ: ಈ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ ಕನಿಷ್ಠ 19 ವರ್ಷ ಮತ್ತು ಗರಿಷ್ಠ 35 ವರ್ಷವನ್ನು ಮೀರಬಾರದು.
ಅರ್ಜಿಗೇ ಶುಲ್ಕ: Nill.
ಈ ಹುದ್ದೆಗೆ ಯಾವುದೇ ಅರ್ಜಿ ಶುಲ್ಕ ಇರುವುದಿಲ್ಲ. ಉಚಿತವಾಗಿರುತ್ತದೆ.
ಇನ್ಮುಂದೆ ಎಲ್ಲಾ ಮಹಿಳೆಯರಿಗೆ ಸಿಗಲ್ಲ 2000 ಹಣ Gruhalaxmi Scheme 12 ಹಾಗು 13ನೇ ಕಂತಿನಲ್ಲಿ ಬಿಗ್ ಶಾಕ್ Gruhalaxmi Scheme Update, Annabhagya and Gruhalaxmi Scheme
ಮಹಿಳೆಯರಿಗೆ ಭರ್ಜರಿ ಗುಡ್ ನ್ಯೂಸ್, 30,000 ದಿಂದ 50,000 ವರೆಗೆ ಸಿಗಲಿದೆ, Good news For all Karnataka Womens, ಅರ್ಜಿ ಸಲ್ಲಿಸಿದ್ರೆ ಮಾತ್ರ ಸಿಗಲಿದೆ, Government New Scheme.
ಶೈಕ್ಷಣಿಕ ಅರ್ಹತೆ:
- ಅಂಗನವಾಡಿ ಕಾರ್ಯಕರ್ತೆಯರು ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು 12ನೇ ತರಗತಿ ಪೂರ್ಣಗೊಳಿಸಬೇಕು.
- ಅಂಗನವಾಡಿ ಸಹಾಯಕಿ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು 10ನೇ ತರಗತಿ ಪೂರ್ಣಗೊಳಿಸಬೇಕು.
ಆಯ್ಕೆ ವಿಧಾನ: ಅಭ್ಯರ್ಥಿಗಳನ್ನು ಮೆರಿಟ್ ಲಿಸ್ಟ್ ಮೇಲೆ ಆಯ್ಕೆ ಮಾಡಿಕೊಳ್ಳಲಾಗುತ್ತದೆ.
ಅಂಗನವಾಡಿ ಕಾರ್ಯಕರ್ತೆ ಹಾಗೂ ಸಹಾಯಕಿ ಹುದ್ದೆಗಳ ಆಯ್ಕೆ ವಿಧಾನವು ಮೊದಲು ಈಗಾಗಲೇ ಸಹಾಯಕಿಯಾಗಿ ಕಾರ್ಯ ನಿರ್ವಹಿಸುತ್ತಿದ್ದರೆ ಅವರಿಗೆ ಕಾರ್ಯಕರ್ತೆ ಹುದ್ದೆಗೆ ಮೊದಲ ಆದ್ಯತೆಯನ್ನ ನೀಡಲಾಗುತ್ತದೆ. ಆನಂತರ ಮೆರಿಟ್ ಲಿಸ್ಟ್ ಆಧಾರದ ಮೇಲೆ ಆಯ್ಕೆ ಮಾಡಿಕೊಳ್ಳಲಾಗುತ್ತದೆ.
ಹುದ್ದೆಗೆ ಅರ್ಜಿ ಸಲ್ಲಿಸುವ ಕೊನೆಯ ದಿನಾಂಕ:
ರಾಮನಗರ ಹುದ್ದೆಗೆ ಅರ್ಜಿ ಸಲ್ಲಿಸುವ ಕೊನೆಯ ದಿನಾಂಕ: 29-09-2024
ರಾಯಚೂರು ಹುದ್ದೆಗೆ ಅರ್ಜಿ ಸಲ್ಲಿಸುವ ಕೊನೆಯ ದಿನಾಂಕ: 29-09-2024
ದಕ್ಷಿಣ ಕನ್ನಡ ಹುದ್ದೆಗೆ ಅರ್ಜಿ ಸಲ್ಲಿಸುವ ಕೊನೆಯ ದಿನಾಂಕ: 29-09-2024
ಮಂಡ್ಯ ಹುದ್ದೆಗೆ ಅರ್ಜಿ ಸಲ್ಲಿಸುವ ಕೊನೆಯ ದಿನಾಂಕ: 20-09-2024
ಉಡುಪಿ ಹುದ್ದೆಗಳ ಅರ್ಜಿ ಸಲ್ಲಿಸುವ ಕೊನೆಯ ದಿನಾಂಕ: ಇನ್ನೂ ತಿಳಿಸಿಲ್ಲ.
ಹುದ್ದೆಗೆ ಅರ್ಜಿ ಸಲ್ಲಿಸುವ ಲಿಂಕ್: Apply Now
Anganwadi Recruitment, Job Update, My edu update kannada, , ಅಂಗನವಾಡಿ ಹುದ್ದೆಗಳು, Government Job Update Kannada