ನಮಸ್ಕಾರ ಸ್ನೇಹಿತರೇ,
ಇದೀಗ ಬಿಗ್ ಬಾಸ್ ಸೀಸನ್ 11 ಆರಂಭವಾಗಿದ್ದು, ದೊಡ್ಮನೆಗೆ ಒಟ್ಟು 17 ಜನ ಸ್ಪರ್ಧಿಗಳು ಎಂಟ್ರಿ ಕೊಟ್ಟಿದ್ದಾರೆ.
ಇನ್ನು ಮೊದಲ ವಾರದ ಬಿಗ್ ಬಾಸ್ ಮನೆಯಲ್ಲಿ ಈ ವಾರ ಯಾರು ಹೊರಬರಬೇಕು ಎನ್ನುವ ನಾಮಿನೇಷನ್ ಪ್ರಕ್ರಿಯೆಯನ್ನು ನಡೆಸಲಾಗಿದೆ. ಇನ್ನು ಈ ವಾರ ಬಿಗ್ ಬಾಸ್ ಮನೆಯಿಂದ ಹೊರ ಬರಲು ನಾಮಿನೇಟ್ ಆದ ಸ್ಪರ್ಧಿಗಳು ಯಾರ್ಯಾರು ಎಂದು ನೋಡೋದಾದ್ರೆ,
bigg Boss kannada, Bigg Boss Kannada 1st Week Nomination, BBK11, Bigg Boss kannada 1st Week Voting, Bigg Boss Live Voting
ಇದಿಷ್ಟು ಜನ ಈ ಬಾರಿ ಬಿಗ್ ಬಾಸ್ ಮನೆಯಿಂದ ಹೊರ ಬರಲು ನಾಮಿನೇಟ್ ಆದಂತಹ ಸ್ಪರ್ಧಿಗಳಾಗಿರುತ್ತಾರೆ.
ಇನ್ನು ಮೊದಲ ದಿನ ಬಿಗ್ ಬಾಸ್ ತಂಡ ಸ್ವರ್ಗ ವಾಸಿಗಳಿಗೆ ನಾಮಿನೇಷನ್ ಪ್ರಕ್ರಿಯೆಯಲ್ಲಿ ನಾಮಿನೇಟ್ ಮಾಡುವ ಅಧಿಕಾರ ನಿಡಿತ್ತು. ಹಾಗೆಯೇ ಚೈತ್ರಾ ಕುಂದಾಪುರ ರವರಿಗೆ 7 ವೋಟ್ ಗಳು, ಅನುಷಾ ರೈ ರವರಿಗೆ 2 ವೋಟ್ ಹಾಗೂ ಮೋಕ್ಷಿತಾ ಪೈ ರವರಿಗೆ 1 ವೋಟ್ ಬಿದ್ದಿದ್ದವು. ಆದರೆ ಮೊದಲ ದಿನ ಅತಿ ಹೆಚ್ಚು ವೋಟ್ ಪಡೆದಂತ ಚೈತ್ರಾ ಕುಂದಾಪುರ ರವರು ಮನೆಯಿಂದ ಹೊರ ಬರಲು ನೇರವಾಗಿ ನಾಮಿನೇಟ್ ಆಗಿರುತ್ತಾರೆ.
ಇನ್ನು ಎರಡನೇ ದಿನದ ಟಾಸ್ಕ್ ನಲ್ಲಿ, ಇಬ್ಬರು ನರಕ ವಾಸಿಗಳು ಟಾಸ್ಕ್ ಆಡಬೇಕು. ಅವರಲ್ಲಿ ಯಾರು ಟಾಸ್ಕ್ ಆಡಿ ಗೆಲ್ಲುತ್ತಾರೋ, ಆ ಗೆದ್ದ ಸ್ಪರ್ಧಿಯು ಯಾರಾದರೂ ಒಬ್ಬ ಸ್ವರ್ಗ ನಿವಾಸಿಯನ್ನು ಆಯ್ಕೆ ಮಾಡಿ ಅವರಿಗೆ ನಾಮಿನೇಟ್ ಮಾಡುವ ಅದಿಕಾರವನ್ನ ಕೊಡಬೇಕು. ನಾಮಿನೇಟ್ ಮಾಡುವ ಅಧಿಕಾರ ಪಡೆದ ಸ ಸ್ವರ್ಗ ವಾಸಿ ಸ್ಪರ್ಧಿಯು ಇಬ್ಬರು ಸ್ವರ್ಗ ವಾಸಿ ಸ್ಪರ್ಧಿಗಳನ್ನ ನಾಮಿನೆಟ್ ಮಾಡಬೇಕಾಗುತ್ತದೆ.
ಅದೇ ರೀತಿ ಈ ಟಾಸ್ಕ್ ಅನ್ನು ಮೊದಲು ರಂಜಿತ್ ಹಾಗೂ ಶಿಶಿರ್ ಶಾಸ್ತ್ರಿ ಅವರು ಆಡುತ್ತಾರೆ, ಅದರಲ್ಲಿ ರಂಜಿತ್ ಅವರು ಗೆದ್ದು, ನಾಮಿನೇಟ್ ಮಾಡುವ ಅಧಿಕಾರವನ್ನು ಗೌತಮಿ ಅವರಿಗೆ ನೀಡುತ್ತಾರೆ. ಅದೇ ರೀತಿ ಗೌತಮಿ ಅವರು ಲಾಯರ್ ಜಗದೀಶ್ ಅವರನ್ನ ಹಾಗೂ ಯಮುನಾ ಶ್ರೀನಿಧಿ ಅವರನ್ನ ನಾಮಿನೇಟ್ ನಂತರ ಮೋಕ್ಷಿತಾ ಪೈ ಹಾಗೂ ಅನುಷಾ ರೈ ಅವರು ಟಾಸ್ಕ್ ಅನ್ನು ಆಡುತ್ತಾರೆ, ಅದರಲ್ಲಿ ಅನುಷಾ ರೈ ಅವರು ಗೆದ್ದು ನಾಮಿನೇಟ್ ಮಾಡುವ ಅಧಿಕಾರವನ್ನು ಸ್ವರ್ಗ ವಾಸಿ ಆದ ಯಮುನಾ ಶ್ರೀನಿಧಿ ಅವರಿಗೆ ನೀಡುತ್ತಾರೆ. ಹಾಗೆ ಯಮುನಾ ಅವರು ಗೌತಮಿ ಜಾದವ್ ಅವರಿಗೆ ಹಾಗೂ ಉಗ್ರಂ ಮಂಜು ಅವರನ್ನ ನಾಮಿನೇಟ್ ಮಾಡುತ್ತಾರೆ. ಕೊನೆಯದಾಗಿ ಗೋಲ್ಡ್ ಸುರೇಶ್ ಹಾಗೂ ಮಾನಸ ಅವರು ಟಾಸ್ಕ್ ಅನ್ನು ಆಡುತ್ತಾರೆ ಅದರಲ್ಲಿ ಗೋಲ್ಡ್ ಸುರೇಶ್ ಅವರು ಗೆದ್ದು, ನಾಮಿನೆಟ್ ಮಾಡುವ ಅಧಿಕಾರವನ್ನು ಸ್ವರ್ಗ ವಾಸಿಯಾದ ಧರ್ಮ ಕೀರ್ತಿರಾಜ್ ಅವರಿಗೆ ನೀಡುತ್ತಾರೆ ಹಾಗೆ ಧರ್ಮ ಅವರು ಹಂಸ ಪ್ರತಾಪ್ ಹಾಗೂ ಭವ್ಯ ಗೌಡ ಅವರನ್ನ ನಾಮಿನೇಟ್ ಮಾಡುತ್ತಾರೆ. ಆದ್ದರಿಂದ ಸ್ವರ್ಗವಾಸಿಗಳಲ್ಲಿ ಲಾಯರ್ ಜಗದೀಶ್, ಯಮುನಾ, ಹಂಸ, ಉಗ್ರಂ ಮಂಜು, ಭವ್ಯಾ ಗೌಡ, ಗೌತಮಿ ಜಾಧವ್ ಮನೆಯಿಂದ ಹೊರಬರಲು ನಾಮಿನೇಟ್ ಆಗುತ್ತಾರೆ. ಇನ್ನು ಟಾಸ್ಕ್ ನಲ್ಲಿ ಸೋತ Contestant ನೆರವಾಗಿ ನೋಮಿನೇಟ್ ಆಗುತ್ತಾರೆ. ಅವರಲ್ಲಿ ಮೋಕ್ಷಿತ ಪೈ, ಶಿಶೀರ್ ಹಾಗೂ ಮಾನಸ ರವರು ನಾಮಿನೇಟ್ ಆಗುತ್ತಾರೆ. ಒಟ್ಟಾರೆಯಾಗಿ ಈ ವಾರ ಬಿಗ್ ಬಾಸ್ ಮನೆಯಿಂದ ಹೊರ ಬರಲು 10 ಜನ ನೋಮಿನೆಟ್ ಆಗಿದ್ದಾರೆ.
Bigg Boss Kannada: ಬಿಗ್ ಬಾಸ್ ಆರಂಭಕ್ಕೆ ಮುಹೂರ್ತ ಫಿಕ್ಸ್ , ಯಾವೆಲ್ಲ ಸ್ಪರ್ಧಿಗಳು ಈ ಬಾರಿಯ ಬಿಗ್ ಬಾಸ್ ಸೀಸನ್ 11 ರಲ್ಲಿ ಕಾಣಿಸಿಕೊಳ್ಳಲಿದ್ದಾರೆ ಗೊತ್ತೇ.? Biggboss season 11, BBK1
ಮಹಿಳೆಯರಿಗೆ ಭರ್ಜರಿ ಗುಡ್ ನ್ಯೂಸ್, 30,000 ದಿಂದ 50,000 ವರೆಗೆ ಸಿಗಲಿದೆ, Good news For all Karnataka Womens, ಅರ್ಜಿ ಸಲ್ಲಿಸಿದ್ರೆ ಮಾತ್ರ ಸಿಗಲಿದೆ, Government New Scheme.
Vote ಮಾಡೋದು ಹೇಗೆ?
ಬಿಗ್ ಬಾಸ್ 11ರ ನಿಮ್ಮ ನೆಚ್ಚಿನ ಸ್ಪರ್ಧಿಯನ್ನು ಉಳಿಸಲು ನೀವು ಅವರಿಗೆ ವೋಟ್ ಮಾಡುವ ಮೂಲಕ ಅವರಿಗೆ ನೀವು ಸಪೋರ್ಟ್ ಮಾಡಬಹುದು. ನೀವು ನಿಮ್ಮ ನೆಚ್ಚಿನ Contestant ಅನ್ನು ಉಳಿಸಲು ಒಂದು ವೋಟ್ ಅಲ್ಲ … 99 ವೋಟ್ ಮಾಡುವ ಅಧಿಕಾರ ನಿಮಗೆ ಇರುತ್ತದೆ. ನಿಮ್ಮ ನೆಚ್ಚಿನ Contestant ನಾಮಿನೇಟ್ ಆಗಿದ್ದಲ್ಲಿ ಅವರಿಗೆ ವೋಟ್ ಮಾಡಿ ನೀವು ಸಪೋರ್ಟ್ ಮಾಡಬಹುದು.
- ಮೊದಲು ನೀವು ನಿಮ್ಮ ಮೊಬೈಲ್ ನಲ್ಲಿ Jio Cinema ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿಕೊಳ್ಳಿ.
- ನಂತರ ನೀವು Jio Cinema ಅಪ್ಲಿಕೇಶನ್ ಗೇ ರಿಜಿಸ್ಟರ್ ಆಗಬೇಕು. ನಿಮ್ಮ ಮೊಬೈಲ್ ನಂಬರ್ ಮೂಲಕ ರಿಜಿಸ್ಟರ್ ಆಗಬಹುದು.
- ನಂತರ ಮೇಲೆ Search Box ನಲ್ಲಿ Bigg Boss Kannada ಎಂದು Search ಮಾಡಿ.
- ಅಲ್ಲಿ ನಿಮಗೆ ಬಿಗ್ ಬಾಸ್ ಸೀಸನ್ 11 ಎಂದು ಇರುತ್ತದೆ. ಇವತ್ತಿನ ಎಪಿಸೋಡ್ ಅನ್ನು ನಿಮಗೆ ಕೊಟ್ಟಿರುತ್ತಾರೆ. ಅಲ್ಲೇ ಕೆಳಗಡೆ Vote ಎನ್ನುವ Option ಕೂಡ ಇರುತ್ತದೆ.
- ಅದರ ಮೇಲೆ ಕ್ಲಿಕ್ ಮಾಡಿದ್ರೆ ಯಾರ್ ಯಾರು ನಾಮಿನೇಟ್ ಆಗಿರುತ್ತಾರೋ ಅವರ ಲಿಸ್ಟ್ ಕೂಡ ಓಪನ್ ಆಗುತ್ತೆ.
- ನಿಮ್ಮ ನೆಚ್ಚಿನ Contestant ನಾಮಿನೇಟ್ ಆಗಿದ್ದಲ್ಲಿ ವೋಟ್ ಮಾಡುವ ಮೂಲಕ ನಿಮ್ಮ ಬೆಂಬಲ ನೀಡಬಹುದು.
ನೀವು ಕೇವಲ ಒಂದೇ ವೋಟ್ ಅಲ್ಲ, 99 ವೋಟ್ ಅನ್ನು ಒಬ್ಬರಿಗೆ ಮಾಡಬಹುದು ಅಥವಾ ಬೇರೆ ಬೇರೆ Contestant ಗಳಿಗೂ ಕೂಡ ಮಾಡಬಹುದು. ಇನ್ನು ಈ ವೋಟಿಂಗ್ ಲೈನ್ ನಿರ್ದಿಷ್ಟ ದಿನಗಳ ವರೆಗೆ ಇರುತ್ತದೆ. ಶುಕ್ರವಾರ ರಾತ್ರಿ 11 ಗಂಟೆಗಳ ವರೆಗೆ ಇರುತ್ತದೆ. ಅಲ್ಲಿಯ ತನಕ ನೀವು ವೋಟ್ ಮಡಬಹುದು.
ಹೌದು ಬಿಗ್ ಬಾಸ್ ಕನ್ನಡ ಸೀಸನ್ 11 ತುಂಬಾ ಸ್ಪೆಷಲ್ ಆಗಿದ್ದು, ಈ ಬಾರಿ ಬಿಗ್ ಬಾಸ್ ಮನೇಲಿ ಸ್ವರ್ಗ ಹಾಗೂ ನರಕ ಎನ್ನುವ ಕಾನ್ಸೆಪ್ಟ್ ತಂದಿದ್ದಾರೆ. ದೊಡ್ಮನೆಯಲ್ಲಿ ಒಂದು ಸ್ವರ್ಗ ಹಾಗೂ ಇನ್ನೊಂದು ನರಕ ಎನ್ನುವ ಎರಡು ಮನೆಯನ್ನ ಸಹ ಮಾಡಿದ್ದಾರೆ. ಇನ್ನು 17 ಜನ Contestants ಗಳಲ್ಲಿ 10 ಜನ ಸ್ವರ್ಗ ನಿವಾಸಿಗಳಾದರೆ, 7 ಜನ ನರಕ ನಿವಾಸಿಗಳಾಗಿದ್ದಾರೆ.
ಇನ್ನು ಸ್ವರ್ಗ ನಿವಾಸಿಗಳು ಗೌತಮಿ ಜಾಧವ್, ಭವ್ಯಾ ಗೌಡ, ತ್ರಿವಿಕ್ರಮ, ಯಮುನಾ ಶ್ರೀನಿಧಿ, ಹಂಸ ಪ್ರತಾಪ್, ಲಾಯರ್ ಜಗದೀಶ್, ಉಗ್ರಂ ಮಂಜು, ಧರ್ಮ ಕೀರ್ತಿರಾಜ್, ಐಶ್ವರ್ಯ, ಧನರಾಜ್ ಆಗಿರುತ್ತಾರೆ. ಇನ್ನು ನರಕ ನಿವಾಸಿಗಳಾಗಿ ಶಿಶೀರ್, ಚೈತ್ರಾ ಕುಂದಾಪುರ, ಮೊಕ್ಷಿತಾ ಪೈ, ಅನುಷಾ ರೈ, ರಂಜಿತ್ ಕುಮಾರ್, ಗೋಲ್ಡ್ ಸುರೇಶ್, ಮಾನಸ ಆಗಿರುತ್ತಾರೆ.
ಇನ್ನು ಬಿಗ್ ಬಾಸ್ ಮನೆಯಲ್ಲಿ ಜಗಳ, ಮಾತು, ವಿವಾದ, Controversy ಎಲ್ಲವುದು ಕೂಡ ಇದ್ದೆ ಇರುತ್ತದೆ. ಹಾಗೇ ಈ ಸಲವೂ ಕೂಡ ಮೊದಲ ದಿನದಿಂದಲೇ ಬಿಗ್ ಬಾಸ್ ಮನೆಯಲ್ಲಿ ಜಗಳಗಳು ಶುರುವಾಗಿತ್ತು. ಇನ್ನು ಮನೆಮಂದಿಗಳು ಜಗಳವಾಗದ ಟೈಮ್ ನಲ್ಲಿ ಕೆಲ ಟಾಸ್ಕ್ ಗಳ ಮೂಲಕ ಜಗಳಗಳು ಆಗುವ ರೀತಿಯಲ್ಲಿ ಮಾಡುತ್ತಾರೆ. ಆದರೆ ಈ ಬಾರಿ ಚಿಕ್ಕ ಚಿಕ್ಕ ವಿಷಯಗಳ ಮೂಲಕ ಜಗಳಗಳು ಶುರುವಾದವು.
ಹಾಗೇ ಬಿಗ್ ಬಾಸ್ ನ ಕೆಲ Contestant ಗಳು ಆರಂಭದ ದಿನಗಳಿಂದಲೇ ಜಗಳ ಮಾಡಲು ಶುರು ಮಾಡಿದ್ದರು. ಇನ್ನು ಹಿಂದಿನ 10 ಸೀಸನ್ ಗಳನ್ನ ನೋಡಿ ಜಗಳ ಮಾಡಿಕೊಂಡು, ಕೆಲ Controversy ಮೂಲಕ ಸ್ಕ್ರೀನ್ ಸ್ಪೇಸ್ ತಿಂದರೆ ಜಾಸ್ತಿ ದಿನಗಳು ಉಳಿಯ ಬಹುದು ಅಂದುಕೊಂಡು ಪ್ರತಿಯೊಬ್ಬರು ಕೂಡ ಜಗಳ ಮಾಡಲು ಶುರು ಮಾಡಿದ್ದಾರೆ.
Bigg Boss Kannada, 1st Week Elimination in Bigg Boss 11, BBK11, Bigg Boss kannada 1st Week Voting, Bigg Boss Live Voting