ನಮಸ್ಕಾರ ಸ್ನೇಹಿತರೇ, ಇದೀಗ ಬಿಗ್ ಬಾಸ್ ಕನ್ನಡ ಸೀಸನ್ 11ರ ಒಂಬತ್ತು ವಾರಗಳು ಮುಗಿದಿದ್ದು, ಇದೀಗ ಹತ್ತನೇ ವಾರಕ್ಕೆ ಕಾಲಿಟ್ಟಿದೆ. ಇನ್ನು ಒಂಬತ್ತನೇ ವಾರದಲ್ಲಿ ಬಿಗ್ ಬಾಸ್ ಮನೆಯಿಂದ ಶೋಭಾ ಶೆಟ್ಟಿ ರವರು ಎಲಿಮಿನೇಟ್ ಆಗುವುದಿಲ್ಲ. ಆದರೆ ಅವರೇ ಸ್ವತಃ ನಾನೇ ಬಿಗ್ ಬಾಸ್ ನಿಂದ ಹೊರ ಹೋಗುತ್ತೇನೆ ಎನ್ನುತ್ತಾರೆ.
Bigg Boss Kannada 10th Week Nomination, Bigg Boss Season 11 Voting In Online, 10th Week Eliminated Contestant, BBK11, Bigg Boss Kannada
ಇನ್ನು ಬಿಗ್ ಬಾಸ್ ಮನೆಯಿಂದ ಎಂಟು ಜನ ಸ್ಪರ್ಧಿಗಳು ಎಲಿಮಿನೇಟ್ ಆಗಿದ್ದರೆ. ಯಮುನಾ ಶ್ರೀನಿಧಿ, ಜಗದೀಶ್, ರಂಜಿತ್ ಕುಮಾರ್, ಹಂಸ ಪ್ರತಾಪ್, ಮಾನಸ, ಅನುಷಾ ರೈ, ಧರ್ಮ ಕೀರ್ತಿರಾಜ್ ಹಾಗೂ ಶೋಭಾ ಶೆಟ್ಟಿ ರವರು ಎಲಿಮಿನೇಟ್ ಆದ ಕಂಟೆಸ್ಟಂಟ್ ಗಳು ಆಗಿರುತ್ತಾರೆ.
ಇನ್ನು ಬಿಗ್ ಬಾಸ್ ನ ಹತ್ತನೇ ವಾರ ಆರಂಭವಾಗಿದ್ದು, ಹತ್ತನೇ ವಾರದಲ್ಲಿ ಯಾವೆಲ್ಲ ಸ್ಪರ್ಧಿಗಳು ಮನೆಯಿಂದ ಹೊರಹೋಗಲು ನಾಮಿನೇಟ್ ಆಗಿದ್ದಾರೆ ಎಂದು ನೋಡುವುದಾದರೆ.
ಬಿಗ್ ಬಾಸ್ 11ರ 10ನೇ ವಾರ ನಾಮಿನೇಟ್ ಆದ ಸ್ಪರ್ಧಿಗಳು:
12 ಸ್ಪರ್ಧಿಗಳು ಈಗ ಬಿಗ್ ಬಾಸ್ ಮನೆಯಲ್ಲಿದ್ದು, ಅದರಲ್ಲಿ ಈಗ 12 ರಲ್ಲಿ ಈ ವಾರ 8 ಜನ ಸ್ಪರ್ಧಿಗಳು ಬಿಗ್ ಬಾಸ್ ಮನೆಯಿಂದ ಹೊರ ಹೋಗಲು ನೋಮಿನೆಟ್ ಆಗಿರುತ್ತಾರೆ. ಹಾಗೂ ಬಾಕಿ ಉಳಿದ ಕಂಟೆಸ್ಟಂಟ್ ಗಳು ಸೇಫ್ ಆಗಿದ್ದಾರೆ.
ಹತ್ತನೇ ವಾರ ಮನೆಯಿಂದ ಹೊರ ಬಂದ ಶೋಭಾ ಶೆಟ್ಟಿ:
ಹೌದು ಬಿಗ್ ಬಾಸ್ ಮನೆಯಲ್ಲಿ ಇದೀಗ ಶೋಭಾ ಶೆಟ್ಟಿ ರವರು ಹೊರ ಬರುತ್ತಾರೆ. ವಾರಾಂತ್ಯದಲ್ಲಿ ಇವರು ಸೇಫ್ ಆಗಿರುತ್ತಾರೆ. ಆದರೆ ಶೋಭಾ ಶೆಟ್ಟಿ, ನನಗೆ ಬಿಗ್ ಬಾಸ್ ಮನೆಯಲ್ಲಿ ಇರಲು ಸಾಧ್ಯವಾಗುತ್ತಿಲ್ಲ. ನಾನು ಇಲ್ಲಿಗೆ ಆಟವನ್ನ ನಿಲ್ಲಿಸುತ್ತೇನೆ ಎಂದರು. ಆಗ ಕಿಚ್ಚ ಸುದೀಪ್ ರವರ ಕೆಲ ಮಾತುಗಳನ್ನ ಕೇಳಿ ನಾನು ಮತ್ತೆ ಆಡುತ್ತೇನೆ ಎನ್ನುತ್ತಾರೆ. ಆ ನಂತರ ಶಿಶಿರ ಹಾಗೂ ಐಶ್ವರ್ಯ ರವರು ಡೇಂಜರ್ ಜೋನ್ ನಲ್ಲಿ ಇರುತ್ತಾರೆ. ಆಗ ಮತ್ತೆ ಶೋಭಾ ಶೆಟ್ಟಿ ನಾನು ಇಲ್ಲಿಗೆ ಬಿಗ್ ಬಾಸ್ ಆಟವನ್ನ ಕ್ವಿಟ್ ಮಾಡ್ತುತ್ತೇನೆ ಎನ್ನುತ್ತಾರೆ. ಆಗ ಕಿಚ್ಚ ಸುದೀಪ್ ಬೇಸರದಿಂದ ನೀವು ಹೊರ ಬರಲು ರೆಡಿ ಇದ್ದರೆ, ಬನ್ನಿ ಎನ್ನುತ್ತಾರೆ. ಆಗ ಶೋಭಾರವರು ಸ್ವಲ್ಪ ಗೊಂದಲಕ್ಕೆ ಒಳಗಾಗುತ್ತಾರೆ. ಬಿಗ್ ಬಾಸ್ ಮನೆಯ ಡೋರ್ ಕೂಡ ಓಪನ್ ಆಗುತ್ತೆ. ಬಿಗ್ ಬಾಸ್ ಕೂಡ ಹೇಳುತ್ತಾರೆ. ನೀವು ಹೊರ ಬರಬಹುದು ಎನ್ನುತ್ತಾರೆ. ಆ ನಂತರ ಶೋಭಾ ಶೆಟ್ಟಿ ಹೊರ ಬರುತ್ತಾರೆ. ಇದರಿಂದಾಗಿ ಶಿಶಿರ ಹಾಗೂ ಐಶ್ವರ್ಯ ಸೇಫ್ ಆಗುತ್ತಾರೆ. ಇನ್ನು ಇದರ ಬಗ್ಗೆ ನಿಮ್ಮ ಅಭಿಪ್ರಾಯ ಕಾಮೆಂಟ್ ನಲ್ಲಿ ತಿಳಿಸಿ.
Recent Post:
Bigg Boss Kannada 11 10th Week Voting Poll, Bigg Boss ಮನೆಯಲ್ಲಿ 2 ತಂಡ, ನಿಮ್ಮ ನೆಚ್ಚಿನ ತಂಡಕ್ಕೆ ವೋಟ್ ಮಾಡಿ, BBK11
ಐಶ್ವರ್ಯ ಹಾಗೂ ಶೋಭಾ ಶೆಟ್ಟಿ ಇವರಲ್ಲಿ ಬಿಗ್ ಬಾಸ್ ಮನೆಯಿಂದ ಹೊರ ಬಂದ ಸ್ಪರ್ಧಿ ಯಾರು? biggboss Season 11 9th week Elimination, BBK11, Bigg Boss Kannada
ನಾಮಿನೇಟ್ ಪ್ರಕ್ರಿಯೆ ಹೇಗೆ ನಡೆಯಿತು?
ಈ ವಾರದ ಕ್ಯಾಪ್ಟನ್ ಆಗಿ ಧನರಾಜ್ ರವರು ಆಯ್ಕೆಯಾಗಿರುತ್ತಾರೆ. ಇನ್ನು ಈ ವಾರದ ನಾಮಿನೇಷನ್ ಪ್ರಕ್ರಿಯೆ ಕ್ಯಾಪ್ಟನ್ ಧನರಾಜ್ ರವರೆ ಆಯ್ಕೆಯಾಗಿರುತ್ತಾರೆ. ಅವರು ಈ ವಾರ ಯಾರೂ ಮನೆಯಲ್ಲಿ ಉಳಿಯಲು ಸೂಕ್ತ ಕಾರಣ ನೀಡಿ 0 ದಿಂದ 11ರ ವರೆಗೆ ಆರಿಸಿ ಎರಿಕೆ ಕ್ರಮದಲ್ಲಿ ನೀಡುತ್ತ ಹೋಗಬೇಕು. ಹೆಚ್ಚಿನ ಸಂಖ್ಯೆ ಬಂದವರು ಮನೆಯ ಕ್ಯಾಪ್ಟನ್ ಪ್ರಕಾರ ನೊಮಿನೇಷನ್ ನ ಹೆಚ್ಚು ವೋಟ್ ಪಡೆದುಕೊಂಡವರು ಆಗಿರುತ್ತಾರೆ. ನಂತರ ಬಿಗ್ ಬಾಸ್ ಕಡೆಯಿಂದ ಯಾರಿಗೆ ಎಷ್ಟು ನಂಬರ್ ಗಳು ಹೊಂದಿರುತ್ತಾರೋ ಅವರಿಗೆ ಹೆಚ್ಚು ಚಾಕು ಚುಚ್ಚಿ ಅವರ ಹೆಗಲಿಗೆ ಹಾಕುತ್ತಾರೆ. ನಂತರ ಕಂಟೆಸ್ಟಂಟ್ ಗಳು ತನ್ನ ಅಥವಾ ಬೇರೊಬ್ಬ ಸ್ಪರ್ಧಿಯ 2 ಚಾಕು ತಗೆದು ತಾನು ಯಾರನ್ನ ನಾಮಿನೇಟ್ ಮಾಡಬೇಕು ಅವರ ಹಿಂದೆ ಚಾಕು ಚುಚ್ಚಿ ಸೂಕ್ತ ಕಾರಣ ನೀಡಬೇಕು. ಯಾರೂ ಹೆಚ್ಚು ಚಾಕುವನ್ನ ಹೊಂದಿರುತ್ತಾರೋ ಅವರುಗಳು ನಾಮಿನೇಟ್ ಆಗುತ್ತಾರೆ.
ಇವರುಗಳು ಈ ವಾರ ಬಿಗ್ ಬಾಸ್ ಮನೆಯಿಂದ ಹೊರ ಹೋಗಲು ನಾಮಿನೇಟ್ ಆದ ಸ್ಪರ್ಧಿಗಳು. ನಿಮ್ಮ ನೆಚ್ಚಿನ ಸ್ಪರ್ಧಿಗಳನ್ನ ಉಳಿಸಲು ವೋಟ್ ಮಾಡುವ ಮೂಲಕ ಸಪೋರ್ಟ್ ಮಾಡಿ. ಈ ವಾರದ ನಾಮಿನೇಷನ್ ಪ್ರಕ್ರಿಯೆ ಮುಗಿದ್ದಿದ್ದು ವೋಟಿಂಗ್ ಲೈನ್ ಕೂಡ ಓಪನ್ ಆಗಿದೆ.
ಇನ್ನೂ ನಾವು ಮೇಲೆ ನೀಡಿರುವ ವೋಟಿಂಗ್ ಫೋಲ್ ಯಾವುದೆ ರೀತಿಯಲ್ಲೂ ಜಿಯೋ ತಂಡದೊಂದಿಗೆ ಹಾಗೂ ಬಿಗ್ ಬಾಸ್ ವೋಟಿಂಗ್ ಪೋಲ್ ಗೆ ಸಂಬಂಧಿಸಿಲ್ಲ. ಕೇವಲ ಜನರ ಅಭಿಪ್ರಾಯ ತಿಳಿಯಲು ಇದನ್ನ ಮಾಡಿರುವುದಾಗಿರುತ್ತದೆ. ಜನರು ಯಾರಿಗೆ ಹೆಚ್ಚು ಸಪೋರ್ಟ್ ಮಾಡುತ್ತಿದ್ದಾರೆ ಹಾಗೂ ಈ ವಾರ ಯಾರು ಹೋಗಬಹುದು ಎಂದು ಅಂದಾಜಿಸಬಹುದು. ಆದ್ದರಿಂದ ಇದು ಸುಳ್ಳು ಆಗಿರುವುದಿಲ್ಲ. ಜನರ ಅಭಿಪ್ರಾಯವನ್ನು ಸ್ಪಷ್ಟವಾಗಿ ತಿಳಿಯಬಹುದು.
ಆದ್ದರಿಂದ ಈ ವಾರ ಬಿಗ್ ಬಾಸ್ ಮನೆಯಿಂದ ಹೊರ ಬರಲು ನಾಮಿನೇಟ್ ಆಗಿರುವ ಕಂಟೆಸ್ಟಂಟ್,
- ಉಗ್ರಂ ಮಂಜು
- ಐಶ್ವರ್ಯಾ
- ಭವ್ಯ ಗೌಡ
- ಮುಕ್ಷಿತಾ ಪೈ
- ಗೌತಮಿ ಜಾಧವ್
- ಚೈತ್ರಾ ಕುಂದಾಪುರ
- ಗೋಲ್ಡ್ ಸುರೇಶ್
- ರಜತ್
ಈ ವಾರದ ಕ್ಯಾಪ್ಟನ್ ಆಗಿರುವ ಧನರಾಜ್ ರವರು ಸೇಫ್ ಆಗಿರುತ್ತಾರೆ. ಹಾಗೂ ಈ ವಾರ ಹನುಮಂತರವರು ಸೇಫ್ ಆಗಿದ್ದಾರೆ.
Vote ಮಾಡೋದು ಹೇಗೆ?
ಬಿಗ್ ಬಾಸ್ 11ರ ನಿಮ್ಮ ನೆಚ್ಚಿನ ಸ್ಪರ್ಧಿಯನ್ನು ಉಳಿಸಲು ನೀವು ಅವರಿಗೆ ವೋಟ್ ಮಾಡುವ ಮೂಲಕ ಅವರಿಗೆ ನೀವು ಸಪೋರ್ಟ್ ಮಾಡಬಹುದು. ನೀವು ನಿಮ್ಮ ನೆಚ್ಚಿನ ಕಂಟೆಸ್ಟಂಟ್ ಅನ್ನು ಉಳಿಸಲು ಒಂದು ವೋಟ್ ಅಲ್ಲ … 99 ವೋಟ್ ಮಾಡುವ ಅಧಿಕಾರ ನಿಮಗೆ ಇರುತ್ತದೆ. ನಿಮ್ಮ ನೆಚ್ಚಿನ Contestant ನಾಮಿನೇಟ್ ಆಗಿದ್ದಲ್ಲಿ ಅವರಿಗೆ ವೋಟ್ ಮಾಡಿ ನೀವು ಸಪೋರ್ಟ್ ಮಾಡಬಹುದು.
- ಮೊದಲು ನೀವು ನಿಮ್ಮ ಮೊಬೈಲ್ ನಲ್ಲಿ Jio Cinema ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿಕೊಳ್ಳಿ.
- ನಂತರ ನೀವು Jio Cinema ಅಪ್ಲಿಕೇಶನ್ ಗೇ ರಿಜಿಸ್ಟರ್ ಆಗಬೇಕು. ನಿಮ್ಮ ಮೊಬೈಲ್ ನಂಬರ್ ಮೂಲಕ ರಿಜಿಸ್ಟರ್ ಆಗಬಹುದು.
- ನಂತರ ಮೇಲೆ Search Box ನಲ್ಲಿ Bigg Boss Kannada ಎಂದು Search ಮಾಡಿ.
- ಅಲ್ಲಿ ನಿಮಗೆ ಬಿಗ್ ಬಾಸ್ ಸೀಸನ್ 11 ಎಂದು ಇರುತ್ತದೆ. ಇವತ್ತಿನ ಎಪಿಸೋಡ್ ಅನ್ನು ನಿಮಗೆ ಕೊಟ್ಟಿರುತ್ತಾರೆ. ಅಲ್ಲೇ ಕೆಳಗಡೆ Vote ಎನ್ನುವ Option ಕೂಡ ಇರುತ್ತದೆ.
- ಅದರ ಮೇಲೆ ಕ್ಲಿಕ್ ಮಾಡಿದ್ರೆ ಯಾರ್ ಯಾರು ನಾಮಿನೇಟ್ ಆಗಿರುತ್ತಾರೋ ಅವರ ಲಿಸ್ಟ್ ಕೂಡ ಓಪನ್ ಆಗುತ್ತೆ.
- ನಿಮ್ಮ ನೆಚ್ಚಿನ Contestant ನಾಮಿನೇಟ್ ಆಗಿದ್ದಲ್ಲಿ ವೋಟ್ ಮಾಡುವ ಮೂಲಕ ನಿಮ್ಮ ಬೆಂಬಲ ನೀಡಬಹುದು.
ನೀವು ಕೇವಲ ಒಂದೇ ವೋಟ್ ಅಲ್ಲ, 99 ವೋಟ್ ಅನ್ನು ಒಬ್ಬರಿಗೆ ಮಾಡಬಹುದು ಅಥವಾ ಬೇರೆ ಬೇರೆ Contestant ಗಳಿಗೂ ಕೂಡ ಮಾಡಬಹುದು. ಇನ್ನು ಈ ವೋಟಿಂಗ್ ಲೈನ್ ನಿರ್ದಿಷ್ಟ ದಿನಗಳ ವರೆಗೆ ಇರುತ್ತದೆ. ಶುಕ್ರವಾರ ರಾತ್ರಿ 11 ಗಂಟೆಗಳ ವರೆಗೆ ಇರುತ್ತದೆ. ಅಲ್ಲಿಯ ತನಕ ನೀವು ವೋಟ್ ಮಾಡಬಹುದು.
ಇನ್ನು ನಾಮಿನೆಟ್ ಆದ ಸ್ಪರ್ಧಿಗಳಲ್ಲಿ ನಿಮ್ಮ ನೆಚ್ಚಿನ ಕಂಟೆಸ್ಟಂಟ್ ಯಾರು ಎನ್ನುವುದನ್ನ ಕಮೆಂಟ್ ಬಾಕ್ಸ್ ನಲ್ಲಿ ಕಾಮೆಂಟ್ ಮಾಡಿ ಹಾಗೂ ನಿಮ್ಮ ಅನಿಸಿಕೆಯನ್ನು ತಿಳಿಸಿ.
Bigg Boss Kannada 10th Week Nomination, Bigg Boss Season 11 Voting In Online, 10th Week Eliminated Contestant, BBK11, Bigg Boss Kannada