ನಮಸ್ಕಾರ ಸ್ನೇಹಿತರೇ, ಇದೀಗ ಬಿಗ್ ಬಾಸ್ ಕನ್ನಡ ಸೀಸನ್ 11ರ ಎಂಟು ವಾರಗಳು ಮುಗಿದಿದ್ದು, ಇದೀಗ ಒಂಬತ್ತನೇ ವಾರಕ್ಕೆ ಕಾಲಿಟ್ಟಿದೆ. ಇನ್ನು ಎಂಟನೇ ವಾರದಲ್ಲಿ ಬಿಗ್ ಬಾಸ್ ಮನೆಯಿಂದ ಧರ್ಮ ಕೀರ್ತಿರಾಜ್ ರವರು ಎಲಿಮಿನೇಟ್ ಆಗಿ ಆಚೆ ಬಂದಿರುತ್ತಾರೆ. ಇನ್ನು ಬಿಗ್ ಬಾಸ್ ಮನೆಯಿಂದ ಏಳು ಜನ ಸ್ಪರ್ಧಿಗಳು ಎಲಿಮಿನೇಟ್ ಆಗಿದ್ದರೆ. ಯಮುನಾ ಶ್ರೀನಿಧಿ, ಜಗದೀಶ್, ರಂಜಿತ್ ಕುಮಾರ್, ಹಂಸ ಪ್ರತಾಪ್, ಮಾನಸರವರು ಅನುಷಾ ರೈ ಹಾಗೂ ಧರ್ಮ ಕೀರ್ತಿರಾಜ್ ರವರು ಎಲಿಮಿನೇಟ್ ಆದ ಕಂಟೆಸ್ಟಂಟ್ ಗಳು ಆಗಿರುತ್ತಾರೆ.
Bigg Boss Season 11 Contestant Salary, BBK11, Bigg Boss Contestant Salary, ಬಿಗ್ ಬಾಸ್ 11ರ ಸ್ಪರ್ಧಿಗಳ ಸಂಭಾವನೆ, ಅತಿ ಹೆಚ್ಚು ಸಂಭಾವನೆ ಯಾರಿಗೆ, Bigg Boss Kannada
ಇನ್ನು ಬಿಗ್ ಬಾಸ್ ನ ಒಂಬತ್ತನೇ ವಾರ ಆರಂಭವಾಗಿದ್ದು, ಇನ್ನು 8ನೇ ವಾರದಂದು ಬಿಗ್ ಬಾಸ್ ಮನೆಯಲ್ಲಿ ಇರುವ ಸ್ಪರ್ಧಿಗಳಿಗೆ ಸಿಕ್ಕಿರುವ ಸಂಭಾವನೆ ಎಷ್ಟು ಎನ್ನುವುದನ್ನ ನೋಡೋಣ.
ಬಿಗ್ ಬಾಸ್ ಸೀಸನ್ 11ರಲ್ಲಿ ಗೆಲ್ಲುವ ಸ್ಪರ್ದಿಗೆ 50 ಲಕ್ಷದ ಜೊತೆಗೆ ಕೆಲ ಸ್ಪಾನ್ಸರ್ ಗಳಿಂದ ಕೆಲ price money ಹಾಗೂ ಎಷ್ಟು ದಿನಗಳ ವರೆಗೆ ಇರುತ್ತಾರೋ ಅವರಿಗೆ ಒಂದು ಸಂಭಾವನೆ ಕೂಡ ಫಿಕ್ಸ ಮಾಡಿ ಇಡಲಾಗುತ್ತೆ. ಇದು ಕಂಟೆಸ್ಟಂಟ್ ಗಳ ಜೊತೆ ಒಂದು ಮಾತು ಕಥೆ ಕೂಡ ಆಗಿರುತ್ತದೆ. ಇನ್ನು ಪ್ರತಿ ವಾರದ ಲೆಕ್ಕದಲ್ಲಿ ಇಂತಿಷ್ಟು ಹಣ ಎಂದು ನೀಡಲಾಗುತ್ತೆ. ಇದು ಕೆಲ ವಾರಗಳಲ್ಲಿ ಬದಲಾಗುತ್ತದೆ. ಕೆಲವು ಸಂದರ್ಭದಲ್ಲಿ ಕಂಟೆಸ್ಟಂಟ್ ಗಳ ಸಂಭಾವನೆ ಜಾಸ್ತಿ ಕೂಡ ಆಗುತ್ತೆ ಹಾಗೂ ಕಡಿಮೆ ಕೂಡ ಆಗುತ್ತೆ. ಇದು ಕೇವಲ ಅವರ TRP ಗಳ ಆದಾರದ ಮೇಲೆ.
ಇನ್ನು ಈ ವಾರ ಸ್ಪರ್ಧಿಗಳಿಗೆ ಸಿಕ್ಕ ಸಂಭಾವನೆ ಎಷ್ಟು ಎನ್ನುವುದನ್ನ ನೋಡೋಣ.
- ಉಗ್ರಂ ಮಂಜು – 55K
- ಮೋಕ್ಷಿತಾ ಪೈ – 58K
- ತ್ರಿವಿಕ್ರಮ್ – 60K
- ಚೈತ್ರಾ ಕುಂದಾಪುರ – 45K
- ಶಿಶಿರ – 50K
- ಭವ್ಯ ಗೌಡ – 45K
- ಹನುಮಂತ – 48K
- ಐಶ್ವರ್ಯ – 45K
- ಗೌತಮಿ – 42K
- ಗೋಲ್ಡ್ ಸುರೇಶ್ – 45K
- ಧನರಾಜ್ – 45K
- ಧರ್ಮ ಕೀರ್ತಿರಾಜ್ – 48K
- ರಜತ್ – 45K
- ಶೋಭಾ ಶೆಟ್ಟಿ – 50K
ಇದಿಷ್ಟು ಈ ವಾರ ಬಿಗ್ ಬಾಸ್ ಸ್ಪರ್ಧಿಗಳಿಗೆ ಸಿಕ್ಕಿರುವ ವಾರದ ಸಂಭಾವನೆ. ಇದು ಕೆಲ ವಾರಗಳಲ್ಲಿ ಬದಲಾಗುತ್ತದೆ. ಅವರ ಸಂಭಾವನೆ ಹೆಚ್ಚಾಗಬಹುದು ಹಾಗೂ ಕಡಿಮೆ ಕೂಡ ಆಗಬಹುದು. ಇದು ಅವರ TRP ಗಳ ಆದಾರದ ಮೇಲೆ ಗುರುತಿಸಲಾಗುತ್ತದೆ.
ಇನ್ನೂ ಬಿಗ್ ಬಾಸ್ ಮನೆಯಲ್ಲಿ ಪ್ರತಿ ವಾರದ ಕೊನೆಯಲ್ಲಿ ಒಬ್ಬ ಸ್ಪರ್ಧಿ ಎಲಿಮಿನೇಟ್ ಆಗೋದು ಕಮಾನ್. ಇನ್ನು ಎಲಿಮಿನೇಟ್ ಆದ ಪ್ರತಿ ಸ್ಪರ್ಧಿಗೆ ಅವರ ವಾರದ ಸಂಭಾವನೆಯ ಜೊತೆಗೆ ಶ್ರೀ ಕೃಷ್ಣ ಹಳ್ಳಿ ತುಪ್ಪ ಕಡೆಯಿಂದ 1 ಲಕ್ಷ cash price, ಸಂಗೀತಾ ಮೊಬೈಲ್ ಕಡೆಯಿಂದ Gift Voucher ಹಾಗೂ Eco planet ಕಡೆಯಿಂದ 50 ಸಾವಿರ Cash Price.
ಇದರ ಜೊತೆಗೆ ಸ್ಪರ್ಧಿಗಳು ಕೆಲ ಟಾಸ್ಕ್ ನಲ್ಲಿ ಭಾಗಿಯಾಗುತ್ತಾರೆ. ಆಯಾ ಟಾಸ್ಕ್ ನಲ್ಲಿ ಭಾಗಿಯಾಗುವ ಸ್ಪರ್ಧಿಗಳಿಗೆ ಆಯಾ ಕಂಪನಿ ಕಡೆಯಿಂದ ಗೆದ್ದ ಸ್ಪರ್ಧಿಗಳಿಗೆ price money ಹಾಗೂ ಕೆಲ ಗಿಫ್ಟ್ ಗಳನ್ನ ನೀಡಲಾಗುತ್ತೆ. ಇದು ಕೂಡ ಸ್ಪರ್ಧಿಗಳಿಗೆ ಸಿಗುತ್ತದೆ. ಹೀಗೆ ಅನೇಕ ಮೂಲಗಳಿಂದ ಬಿಗ್ ಬಾಸ್ ವಿನ್ನರ್ ಮಾತ್ರವಲ್ಲದೆ, ಕಂಟೆಸ್ಟಂಟ್ ಆಗಿ ಹೋದ ಸ್ಪರ್ಧಿಗಳಿಗೆ ಅನೇಕ ರೀತಿಯ ಸಂಭಾವನೆಗಳು ಸಿಗುತ್ತದೆ.
ಇನ್ನೂ ಇದರ ಬಗ್ಗೆ ನಿಮ್ಮ ಅಭಿಪ್ರಾಯ ಎನೆಂಬುದನ್ನು ಕಾಮೆಂಟ್ ಮಾಡಿ ತಿಳಿಸಿ.
ಇನ್ನು ಮೇಲೆ ನೀಡಿರುವ ಸ್ಪರ್ಧಿಗಳ ವಾರದ ಸಂಭಾವನೆ ಅಷ್ಟೇ ಎಂದೂ ಮಿತಿ ಇಲ್ಲ. ಹಿಂದಿನ ಎಲ್ಲಾ ಸೀಸನ್ ಗಳ ದಾಖಲೆಗಳನ್ನ ಇಟ್ಟುಕೊಂಡು. ಕೆಲ ಕಂಟೆಸ್ಟಂಟ್ ಗಳನ್ನ Compare ಮಾಡಿ, ಯಾರಿಗೆ ಎಷ್ಟು ಸಂಭಾವನೆ ಸಿಗುತ್ತಿದೆ ಎಂದು ನಾವು ಅಭಿಪ್ರಾಯ ಪಟ್ಟಿದ್ದೇವೆ. ಕೆಲ ದಾಖಲೆಗಳು ಸರಿ ಇರುತ್ತದೆ. ಹಾಗೂ ಕೆಲ ದಾಖಲೆಗಳು ನಾವು ಹೇಳಿರುವುದಕ್ಕಿಂತ ಜಾಸ್ತಿ ಅಥವಾ ಕಡಿಮೆ ಇರುತ್ತದೆ.
Recent Post:
Bigg Boss Season 11 Contestants Childhood Photo, ಬಿಗ್ ಬಾಸ್ ಸ್ಪರ್ಧಿಗಳ ಬಾಲ್ಯದ ಫೋಟೋಗಳು, BBK11, Bigg Boss Kannada
Vishwakarma Scheme Update, ಸ್ವಂತ ಉದ್ಯಮ ಆರಂಭಿಸುವ Vishwakarna Yojane ಅರ್ಜಿ ಸಲ್ಲಿಸಿ, Government Scheme Update Kannada, Government Free Scheme
ಇನ್ನು ಬಿಗ್ ಬಾಸ್ ಸ್ಪರ್ಧಿಗಳನ್ನ ಉಳಿಸಲು Vote ಮಾಡೋದು ಹೇಗೆ?
ಬಿಗ್ ಬಾಸ್ 11ರ ನಿಮ್ಮ ನೆಚ್ಚಿನ ಸ್ಪರ್ಧಿಯನ್ನು ಉಳಿಸಲು ನೀವು ಅವರಿಗೆ ವೋಟ್ ಮಾಡುವ ಮೂಲಕ ಅವರಿಗೆ ನೀವು ಸಪೋರ್ಟ್ ಮಾಡಬಹುದು. ನೀವು ನಿಮ್ಮ ನೆಚ್ಚಿನ ಕಂಟೆಸ್ಟಂಟ್ ಅನ್ನು ಉಳಿಸಲು ಒಂದು ವೋಟ್ ಅಲ್ಲ … 99 ವೋಟ್ ಮಾಡುವ ಅಧಿಕಾರ ನಿಮಗೆ ಇರುತ್ತದೆ. ನಿಮ್ಮ ನೆಚ್ಚಿನ Contestant ನಾಮಿನೇಟ್ ಆಗಿದ್ದಲ್ಲಿ ಅವರಿಗೆ ವೋಟ್ ಮಾಡಿ ನೀವು ಸಪೋರ್ಟ್ ಮಾಡಬಹುದು.
- ಮೊದಲು ನೀವು ನಿಮ್ಮ ಮೊಬೈಲ್ ನಲ್ಲಿ Jio Cinema ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿಕೊಳ್ಳಿ.
- ನಂತರ ನೀವು Jio Cinema ಅಪ್ಲಿಕೇಶನ್ ಗೇ ರಿಜಿಸ್ಟರ್ ಆಗಬೇಕು. ನಿಮ್ಮ ಮೊಬೈಲ್ ನಂಬರ್ ಮೂಲಕ ರಿಜಿಸ್ಟರ್ ಆಗಬಹುದು.
- ನಂತರ ಮೇಲೆ Search Box ನಲ್ಲಿ Bigg Boss Kannada ಎಂದು Search ಮಾಡಿ.
- ಅಲ್ಲಿ ನಿಮಗೆ ಬಿಗ್ ಬಾಸ್ ಸೀಸನ್ 11 ಎಂದು ಇರುತ್ತದೆ. ಇವತ್ತಿನ ಎಪಿಸೋಡ್ ಅನ್ನು ನಿಮಗೆ ಕೊಟ್ಟಿರುತ್ತಾರೆ. ಅಲ್ಲೇ ಕೆಳಗಡೆ Vote ಎನ್ನುವ Option ಕೂಡ ಇರುತ್ತದೆ.
- ಅದರ ಮೇಲೆ ಕ್ಲಿಕ್ ಮಾಡಿದ್ರೆ ಯಾರ್ ಯಾರು ನಾಮಿನೇಟ್ ಆಗಿರುತ್ತಾರೋ ಅವರ ಲಿಸ್ಟ್ ಕೂಡ ಓಪನ್ ಆಗುತ್ತೆ.
- ನಿಮ್ಮ ನೆಚ್ಚಿನ Contestant ನಾಮಿನೇಟ್ ಆಗಿದ್ದಲ್ಲಿ ವೋಟ್ ಮಾಡುವ ಮೂಲಕ ನಿಮ್ಮ ಬೆಂಬಲ ನೀಡಬಹುದು.
ನೀವು ಕೇವಲ ಒಂದೇ ವೋಟ್ ಅಲ್ಲ, 99 ವೋಟ್ ಅನ್ನು ಒಬ್ಬರಿಗೆ ಮಾಡಬಹುದು ಅಥವಾ ಬೇರೆ ಬೇರೆ Contestant ಗಳಿಗೂ ಕೂಡ ಮಾಡಬಹುದು. ಇನ್ನು ಈ ವೋಟಿಂಗ್ ಲೈನ್ ನಿರ್ದಿಷ್ಟ ದಿನಗಳ ವರೆಗೆ ಇರುತ್ತದೆ. ಶುಕ್ರವಾರ ರಾತ್ರಿ 11 ಗಂಟೆಗಳ ವರೆಗೆ ಇರುತ್ತದೆ. ಅಲ್ಲಿಯ ತನಕ ನೀವು ವೋಟ್ ಮಾಡಬಹುದು.
ಇನ್ನು ನಾಮಿನೆಟ್ ಆದ ಸ್ಪರ್ಧಿಗಳಲ್ಲಿ ನಿಮ್ಮ ನೆಚ್ಚಿನ ಕಂಟೆಸ್ಟಂಟ್ ಯಾರು ಎನ್ನುವುದನ್ನ ಕಮೆಂಟ್ ಬಾಕ್ಸ್ ನಲ್ಲಿ ಕಾಮೆಂಟ್ ಮಾಡಿ ನಿಮ್ಮ ಅನಿಸಿಕೆಯನ್ನು ತಿಳಿಸಿ.
Bigg Boss Season 11 Contestant Salary, BBK11, Bigg Boss Contestant Salary, ಬಿಗ್ ಬಾಸ್ 11ರ ಸ್ಪರ್ಧಿಗಳ ಸಂಭಾವನೆ, ಅತಿ ಹೆಚ್ಚು ಸಂಭಾವನೆ ಯಾರಿಗೆ, Bigg Boss Kannada