ನಮಸ್ಕಾರ ಸ್ನೇಹಿತರೇ, ಬಿಗ್ ಬಾಸ್ ಮನೆಯಿಂದ ಈಗ ಅನುಷಾ ರೈ ರವರು ಎಲಿಮಿನೆಟ್ ಆಗಿ ಹೊರ ಬಂದಿದ್ದಾರೆ. ಹೌದು ಇದರ ಬಗ್ಗೆ ಸ್ಪಷ್ಟನೆ ಮಾಹಿತಿ ತಿಳಿದುಬಂದಿದೆ. ಈ ವಾರ ಯಾರ್ ಯಾರೂ ಸೇಫ್ ಆಗಿದ್ದಾರೆ. ಹಾಗೂ ಬಿಗ್ ಬಾಸ್ ನ ಸಂಪೂರ್ಣ ಮಾಹಿತಿ ಈಗ ತಿಳಿಯೋಣ.
ಬಿಗ್ ಬಾಸ್ ಮನೆಯಿಂದ ಎಲಿಮಿನೇಟ್ ಆದ ಸ್ಟಾರ್ ನಟಿ, Anusha Rai Eliminated in Bigg Boss Kannada 11, BBK11, Bigg Boss Kannada, Anusha Rai Eliminated
ಹೌದು ಬಿಗ್ ಬಾಸ್ ನ 7ನೇ ವಾರ ಮುಕ್ತಾಯವಾಗಿದ್ದು, ಇನ್ನು ಈ ವಾರ 10 ಜನ ಎಲಿಮಿನೇಟ್ ಆಗಿರುತ್ತಾರೆ. ಅವರು ಗಳು ಗೋಲ್ಡ್ ಸುರೇಶ್, ಗೌತಮಿ ಜಾಧವ್, ಹನುಮಂತ, ಶಿಶಿರಶಾಸ್ತ್ರಿ, ಉಗ್ರಂ ಮಂಜು, ಅನುಷಾ ರೈ, ಧನರಾಜ್, ಮೋಕ್ಷಿತ ಪೈ, ಭವ್ಯ ಹಾಗೂ ಧರ್ಮ ಕೀರ್ತಿರಾಜ್ ರವರು ನೊಮಿನೆಟ್ ಆಗಿದ್ದರು.
ಈ ವಾರದ ಕಿಚ್ಚನ ಚಪ್ಪಾಳೆ:
ಬಿಗ್ ಬಾಸ್ ನ ಏಳನೇ ವಾರ 10 ಜನ ನಾಮಿನೇಟ್ ಆಗಿದ್ದರು. ಇನ್ನು ಈ ವಾರದ ಕಿಚ್ಚನ ಚಪ್ಪಳೆಯ್ಯರಿಗೆ ಸಿಕ್ಕಿದೆ ಎನ್ನೊದನ್ನ ನೋಡೋದಾದ್ರೆ, ಈ ವಾರದ ಅವರ ಎಲ್ಲಾ ಆಟ ಹಾಗೂ ವ್ಯಕ್ತಿತ್ವ ಹಾಗೂ ಪರಸ್ಪರ ಸದಸ್ಯರು ಕೊಡುವ ಕೆಲವು ಕಾರಣಗಳನ್ನು ಇಟ್ಟು ಅದಕ್ಕೆ ಪ್ರತ್ಯುತ್ತರ ನೀಡುವಲ್ಲಿ ಗೋಲ್ಡ್ ಸುರೇಶ್ ಯಶಸ್ವಿಯಾಗಿದ್ದಾರೆ. ಆದ್ದರಿಂದ ಈ ವಾರದ ಕಿಚ್ಚನ ಚಪ್ಪಾಳೆ ಗೋಲ್ಡ್ ಸುರೇಶ್ ರವರಿಗೆ ಸಿಕ್ಕಿದೆ.
ಸೇಫ್ ಆದ ಕಂಟೆಸ್ಟಂಟ್ ಯಾರ್ಯಾರು?
7ನೇ ವಾರದಂದು ಬಿಗ್ ಬಾಸ್ ಮನೆಯಿಂದ ಎಲಿಮಿನೇಟ್ ಆಗಲು 10 ಜನ ನಾಮಿನೇಟ್ ಆಗಿರುತ್ತಾರೆ. ಅವರು ಗಳು ಗೋಲ್ಡ್ ಸುರೇಶ್, ಗೌತಮಿ ಜಾಧವ್, ಹನುಮಂತ, ಶಿಶಿರಶಾಸ್ತ್ರಿ, ಉಗ್ರಂ ಮಂಜು, ಅನುಷಾ ರೈ, ಧನರಾಜ್, ಮೋಕ್ಷಿತ ಪೈ, ಭವ್ಯ ಹಾಗೂ ಧರ್ಮ ಕೀರ್ತಿರಾಜ್ ರವರು ನೊಮಿನೆಟ್ ಆಗಿದ್ದರು.
ಇನ್ನು ಆರ್ಡರ್ ವೈಸ್ ಯಾರ್ಯಾರು ಸೇಫ್ ಆಗಿದ್ದಾರೆ ಎನ್ನೊದನ್ನ ನೋಡೋದಾದ್ರೆ ಮೊದಲು ಗೋಲ್ಡ್ ಸುರೇಶ್ ರವರು ಸೇಫ್ ಆಗುತ್ತಾರೆ. ಇನ್ನು ಎರಡನೇಯದಾಗಿ ಧನರಾಜ್ ಆಚಾರ್ಯ ರವರು ಸೇಫ್ ಆಗುತ್ತಾರೆ. ಇನ್ನು ಮೂರನೆಯದಾಗಿ ಮೊಕ್ಷಿತಾ ಪೈ ರವರು ಸೇಫ್ ಆಗುತ್ತಾರೆ. ಇದಿಷ್ಟು ಶನಿವಾರದ ಎಪಿಸೋಡ್ ನಲ್ಲಿ ಆಗಿತ್ತು.
Recent Post:
Bigg Boss Kannada 11: 5 ನೇ ವಾರಕ್ಕೆ ಬಿಗ್ ಬಾಸ್ ಮನೆಯಿಂದ ಹೊರ ಬಂದ ಮಾನಸ ಗೆ ಬಿಗ್ ಬಾಸ್ ಮನೆಯಿಂದ ಸಿಕ್ಕ ಸಂಭಾವನೆ ಎಷ್ಟು ಗೊತ್ತಾ? Bigg Boss 11 Eliminated Contestant Manasa Salary, BBK11
Vishwakarma Scheme Update, ಸ್ವಂತ ಉದ್ಯಮ ಆರಂಭಿಸುವ Vishwakarna Yojane ಅರ್ಜಿ ಸಲ್ಲಿಸಿ, Government Scheme Update Kannada, Government Free Scheme
ಇನ್ನು ಭಾನುವಾರದ ಎಪಿಸೋಡ್ ನಲ್ಲಿ ಮೊದಲು ಹನುಮಂತ ರವರು ಸೇಫ್ ಆಗುತ್ತಾರೆ. ನಂತರ ಉಗ್ರಂ ಮಂಜು ರವರು ಸೇಫ್ ಆಗುತ್ತಾರೆ. ನಂತರ ಗೌತಮಿ ಜಾಧವ್ ರವರು ಸೇಫ್ ಆಗುತ್ತಾರೆ. ಆ ನಂತರದಲ್ಲಿ ಶಿಶಿರ್ ಶಾಸ್ತ್ರಿ ರವರು ಸೇಫ್ ಆಗುತ್ತಾರೆ. ನಂತರ ಭವ್ಯ ಗೌಡ ರವರು ಸೇಫ್ ಆಗುತ್ತಾರೆ. ಇನ್ನು ಡೇಂಜರ್ ಜೋನ್ ನಲ್ಲಿ ಧರ್ಮ ಹಾಗೂ ಅನುಷಾ ರೈ ರವರು ಇರುತ್ತಾರೆ.
ಇನ್ನು ಕಿಚ್ಚ ಸುದೀಪ್ ರವರು ಈ ವಾರ ಡಬಲ್ ಎಲಿಮಿನೇಷನ್ ಇರಲಿದೆ ಎಂದಿದ್ದರು. ಆದರೆ ಈ ವಾರ ಡಬಲ್ ಎಲಿಮಿನೇಷನ್ ಇಲ್ಲ. ಆದ ಕಾರಣ ಡೇಂಜರ್ ಜೋನ್ ನಲ್ಲಿ ಇರುವ ಧರ್ಮ ಹಾಗೂ ಅನುಷಾ ರೈ ರವರಲ್ಲಿ ಈ ವಾರ ಅನುಷಾ ರೈ ರವರು ಎಲಿಮಿನೇಟ್ ಆಗಿ ಬಿಗ್ ಬಾಸ್ ಮನೆಯಿಂದ ಆಚೆ ಬಂದಿದ್ದಾರೆ.
ಹೌದು ಈ ವಾರ ಅನುಷಾ ರೈ ರವರು ಎಲಿಮಿನೇಟ್ ಆಗಿದ್ದಾರೆ. ಇದರ ಬಗ್ಗೆ ನಿಮಗೆ ಎನು ಅನಿಸುತ್ತದೆ ಎನ್ನುವುದನ್ನ ಕಾಮೆಂಟ್ ಬಾಕ್ಸ ನಲ್ಲಿ ಕಾಮೆಂಟ್ ಮಾಡಿ ತಿಳಿಸಿ.
ಇನ್ನು ನಿಮ್ಮ ಪ್ರಕಾರ ಈ ವಾರ ಯಾರೂ ಎಲಿಮಿನೇಟ್ ಆಗಬೇಕು ಎನ್ನುವುದನ್ನ ಕಾಮೆಂಟ್ ನಲ್ಲಿ ತಿಳಿಸಿ.
ಬಿಗ್ ಬಾಸ್ ಮನೆಯಿಂದ ಎಲಿಮಿನೇಟ್ ಆದ ಸ್ಟಾರ್ ನಟಿ, Anusha Rai Eliminated in Bigg Boss Kannada 11, BBK11, Bigg Boss Kannada, Anusha Rai Eliminated