ನಮಸ್ಕಾರ ಸ್ನೇಹಿತರೇ, ಇದೀಗ ಬಿಗ್ ಬಾಸ್ ಕನ್ನಡ ಸೀಸನ್ 11ರ ಹದಿನೈದು ವಾರಗಳು ಮುಗಿದಿದ್ದು, ಇದೀಗ ಹದಿನಾರನೇ ವಾರಕ್ಕೆ ಕಾಲಿಟ್ಟಿದೆ. ಹದಿನಾರನೇ ವಾರದ ಮಿಡ್ ವೀಕ್ ಎಲಿಮಿನೇಷನ್ ಕೂಡ ಈಗ ಕ್ಯಾನ್ಸಲ್ ಆಗಿದೆ, ಇದರಿಂದಾಗಿ ಈ ವಾರ ಇಬ್ಬರು ಸ್ಪರ್ಧಿಗಳು ಎಲಿಮಿನೇಟ್ ಆಗಿದ್ದಾರೆ. ಇನ್ನು ಹದಿನೈದನೇ ವಾರ ಚೈತ್ರಾ ಕುಂದಾಪುರ ಅವರು ಎಲಿಮಿನೇಟ್ ಆಗಿ ಆಚೆ ಬಂದಿದ್ದಾರೆ.
Bigg Boss Kannada 11 Voting line, ಬಿಗ್ ಬಾಸ್ ನ 16ನೇ ವಾರ ಎಲಿಮಿನೇಟ್, Bigg Boss Kannada 16th Week Voting, 16th Week Double Elimination, BBK11
ಇನ್ನು ಬಿಗ್ ಬಾಸ್ ಮನೆಯಿಂದ ಒಟ್ಟಾರೆಯಾಗಿ ಹದಿಮೂರು ಜನ ಸ್ಪರ್ಧಿಗಳು ಎಲಿಮಿನೇಟ್ ಆಗಿ ಆಚೆ ಬಂದಿದ್ದಾರೆ. ಯಮುನಾ ಶ್ರೀನಿಧಿ, ಜಗದೀಶ್, ರಂಜಿತ್ ಕುಮಾರ್, ಹಂಸ ಪ್ರತಾಪ್, ಮಾನಸ, ಅನುಷಾ ರೈ, ಧರ್ಮ ಕೀರ್ತಿರಾಜ್, ಶೋಭಾ ಶೆಟ್ಟಿ ಶಿಶಿರ ಶಾಸ್ತ್ರೀ, ಗೋಲ್ಡ್ ಸುರೇಶ್, ಐಶ್ವರ್ಯ, ಚೈತ್ರಾ ಕುಂದಾಪುರ ಅವರು ಎಲಿಮಿನೇಟ್ ಆಗಿರುತ್ತಾರೆ.
ಇನ್ನು ಬಿಗ್ ಬಾಸ್ ನಲ್ಲಿ ಹದಿನಾರನೇ ವಾರ ಆರಂಭವಾಗಿದೆ. ಬಿಗ್ ಬಾಸ್ ಮನೆಯಲ್ಲಿ 8 ಜನ ಸ್ಪರ್ಧಿಗಳು ಇದ್ದಾರೆ. ಹದಿನಾರನೇ ವಾರದ ಕ್ಯಾಪ್ಟನ್ ಆಗಿ ಹನುಮಂತ ರವರು ಆಯ್ಕೆಯಾಗಿರುತ್ತಾರೆ. ಹಿಂದಿನ ವಾರ ಟಿಕೆಟ್ to ಫಿನಲೇ ಗೆದ್ದಿರುವ ಹನುಮಂತ ನೇರವಾಗಿ ಫಿನಲೇ ವಾರಕ್ಕೆ ಹೋಗಿದ್ದಾರೆ. ಹಾಗೂ ಇವರು ಈ ಸೀಸನ್ ನ ಕೊನೆಯ ಕ್ಯಾಪ್ಟನ್ ಆಗಿರುತ್ತಾರೆ. ಇನ್ನು ಹದಿನಾರನೇ ವಾರ ಮಿಡ್ ವೀಕ್ ಎಲಿಮಿನೇಷನ್ ಹಾಗು ವೀಕೆಂಡ್ ಎಲಿಮಿನೇಷನ್ ಇತ್ತು. ಆದರೆ ಈಗ ಮಿಡ್ ವೀಕ್ ಎಲಿಮಿನೇಷನ್ ಕ್ಯಾನ್ಸಲ್ ಆಗಿದೆ. ಇನ್ನು ವೀಕೆಂಡ್ ನಲ್ಲಿ ಡಬಲ್ ಎಲಿಮಿನೇಷನ್ ಇದೆ.
ಇನ್ನು ಬಿಗ್ ಬಾಸ್ ನಲ್ಲಿ ಹದಿನಾರನೇ ವಾರ ಆರಂಭವಾಗಿದ್ದು, ಹದಿನಾರನೇ ವಾರದಲ್ಲಿ ಯಾವೆಲ್ಲ ಸ್ಪರ್ಧಿಗಳು ಮನೆಯಿಂದ ಹೊರಹೋಗಲು ನಾಮಿನೇಟ್ ಆಗಿದ್ದಾರೆ ಎಂದು ನೋಡುವುದಾದರೆ.
ಬಿಗ್ ಬಾಸ್ 11ರ 16ನೇ ವಾರ ನಾಮಿನೇಟ್ ಆದ ಸ್ಪರ್ಧಿಗಳು:
ಈಗ 8ಸ್ಪರ್ಧಿಗಳು ಈಗ ಬಿಗ್ ಬಾಸ್ ಮನೆಯಲ್ಲಿದ್ದು, ಅದರಲ್ಲಿ ಈಗ 8 ರಲ್ಲಿ ಈ ವಾರ 5 ಜನ ಸ್ಪರ್ಧಿಗಳು ಬಿಗ್ ಬಾಸ್ ಮನೆಯಿಂದ ಹೊರ ಹೋಗಲು ನೋಮಿನೆಟ್ ಆಗಿರುತ್ತಾರೆ. ಹಾಗೂ ಟಿಕೆಟ್ to ಫಿನಲೇ ಟಾಸ್ಕ್ ನಲ್ಲಿ ಗೆದ್ದಿರುವ ಹನುಮಂತ ಈ ವಾರ ಸೇಫ್ ಆಗಿರುತ್ತಾರೆ ಹಾಗು ಈ ವಾರ ತ್ರಿವಿಕ್ರಮ್ ಹಾಗು ಮೋಕ್ಷಿತಾ ರವರು ನಾಮಿನೇಷನ್ ನಿಂದ ಸೇಫ್ ಆಗಿದ್ದಾರೆ.
ಇನ್ನೂ ನಾವು ಮೇಲೆ ನೀಡಿರುವ ವೋಟಿಂಗ್ ಫೋಲ್ ಯಾವುದೆ ರೀತಿಯಲ್ಲೂ ಜಿಯೋ ತಂಡದೊಂದಿಗೆ ಹಾಗೂ ಬಿಗ್ ಬಾಸ್ ವೋಟಿಂಗ್ ಪೋಲ್ ಗೆ ಸಂಬಂಧಿಸಿಲ್ಲ. ಕೇವಲ ಜನರ ಅಭಿಪ್ರಾಯ ತಿಳಿಯಲು ಇದನ್ನ ಮಾಡಿರುವುದಾಗಿರುತ್ತದೆ. ಜನರು ಯಾರಿಗೆ ಹೆಚ್ಚು ಸಪೋರ್ಟ್ ಮಾಡುತ್ತಿದ್ದಾರೆ ಹಾಗೂ ಈ ವಾರ ಯಾರು ಹೋಗಬಹುದು ಎಂದು ಅಂದಾಜಿಸಬಹುದು. ಆದ್ದರಿಂದ ಇದು ಸುಳ್ಳು ಆಗಿರುವುದಿಲ್ಲ. ಜನರ ಅಭಿಪ್ರಾಯವನ್ನು ಸ್ಪಷ್ಟವಾಗಿ ತಿಳಿಯಬಹುದು.
ಈ ವಾರ ಎಲಿಮಿನೇಷನ್, ಯಾವಾಗ ಫಿನಲೇ:
ಫಿನಲೇ ಗೆ ಒಂದೆ ವಾರ ಬಾಕಿ ಇದ್ದು, ಜನವರಿ 25 ಹಾಗು 26ನೇ ತರಿಕಿನಂದು ಬಿಗ್ ಬಾಸ್ ಫಿನಲೇ ಇರುತ್ತದೆ. ಇನ್ನು ಈ ವಾರ ಡಬಲ್ ಎಲಿಮಿನೇಷನ್ ಇರಲಿದೆ. ಹೌದು ಈ ವಾರ ಒಂದು ಮಿಡ್ ವೀಕ್ ಎಲಿಮಿನೇಷನ್ ಹಾಗೂ ವೀಕೆಂಡ್ ಎಲಿಮಿನೇಷನ್ ಇತ್ತು. ಆದರೆ ಅದು ಕ್ಯಾನ್ಸಲ್ ಆಗಿದೆ. ಈ ವಾರ ವೀಕೆಂಡ್ ನಲ್ಲಿ ಡಬಲ್ ಎಲಿಮಿನೇಷನ್ ಇರಲಿದೆ. ನಾಮಿನೇಷನ್ ನಲ್ಲಿ ಇರುವ ಕಂಟೆಸ್ಟಂಟ್ ಗಳಲ್ಲಿ ಯಾರು ಎಲಿಮಿನೇಟ್ ಆಗುತ್ತಾರೆ ಎನ್ನುವುದನ್ನ ಕಾಮೆಂಟ್ ಬಾಕ್ಸ ನಲ್ಲಿ ಕಾಮೆಂಟ್ ಮಾಡಿ.
ಫಿನಲೇ ಹತ್ತಿರ ಇರುವ ಕಾರಣ ಈ ವಾರ ಎಲ್ಲಾ ಸ್ಪರ್ಧಿಗಳನ್ನ ನಾಮಿನೇಟ್ ಮಾಡಲಾಗಿದೆ. ಅದರಲ್ಲಿ ಹನುಮಂತನನ್ನು ಹೊರ ಪಡಿಸಿ. ಇನ್ನು ಈ ಸೀಸನ್ ನ ಕೊನೆಯ ಕ್ಯಾಪ್ಟನ್ ಆಗಿ ಹನುಮಂತ ರವರು ಆಯ್ಕೆಯಾಗಿದ್ದಾರೆ.
Recent Post:
Government Free Sewing Machine Scheme, ಮಹಿಳೆಯರಿಗೆ ಸಿಗುತ್ತೆ ಸರ್ಕಾರದಿಂದ ಉಚಿತ ಹೊಲಿಗೆ ಯಂತ್ರ, ಅರ್ಜಿ ಸಲ್ಲಿಸುವ ಸಂಪೂರ್ಣ ಮಾಹಿತಿ
ಹೊಸ ಪಡಿತರ ಚೀಟಿಗೆ ಅರ್ಜಿ ಆಹ್ವಾನ, New Ration Card Apply Details, APL and BPL Ration Card, Congress
ಮೊದಲು ಸ್ಪರ್ಧಿಗಳ ನಾಮಿನೇಷನ್ ಪ್ರಕ್ರಿಯೆ ಆರಂಭವಾಗುತ್ತದೆ. ಅದರಲ್ಲಿ ಅತಿ ಕಡಿಮೆ ವೋಟ್ ಪಡೆದ ತ್ರಿವಿಕ್ರಮ್ ನಾಮಿನೇಷನ್ ನಿಂದ ಪಾರಾಗುತ್ತಾರೆ. ಹಾಗು ಹನುಮಂತನಿಗೆ ಬಿಗ್ ಬಾಸ್ ಒಂದು ಅಧಿಕಾರ ನೀಡುತ್ತೆ, ನಾಮಿನೇಟ್ ಆದವರಲ್ಲಿ ಒಬ್ಬರನ್ನು ಸೇವ್ ಮಾಡುವ ಅವಕಾಶ. ಆಗ ಹನುಮಂತ ಮೋಕ್ಷಿತಾ ರವರ ಹೆಸರನ್ನು ತೆಗದುಕೊಳ್ಳುತ್ತಾರೆ.
ಆದ್ದರಿಂದ ಈ ವಾರ ಬಿಗ್ ಬಾಸ್ ಮನೆಯಿಂದ ಹೊರ ಬರಲು ನಾಮಿನೇಟ್ ಆಗಿರುವ ಕಂಟೆಸ್ಟಂಟ್,
- ಧನರಾಜ್
- ಭವ್ಯ ಗೌಡ
- ಗೌತಮಿ
- ರಜತ್
- ಉಗ್ರಂ ಮಂಜು
ಒಟ್ಟಾರೆಯಾಗಿ ಈ ವಾರ ಬಿಗ್ ಬಾಸ್ ಮನೆಯಿಂದ ಹೊರ ಬರಲು 5 ಜನ ನೋಮಿನೆಟ್ ಆಗಿದ್ದಾರೆ. ನಿಮ್ಮ ಪ್ರಕಾರ ಯಾರು ಆ ಇಬ್ಬರು ಕಂಟೆಸ್ಟಂಟ್ ಎಲಿಮಿನೇಟ್ ಆಗುತ್ತಾರೆ ಎನ್ನುವುದನ್ನ ಕಾಮೆಂಟ್ ಮಾಡಿ ತಿಳಿಸಿ. ಹಾಗು ನಿಮ್ಮ ಅಭಿಪ್ರಾಯವನ್ನು ಕಾಮೆಂಟ್ ಮೂಲಕ ತಿಳಿಸಿ.
Vote ಮಾಡೋದು ಹೇಗೆ?
ಬಿಗ್ ಬಾಸ್ 11ರ ನಿಮ್ಮ ನೆಚ್ಚಿನ ಸ್ಪರ್ಧಿಯನ್ನು ಉಳಿಸಲು ನೀವು ಅವರಿಗೆ ವೋಟ್ ಮಾಡುವ ಮೂಲಕ ಅವರಿಗೆ ನೀವು ಸಪೋರ್ಟ್ ಮಾಡಬಹುದು. ನೀವು ನಿಮ್ಮ ನೆಚ್ಚಿನ ಕಂಟೆಸ್ಟಂಟ್ ಅನ್ನು ಉಳಿಸಲು ಒಂದು ವೋಟ್ ಅಲ್ಲ … 99 ವೋಟ್ ಮಾಡುವ ಅಧಿಕಾರ ನಿಮಗೆ ಇರುತ್ತದೆ. ನಿಮ್ಮ ನೆಚ್ಚಿನ Contestant ನಾಮಿನೇಟ್ ಆಗಿದ್ದಲ್ಲಿ ಅವರಿಗೆ ವೋಟ್ ಮಾಡಿ ನೀವು ಸಪೋರ್ಟ್ ಮಾಡಬಹುದು.
- ಮೊದಲು ನೀವು ನಿಮ್ಮ ಮೊಬೈಲ್ ನಲ್ಲಿ Jio Cinema ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿಕೊಳ್ಳಿ.
- ನಂತರ ನೀವು Jio Cinema ಅಪ್ಲಿಕೇಶನ್ ಗೇ ರಿಜಿಸ್ಟರ್ ಆಗಬೇಕು. ನಿಮ್ಮ ಮೊಬೈಲ್ ನಂಬರ್ ಮೂಲಕ ರಿಜಿಸ್ಟರ್ ಆಗಬಹುದು.
- ನಂತರ ಮೇಲೆ Search Box ನಲ್ಲಿ Bigg Boss Kannada ಎಂದು Search ಮಾಡಿ.
- ಅಲ್ಲಿ ನಿಮಗೆ ಬಿಗ್ ಬಾಸ್ ಸೀಸನ್ 11 ಎಂದು ಇರುತ್ತದೆ. ಇವತ್ತಿನ ಎಪಿಸೋಡ್ ಅನ್ನು ನಿಮಗೆ ಕೊಟ್ಟಿರುತ್ತಾರೆ. ಅಲ್ಲೇ ಕೆಳಗಡೆ Vote ಎನ್ನುವ Option ಕೂಡ ಇರುತ್ತದೆ.
- ಅದರ ಮೇಲೆ ಕ್ಲಿಕ್ ಮಾಡಿದ್ರೆ ಯಾರ್ ಯಾರು ನಾಮಿನೇಟ್ ಆಗಿರುತ್ತಾರೋ ಅವರ ಲಿಸ್ಟ್ ಕೂಡ ಓಪನ್ ಆಗುತ್ತೆ.
- ನಿಮ್ಮ ನೆಚ್ಚಿನ Contestant ನಾಮಿನೇಟ್ ಆಗಿದ್ದಲ್ಲಿ ವೋಟ್ ಮಾಡುವ ಮೂಲಕ ನಿಮ್ಮ ಬೆಂಬಲ ನೀಡಬಹುದು.
ನೀವು ಕೇವಲ ಒಂದೇ ವೋಟ್ ಅಲ್ಲ, 99 ವೋಟ್ ಅನ್ನು ಒಬ್ಬರಿಗೆ ಮಾಡಬಹುದು ಅಥವಾ ಬೇರೆ ಬೇರೆ Contestant ಗಳಿಗೂ ಕೂಡ ಮಾಡಬಹುದು. ಇನ್ನು ಈ ವೋಟಿಂಗ್ ಲೈನ್ ನಿರ್ದಿಷ್ಟ ದಿನಗಳ ವರೆಗೆ ಇರುತ್ತದೆ. ಶುಕ್ರವಾರ ರಾತ್ರಿ 11 ಗಂಟೆಗಳ ವರೆಗೆ ಇರುತ್ತದೆ. ಅಲ್ಲಿಯ ತನಕ ನೀವು ವೋಟ್ ಮಾಡಬಹುದು.
ಇನ್ನು ನಾಮಿನೆಟ್ ಆದ ಸ್ಪರ್ಧಿಗಳಲ್ಲಿ ನಿಮ್ಮ ನೆಚ್ಚಿನ ಕಂಟೆಸ್ಟಂಟ್ ಯಾರು ಎನ್ನುವುದನ್ನ ಕಮೆಂಟ್ ಬಾಕ್ಸ್ ನಲ್ಲಿ ಕಾಮೆಂಟ್ ಮಾಡಿ ಹಾಗೂ ನಿಮ್ಮ ಅನಿಸಿಕೆಯನ್ನು ಕೂಡ ಕಮೆಂಟ್ ನಲ್ಲಿ ತಿಳಿಸ ಬಹುದು.
Bigg Boss Kannada 11 Voting line, ಬಿಗ್ ಬಾಸ್ ನ 16ನೇ ವಾರ ಎಲಿಮಿನೇಟ್, Bigg Boss Kannada 16th Week Voting, 16th Week Double Elimination, BBK11
Manjanna is deserving candidate in bbk11 trophy 🏆