Bigg Boss Kannada 8th Week Nomination, Bigg Boss Season 11 Voting In Online, 8th Week Eliminated Contestant, BBK11

ನಮಸ್ಕಾರ ಸ್ನೇಹಿತರೇ, ಇದೀಗ ಬಿಗ್ ಬಾಸ್ ಕನ್ನಡ ಸೀಸನ್ 11ರ ಏಳು ವಾರಗಳು ಮುಗಿದಿದ್ದು, ಇದೀಗ ಎಂಟನೇ ವಾರಕ್ಕೆ ಕಾಲಿಟ್ಟಿದೆ. ಇನ್ನು ಏಳನೇ ವಾರದಲ್ಲಿ ಬಿಗ್ ಬಾಸ್ ಮನೆಯಿಂದ ಅನುಷಾ ರೈ ರವರು ಎಲಿಮಿನೇಟ್ ಆಗಿ ಆಚೆ ಬಂದಿರುತ್ತಾರೆ. ಇನ್ನು ಬಿಗ್ ಬಾಸ್ ಮನೆಯಿಂದ ಆರು ಜನ ಸ್ಪರ್ಧಿಗಳು ಎಲಿಮಿನೇಟ್ ಆಗಿದ್ದರೆ. ಯಮುನಾ ಶ್ರೀನಿಧಿ, ಜಗದೀಶ್, ರಂಜಿತ್ ಕುಮಾರ್, ಹಂಸ ಪ್ರತಾಪ್, ಮಾನಸರವರು ಹಾಗೂ ಅನುಷಾ ರೈ ರವರು ಎಲಿಮಿನೇಟ್ ಆದ ಕಂಟೆಸ್ಟಂಟ್ ಗಳು ಆಗಿರುತ್ತಾರೆ.

Bigg Boss Kannada 8th Week Nomination, Bigg Boss Season 11 Voting In Online, 8th Week Eliminated Contestant, BBK11, Bigg Boss Kannada

ಇನ್ನು ಬಿಗ್ ಬಾಸ್ ನ ಎಂಟನೇ ವಾರ ಆರಂಭವಾಗಿದ್ದು, ಎಂಟನೇ ವಾರದಲ್ಲಿ ಯಾವೆಲ್ಲ ಸ್ಪರ್ಧಿಗಳು ಮನೆಯಿಂದ ಹೊರಹೋಗಲು ನಾಮಿನೇಟ್ ಆಗಿದ್ದಾರೆ ಎಂದು ನೋಡುವುದಾದರೆ.

ಬಿಗ್ ಬಾಸ್ 11ರ 8ನೇ ವಾರ ನಾಮಿನೇಟ್ ಆದ ಸ್ಪರ್ಧಿಗಳು: 

ನಿಮ್ಮ ನೆಚ್ಚಿನ ಸ್ಪರ್ಧಿಗೆ ವೋಟ್ ಮಾಡಿ 
VoteResults
×

 

Bigg Boss Kannada 8th Week Nomination, Bigg Boss Kannada, Bigg Boss Season 11 Voting In Online, 8th Week Eliminated Contestant, BBK11, Bigg Boss Kannada, Bigg Boss Kannada Season 11 voting Rewsults. Bigg Boss Trending Update, Bigg Bopss Free Voting, Bigg Boss 11 Voting Results

 

14 ಸ್ಪರ್ಧಿಗಳು ಈಗ ಬಿಗ್ ಬಾಸ್ ಮನೆಯಲ್ಲಿದ್ದು, ಅದರಲ್ಲಿ ಈಗ 14 ರಲ್ಲಿ ಈ ವಾರ 7 ಜನ ಸ್ಪರ್ಧಿಗಳು ಬಿಗ್ ಬಾಸ್ ಮನೆಯಿಂದ ಹೊರ ಹೋಗಲು ನೋಮಿನೆಟ್ ಆಗಿರುತ್ತಾರೆ. ಹಾಗೂ ಬಾಕಿ ಉಳಿದ ಕಂಟೆಸ್ಟಂಟ್ ಗಳು ಸೇಫ್ ಆಗಿದ್ದಾರೆ.

 

ಬಿಗ್ ಬಾಸ್ ಮನೆಗೆ ವೈಲ್ಡ್ ಕಾರ್ಡ್ ಸ್ಪರ್ಧಿಗಳ ಎಂಟ್ರಿ:

ಬಿಗ್ ಬಾಸ್ ಕನ್ನಡ ಸೀಸನ್ 11 ರ 7 ವಾರ ಗಳು ಮುಕ್ತಾಯವಾಗಿದೆ. ಅಂದ್ರೆ ಬಿಗ್ ಬಾಸ್ ನಲ್ಲಿ 50 ದಿನಗಳು ಮುಗಿದೆ. ಆದರೆ ಈಗ ಇಬ್ಬರೂ ಕಂಟೆಸ್ಟಂಟ್ ಗಳು ಬಿಗ್ ಬಾಸ್ ಮನೆಗೆ ಕಾಲಿಟ್ಟಿದ್ದಾರೆ. ಹೌದು ಇದೀಗ ಇಬ್ಬರು ಹೊಸ ಕಂಟೆಸ್ಟಂಟ್ ಗಳು ಈ ವಾರ ವೈಲ್ಡ್ ಕಾರ್ಡ್ ಕಂಟೆಸ್ಟಂಟ್ ಆಗಿ ಬಿಗ್ ಬಾಸ್ ಮನೆಗೆ ಕಾಲಿಟ್ಟಿದ್ದಾರೆ. ಅವರೇ ಶೋಭಾ ಶೆಟ್ಟಿ ಹಾಗೂ ರಜತ್. ಇನ್ನು ವೈಲ್ಡ್ ಕಾರ್ಡ್ ಸ್ಪರ್ಧಿಯಾಗಿ ಎಂಟ್ರಿ ಕೊಟ್ಟ ಹೊಸ ಕಂಟೆಸ್ಟಂಟ್ ಬಗ್ಗೆ ನಿಮ್ಮ ಅಭಿಪ್ರಾಯ ಕಾಮೆಂಟ್ ಮಾಡಿ ತಿಳಿಸಿ.

 

ಈ ವಾರದ ನಾಮಿನೇಟ್ ಪ್ರಕ್ರಿಯೆ ಹೇಗೆ ನಡೆಯಿತು?

ಈ ವಾರ  ಬಿಗ್ ಬಾಸ್ ಮನೆಯಲ್ಲಿ ಇಬ್ಬರೂ ವೈಲ್ಡ್ ಕಾರ್ಡ್ ಸ್ಪರ್ಧಿಗಳ ಮನೆಗೆ ಕಾಲಿಟ್ಟಿದ್ದರು. ಇನ್ನು ವಾರದ ಕ್ಯಾಪ್ಟನ್ ಆಗಿ ಭವ್ಯ ಗೌಡರವರು ಆಯ್ಕೆಯಾಗಿದ್ದಾರೆ. ಇನ್ನು ಇಬ್ಬರು ವೈಲ್ಡ್ ಕಾರ್ಡು ಸ್ಪರ್ಧಿಗಳ ಹಾಗೂ ಮನೆಯ ಕ್ಯಾಪ್ಟನ್ ಭವ್ಯ ಗೌಡರವರನ್ನ ಹೊರತು ಪಡಿಸಿ, ಬೇರೆಲ್ಲ ಕಂಟೆಸ್ಟಂಟ್ ನಾಮಿನೇಷನ್ ನಲ್ಲಿ ಅವರ ಹೆಸರು ತೆಗೆದುಕೊಂಡು ನಾಮಿನೇಷನ್ ಪ್ರಕ್ರಿಯೆ ನಡೆಸುತ್ತಾರೆ.
ಇನ್ನು ನಾಮಿನೇಷನ್ ಪ್ರಕ್ರಿಯೆಯಲ್ಲಿ ಪ್ರತಿ ಕಂಟೆಸ್ಟಂಟ್ ತಮ್ಮ ಅಭಿಪ್ರಾಯದ ಪ್ರಕಾರ 3 ಜನರ ಹೆಸರನ್ನ ತೆಗೆದುಕೊಂಡು ಸರಿಯಾದ ಕಾರಣ ನೀಡಿ ನಾಮಿನೇಟ್ ಮಾಡಬೇಕು. ಆದರೆ ಇದಕ್ಕೆ ಇಬ್ಬರು ವೈಲ್ಡ್ ಕಾರ್ಡು ಸ್ಪರ್ಧಿಗಳು ತಮ್ಮಲ್ಲೆ ಚರ್ಚಿಸಿ ಒಬ್ಬರನ್ನ ಸೇವ್ ಮಾಡಬೇಕು. ಅದೇ ರೀತಿ ಪ್ರತಿ ಕಂಟೆಸ್ಟಂಟ್ ಗಳು 3 ಜನರ ಹೆಸರನ್ನ ತೆಗೆದುಕೊಂಡು ಸರಿಯಾದ ಕಾರಣ ನೀಡಿ ನಾಮಿನೇಟ್ ಮಾಡುತ್ತಾರೆ. ಆದರೆ ವೈಲ್ಡ್ ಕಾರ್ಡ್ ಸ್ಪರ್ಧಿಯಾದ ಶೋಭಾ ಹಾಗೂ ರಜತ್ ರವರು ಒಬ್ಬರನ್ನ ಸೇವ್ ಮಾಡುತ್ತಾರೆ. ಇನ್ನು ನಾಮಿನೇಟ್ ಮಾಡಿದ ಕಂಟೆಸ್ಟಂಟ್ ಒಬ್ಬರನ್ನ ನಾಮಿನೇಟ್ ಮಾಡಿದಕ್ಕೆ ಎರಡು ಮಡಿಕೆಯನ್ನ ಓಡಾಟಬೇಕು. ಹೀಗೆ ಈ ವಾರದ ನಾಮಿನೇಷನ್ ಪ್ರಕ್ರಿಯೆಯಲ್ಲಿ ಈ ರೀತಿಯಲ್ಲಿ ನಡೆಯುತ್ತದೆ. ಇನ್ನು ಈ ವಾರ ಯಾರ್ ಯಾರೂ ನಾಮಿನೇಟ್ ಆಗಿದ್ದಾರೆ ಅಂದ್ರೆ ಉಗ್ರಂ ಮಂಜು, ಮುಕ್ಷಿತಾ ಪೈ, ಗೌತಮಿ ಜಾಧವ್, ತ್ರಿವಿಕ್ರಮ, ಚೈತ್ರಾ ಕುಂದಾಪುರ, ಧರ್ಮ ಕೀರ್ತಿರಾಜ್ ಹಾಗೂ ಹನುಮಂತ. ಈ ವಾರ ಕ್ಯಾಪ್ಟನ್ ಆಗಿರುವ ಬಾವ್ಯರವರು ಹನುಮಂತರವರನ್ನ ನೇರವಾಗಿ ನಾಮಿನೇಟ್ ಮಾಡುತ್ತಾರೆ. ಇದರಿಂದ ಈ ವಾರ 7 ಜನ ಕಂಟೆಸ್ಟಂಟ್ ಗಳು ನಾಮಿನೇಟ್ ಆಗುತ್ತಾರೆ.

This week’s nomination process in the Bigg Boss house involved both wild card contestants entering the house, with Bhavya Gowda elected as the captain. All contestants, except the wild cards and captain, nominated three contestants, providing reasons for their choices. The wild cards, Shobha and Rajat, saved one contestant between them. Each nominated contestant had to face two challenges. Ultimately, seven contestants were nominated: Ugram Manju, Mukshita Pai, Gouthami Jadhav, Trivikram, Chaitra Kundapura, Dharma Keerthiraj, and Hanumanth, with captain Bhavya directly nominating Hanumanth.

ಇವರುಗಳು ಈ ವಾರ ಬಿಗ್ ಬಾಸ್ ಮನೆಯಿಂದ ಹೊರ ಹೋಗಲು ನಾಮಿನೇಟ್ ಆದ ಸ್ಪರ್ಧಿಗಳು. ನಿಮ್ಮ ನೆಚ್ಚಿನ ಸ್ಪರ್ಧಿಗಳನ್ನ ಉಳಿಸಲು ವೋಟ್ ಮಾಡುವ  ಮೂಲಕ ಸಪೋರ್ಟ್ ಮಾಡಿ. ಈ ವಾರದ ನಾಮಿನೇಷನ್ ಪ್ರಕ್ರಿಯೆ ಮುಗಿದ್ದಿದ್ದು ವೋಟಿಂಗ್ ಲೈನ್ ಕೂಡ ಓಪನ್ ಆಗಿದೆ.

ಇನ್ನೂ ನಾವು ಮೇಲೆ ನೀಡಿರುವ ವೋಟಿಂಗ್ ಫೋಲ್ ಯಾವುದೆ ರೀತಿಯಲ್ಲೂ ಜಿಯೋ ತಂಡದೊಂದಿಗೆ ಹಾಗೂ ಬಿಗ್ ಬಾಸ್ ವೋಟಿಂಗ್ ಪೋಲ್ ಗೆ ಸಂಬಂಧಿಸಿಲ್ಲ. ಕೇವಲ ಜನರ ಅಭಿಪ್ರಾಯ ತಿಳಿಯಲು ಇದನ್ನ ಮಾಡಿರುವುದಾಗಿರುತ್ತದೆ. ಜನರು ಯಾರಿಗೆ ಹೆಚ್ಚು ಸಪೋರ್ಟ್ ಮಾಡುತ್ತಿದ್ದಾರೆ ಹಾಗೂ ಈ ವಾರ ಯಾರು ಹೋಗಬಹುದು ಎಂದು ಅಂದಾಜಿಸಬಹುದು. ಆದ್ದರಿಂದ ಇದು ಸುಳ್ಳು ಆಗಿರುವುದಿಲ್ಲ. ಜನರ ಅಭಿಪ್ರಾಯವನ್ನು ಸ್ಪಷ್ಟವಾಗಿ ತಿಳಿಯಬಹುದು.

 

ಆದ್ದರಿಂದ ಈ ವಾರ ಬಿಗ್ ಬಾಸ್ ಮನೆಯಿಂದ ಹೊರ ಬರಲು ನಾಮಿನೇಟ್ ಆಗಿರುವ ಕಂಟೆಸ್ಟಂಟ್,

ಉಗ್ರಂ ಮಂಜು
ಮುಕ್ಷಿತಾ ಪೈ
ಗೌತಮಿ ಜಾಧವ್
ತ್ರಿವಿಕ್ರಮ
ಚೈತ್ರಾ ಕುಂದಾಪುರ
ಧರ್ಮ ಕೀರ್ತಿರಾಜ್
ಹನುಮಂತ

ಒಟ್ಟಾರೆಯಾಗಿ ಈ ವಾರ ಬಿಗ್ ಬಾಸ್ ಮನೆಯಿಂದ ಹೊರ ಬರಲು 7 ಜನ ನೋಮಿನೆಟ್ ಆಗಿದ್ದಾರೆ.

 

Recent Post:

 

Vote ಮಾಡೋದು ಹೇಗೆ?

ಬಿಗ್ ಬಾಸ್ 11ರ ನಿಮ್ಮ ನೆಚ್ಚಿನ ಸ್ಪರ್ಧಿಯನ್ನು ಉಳಿಸಲು ನೀವು ಅವರಿಗೆ ವೋಟ್ ಮಾಡುವ ಮೂಲಕ ಅವರಿಗೆ ನೀವು ಸಪೋರ್ಟ್ ಮಾಡಬಹುದು. ನೀವು ನಿಮ್ಮ ನೆಚ್ಚಿನ ಕಂಟೆಸ್ಟಂಟ್  ಅನ್ನು ಉಳಿಸಲು ಒಂದು ವೋಟ್ ಅಲ್ಲ … 99 ವೋಟ್ ಮಾಡುವ ಅಧಿಕಾರ ನಿಮಗೆ ಇರುತ್ತದೆ. ನಿಮ್ಮ ನೆಚ್ಚಿನ Contestant ನಾಮಿನೇಟ್ ಆಗಿದ್ದಲ್ಲಿ ಅವರಿಗೆ ವೋಟ್ ಮಾಡಿ ನೀವು ಸಪೋರ್ಟ್ ಮಾಡಬಹುದು. ಮೊದಲು ನೀವು ನಿಮ್ಮ ಮೊಬೈಲ್ ನಲ್ಲಿ Jio Cinema ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿಕೊಳ್ಳಿ.

  • ನಂತರ ನೀವು Jio Cinema ಅಪ್ಲಿಕೇಶನ್ ಗೇ ರಿಜಿಸ್ಟರ್ ಆಗಬೇಕು. ನಿಮ್ಮ ಮೊಬೈಲ್ ನಂಬರ್ ಮೂಲಕ ರಿಜಿಸ್ಟರ್ ಆಗಬಹುದು.
  • ನಂತರ ಮೇಲೆ Search Box ನಲ್ಲಿ Bigg Boss Kannada ಎಂದು Search ಮಾಡಿ.
  • ಅಲ್ಲಿ ನಿಮಗೆ ಬಿಗ್ ಬಾಸ್ ಸೀಸನ್ 11 ಎಂದು ಇರುತ್ತದೆ. ಇವತ್ತಿನ ಎಪಿಸೋಡ್ ಅನ್ನು ನಿಮಗೆ ಕೊಟ್ಟಿರುತ್ತಾರೆ. ಅಲ್ಲೇ ಕೆಳಗಡೆ Vote ಎನ್ನುವ Option ಕೂಡ ಇರುತ್ತದೆ.
  • ಅದರ ಮೇಲೆ ಕ್ಲಿಕ್ ಮಾಡಿದ್ರೆ ಯಾರ್ ಯಾರು ನಾಮಿನೇಟ್ ಆಗಿರುತ್ತಾರೋ ಅವರ ಲಿಸ್ಟ್ ಕೂಡ ಓಪನ್ ಆಗುತ್ತೆ.

ನಿಮ್ಮ ನೆಚ್ಚಿನ Contestant ನಾಮಿನೇಟ್ ಆಗಿದ್ದಲ್ಲಿ ವೋಟ್ ಮಾಡುವ ಮೂಲಕ ನಿಮ್ಮ ಬೆಂಬಲ ನೀಡಬಹುದು.

ನೀವು ಕೇವಲ ಒಂದೇ ವೋಟ್ ಅಲ್ಲ, 99 ವೋಟ್ ಅನ್ನು ಒಬ್ಬರಿಗೆ ಮಾಡಬಹುದು ಅಥವಾ ಬೇರೆ ಬೇರೆ Contestant ಗಳಿಗೂ ಕೂಡ ಮಾಡಬಹುದು. ಇನ್ನು ಈ ವೋಟಿಂಗ್ ಲೈನ್ ನಿರ್ದಿಷ್ಟ ದಿನಗಳ ವರೆಗೆ ಇರುತ್ತದೆ. ಶುಕ್ರವಾರ ರಾತ್ರಿ 11 ಗಂಟೆಗಳ ವರೆಗೆ ಇರುತ್ತದೆ. ಅಲ್ಲಿಯ ತನಕ ನೀವು ವೋಟ್ ಮಾಡಬಹುದು.

ಇನ್ನು ನಾಮಿನೆಟ್ ಆದ ಸ್ಪರ್ಧಿಗಳಲ್ಲಿ ನಿಮ್ಮ ನೆಚ್ಚಿನ ಕಂಟೆಸ್ಟಂಟ್ ಯಾರು ಎನ್ನುವುದನ್ನ ಕಮೆಂಟ್ ಬಾಕ್ಸ್ ನಲ್ಲಿ ಕಾಮೆಂಟ್ ಮಾಡಿ ನಿಮ್ಮ ಅನಿಸಿಕೆಯನ್ನು ತಿಳಿಸಿ.

 

Bigg Boss Kannada 8th Week Nomination, Bigg Boss Season 11 Voting In Online, 8th Week Eliminated Contestant, BBK11, Bigg Boss Kannada

ನಾವು ನೀಡಿರುವ ಮಾಹಿತಿ ನಿಮಗೆ ಇಷ್ಟವಾದರೆ ನಿಮ್ಮ ಸ್ನೇಹಿತರೊಂದಿಗೆ ಆದಷ್ಟು ಇದನ್ನ ಶೇರ್ ಮಾಡುವ ಪ್ರಯತ್ನ ಮಾಡಿ ಮತ್ತು ಇದೇ ರೀತಿ ಪ್ರತಿದಿನ ಮಾಹಿತಿ ಪಡೆಯಲು Telegram ಗ್ರೂಪಿಗೆ ಜಾಯಿನ್ ಆಗಬಹುದು.
ಧನ್ಯವಾದಗಳು..!

Namaste.... I am Satish GYT. My edu update kannada' provides an all educational update, News update, Trending news, Gov't Scheme, Scholarship update, Job news, Work from home Entertainment, Cinema news, Uncategorized, All latest news in kannada. I hope this page is helpful for you.

Share this content:

2 thoughts on “Bigg Boss Kannada 8th Week Nomination, Bigg Boss Season 11 Voting In Online, 8th Week Eliminated Contestant, BBK11”

Leave a Comment