Bigg Boss Kannada 6th Week Nomination, Bigg Boss Season 11 Voting In Online, BBK11

ನಮಸ್ಕಾರ ಸ್ನೇಹಿತರೇ, ಇದೀಗ ಬಿಗ್ ಬಾಸ್ ಕನ್ನಡ ಸೀಸನ್ 11ರ ಐದು ವಾರಗಳು ಮುಗಿದಿದ್ದು, ಇದೀಗ ಆರನೇ ವಾರಕ್ಕೆ ಕಾಲಿಟ್ಟಿದೆ. ಇನ್ನು ಐದನೇ ವಾರದಲ್ಲಿ ಬಿಗ್ ಬಾಸ್ ಮನೆಯಿಂದ ತುಕಲಿ ಸಂತುರವರ ಪತ್ನಿ ಮಾನಸರವರು ಎಲಿಮಿನೇಟ್ ಆಗಿ ಆಚೆ ಬಂದಿರುತ್ತಾರೆ. ಹೌದು ಇದೀಗ ಬಿಗ್ ಬಾಸ್ ಮನೆಯಿಂದ ಐದು ಜನ ಸ್ಪರ್ಧಿಗಳು ಎಲಿಮಿನೇಟ್ ಆಗಿದ್ದರೆ. Bigg Boss Kannada, ಯಮುನಾ ಶ್ರೀನಿಧಿ, ಜಗದೀಶ್, ರಂಜಿತ್ ಕುಮಾರ್, ಹಂಸ ಪ್ರತಾಪ್ ಹಾಗೂ ಮಾನಸರವರು ಎಲಿಮಿನೇಟ್ ಆದ ಕಂಟೆಸ್ಟಂಟ್ ಗಳು ಆಗಿರುತ್ತಾರೆ.

Bigg Boss Kannada 6th Week Nomination, Bigg Boss Kannada, Bigg Boss Season 11 Voting In Online, BBK11, Bigg Boss Kannada 6th Week Nomination and Voting Updates, Bigg Boss Kannada 6th week nominations and online voting for Season 11
ಇನ್ನು ಬಿಗ್ ಬಾಸ್ ನ ಆರನೇ ವಾರ ಆರಂಭವಾಗಿದ್ದು, ಆರನೇ ವಾರದಲ್ಲಿ ಯಾವೆಲ್ಲ ಸ್ಪರ್ಧಿಗಳು ಮನೆಯಿಂದ ಹೊರಹೋಗಲು ನಾಮಿನೇಟ್ ಆಗಿದ್ದಾರೆ ಎಂದು ನೋಡುವುದಾದರೆ.
ಬಿಗ್ ಬಾಸ್ 11ರ 6ನೇ ವಾರ ನಾಮಿನೇಟ್ ಆದ ಸ್ಪರ್ಧಿಗಳು: 

ನಿಮ್ಮ ನೆಚ್ಚಿನ ಸ್ಪರ್ಧಿಗೆ ವೋಟ್ ಮಾಡಿ 
VoteResults
×

13 ಸ್ಪರ್ಧಿಗಳು ಈಗ ಬಿಗ್ ಬಾಸ್ ಮನೆಯಲ್ಲಿದ್ದು, ಅದರಲ್ಲಿ ಈಗ 13 ರಲ್ಲಿ 5 ಜನ ಸ್ಪರ್ಧಿಗಳು ಬಿಗ್ ಬಾಸ್ ಮನೆಯಿಂದ ಹೊರ ಹೋಗಲು ನೋಮಿನೆಟ್ ಆಗಿರುತ್ತಾರೆ. ಹಾಗೂ ಬಾಕಿ ಉಳಿದ ಕಂಟೆಸ್ಟಂಟ್ ಗಳು ಸೇಫ್ ಆಗಿದ್ದಾರೆ.

ಈ ವಾರದ ನಾಮಿನೇಟ್ ಪ್ರಕ್ರಿಯೆ ಹೇಗೆ ನಡೆಯಿತು?

ಈ ವಾರ ಮನೆಯ ಕ್ಯಾಪ್ಟನ್ ಆಗಿರುವ ಹನುಮಂತರವರಿಗೆ ಬಿಗ್ ಬಾಸ್ 4 ತಂಡದ ಕ್ಯಾಪ್ಟನ್ ರನ್ನ ಆಯ್ಕೆ ಮಾಡಲು ಹೇಳುತ್ತಾರೆ. ಆಗ ಹನುಮಂತರವರು ಚೈತ್ರಾ ಕುಂದಾಪುರ, ಶಿಶಿರ, ಮಂಜು ಹಾಗೂ ಗೌತಮಿರವರನ್ನ ಕ್ಯಾಪ್ಟನ್ ಆಗಿ ಆಯ್ಕೆ ಮಾಡುತ್ತಾರೆ. ಆ ನಂತರ ಬಿಗ್ ಬಾಸ್ 4 ತಂಡವನ್ನಾಗಿ ಮಾಡಿ ಲೂಡೋ ಆಟವನ್ನ ಆಡಿಸುತ್ತಾರೆ. ಆ ಮೂಲಕ ಲೂಡೋ ಆಟದ ಮನೆಯಲ್ಲಿ ಬರುವಂತಹ ನಿಯಮದ ಅನುಸಾರ ನಾಮಿನೇಷನ್ ಪ್ರಕ್ರಿಯೆ ನಡೆಸುತ್ತಾರೆ. ಮೊದಲು ಗೌತಮಿಯವರು ಸೇಫ್ ಆಗುತ್ತಾರೆ. ನಂತರ ಆಟದಲ್ಲಿ ಭಾವ್ಯ ಗೌಡ ರವರು ನೋಮಿನೇಟ್ ಆಗುತ್ತಾರೆ. ನಂತರ ಧರ್ಮರವರು ನಾಮಿನೇಟ್ ಆಗುತ್ತಾರೆ. ನಂತರ ಮೊಕ್ಷಿತಾ ರವರು ಸೇಫ್ ಆಗುತ್ತಾರೆ. ನಂತರ ಲೂಡೋ ಆಟವನ್ನ ಮಂಜು ತಂಡ ಮುಕ್ತಾಯವಾಗಿ ಮಂಜು ಹಾಗೂ ಗೋಲ್ಡ್ ಸುರೇಶ್ ಸೇಫ್ ಆಗುತ್ತಾರೆ. ಕೊನೆಯಲ್ಲಿ ಶಿಶಿರ ತಂಡ ಲೂಡೋ ಗೇಮ್ ಅನ್ನ ಮುಕ್ತಾಯ ಮಾಡಿ, ಶಿಶಿರ ಹಾಗೂ ಅವರ ತಂಡದಲ್ಲಿ ಇರುವ ಧನರಾಜ್ ಹಾಗೂ ಐಶ್ವರ್ಯ ಸಿಂಧೋಗಿ ಸೇಫ್ ಆಗುತ್ತಾರೆ. ನಂತರ ಬಿಗ್ ಬಾಸ್ ಗೇಮ್ ಅನ್ನ ಮುಕ್ತಾಯ ಮಾಡುತ್ತಾರೆ. ಇದರಿಂದಾಗಿ ಕೊನೆಯಲ್ಲಿ ಗೇಮ್ ನಲ್ಲಿ ಉಳಿದ ಚೈತ್ರಾ ಕುಂದಾಪುರ, ಅನುಷಾ ರೈ ಹಾಗೂ ತ್ರಿವಿಕ್ರಮ ನಾಮಿನೇಟ್ ಅಗುತ್ತಾರೆ. ಇನ್ನು ಈ ವಾರ ಒಂದು ಸ್ಪೆಷಲ್ ಇರಲಿದ್ದು, ಈ ಇವರಲ್ಲಿ ಎಲಿಮಿನೇಷನ್ ನಿಂದ ಪಾರಾಗಲು ಬಿಗ್ ಬಾಸ್ ನಾಮಿನೇಟ್ ಆಗಿರುವ ಸ್ಪರ್ಧಿಗಳಿಗೆ ಟಾಸ್ಕ್ ಅನ್ನ ನೀಡುತ್ತಾರೆ. ಟಾಸ್ಕ್ ಗೆದ್ದ ಸದಸ್ಯ ನಾಮಿನೇಷನ್ ನಿಂದ ಪಾರಾಗಲಿದ್ದಾರೆ.
ಇವರುಗಳು ಈ ವಾರ ಬಿಗ್ ಬಾಸ್ ಮನೆಯಿಂದ ಹೊರ ಹೋಗಲು ನಾಮಿನೇಟ್ ಆದ ಸ್ಪರ್ಧಿಗಳು. ನಿಮ್ಮ ನೆಚ್ಚಿನ ಸ್ಪರ್ಧಿಗಳನ್ನ ಉಳಿಸಲು ವೋಟ್ ಮಾಡುವ  ಮೂಲಕ ಸಪೋರ್ಟ್ ಮಾಡಿ. ಈ ವಾರದ ನಾಮಿನೇಷನ್ ಪ್ರಕ್ರಿಯೆ ಮುಗಿದ್ದಿದ್ದು ವೋಟಿಂಗ್ ಲೈನ್ ಕೂಡ ಓಪನ್ ಆಗಿದೆ.
Bigg Boss Kannada, 6th Week Nomination List, Bigg Boss Season 11 Voting In Online, 6th Week Eliminated Contestant, BBK11, Bigg Boss Kannada, My edu update kannada, BBk11 Update Kannada, Kiccha Updates, Bigg Boss Kannada Free Voting Line, Free Voting Bigg Boss !1, bigg Boss Season 11 Update kannada, Bigg Boss Kannada Elimination Update, Trending Bigg Boss Voting Results
ಇನ್ನೂ ನಾವು ಮೇಲೆ ನೀಡಿರುವ ವೋಟಿಂಗ್ ಫೋಲ್ ಯಾವುದೆ ರೀತಿಯಲ್ಲೂ ಜಿಯೋ ತಂಡದೊಂದಿಗೆ ಹಾಗೂ ಬಿಗ್ ಬಾಸ್ ವೋಟಿಂಗ್ ಪೋಲ್ ಗೆ ಸಂಬಂಧಿಸಿಲ್ಲ. ಕೇವಲ ಜನರ ಅಭಿಪ್ರಾಯ ತಿಳಿಯಲು ಇದನ್ನ ಮಾಡಿರುವುದಗಿರುತ್ತದೆ. ಜನರು ಯಾರಿಗೆ ಹೆಚ್ಚು ಸಪೋರ್ಟ್ ಮಾಡುತ್ತಿದ್ದಾರೆ ಹಾಗೂ ಈ ವಾರ ಯಾರು ಹೋಗಬಹುದು ಎಂದು ಅಂದಾಜಿಸಬಹುದು. ಆದ್ದರಿಂದ ಇದು ಸುಳ್ಳು ಆಗಿರುವುದಿಲ್ಲ. ಜನರ ಅಭಿಪ್ರಾಯವನ್ನು ಸ್ಪಷ್ಟವಾಗಿ ತಿಳಿಯಬಹುದು.

ಆದ್ದರಿಂದ ಈ ವಾರ ಬಿಗ್ ಬಾಸ್ ಮನೆಯಿಂದ ಹೊರ ಬರಲು ನಾಮಿನೇಟ್ ಆಗಿರುವ ಕಂಟೆಸ್ಟಂಟ್,
  • ಚೈತ್ರ ಕುಂದಾಪುರ
  • ಧರ್ಮ ಕೀರ್ತಿರಾಜ್
  • ಅನುಷಾ ರೈ
  • ಭವ್ಯ ಗೌಡ
  • ತ್ರಿವಿಕ್ರಮ

ಒಟ್ಟಾರೆಯಾಗಿ ಈ ವಾರ ಬಿಗ್ ಬಾಸ್ ಮನೆಯಿಂದ ಹೊರ ಬರಲು 5 ಜನ ನೋಮಿನೆಟ್ ಆಗಿದ್ದಾರೆ.

Recent Post:
  • Vishwakarma Scheme Update, ಸ್ವಂತ ಉದ್ಯಮ ಆರಂಭಿಸುವ Vishwakarna Yojane ಅರ್ಜಿ ಸಲ್ಲಿಸಿ, Government Scheme Update Kannada, Government Free Scheme
  • ಗೃಹಲಕ್ಷ್ಮೀ ಯೋಜನೆ 14ನೇ ಕಂತು ಜಮಾ, Gruhalaxmi Scheme 2000 Credited On November month, Garantee Scheme Update, Congress , Gruhalaxmi Yojane
Vote ಮಾಡೋದು ಹೇಗೆ?

ಬಿಗ್ ಬಾಸ್ 11ರ ನಿಮ್ಮ ನೆಚ್ಚಿನ ಸ್ಪರ್ಧಿಯನ್ನು ಉಳಿಸಲು ನೀವು ಅವರಿಗೆ ವೋಟ್ ಮಾಡುವ ಮೂಲಕ ಅವರಿಗೆ ನೀವು ಸಪೋರ್ಟ್ ಮಾಡಬಹುದು. ನೀವು ನಿಮ್ಮ ನೆಚ್ಚಿನ ಕಂಟೆಸ್ಟಂಟ್  ಅನ್ನು ಉಳಿಸಲು ಒಂದು ವೋಟ್ ಅಲ್ಲ … 99 ವೋಟ್ ಮಾಡುವ ಅಧಿಕಾರ ನಿಮಗೆ ಇರುತ್ತದೆ. ನಿಮ್ಮ ನೆಚ್ಚಿನ Contestant ನಾಮಿನೇಟ್ ಆಗಿದ್ದಲ್ಲಿ ಅವರಿಗೆ ವೋಟ್ ಮಾಡಿ ನೀವು ಸಪೋರ್ಟ್ ಮಾಡಬಹುದು.

  • ಮೊದಲು ನೀವು ನಿಮ್ಮ ಮೊಬೈಲ್ ನಲ್ಲಿ Jio Cinema ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿಕೊಳ್ಳಿ.
  • ನಂತರ ನೀವು Jio Cinema ಅಪ್ಲಿಕೇಶನ್ ಗೇ ರಿಜಿಸ್ಟರ್ ಆಗಬೇಕು. ನಿಮ್ಮ ಮೊಬೈಲ್ ನಂಬರ್ ಮೂಲಕ ರಿಜಿಸ್ಟರ್ ಆಗಬಹುದು.
  • ನಂತರ ಮೇಲೆ Search Box ನಲ್ಲಿ Bigg Boss Kannada ಎಂದು Search ಮಾಡಿ.
  • ಅಲ್ಲಿ ನಿಮಗೆ ಬಿಗ್ ಬಾಸ್ ಸೀಸನ್ 11 ಎಂದು ಇರುತ್ತದೆ. ಇವತ್ತಿನ ಎಪಿಸೋಡ್ ಅನ್ನು ನಿಮಗೆ ಕೊಟ್ಟಿರುತ್ತಾರೆ. ಅಲ್ಲೇ ಕೆಳಗಡೆ Vote ಎನ್ನುವ Option ಕೂಡ ಇರುತ್ತದೆ.
  • ಅದರ ಮೇಲೆ ಕ್ಲಿಕ್ ಮಾಡಿದ್ರೆ ಯಾರ್ ಯಾರು ನಾಮಿನೇಟ್ ಆಗಿರುತ್ತಾರೋ ಅವರ ಲಿಸ್ಟ್ ಕೂಡ ಓಪನ್ ಆಗುತ್ತೆ.
  • ನಿಮ್ಮ ನೆಚ್ಚಿನ Contestant ನಾಮಿನೇಟ್ ಆಗಿದ್ದಲ್ಲಿ ವೋಟ್ ಮಾಡುವ ಮೂಲಕ ನಿಮ್ಮ ಬೆಂಬಲ ನೀಡಬಹುದು.

ನೀವು ಕೇವಲ ಒಂದೇ ವೋಟ್ ಅಲ್ಲ, 99 ವೋಟ್ ಅನ್ನು ಒಬ್ಬರಿಗೆ ಮಾಡಬಹುದು ಅಥವಾ ಬೇರೆ ಬೇರೆ Contestant ಗಳಿಗೂ ಕೂಡ ಮಾಡಬಹುದು. ಇನ್ನು ಈ ವೋಟಿಂಗ್ ಲೈನ್ ನಿರ್ದಿಷ್ಟ ದಿನಗಳ ವರೆಗೆ ಇರುತ್ತದೆ. ಶುಕ್ರವಾರ ರಾತ್ರಿ 11 ಗಂಟೆಗಳ ವರೆಗೆ ಇರುತ್ತದೆ. ಅಲ್ಲಿಯ ತನಕ ನೀವು ವೋಟ್ ಮಾಡಬಹುದು.
ಇನ್ನು ನಾಮಿನೆಟ್ ಆದ ಸ್ಪರ್ಧಿಗಳಲ್ಲಿ ನಿಮ್ಮ ನೆಚ್ಚಿನ ಕಂಟೆಸ್ಟಂಟ್ ಯಾರು ಎನ್ನುವುದನ್ನ ಕಮೆಂಟ್ ಬಾಕ್ಸ್ ನಲ್ಲಿ ಕಾಮೆಂಟ್ ಮಾಡಿ ನಿಮ್ಮ ಅನಿಸಿಕೆಯನ್ನು ತಿಳಿಸಿ.

Bigg Boss Kannada 6th Week Nomination, Bigg Boss Kannada, Bigg Boss Season 11 Voting In Online, 6th Week Eliminated Contestant, BBK11, Bigg Boss Kannada 6th Week Nomination and Voting Updates, Bigg Boss Kannada 6th week nominations and online voting for Season 11
ನಾವು ನೀಡಿರುವ ಮಾಹಿತಿ ನಿಮಗೆ ಇಷ್ಟವಾದರೆ ನಿಮ್ಮ ಸ್ನೇಹಿತರೊಂದಿಗೆ ಆದಷ್ಟು ಇದನ್ನ ಶೇರ್ ಮಾಡುವ ಪ್ರಯತ್ನ ಮಾಡಿ ಮತ್ತು ಇದೇ ರೀತಿ ಪ್ರತಿದಿನ ಮಾಹಿತಿ ಪಡೆಯಲು Telegram ಗ್ರೂಪಿಗೆ ಜಾಯಿನ್ ಆಗಬಹುದು.
ಧನ್ಯವಾದಗಳು..!

Namaste.... I am Satish GYT. My edu update kannada' provides an all educational update, News update, Trending news, Gov't Scheme, Scholarship update, Job news, Work from home Entertainment, Cinema news, Uncategorized, All latest news in kannada. I hope this page is helpful for you.

Share this content:

Leave a Comment