ನಮಸ್ಕಾರ ಸ್ನೇಹಿತರೇ, ಬಿಗ್ ಬಾಸ್ ಸೀಸನ್ 11ಕ್ಕೆ ಬರುವ ಸ್ಪರ್ಧಿಗಳು ಯಾರು? ಬಿಗ್ ಬಾಸ್ 11 ಯಾವಾಗ ಆರಂಭ ವಾಗುತ್ತೆ? ಈ ಸಲದ ದೊಡ್ಮನೆ ಹೇಗಿದೆ ಗೊತ್ತಾ? ಕಿಚ್ಚನ ಅಭಿಮಾನಿಗಳಿಗೆ ಸಿಹಿ ಸುದ್ದಿ, ಬಿಗ್ ಬಾಸ್ ನ ಸಂಪೂರ್ಣ ಮಾಹಿತಿ ಇಲ್ಲಿದೆ.
Bigg Boss Kannada, ಬಿಗ್ ಬಾಸ್ ಸೀಸನ್ 11ರ ಸ್ಪರ್ಧಿಗಳು ಇವರೇ, BBK11, Kiccha Sudeep, Bigg Boss 11 Contestant, ಈ ಸಲದ ಬಿಗ್ ಬಾಸ್ ಮನೆ, ದೊಡ್ಮನೆ ಹೇಗಿದೆ
ಬಿಗ್ ಬಾಸ್ ಕನ್ನಡ ಸೀಸನ್ 11ರ ರಿಯಾಲಿಟಿ ಶೋಗೆ ಭರ್ಜರಿ ತಯಾರಿ ನಡೆಯುತ್ತಿದೆ. ಇನ್ನು ಬಿಗ್ ಬಾಸ್ ತಂಡದಿಂದ ಬಿಗ್ ಬಾಸ್ ಮನೆಯ ತಯಾರಿಗಳು ಕೂಡ ನಡೆಯುತ್ತಿದೆ. ಇನ್ನು 300 ಕ್ಕು ಹೆಚ್ಚೂ ತಂತ್ರಜ್ಞರೊಂದಿಗೆ ದೊಡ್ಮನೆಯ ತಯಾರಿಯಲ್ಲಿದೆ. ಇನ್ನು ಬಿಗ್ ಬಾಸ್ ತಂಡ 10 ಟಿವಿ ಸೀಜನ್ ಗಳು, 1 OTT ಸೀಸನ್ ಹಾಗೂ 1 ಮಿನಿ ಸೀಜನ್ ಅನ್ನು ಮುಗಿಸಿರುವ ಬಿಗ್ ಬಾಸ್ ತಂಡ 11ನೇ ಸೀಸನ್ ಗೆ ಬಾರಿ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದೆ. ಈಗಾಗಲೇ ಪ್ರೊಮೋ ಶೂಟಿಂಗ್ ಅನ್ನ ಮುಗಿಸಿದ್ದಾರೆ.
ಬಿಗ್ ಬಾಸ್ ಯಾವಾಗ ಆರಂಭ? ಪ್ರೊಮೋ ಯಾವಾಗ ರಿಲೀಸ್ ಆಗುತ್ತೆ?
ಇನ್ನು ತುಂಬಾ ಕಡೆ ಕೇಳಿಬರುತ್ತಿದ್ದು, ಈ ಬಾರಿ ನಿರೂಪಕರು ಬದಲಾಗುತ್ತಾರೆ ಎಂದು. ಆದರೆ ಕಿಚ್ಚ ಸುದೀಪ್ ರವರು ಪ್ರಮೋದಲ್ಲಿ ಬಾಗಿಯಾಗಿರುವುದರಿಂದ ಈ ಬಾರಿಯ ಬಿಗ್ ಬಾಸ್ ಸೀಸನ್ ಅನ್ನು ಕಿಚ್ಚ ಸುದೀಪರವರು ನಡೆಸಿಕೊಡಲಿದ್ದಾರೆ. ಇನ್ನು ಬಿಗ್ ಬಾಸ್ 11ರ ರಿಯಾಲಿಟಿ ಶೋ ಯಾವಾಗ ಆರಂಭ ವಾಗುತ್ತೆ ಅನ್ನೋದನ್ನ ನೋಡೋದದ್ರೆ ಅಕ್ಟೋಬರ್ 3ನೇ ವಾರದಿಂದ ಶುರುವಾಗಲಿದೆ ಎನ್ನುವ ಮಾಹಿತಿ ತಿಳಿದು ಬಂದಿದೆ. ಇನ್ನು ಪ್ರೊಮೋ ಶೂಟಿಂಗ್ ಕೂಡ ಮುಗಿದಿರುವ ಕಾರಣ ಪ್ರೋಮೋ ವಿಡಿಯೋ ಸೆಪ್ಟೆಂಬರ್ ಮೊದಲ ವಾರದಲ್ಲಿ ಆರಂಭವಾಗಲಿದೆ. ಅಂದ್ರೆ ಕಿಚ್ಚ ಸುದೀಪ್ ರವರ ಬರ್ತಡೇ ದಿನದಂದು ಆರಂಭವಾಗಲಿದೆ ಎನ್ನುವ ಮಾಹಿತಿ ತಿಳಿದು ಬಂದಿದೆ. ಇದು ಕಿಚ್ಚನ ಅಭಿಮಾನಿಗಳಿಗೆ ಒಂದು ರೀತಿಯ ಸಿಹಿ ಸುದ್ದಿ ಅಂತಾನೆ ಹೇಳಬಹುದು.
ಈ ಬಾರಿಯ ಬಿಗ್ ಬಾಸ್ ಮನೆ:
ಇನ್ನು ಈ ಬಾರಿಯ ಬಿಗ್ ಬಾಸ್ ಮನೆ ಎಲ್ಲಿ ನಿರ್ಮಾಣ ಮಾಡ್ತಾರೆ ಅನ್ನೋದನ್ನ ನೋಡೋದಾದ್ರೆ, ಈ ಹಿಂದಿನ ಸೀಸನ್ ಮನೆಯನ್ನ ಸ್ವಲ್ಪ modify ಮಾಡಿ ಅಲ್ಲೇ ಈ ಬಾರಿ ಬಿಗ್ ಬಾಸ್ ಶೋ ನಡೆಸಿಕೊಡಲಾಗುತ್ತೆ.
- ಟೈಲರಿಂಗ್ ಉದ್ಯಮ ಸ್ಟಾರ್ಟ್ ಮಾಡುವವರಿಗೆ ಇಲ್ಲಿದೆ ಉತ್ತಮ ಅವಕಾಶ, Government Scheme, ಉಚಿತ ಟೈಲರಿಂಗ್ ತರಬೇತಿ ಜೊತೆಗೆ ಉಚಿತ ಹೊಲಿಗೆ ಯಂತ್ರ, Free Sewing Machine Scheme
- ಮಹಿಳೆಯರಿಗೆ ಭರ್ಜರಿ ಗುಡ್ ನ್ಯೂಸ್, 30,000 ದಿಂದ 50,000 ವರೆಗೆ ಸಿಗಲಿದೆ, Good news For all Karnataka Womens, ಅರ್ಜಿ ಸಲ್ಲಿಸಿದ್ರೆ ಮಾತ್ರ ಸಿಗಲಿದೆ, Government New Scheme.
Bigg Boss season 11 Contestants List:
ಇವೆಲ್ಲದರ ನಡುವೆ ಬಿಗ್ ಬಾಸ್ ತಂಡ ಸ್ಪರ್ಧಿಗಳ ಹುಡುಕಾಟ ಪ್ರಕಿಯೆಯಲ್ಲಿದೆ. ಇನ್ನು ಈ ಬಾರಿ ಬಿಗ್ ಬಾಸ್ ಮನೆಗೆ ಯಾರು ಬರ್ತಾರೆ ಅನ್ನೋದನ್ನ ನೋಡೋಣ.
ಈ ಬಾರಿಯ ಸ್ಪರ್ಧಿಗಳು ಯಾರು?
ಬಿಗ್ ಬಾಸ್ ಸೀಸನ್ 11 ಅಕ್ಟೋಬರ್ 3ನೇ ವಾರದಿಂದ ಆರಂಭವಾಗಲಿದೆ. ಇನ್ನು ಈ ಬಾರಿ ಬಿಗ್ ಬಾಸ್ ಮನೆಗೆ ಯಾರ್ಯರು ಬರುತ್ತಾರೆ ಅನ್ನೋದನ್ನ ನೋಡೊದಾದ್ರೆ, ಸೋಷಿಯಲ್ ಮೀಡಿಯಾ ಗಳಲ್ಲಿ ಕೆಲವು ಕಲಾವಿದರ ಹೆಸರುಗಳು ಕೇಳಿಬರುತ್ತಿದೆ. ಇನ್ನು ಬಿಗ್ ಬಾಸ್ ತಂಡ ಎಲ್ಲಾ ಕ್ಷೇತ್ರದಿಂದ ಸ್ಪರ್ಧಿಗಳನ್ನ ಆಯ್ಕೆ ಮಾಡಿಕೊಳ್ಳಲಾಗುತ್ತದೆ. ಸಿನೆಮಾ ಕ್ಷೇತ್ರದಿಂದ, ಕಿರುತೆರೆಯ ಜನಪ್ರಿಯ ನಟ ನಟಿಯರು, ಟಿವಿ ಆಂಕರ್, ಗಾಯನ ಕ್ಷೇತ್ರದಿಂದ, ಟ್ರೊಲ್ ಗೆ ಗುರಿಯಾದವರು, ನ್ಯೂಸ್ ಚಾನಲ್ ನ ಕೆಲ ಆಂಕರ್, ಹೀಗೆ ಅನೇಕ ಕ್ಷೇತ್ರದಿಂದ ಸ್ಪರ್ಧಿಗಳನ್ನ ಆಯ್ಕೆ ಮಾಡಿಕೊಳ್ಳಲಾಗುತ್ತದೆ. ಇನ್ನು ಈ ಬಾರಿ ಇವರುಗಳೂ ದೊಡ್ಮನೆಗೆ ಕಾಲಿಡಲಿದ್ದಾರೆ ಎನ್ನಲಾಗುತ್ತಿದೆ. ಅವರುಗಳು ಯಾರು ಅನ್ನೋದನ್ನ ನೋಡೊದಾದ್ರೆ, ಶರ್ಮಿಳಾ ಗೌಡ, ತರುಣ್ ಚಂದ್ರ, ಅಶ್ವಿನಿ ಗೌಡ, ವರ್ಷಾ ಕಾವೇರಿ, ತನ್ವಿ ಬಾಲರಾಜ್, ನಟ ಆಕಾಶ್, ಪಂಕಜ್ ನಾರಾಯಣ್, ಚಂದ್ರಪಭಾ, ಗಾಯಕಿ ಆಶಾ ಭಟ್, ರೀಲ್ಸ್ ರೇಷ್ಮಾ, ನಟಿ ಭವ್ಯಾ ಗೌಡ, ಮೊಕ್ಷಿತಾ ಪೈ, ಚೇತನ್ ಚಂದ್ರ, ಸುಕೃತಾ, ಸುನಿಲ್ ರಾವ್ ಹೀಗೆ ಅನೇಕರುಗಳ ಹೆಸರುಗಳು ಕೇಳಿ ಬರುತ್ತಾ ಇದೆ.
ಇವರುಗಳು ಈ ಬಾರಿ ಬಿಗ್ ಬಾಸ್ ಮನೆಗೆ ಬರಬಹುದು ಹಾಗು ಬರದೆ ಇರಬಹುದು. ನಿಮ್ಮ ಪ್ರಕಾರ ಇವರುಗಳಲ್ಲಿ ಯಾರು ಬರಬೇಕು ಅನ್ನೋದನ್ನ ಕಾಮೆಂಟ್ ಮಾಡಿ ತಿಳಿಸಿ. ಇನ್ನು ಬಿಗ್ ಬಾಸ್ ಬಗ್ಗೆ ಯಾವುದೇ ಮಾಹಿತಿ ಬಂದರೆ ನಾವು ನಿಮಗೆ ಮಾಹಿತಿಯನ್ನ ತಿಳಿಸಿಕೊಡುತ್ತೇವೆ.
Bigg Boss Kannada, ಬಿಗ್ ಬಾಸ್ ಸೀಸನ್ 11ರ ಸ್ಪರ್ಧಿಗಳು ಇವರೇ, BBK11, Kiccha Sudeep, Bigg Boss 11 Contestant, ಈ ಸಲದ ಬಿಗ್ ಬಾಸ್ ಮನೆ ದೊಡ್ಮನೆ ಹೇಗಿದೆ
ನಾವು ನೀಡಿರುವ ಮಾಹಿತಿ ನಿಮಗೆ ಇಷ್ಟವಾದರೆ ನಿಮ್ಮ ಸ್ನೇಹಿತರೊಂದಿಗೆ ಆದಷ್ಟು ಇದನ್ನ ಶೇರ್ ಮಾಡುವ ಪ್ರಯತ್ನ ಮಾಡಿ ಮತ್ತು ಇದೇ ರೀತಿ ಪ್ರತಿದಿನ ಮಾಹಿತಿ ಪಡೆಯಲು Telegram ಗ್ರೂಪಿಗೆ ಜಾಯಿನ್ ಆಗಬಹುದು.
ಧನ್ಯವಾದಗಳು..!