Bigg Boss Kannada Season 11 ಆರಂಭ, ಬಿಗ್ ಬಾಸ್ ಕನ್ನಡ ಸ್ಪರ್ಧಿಗಳ ಪಟ್ಟಿ, Bigg Boss 11 Contestants List, BBK11, Kiccha Sudeep

ನಮಸ್ತೆ ಸ್ನೇಹಿತರೇ, Bigg Boss Kannada ಕನ್ನಡದಲ್ಲಿ ಬಿಗ್ ಬಾಸ್ ಸೀಸನ್ 10 ಮುಗಿಸಿ ಇದೀಗ 11ನೇ ಸೀಸನ್ ಗೆ ಕಾಲಿಟ್ಟಿದೆ. ಇನ್ನು ಈ ಬಾರಿ ಕಿಚ್ಚ ಸುದೀಪ್ ರವರು ಬಿಗ್ ಬಾಸ್ ಕಾರ್ಯಕ್ರಮವನ್ನು ನಡೆಸಿಕೊಡುತ್ತಿದ್ದಾರೆ. ಈ ಬಾರಿಯ ಬಿಗ್ ಬಾಸ್ ಕಾರ್ಯಕ್ರಮ ತುಂಬಾ ಸ್ಪೆಷಲ್ ಆಗಿರುತ್ತೆ ಹಾಗೂ ಈ ಬಾರಿಯ ಬಿಗ್ ಬಾಸ್ ಸೀಸನ್ 11ರ ಕಂಟೆಸ್ಟಂಟ್ ಯಾರ್ಯಾರು? ಈ ಬಾರಿಯ ಬಿಗ್ ಬಾಸ್ ಮನೆಗೆ ಯಾರೆಲ್ಲ ಬರಲಿದ್ದಾರೆ ಎನ್ನುವುದರ ಸಂಪೂರ್ಣ ಮಾಹಿತಿ ಇಲ್ಲಿ ಸಿಗುತ್ತೆ.
Bigg Boss Kannada, Bigg Boss Kannada Season 11 ಆರಂಭ, ಬಿಗ್ ಬಾಸ್ ಕನ್ನಡ ಸ್ಪರ್ಧಿಗಳ ಪಟ್ಟಿ, Bigg Boss 11 Contestants List, BBK11, Bigg Boss 11 Contestants, Kiccha Sudeep

Bigg Boss Kannada, Bigg Boss Season 11, BBK11, Kiccha Sudeep. Kiccha Boss, Bigg Boss 11 Update BBK11 Update, Trending, Trending Update, BBK11 Trending update, My Edu Update Kannada,

 

ಈ ಬಾರಿಯ Bigg Boss Kannada Season 11 ತುಂಬಾ ಸ್ಪೆಷಲ್: 
ಹೌದು ಈ ಬಾರಿಯ ಬಿಗ್ ಬಾಸ್ ಸೀಸನ್ 11 ರಿಯಾಲಿಟಿ ಶೋ ತುಂಬಾ ಸ್ಪೆಷಲ್ ಆಗಿರಲಿದ್ದು. ಎಲ್ಲಾ ಸೀಸನ್ ಗಿಂತ ತುಂಬಾ ಸ್ಪೆಷಲ್ ಆಗಿರಲಿದೆ. ಕನ್ನಡದಲ್ಲಿ ಬಿಗ್ ಬಾಸ್ ತಂಡ 10 ಟಿವಿ ಸೀಜನ್ ಗಳು, 1 ಮಿನಿ ಸೀಜನ್ ಹಾಗೂ 1 OTT ಸೀಸನ್ ಅನ್ನು ಮುಗಿಸಿ, ಈಗ 11ನೇ ಸೀಸನ್ ಗೆ ಕಾಲಿಟ್ಟು ಈ ಬಾರಿಯ ಬಿಗ್ ಬಾಸ್ ತುಂಬಾ ವಿಭಿನ್ನವಾಗಿ ಬರಲಿದೆ.

 

Bigg Boss Kannada Season 11 ಆರಂಭ:
ಬಿಗ್ ಬಾಸ್ ಸೀಸನ್ 11 ಸಪ್ಟೆಂಬರ್ 29ನೇ ತಾರೀಕಿನಂದು ಆರಂಭವಾಗುತ್ತಿದೆ. ಸಪ್ಟೆಂಬರ್ 27ನೇ ತಾರೀಕಿನಂದು ಬಿಗ್ ಬಾಸ್ ನ ಶೂಟಿಂಗ್ ಆರಂಭವಾಗಲಿದೆ. ಕೆಲ ಡ್ಯಾನ್ಸ್ ಪ್ರೋಗ್ರಾಮ್ ಹಾಗೂ ಇದೆ ದಿನದಂದು Bigg Boss ನ ಶೂಟಿಂಗ್ ಆಗುತ್ತೆ. ಇನ್ನು 28ನೇ ತಾರೀಕಿನಂದು ಕಿಚ್ಚ ಸುದೀಪ್ ರವರು ಬಿಗ್ ಬಾಸ್ ಮನೆಯ ಹೋಮ್ ಟೂರ್ ಅನ್ನು ಮಾಡುತ್ತಾರೆ ಹಾಗೂ ಅದೇ ದಿನ ಕೆಲ ಕಂಟೆಸ್ಟಂಟ್ ಗಳು ಬಿಗ್ ಬಾಸ್ ನ ಮನೆಗೆ ಕಾಲಿಡಲಿದ್ದಾರೆ.
ಇನ್ನು ಬಿಗ್ ಬಾಸ್ ಸೀಸನ್ 11ರ ಕಾರ್ಯಕ್ರಮಕ್ಕೂ ಮುನ್ನವೇ ಈ ಬಾರಿಯ ಬಿಗ್ ಬಾಸ್ ಸ್ಪರ್ಧಿಗಳ ಪಟ್ಟಿ ಬಿಡುಗಡೆ ಆಗಿದೆ.
My Edu Update Kannada More articles: 
ಬಿಗ್ ಬಾಸ್ ಗ್ರ್ಯಾಂಡ್ ಓಪನಿಂಗ್:
ಹೌದು ಹಿಂದಿನ ಎಲ್ಲಾ ಸೀಸನ್ ಗಳಲ್ಲಿ ಅಂದ್ರೆ ಬಿಗ್ ಬಾಸ್ 1 ರಿಂದ 10 ಸೀಸನ್ ನ ಕಂಟೆಸ್ಟಂಟ್ ಬಿಗ್ ಬಾಸ್ ಮನೆಗೆ ಹೋಗುವ ಸಮಯದಲ್ಲಿ ಕಿಚ್ಚ ಸುದೀಪ್ ರವರೆ ರಿವೀಲ್ ಮಾಡುತ್ತಿದ್ದರು. ಆದರೆ ಈ ಬಾರಿ ಸ್ವಲ್ಪ ಸ್ಪೆಷಲ್ ಆಗಲಿದೆ. ಹೌದು 10 ವರ್ಷದಿಂದ ಒಂದು ಲೆಕ್ಕ, ಈಗಿಂದ ಬೇರೇನೆ ಲೆಕ್ಕ ಎಂಬಂತೆ, ಈ ಬಾರಿ ಬಿಗ್ ಬಾಸ್ ಮನೆಗೆ ಹೋಗುವ ಸ್ಪರ್ಧಿಗಳ ಹೆಸರು ಮೊದಲೇ ರಿವೀಲ ಆಗಲಿದೆ. ಸೆಪ್ಟೆಂಬರ್ 29ನೇ ತಾರೀಕಿನಂದು ಬಿಗ್ ಬಾಸ್ ಗ್ರಾಂಡ್ ಓಪನಿಂಗ್ ಆಗುತ್ತೆ. ಇನ್ನು 28ನೇ ತಾರೀಕಿನಂದು ರಾಜಾ ರಾಣಿ ರಿಯಾಲಿಟಿ ಶೋನ ಗ್ರಾಂಡ್ ಫಿನಲೇ ನಡೆಯಲಿದೆ. ಇಲ್ಲೇ ಕೆಲ ಸ್ಪರ್ಧಿಗಳು, ಅಂದ್ರೆ 5 ಜನ ಕಂಟೆಸ್ಟಂಟ್ ಗಳ ಹೆಸರು ರೇವಿಲ್ ಆಗಲಿದೆ.

 

Hell vs Heaven:
ಈ ಬಾರಿಯ ಬಿಗ್ ಬಾಸ್ ತುಂಬಾ ಸ್ಪೆಷಲ್ ಅಗಿರಲಿದ್ದು. ಒಂದು ಥೀಮ್ ನ ಮೂಲಕ ಶುರು ಮಾಡುತ್ತಿದ್ದಾರೆ. ಹೌದು ಈ ಬಾರಿ Hell vs heaven ಅನ್ನುವ ಅಂದ್ರೆ ಸ್ವರ್ಗ ಹಾಗೂ ನರಕ ಎನ್ನುವ Concept ನಲ್ಲಿ ಬಿಗ್ ಬಾಸ್ ಶುರುವಾಗುತ್ತಿದೆ. ಇಲ್ಲಿ ಕೆಲ ಕಂಟೆಸ್ಟಂಟ್ ಗಳನ್ನು ಸ್ವರ್ಗ ಎನ್ನುವ ಟೀಮ್ ಗೆ ಇನ್ನು ಕೆಲ ಕಂಟೆಸ್ಟಂಟ್ ಗಳನ್ನು ನರಕ ಟೀಮ್ ನಲ್ಲಿ ಇಟ್ಟು, ಬಿಗ್ ಬಾಸ್ ಮನೆಯನ್ನ ಎರಡು ಟೀಮ್ ಗಳನ್ನಾಗಿ ಮಾಡಿ ಸ್ಪರ್ಧಿಗಳನ್ನ Bigg Boss ಮನೆಯೊಳಗೆ ಕಳಿಸುತ್ತಿದ್ದಾರೆ.

ಪ್ರತಿ ವರ್ಷ ಬಿಗ್ ಬಾಸ್ ಮನೆಗೆ ಕಂಟೆಸ್ಟಂಟ್ ಗಳು ಹೋಗಿ ಅವರದೇ ಆದ ಒಂದು ಟೀಮ್ ಅನ್ನು ಮಾಡಿಕೊಳ್ಳುತ್ತಿದ್ದರು. ಆದರೆ ಈ ಬಾರಿ ಸ್ವಲ್ಪ ಬದಲಾಗಲಿದೆ. ಸಪ್ಟೆಂಬರ್ 28 ರಂದು 5 ಜನ ಸ್ಪರ್ಧಿಗಳ ಹೆಸರು Announce ಆಗಲಿದ್ದು. ಜನರು ಅವರಿಗೆ ವೋಟ್ ಮಾಡೋ ಮೂಲಕ ಯಾರು ಸ್ವರ್ಗಕ್ಕೆ ಯಾರು ನರಕಕ್ಕೆ ಹೋಗಬೇಕು ಎಂದು ಜನರು ತಮ್ಮ ಅಭಿಪ್ರಾಯವನ್ನ ತಿಳಿಸಬೇಕು.

 

ವೋಟ್ ಮಾಡೋದು ಹೇಗೆ?
29ನೇ ತಾರೀಕಿನಂದು ಬಿಗ್ ಬಾಸ್ ಗ್ರ್ಯಾಂಡ್ ಓಪನಿಂಗ್ ಆರಂಬವಾಗುತ್ತೆ. ಇನ್ನು 28ನೇ ತಾರೀಕಿನಂದು ರಾಜಾ ರಾಣಿ ರಿಯಾಲಿಟಿ ಶೋನ ಗ್ರ್ಯಾಂಡ್ ಫಿನಲೇ ನಡೆಯುತ್ತದೆ. ಅದೇ ದಿನದಂದು ಬಿಗ್ ಬಾಸ್ ಕನ್ನಡ ಸೀಸನ್ 11ರ 5 ಜನರ ಹೆಸರುಗಳು ಬಿಗ್ ಬಾಸ್ ತಂಡ ರಿವೀಲ್ ಮಾಡುತ್ತದೆ. ಅದಕ್ಕೆ ಜನರು ವೋಟ್ ನ ಮೂಲಕ ಈ ಸ್ಪರ್ಧಿ ಸ್ವರ್ಗಕ್ಕೆ ಹೋಗಬೇಕಾ? ಅಥವಾ ನರಕಕ್ಕೆ ಹೋಗಬೇಕಾ? ಅಂತಾ ವೋಟ್ ಮಾಡೋ ಮೂಲಕ ನಿಮ್ಮ ಅಭಿಪ್ರಾಯವನ್ನ ತಿಳಿಸಬೇಕು. ಇನ್ನು ನೀವು ವೋಟ್ ಮಾಡಲು Jio Cinema ಅಪ್ಲಿಕೇಶನ್ ನಲ್ಲಿ ವೋಟ್ ಮಾಡಬಹುದು.

 

  • ಮೊದಲು Jio Cinema ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿಕೊಳ್ಳಿ.
  • Jio Cinema ಅಪ್ಲಿಕೇಶನ್ ನಲ್ಲಿ ನೀವು ರಿಜಿಸ್ಟರ್ ಆಗಿ.
  • ನಂತರ ನೀವು ಲಾಗಿನ್ ಆಗಬಹುದು.
  • Search bar ನಲ್ಲಿ Bigg Boss Kannada Season 11 ಎಂದು ಸರ್ಚ್ ಮಾಡಿ.
  • ನಂತರ ಅಲ್ಲಿ ನಿಮಗೆ Bigg Boss Kannada Vote ಎನ್ನುವ Option ತೋರಿಸುತ್ತೆ.
  • ಆಮೇಲೆ ಯಾವ ಸ್ಪರ್ಧಿ ಎಲ್ಲಿ ಹೋಗಬೇಕು ಅಂದ್ರೆ ಸ್ವರ್ಗ ತಂಡಕ್ಕೆ ಸೇರಬೇಕಾ ಅಥವಾ ನರಕ ತಂಡಕ್ಕೆ ಸೇರಬೇಕಾ ಅಂತಾ ಎಂದು ವೋಟ್ ಮೂಲಕ ನಿಮ್ಮ ಅಭಿಪ್ರಾಯವನ್ನ ಅಲ್ಲಿ ತಿಳಿಸಬಹುದು.

 

ಬಿಗ್ ಬಾಸ್ 11ರ ಸ್ಪರ್ಧಿಗಳು:
ಈ ಬಾರಿಯ ಬಿಗ್ ಬಾಸ್ ಸೀಸನ್ 11 ತುಂಬಾ ಸ್ಪೆಷಲ್ ಆಗಿರುವ ಒಂದು reason ನಿಂದಾಗಿ ಈ ಬಾರಿಯ ಬಿಗ್ ಬಾಸ್ ಕಂಟೆಸ್ಟಂಟ್ ಗಳು ಯಾರು ಎನ್ನುವುದು ಕಷ್ಟವಾಗುತ್ತದೆ. ಇನ್ನು ಈ ಹಿಂದೆ ಸೋಷಿಯಲ್ ಮೀಡಿಯಾದಲ್ಲಿ ಅನೇಕ ಜನರ ಹೆಸರುಗಳು ಕೇಳಿ ಬರುತ್ತಿದ್ದವು. ಆದರೆ ಅವೆಲ್ಲವೂ Expected ಕಂಟೆಸ್ಟಂಟ್ ಪಟ್ಟಿ ಆಗಿರುತ್ತೆ. ಇನ್ನು ಅಲ್ಲಿ ಹೇಳಿರುವ ಲಿಸ್ಟ್ ನಲ್ಲಿ ಯಾರು ಬೇಕಾದರೂ ಬಿಗ್ ಬಾಸ್ ಮನೆಯಲ್ಲಿ ಕಾಣಿಸಿಕೊಳ್ಳುವ ಸಾಧ್ಯತೆ ತುಂಬಾನೇ ಇರುತ್ತದೆ. ಇನ್ನು ಈ ಲಿಸ್ಟ್ ನಲ್ಲಿ ಹೇಳಿರುವ ಸ್ಪರ್ಧಿಗಳು ಬಿಗ್ ಬಾಸ್ ಮನೆಗೆ ಬರಬಹುದು ಹಾಗೂ ಬರದೆ ಇರಬಹುದು. ಇನ್ನು ಸ್ಪರ್ಧಿಗಳು ಯಾರು ಈ ಬಾರಿ ಬಿಗ್ ಬಾಸ್ ಮನೆಗೆ ಬರುತ್ತಾರೆ ಎನ್ನುವ ಮಾಹಿತಿ ನಮಗೆ ತಿಳಿದ ನಂತರ, ನಾವು ನಿಮಗೆ ಮಾಹಿತಿಯನ್ನ ನೀಡುತ್ತೇವೆ. ಇನ್ನು ನಿಮ್ಮ ಪ್ರಕಾರ ಯಾರು ಈ ಬಾರಿ ಬಿಗ್ ಬಾಸ್ ಮನೆಗೆ ಬರುತ್ತಾರೆ ಎನ್ನುವುದನ್ನ ಪ್ರತಿಯೊಬ್ಬರೂ ಕೂಡ ಕಮೆಂಟ್ Box ನಲ್ಲಿ ಕಮೆಂಟ್ ಮಾಡಿ ತಿಳಿಸಿ.
Bigg Boss Kannada, BBK11, Bigg Boss 11 Contestants, Kiccha Sudeep, Bigg Boss kannada Season 11

 

ನಾವು ನೀಡಿರುವ ಮಾಹಿತಿ ನಿಮಗೆ ಇಷ್ಟವಾದರೆ ನಿಮ್ಮ ಸ್ನೇಹಿತರೊಂದಿಗೆ ಆದಷ್ಟು ಇದನ್ನ ಶೇರ್ ಮಾಡುವ ಪ್ರಯತ್ನ ಮಾಡಿ ಮತ್ತು ಇದೇ ರೀತಿ ಪ್ರತಿದಿನ ಮಾಹಿತಿ ಪಡೆಯಲು Telegram ಗ್ರೂಪಿಗೆ ಜಾಯಿನ್ ಆಗಬಹುದು.
ಧನ್ಯವಾದಗಳು..!

Namaste.... I am Satish GYT. My edu update kannada' provides an all educational update, News update, Trending news, Gov't Scheme, Scholarship update, Job news, Work from home Entertainment, Cinema news, Uncategorized, All latest news in kannada. I hope this page is helpful for you.

Share this content:

Leave a Comment