ನಮಸ್ಕಾರ ಸ್ನೇಹಿತರೇ, ಇದೀಗ ಬಿಗ್ ಬಾಸ್ ಕನ್ನಡ ಸೀಸನ್ 11ರ ಎಂಟು ವಾರಗಳು ಮುಗಿದಿದ್ದು, ಇದೀಗ ಒಂಬತ್ತನೇ ವಾರಕ್ಕೆ ಕಾಲಿಟ್ಟಿದೆ. ಇನ್ನು ಎಂಟನೇ ವಾರದಲ್ಲಿ ಬಿಗ್ ಬಾಸ್ ಮನೆಯಿಂದ ಧರ್ಮ ಕೀರ್ತಿರಾಜ್ ರವರು ಎಲಿಮಿನೇಟ್ ಆಗಿ ಆಚೆ ಬಂದಿರುತ್ತಾರೆ. ಇನ್ನು ಬಿಗ್ ಬಾಸ್ ಮನೆಯಿಂದ ಏಳು ಜನ ಸ್ಪರ್ಧಿಗಳು ಎಲಿಮಿನೇಟ್ ಆಗಿದ್ದರೆ. ಯಮುನಾ ಶ್ರೀನಿಧಿ, ಜಗದೀಶ್, ರಂಜಿತ್ ಕುಮಾರ್, ಹಂಸ ಪ್ರತಾಪ್, ಮಾನಸರವರು ಅನುಷಾ ರೈ ಹಾಗೂ ಧರ್ಮ ಕೀರ್ತಿರಾಜ್ ರವರು ಎಲಿಮಿನೇಟ್ ಆದ ಕಂಟೆಸ್ಟಂಟ್ ಗಳು ಆಗಿರುತ್ತಾರೆ.
Bigg Boss Kannada 9th Week Nomination, Bigg Boss Season 11 Voting In Online, 9th Week Eliminated Contestant, BBK11, Bigg Boss Kannada Voting
ಇನ್ನು ಬಿಗ್ ಬಾಸ್ ನ ಒಂಬತ್ತನೇ ವಾರ ಆರಂಭವಾಗಿದ್ದು, ಒಂಬತ್ತನೇ ವಾರದಲ್ಲಿ ಯಾವೆಲ್ಲ ಸ್ಪರ್ಧಿಗಳು ಮನೆಯಿಂದ ಹೊರಹೋಗಲು ನಾಮಿನೇಟ್ ಆಗಿದ್ದಾರೆ ಎಂದು ನೋಡುವುದಾದರೆ.
ಬಿಗ್ ಬಾಸ್ 11ರ 9ನೇ ವಾರ ನಾಮಿನೇಟ್ ಆದ ಸ್ಪರ್ಧಿಗಳು:
13 ಸ್ಪರ್ಧಿಗಳು ಈಗ ಬಿಗ್ ಬಾಸ್ ಮನೆಯಲ್ಲಿದ್ದು, ಅದರಲ್ಲಿ ಈಗ 13 ರಲ್ಲಿ ಈ ವಾರ 7 ಜನ ಸ್ಪರ್ಧಿಗಳು ಬಿಗ್ ಬಾಸ್ ಮನೆಯಿಂದ ಹೊರ ಹೋಗಲು ನೋಮಿನೆಟ್ ಆಗಿರುತ್ತಾರೆ. ಹಾಗೂ ಬಾಕಿ ಉಳಿದ ಕಂಟೆಸ್ಟಂಟ್ ಗಳು ಸೇಫ್ ಆಗಿದ್ದಾರೆ.
ಎಂಟನೇ ವಾರ ಎಲಿಮಿನೇಟ್ ಆದ ಧರ್ಮ ಕೀರ್ತಿರಾಜ್:
ಹೌದು ಬಿಗ್ ಬಾಸ್ ಮನೆಯಲ್ಲಿ ಇದೀಗ ಧರ್ಮ ಕೀರ್ತಿರಾಜ್ ರವರು ಎಲಿಮಿನೇಟ್ ಆಗಿ ಆಚೆ ಬಂದಿದ್ದಾರೆ. ಕೊನೆಯಲ್ಲಿ ಡೇಂಜರ್ ಜೋನ್ ನಲ್ಲಿ ಧರ್ಮ ಹಾಗೂ ಚೈತ್ರಾ ಕುಂದಾಪುರ ರವರು ಇರುತ್ತಾರೆ. ಆಗ ಅಲ್ಲಿ ಚೈತ್ರಾ ಕುಂದಾಪುರ ರವರು ಸೇಫ್ ಆಗಿ ಮನೆಯಲ್ಲಿ ಉಳಿಯುತ್ತಾರೆ. ಇದರಿಂದ ಈ ವಾರ ಧರ್ಮ ಕೀರ್ತಿರಾಜ್ ರವರು ಎಲಿಮಿನೇಟ್ ಆಗಿ ಹೊರ ಬರುತ್ತಾರೆ. ಇನ್ನು ಧರ್ಮ ಕೀರ್ತಿರಾಜ್ ರವರು ಎಲಿಮಿನೇಟ್ ಆಗಿರುವುದರ ಬಗ್ಗೆ ನಿಮ್ಮ ಅಭಿಪ್ರಾಯ ಕಾಮೆಂಟ್ ನಲ್ಲಿ ತಿಳಿಸಿ.
ಈ ವಾರದ ನಾಮಿನೇಟ್ ಪ್ರಕ್ರಿಯೆ ಹೇಗೆ ನಡೆಯಿತು?
ಈ ವಾರ ಬಿಗ್ ಬಾಸ್ ಮನೆಯಲ್ಲಿ ಬಿಗ್ ಬಾಸ್ ಸಾಮ್ರಾಜ್ಯವನ್ನಾಗಿ ಮಾಡಲಾಗಿದೆ ಹಾಗೂ ಈ ವಾರದ ಕ್ಯಾಪ್ಟನ್ ಆಗಿರುವ ಮಂಜುರವರು ರಾಜರಾಗಿದ್ದಾರೆ. ಇನ್ನು ನಾಮಿನೇಷನ್ ಮಾಡುವ ಸ್ಪರ್ಧಿಗಳು ರಾಜನ ಆಯ್ಕೆಯ ಮೇರೆಗೆ ನಾಮಿನೇಟ್ ಆಗುತ್ತಾರೆ. ಅಂದರೆ ಒಬ್ಬ ಸ್ಪರ್ಧಿ ನಾಮಿನೇಷನ್ ಮಾಡುವ ಸಂದರ್ಭದಲ್ಲಿ ಒಬ್ಬರನ್ನು ಆಯ್ಕೆ ಮಾಡಬೇಕು. ಅದಕ್ಕೆ ಸೂಕ್ತ ಕಾರಣಗಳನ್ನ ನೀಡಬೇಕು. ಆ ಕಾರಣಕ್ಕೆ ನಾಮಿನೇಟ್ ಆದ ಸ್ಪರ್ಧಿ ಅಲ್ಲಿ ಪ್ರತಿ ವಾದ ಮಾಡಬಹುದು. ನಂತರ ವಾದ ಪ್ರತಿವಾದಗಳನ್ನ ನೋಡಿದ ನಂತರ ರಾಜನಾಗಿರುವ ಮಂಜು ಯಾರೂ ನಾಮಿನೇಟ್ ಆಗಬೇಕು ಎಂದು ತೀರ್ಮಾನಿಸಬೇಕು. ಹೀಗೆ ಪ್ರತಿ ಸ್ಪರ್ಧಿ ಇಬ್ಬರು ಕಂಟೆಸ್ಟಂಟ್ ನಾಮಿನೇಟ್ ಮಾಡಬೇಕು. ಯಾರು ನಾಮಿನೇಟ್ ಆಗುತ್ತಾರೋ ಅವರ ಫೋಟೊ ಬಾಣಕ್ಕೆ ಚುಚ್ಚಿ, ಬಿಲ್ಲು ಬಾಣದೊಂದಿಗೆ ನಾಮಿನೇಟ್ ಮಾಡುತ್ತಾ ಹೋಗುತ್ತಾರೆ. ಹೀಗೆ ಈ ವಾರದ ನಾಮಿನೇಷನ್ ಪ್ರಕ್ರಿಯೆ ನಡೆಯುತ್ತದೆ. ಇನ್ನು ಈ ವಾರ ಯಾರ್ ಯಾರೂ ನಾಮಿನೇಟ್ ಆಗಿದ್ದಾರೆ ಅಂದ್ರೆ ಶೋಭಾ ಶೆಟ್ಟಿ, ಸುರೇಶ್, ಶಶಿರ್ ಶಾಸ್ತ್ರಿ, ಭವ್ಯ ಗೌಡ, ತ್ರಿವಿಕ್ರಮ್, ಐಶ್ವರ್ಯ, ಚೈತ್ರಾ ಕುಂದಾಪುರ. ಇದರಿಂದ ಈ ವಾರ 7ಜನ ಕಂಟೆಸ್ಟಂಟ್ ಗಳು ನಾಮಿನೇಟ್ ಆಗುತ್ತಾರೆ.
Recent Post:
Bigg Boss Season 11 Contestant Salary, BBK11, Bigg Boss Contestant Salary, ಬಿಗ್ ಬಾಸ್ 11ರ ಸ್ಪರ್ಧಿಗಳ ಸಂಭಾವನೆ, ಅತಿ ಹೆಚ್ಚು ಸಂಭಾವನೆ ಯಾರಿಗೆ
Bigg Boss Season 11 Contestants Childhood Photo, ಬಿಗ್ ಬಾಸ್ ಸ್ಪರ್ಧಿಗಳ ಬಾಲ್ಯದ ಫೋಟೋಗಳು, BBK11, Bigg Boss Kannada
ಯಾರಿಗೆ ಎಷ್ಟೆಷ್ಟು ವೋಟ್ ಗಳು:
ಈ ವಾರ ಬಿಗ್ ಬಾಸ್ ನ ಕಂಟೆಸ್ಟಂಟ್ ಗಳು ನಾಮಿನೇಟ್ ಆಗಲು ಎಷ್ಟೆಷ್ಟು ವೋಟ್ ಗಳು ಸಿಕ್ಕಿದೆ ಎನ್ನುವುದನ್ನ ನೋಡೋದದ್ರೆ ಶೋಭಾ ಶೆಟ್ಟಿಯವರಿಗೆ 4 ವೋಟ್, ಗೋಲ್ಡ್ ಸುರೇಶ್ ರವರಿಗೆ 4 ವೋಟ್, ಶಶಿರ್ ಶಾಸ್ತ್ರಿ ರವರಿಗೆ 3 ವೋಟ್, ಭವ್ಯ ಗೌಡರವರಿಗೆ 3 ವೋಟ್, ತ್ರಿವಿಕ್ರಮ್ ರವರಿಗೆ 2 ವೋಟ್, ಐಶ್ವರ್ಯ ರವರಿಗೆ 3 ವೋಟ್, ಚೈತ್ರಾ ಕುಂದಾಪುರರವರಿಗೆ 2 ವೋಟ್ ಗಳು ಸಿಕ್ಕಿದೆ.
ಇವರುಗಳು ಈ ವಾರ ಬಿಗ್ ಬಾಸ್ ಮನೆಯಿಂದ ಹೊರ ಹೋಗಲು ನಾಮಿನೇಟ್ ಆದ ಸ್ಪರ್ಧಿಗಳು. ನಿಮ್ಮ ನೆಚ್ಚಿನ ಸ್ಪರ್ಧಿಗಳನ್ನ ಉಳಿಸಲು ವೋಟ್ ಮಾಡುವ ಮೂಲಕ ಸಪೋರ್ಟ್ ಮಾಡಿ. ಈ ವಾರದ ನಾಮಿನೇಷನ್ ಪ್ರಕ್ರಿಯೆ ಮುಗಿದ್ದಿದ್ದು ವೋಟಿಂಗ್ ಲೈನ್ ಕೂಡ ಓಪನ್ ಆಗಿದೆ.
ಇನ್ನೂ ನಾವು ಮೇಲೆ ನೀಡಿರುವ ವೋಟಿಂಗ್ ಫೋಲ್ ಯಾವುದೆ ರೀತಿಯಲ್ಲೂ ಜಿಯೋ ತಂಡದೊಂದಿಗೆ ಹಾಗೂ ಬಿಗ್ ಬಾಸ್ ವೋಟಿಂಗ್ ಪೋಲ್ ಗೆ ಸಂಬಂಧಿಸಿಲ್ಲ. ಕೇವಲ ಜನರ ಅಭಿಪ್ರಾಯ ತಿಳಿಯಲು ಇದನ್ನ ಮಾಡಿರುವುದಾಗಿರುತ್ತದೆ. ಜನರು ಯಾರಿಗೆ ಹೆಚ್ಚು ಸಪೋರ್ಟ್ ಮಾಡುತ್ತಿದ್ದಾರೆ ಹಾಗೂ ಈ ವಾರ ಯಾರು ಹೋಗಬಹುದು ಎಂದು ಅಂದಾಜಿಸಬಹುದು. ಆದ್ದರಿಂದ ಇದು ಸುಳ್ಳು ಆಗಿರುವುದಿಲ್ಲ. ಜನರ ಅಭಿಪ್ರಾಯವನ್ನು ಸ್ಪಷ್ಟವಾಗಿ ತಿಳಿಯಬಹುದು.
ಆದ್ದರಿಂದ ಈ ವಾರ ಬಿಗ್ ಬಾಸ್ ಮನೆಯಿಂದ ಹೊರ ಬರಲು ನಾಮಿನೇಟ್ ಆಗಿರುವ ಕಂಟೆಸ್ಟಂಟ್,
ಶಿಶಿರ್ ಶಾಸ್ತ್ರೀ
ಐಶ್ವರ್ಯಾ ಸಿಂಧೋಗಿ
ತ್ರಿವಿಕ್ರಮ್
ಚೈತ್ರಾ ಕುಂದಾಪುರ್
ಶೋಭಾ ಶೆಟ್ಟಿ
ಗೋಲ್ಡ್ ಸುರೇಶ್
ಭವ್ಯ ಗೌಡ
ಒಟ್ಟಾರೆಯಾಗಿ ಈ ವಾರ ಬಿಗ್ ಬಾಸ್ ಮನೆಯಿಂದ ಹೊರ ಬರಲು 7 ಜನ ನೋಮಿನೆಟ್ ಆಗಿದ್ದಾರೆ.
Stay updated on the latest happenings of Bigg Boss Kannada Season 11! Get the scoop on 9th week nominations, online voting process, and find out who the eliminated contestant is. Don’t miss out on the latest buzz from BBK11 – My Edu Update Kannada. Cast your vote and stay engaged with Bigg Boss Kannada Voting.
Vote ಮಾಡೋದು ಹೇಗೆ?
ಬಿಗ್ ಬಾಸ್ 11ರ ನಿಮ್ಮ ನೆಚ್ಚಿನ ಸ್ಪರ್ಧಿಯನ್ನು ಉಳಿಸಲು ನೀವು ಅವರಿಗೆ ವೋಟ್ ಮಾಡುವ ಮೂಲಕ ಅವರಿಗೆ ನೀವು ಸಪೋರ್ಟ್ ಮಾಡಬಹುದು. ನೀವು ನಿಮ್ಮ ನೆಚ್ಚಿನ ಕಂಟೆಸ್ಟಂಟ್ ಅನ್ನು ಉಳಿಸಲು ಒಂದು ವೋಟ್ ಅಲ್ಲ … 99 ವೋಟ್ ಮಾಡುವ ಅಧಿಕಾರ ನಿಮಗೆ ಇರುತ್ತದೆ. ನಿಮ್ಮ ನೆಚ್ಚಿನ Contestant ನಾಮಿನೇಟ್ ಆಗಿದ್ದಲ್ಲಿ ಅವರಿಗೆ ವೋಟ್ ಮಾಡಿ ನೀವು ಸಪೋರ್ಟ್ ಮಾಡಬಹುದು.
- ಮೊದಲು ನೀವು ನಿಮ್ಮ ಮೊಬೈಲ್ ನಲ್ಲಿ Jio Cinema ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿಕೊಳ್ಳಿ.
- ನಂತರ ನೀವು Jio Cinema ಅಪ್ಲಿಕೇಶನ್ ಗೇ ರಿಜಿಸ್ಟರ್ ಆಗಬೇಕು. ನಿಮ್ಮ ಮೊಬೈಲ್ ನಂಬರ್ ಮೂಲಕ ರಿಜಿಸ್ಟರ್ ಆಗಬಹುದು.
- ನಂತರ ಮೇಲೆ Search Box ನಲ್ಲಿ Bigg Boss Kannada ಎಂದು Search ಮಾಡಿ.
- ಅಲ್ಲಿ ನಿಮಗೆ ಬಿಗ್ ಬಾಸ್ ಸೀಸನ್ 11 ಎಂದು ಇರುತ್ತದೆ. ಇವತ್ತಿನ ಎಪಿಸೋಡ್ ಅನ್ನು ನಿಮಗೆ ಕೊಟ್ಟಿರುತ್ತಾರೆ. ಅಲ್ಲೇ ಕೆಳಗಡೆ Vote ಎನ್ನುವ Option ಕೂಡ ಇರುತ್ತದೆ.
- ಅದರ ಮೇಲೆ ಕ್ಲಿಕ್ ಮಾಡಿದ್ರೆ ಯಾರ್ ಯಾರು ನಾಮಿನೇಟ್ ಆಗಿರುತ್ತಾರೋ ಅವರ ಲಿಸ್ಟ್ ಕೂಡ ಓಪನ್ ಆಗುತ್ತೆ.
- ನಿಮ್ಮ ನೆಚ್ಚಿನ Contestant ನಾಮಿನೇಟ್ ಆಗಿದ್ದಲ್ಲಿ ವೋಟ್ ಮಾಡುವ ಮೂಲಕ ನಿಮ್ಮ ಬೆಂಬಲ ನೀಡಬಹುದು.
ನೀವು ಕೇವಲ ಒಂದೇ ವೋಟ್ ಅಲ್ಲ, 99 ವೋಟ್ ಅನ್ನು ಒಬ್ಬರಿಗೆ ಮಾಡಬಹುದು ಅಥವಾ ಬೇರೆ ಬೇರೆ Contestant ಗಳಿಗೂ ಕೂಡ ಮಾಡಬಹುದು. ಇನ್ನು ಈ ವೋಟಿಂಗ್ ಲೈನ್ ನಿರ್ದಿಷ್ಟ ದಿನಗಳ ವರೆಗೆ ಇರುತ್ತದೆ. ಶುಕ್ರವಾರ ರಾತ್ರಿ 11 ಗಂಟೆಗಳ ವರೆಗೆ ಇರುತ್ತದೆ. ಅಲ್ಲಿಯ ತನಕ ನೀವು ವೋಟ್ ಮಾಡಬಹುದು.
ಇನ್ನು ನಾಮಿನೆಟ್ ಆದ ಸ್ಪರ್ಧಿಗಳಲ್ಲಿ ನಿಮ್ಮ ನೆಚ್ಚಿನ ಕಂಟೆಸ್ಟಂಟ್ ಯಾರು ಎನ್ನುವುದನ್ನ ಕಮೆಂಟ್ ಬಾಕ್ಸ್ ನಲ್ಲಿ ಕಾಮೆಂಟ್ ಮಾಡಿ ನಿಮ್ಮ ಅನಿಸಿಕೆಯನ್ನು ತಿಳಿಸಿ.
Bigg Boss Kannada 9th Week Nomination, Bigg Boss Season 11 Voting In Online, 9th Week Eliminated Contestant, BBK11, Bigg Boss Kannada Voting
Trivikram avru e season na winner 🏆