Bigg Boss Kannada 11: 10ನೇ ವಾರದ ವೋಟಿಂಗ್ ಲೈನ್, bigg Boss 11 Voting Online, BBK11 News Captain, 10th Week Elimination

ನಮಸ್ಕಾರ ಸ್ನೇಹಿತರೇ, ಇದೀಗ ಬಿಗ್ ಬಾಸ್ ಕನ್ನಡ ಸೀಸನ್ 11ರ ಒಂಬತ್ತು ವಾರಗಳು ಮುಗಿದಿದ್ದು, ಇದೀಗ ಹತ್ತನೇ ವಾರಕ್ಕೆ ಕಾಲಿಟ್ಟಿದೆ. ಇನ್ನು ಹತ್ತನೇ ವಾರ ಧನರಾಜ್ ರವರು ಕ್ಯಾಪ್ಟನ್ ಆಗಿರುತ್ತಾರೆ. ಇನ್ನು ಒಂಬತ್ತನೇ ವಾರದಲ್ಲಿ ಬಿಗ್ ಬಾಸ್ ಮನೆಯಿಂದ ಶೋಭಾ ಶೆಟ್ಟಿ ರವರು ಎಲಿಮಿನೇಟ್ ಆಗುವುದಿಲ್ಲ. ಆದರೆ ಅವರೇ ಸ್ವತಃ ನಾನೇ ಬಿಗ್ ಬಾಸ್ ಗೇಮ್ ಅನ್ನ ಕ್ವಿಟ್ ಮಾಡುತ್ತೇನೆ. ನಾನು ಬಿಗ್ಬಾಸ್ ನಿಂದ ಹೊರ ಹೋಗುತ್ತೇನೆ ಎನ್ನುತ್ತಾರೆ.

Bigg Boss Kannada 11, 10ನೇ ವಾರದ ವೋಟಿಂಗ್ ಲೈನ್, bigg Boss 11 Voting Online, BBK11 News Captain, 10th Week Elimination

ಇನ್ನು ಬಿಗ್ ಬಾಸ್ ನಲ್ಲಿ ಈ ವಾರ ಯಾರೆಲ್ಲ ನಾಮಿನೇಟ್ ಆಗಿರುತ್ತಾರೆ? ಇನ್ನು ಮುಂದಿನ ವಾರದ ಕ್ಯಾಪ್ಟನ್ ಯಾರು? ಈ ವಾರ ಎಲಿಮಿನೇಟ್ ಆಗೋದು ಯಾರೂ ಅಥವಾ ನೋ ಎಲಿಮಿನೇಷನ್ ರೌಂಡ್ ಆಗಿರುತ್ತಾ, ಎಲ್ಲವನ್ನ ಸಂಪೂರ್ಣ ಮಾಹಿತಿ ಈಗ ತಿಳಿಯೋಣ.

ಇನ್ನು ಬಿಗ್ ಬಾಸ್ ಮನೆಯಿಂದ ಎಂಟು ಜನ ಸ್ಪರ್ಧಿಗಳು ಎಲಿಮಿನೇಟ್ ಆಗಿದ್ದರೆ. ಯಮುನಾ ಶ್ರೀನಿಧಿ, ಜಗದೀಶ್, ರಂಜಿತ್ ಕುಮಾರ್, ಹಂಸ ಪ್ರತಾಪ್, ಮಾನಸ, ಅನುಷಾ ರೈ, ಧರ್ಮ ಕೀರ್ತಿರಾಜ್ ಹಾಗೂ ಶೋಭಾ ಶೆಟ್ಟಿ ರವರು ಎಲಿಮಿನೇಟ್ ಆದ ಕಂಟೆಸ್ಟಂಟ್ ಗಳು ಆಗಿರುತ್ತಾರೆ.

ಇನ್ನು ಬಿಗ್ ಬಾಸ್ ನ ಹತ್ತನೇ ವಾರ ಆರಂಭವಾಗಿದ್ದು, ಹತ್ತನೇ ವಾರದಲ್ಲಿ ಯಾವೆಲ್ಲ ಸ್ಪರ್ಧಿಗಳು ಮನೆಯಿಂದ ಹೊರಹೋಗಲು ನಾಮಿನೇಟ್ ಆಗಿದ್ದಾರೆ ಎಂದು ನೋಡುವುದಾದರೆ.

ಬಿಗ್ ಬಾಸ್ 11ರ 10ನೇ ವಾರ ನಾಮಿನೇಟ್ ಆದ ಸ್ಪರ್ಧಿಗಳು: 

ನಿಮ್ಮ ನೆಚ್ಚಿನ ಸ್ಪರ್ಧಿಗೆ ವೋಟ್ ಮಾಡಿ
Vote
×

12 ಸ್ಪರ್ಧಿಗಳು ಈಗ ಬಿಗ್ ಬಾಸ್ ಮನೆಯಲ್ಲಿದ್ದು, ಅದರಲ್ಲಿ ಈಗ 12 ರಲ್ಲಿ ಈ ವಾರ 8 ಜನ ಸ್ಪರ್ಧಿಗಳು ಬಿಗ್ ಬಾಸ್ ಮನೆಯಿಂದ ಹೊರ ಹೋಗಲು ನೋಮಿನೆಟ್ ಆಗಿರುತ್ತಾರೆ. ಹಾಗೂ ಬಾಕಿ ಉಳಿದ ಕಂಟೆಸ್ಟಂಟ್ ಗಳು ಈ ವಾರದ ಕ್ಯಾಪ್ಟನ್ ಧನರಾಜ್, ತ್ರಿವಿಕ್ರಮ್, ಹನುಮಂತ ಹಾಗೂ ಶಿಶಿರ್ ಸೇಫ್ ಆಗಿದ್ದಾರೆ.

ವೋಟಿಂಗ್ ಪೋಲ್ ಇನ್ನು open ಆಗಿಲ್ಲ: 

ಹೌದು ಈ ವಾರ 9 ಜನ ನಾಮಿನೇಟ್ ಆಗಿರುತ್ತಾರೆ. ಆದರೆ ಜಿಯೋ ಸಿನಿಮಾ ಅಪ್ಲಿಕೇಶನ್ ನಲ್ಲಿ ಇನ್ನು ಕೂಡ ವೋಟಿಂಗ್ ಪೋಲ್ ಓಪನ್ ಆಗಿಲ್ಲ. ಇದರಿಂದ ಗೊತ್ತಾಗುತ್ತೆ, ಈ ವಾರ ನೋ ಎಲಿಮಿನೆಷನ್ ರೌಂಡ್ ಆಗುವ ಸಾಧ್ಯತೆ ಹೆಚ್ಚಿದೆ. ಇಲ್ಲವಾದಲ್ಲಿ ಸೀಕ್ರೇಟ್ ರೂಮ್ ಟಾಸ್ಕ್ ತರುವ ಸಾಧ್ಯತೆ ಹೆಚ್ಚಿದೆ. ನಿಮ್ಮ ಪ್ರಕಾರ ಇದರ ಬಗ್ಗೆ ನಿಮ್ಮ ಅಭಿಪ್ರಾಯ ಎನೆಂಬುದನ್ನು ಕಾಮೆಂಟ್ ಮಾಡಿ ತಿಳಿಸಿ.

ಇನ್ನು ಹಿಂದಿನ ವಾರ ಶೋಭಾ ಶೆಟ್ಟಿ ಅವರು ಸ್ವತಃ ತಾನು ಬಿಗ್ ಬಾಸ್ ಅನ್ನು ಕ್ವಿಟ್ ಮಾಡುತ್ತಿದ್ದೇನೆ ಎಂದು ಹೇಳಿ, ಅವರು ಆಚೆ ಬಂದಿರುತ್ತಾರೆ.

ಕ್ಯಾಪ್ಟನ್ಸೀ ಟಾಸ್ಕ್ ಗೆದ್ದವರು: 

ಈ ವಾರ ಬಿಗ್ ಬಾಸ್ ನಲ್ಲಿ ಎರಡು ಟೀಮ್ ಗಳನ್ನಾಗಿ ಮಾಡಿರುತ್ತಾರೆ. ಅದುವೇ ಮಸ್ತ್ ಮಜಾ TV ಹಾಗೂ ಧೂಳ್ ಧಮಾಕಾ TV. ಇವರಲ್ಲಿ ಈ ವಾರ ಮಸ್ತ್ ಮಜಾ TV ತಂಡ ವಿನ್ ಆಗುತ್ತೆ. ಇದರಿಂದಾಗಿ ಈ ವಾರದ ಕ್ಯಾಪ್ಟನ್ಸೀ ಆಟಕ್ಕೆ ಮಸ್ತ್ ಮಜಾ ತಂಡ ಆಯ್ಕೆಯಾಗುತ್ತೆ. ಇನ್ನು ಈ ತಂಡದಲ್ಲಿರುವ ಧನರಾಜ್, ಹನುಮಂತ, ಮೋಕ್ಷಿತಾ ಪೈ, ಶಿಶಿರ್, ಚೈತ್ರಾ ಹಾಗೂ ರಜತ್ ರವರು ಆಯ್ಕೆಯಾಗುತ್ತಾರೆ, ಆಗ ಬಿಗ್ ಬಾಸ್ ಧನರಾಜ್ ರವರಿಗೆ ನಿಮ್ಮ ತಂಡದ ಒಬ್ಬರನ್ನ ಕ್ಯಾಪ್ಟನ್ಸಿ ಟಾಸ್ಕ್ ನಿಂದ ಹೋರ ಉಳಿಯಬೇಕೆಂದು ಹೇಳಿದಾಗ ಧನರಾಜ್ ರವರು ತಾನೆ ಹೊರ ಉಳಿಯುತ್ತೇನೆ ಎನ್ನುತ್ತಾರೆ. ನಂತರ ಈ ಟಾಸ್ಕ್ ಅನ್ನು ಇಬ್ಬರು ತಂಡಗಳ ಮೂಲಕ ಗೇಮ್ ಆಡಲು ತಂಡ ರಚಿಸಿ ಎಂದಾಗ ಹನುಮಂತ – ಉಗ್ರಂ ಮಂಜು, ರಜತ್ – ತ್ರಿವಿಕ್ರಮ್, ಚೈತ್ರಾ – ಐಶ್ವರ್ಯ, ಶಿಶಿರ್ – ಭವ್ಯರವರು ಟೀಮ್ ಅಗುತ್ತಾರೆ. ಇಲ್ಲಿ ಮೋಕ್ಷಿತಾ ತಾನು ಕ್ಯಾಪ್ಟನ್ಸಿ ಟಾಸ್ಕ್ ಅನ್ನು ಆಡೋದಿಲ್ಲ ಎಂದು ಹೇಳಿದಾಗ ಮನೆಯವರ ಒಪ್ಪಿಗೆ ಮೇರೆಗೆ ಗೌತಮಿ ಜಾಧವ್ ಕ್ಯಾಪ್ಟನ್ಸಿ ಆಡಲು ಶುರು ಮಾಡುತ್ತಾರೆ. ಆಗ ಗೌತಮಿ – ಧನರಾಜ್ ಟೀಮ್ ಆಗುತ್ತಾರೆ. ಅದ್ದರಿಂದ 5 ಟೀಮ್ ಗಳಾಗಿ ಆಟ ಶುರುವಾಗುತ್ತೆ. ಮೊದಲ ಸುತ್ತಿನಲ್ಲಿ ರಜತ್ win ಆಗಿ ಚೈತ್ರಾ ರವರನ್ನ ಹೊರಗಿಡುತ್ತಾರೆ. ಎರಡನೇ ಸುತ್ತಿನಲ್ಲಿ ರಜತ್ win ಆಗಿ ಹನುಮಂತರವರನ್ನ ಹೊರಗಿಡುತ್ತಾರೆ. ಮೂರನೇ ಸುತ್ತಿನಲ್ಲಿ ರಜತ್ ಪೋಲ್ ಮಾಡೋ ಮೂಲಕ ರಜತ್ ರವರು ಔಟ್ ಆಗುತ್ತಾರೆ. ಇನ್ನು ಕೊನೆಯ ಸುತ್ತಿನಲ್ಲಿ ಶಿಶಿರ್ ಹಾಗೂ ಗೌತಮಿ ರವರು ಆಡುತ್ತಾರೆ. ಇವರಲ್ಲಿ ಗೌತಮಿ ರವರು ಕ್ಯಾಪ್ಟನ್ಸಿ ಟಾಸ್ಕ್ ಗೆದ್ದು 11ನೇ ವಾರದ ಕ್ಯಾಪ್ಟನ್ ಆಗಿ ಆಯ್ಕೆ ಆಗಿದ್ದಾರೆ. ಇದರ ಬಗ್ಗೆ ನಿಮ್ಮ ಅಭಿಪ್ರಾಯ ಎನೆಂಬುದನ್ನು ಕಾಮೆಂಟ್ ಮಾಡಿ ತಿಳಿಸಿ.

This week in Big Boss, two teams were formed: Mast Maja TV and Dhool Dhamaaka TV, with Mast Maja TV winning and selecting their captain. Team members included Dhanraj, Hanumant, Mokshita Pai, Shishir, Chaitra, and Rajat. Dhanraj opted out of the captaincy task, leading to Gautami Jadhav stepping in. The game began with five teams, resulting in Rajat eliminating Chaitra in the first round and Hanumant in the second. In the third round, Rajat was eliminated, and the final round saw Shishir and Gautami compete, with Gautami winning the captaincy for the 11th week. Share your thoughts in the comments.

Recent Post:

ಆದ್ದರಿಂದ ಈ ವಾರ ಬಿಗ್ ಬಾಸ್ ಮನೆಯಿಂದ ಹೊರ ಬರಲು ನಾಮಿನೇಟ್ ಆಗಿರುವ ಕಂಟೆಸ್ಟಂಟ್, 
  • ಉಗ್ರಂ ಮಂಜು
  • ಐಶ್ವರ್ಯಾ
  • ಭವ್ಯ ಗೌಡ
  • ಮೋಕ್ಷಿತಾ ಪೈ
  • ಗೌತಮಿ ಜಾಧವ್
  • ಚೈತ್ರಾ ಕುಂದಾಪುರ
  • ಗೋಲ್ಡ್ ಸುರೇಶ್
  • ರಜತ್

ಒಟ್ಟಾರೆಯಾಗಿ ಈ ವಾರ ಬಿಗ್ ಬಾಸ್ ಮನೆಯಿಂದ ಹೊರ ಬರಲು 9 ಜನ ನೋಮಿನೆಟ್ ಆಗಿದ್ದಾರೆ.

ಇವರುಗಳು ಈ ವಾರ ಬಿಗ್ ಬಾಸ್ ಮನೆಯಿಂದ ಹೊರ ಹೋಗಲು ನಾಮಿನೇಟ್ ಆದ ಸ್ಪರ್ಧಿಗಳು. ನಿಮ್ಮ ನೆಚ್ಚಿನ ಸ್ಪರ್ಧಿಗಳನ್ನ ಉಳಿಸಲು ವೋಟ್ ಮಾಡುವ  ಮೂಲಕ ಸಪೋರ್ಟ್ ಮಾಡಿ. ಈ ವಾರದ ನಾಮಿನೇಷನ್ ಪ್ರಕ್ರಿಯೆ ಮುಗಿದ್ದಿದ್ದು ವೋಟಿಂಗ್ ಲೈನ್ ಕೂಡ ಓಪನ್ ಆಗಿದೆ.

ಇನ್ನೂ ನಾವು ಮೇಲೆ ನೀಡಿರುವ ವೋಟಿಂಗ್ ಫೋಲ್ ಯಾವುದೆ ರೀತಿಯಲ್ಲೂ ಜಿಯೋ ತಂಡದೊಂದಿಗೆ ಹಾಗೂ ಬಿಗ್ ಬಾಸ್ ವೋಟಿಂಗ್ ಪೋಲ್ ಗೆ ಸಂಬಂಧಿಸಿಲ್ಲ. ಕೇವಲ ಜನರ ಅಭಿಪ್ರಾಯ ತಿಳಿಯಲು ಇದನ್ನ ಮಾಡಿರುವುದಾಗಿರುತ್ತದೆ. ಜನರು ಯಾರಿಗೆ ಹೆಚ್ಚು ಸಪೋರ್ಟ್ ಮಾಡುತ್ತಿದ್ದಾರೆ ಹಾಗೂ ಈ ವಾರ ಯಾರು ಹೋಗಬಹುದು ಎಂದು ಅಂದಾಜಿಸಬಹುದು. ಆದ್ದರಿಂದ ಇದು ಸುಳ್ಳು ಆಗಿರುವುದಿಲ್ಲ. ಜನರ ಅಭಿಪ್ರಾಯವನ್ನು ಸ್ಪಷ್ಟವಾಗಿ ತಿಳಿಯಬಹುದು.

 

Vote ಮಾಡೋದು ಹೇಗೆ? 

ಬಿಗ್ ಬಾಸ್ 11ರ ನಿಮ್ಮ ನೆಚ್ಚಿನ ಸ್ಪರ್ಧಿಯನ್ನು ಉಳಿಸಲು ನೀವು ಅವರಿಗೆ ವೋಟ್ ಮಾಡುವ ಮೂಲಕ ಅವರಿಗೆ ನೀವು ಸಪೋರ್ಟ್ ಮಾಡಬಹುದು. ನೀವು ನಿಮ್ಮ ನೆಚ್ಚಿನ ಕಂಟೆಸ್ಟಂಟ್  ಅನ್ನು ಉಳಿಸಲು ಒಂದು ವೋಟ್ ಅಲ್ಲ … 99 ವೋಟ್ ಮಾಡುವ ಅಧಿಕಾರ ನಿಮಗೆ ಇರುತ್ತದೆ. ನಿಮ್ಮ ನೆಚ್ಚಿನ Contestant ನಾಮಿನೇಟ್ ಆಗಿದ್ದಲ್ಲಿ ಅವರಿಗೆ ವೋಟ್ ಮಾಡಿ ನೀವು ಸಪೋರ್ಟ್ ಮಾಡಬಹುದು.

  • ಮೊದಲು ನೀವು ನಿಮ್ಮ ಮೊಬೈಲ್ ನಲ್ಲಿ Jio Cinema ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿಕೊಳ್ಳಿ.
  • ನಂತರ ನೀವು Jio Cinema ಅಪ್ಲಿಕೇಶನ್ ಗೇ ರಿಜಿಸ್ಟರ್ ಆಗಬೇಕು. ನಿಮ್ಮ ಮೊಬೈಲ್ ನಂಬರ್ ಮೂಲಕ ರಿಜಿಸ್ಟರ್ ಆಗಬಹುದು.
  • ನಂತರ ಮೇಲೆ Search Box ನಲ್ಲಿ Bigg Boss Kannada ಎಂದು Search ಮಾಡಿ.
  • ಅಲ್ಲಿ ನಿಮಗೆ ಬಿಗ್ ಬಾಸ್ ಸೀಸನ್ 11 ಎಂದು ಇರುತ್ತದೆ. ಇವತ್ತಿನ ಎಪಿಸೋಡ್ ಅನ್ನು ನಿಮಗೆ ಕೊಟ್ಟಿರುತ್ತಾರೆ. ಅಲ್ಲೇ ಕೆಳಗಡೆ Vote ಎನ್ನುವ Option ಕೂಡ ಇರುತ್ತದೆ.
  • ಅದರ ಮೇಲೆ ಕ್ಲಿಕ್ ಮಾಡಿದ್ರೆ ಯಾರ್ ಯಾರು ನಾಮಿನೇಟ್ ಆಗಿರುತ್ತಾರೋ ಅವರ ಲಿಸ್ಟ್ ಕೂಡ ಓಪನ್ ಆಗುತ್ತೆ.
  • ನಿಮ್ಮ ನೆಚ್ಚಿನ Contestant ನಾಮಿನೇಟ್ ಆಗಿದ್ದಲ್ಲಿ ವೋಟ್ ಮಾಡುವ ಮೂಲಕ ನಿಮ್ಮ ಬೆಂಬಲ ನೀಡಬಹುದು.

ಇನ್ನು ನಾಮಿನೆಟ್ ಆದ ಸ್ಪರ್ಧಿಗಳಲ್ಲಿ ನಿಮ್ಮ ನೆಚ್ಚಿನ ಕಂಟೆಸ್ಟಂಟ್ ಯಾರು ಎನ್ನುವುದನ್ನ ಕಮೆಂಟ್ ಬಾಕ್ಸ್ ನಲ್ಲಿ ಕಾಮೆಂಟ್ ಮಾಡಿ ಹಾಗೂ ನಿಮ್ಮ ಅನಿಸಿಕೆಯನ್ನು ತಿಳಿಸಿ.

Bigg Boss Kannada 11, 10ನೇ ವಾರದ ವೋಟಿಂಗ್ ಲೈನ್, bigg Boss 11 Voting Online, BBK11 News Captain, 10th Week Elimination

ನಾವು ನೀಡಿರುವ ಮಾಹಿತಿ ನಿಮಗೆ ಇಷ್ಟವಾದರೆ ನಿಮ್ಮ ಸ್ನೇಹಿತರೊಂದಿಗೆ ಆದಷ್ಟು ಇದನ್ನ ಶೇರ್ ಮಾಡುವ ಪ್ರಯತ್ನ ಮಾಡಿ ಮತ್ತು ಇದೇ ರೀತಿ ಪ್ರತಿದಿನ ಮಾಹಿತಿ ಪಡೆಯಲು Telegram ಗ್ರೂಪಿಗೆ ಜಾಯಿನ್ ಆಗಬಹುದು.
ಧನ್ಯವಾದಗಳು..!

 

Namaste.... I am Satish GYT. My edu update kannada' provides an all educational update, News update, Trending news, Gov't Scheme, Scholarship update, Job news, Work from home Entertainment, Cinema news, Uncategorized, All latest news in kannada. I hope this page is helpful for you.

Share this content:

Leave a Comment