ನಮಸ್ಕಾರ ಸ್ನೇಹಿತರೇ, ಬಿಗ್ ಬಾಸ್ ಸೀಸನ್ 11 ಆರಂಭವಾಗಿದ್ದು 6 ವಾರ ಮುಕ್ತಾಯವಾಗಿದ್ದು, ಒಟ್ಟಾರೆಯಾಗಿ 5 ಜನ ಎಲಿಮಿನೇಟ್ ಆಗಿದ್ದಾರೆ. ಇನ್ನು 7ನೇ ವಾರಕ್ಕೆ ಕಾಲಿಟ್ಟಿದೆ. ಮಕ್ಕಳ ದಿನಾಚರಣೆಯ ಪ್ರಯುಕ್ತ ಬಿಗ್ ಬಾಸ್ ನ ಮನೆಯಲ್ಲಿರೋ ಎಲ್ಲಾ ಸ್ಪರ್ಧಿಗಳ ಬಾಲ್ಯದ ಫೋಟೊ ಗಳನ್ನ ತೋರಿಸಿ, ತಮ್ಮ ಬಾಲ್ಯದ ನೆನಪುಗಳನ್ನ ನೆನಪಿಸಿ ಕೊಳ್ಳುತ್ತಾರೆ.
Bigg Boss Season 11 Contestants Childhood Photo, ಬಿಗ್ ಬಾಸ್ ಸ್ಪರ್ಧಿಗಳ ಬಾಲ್ಯದ ಫೋಟೋಗಳು, BBK11, Bigg Boss Kannada, Kiccha Sudeep
ಮಕ್ಕಳ ದಿನಾಚರಣೆಯ ಸಂದರ್ಭದಲ್ಲಿ ಬಿಗ್ ಬಾಸ್ ಸೀಸನ್ 11ರ ಸ್ಪರ್ಧಿಗಳ ಬಾಲ್ಯದ ಫೋಟೋಗಳನ್ನ ತೋರಿಸಲಾಯಿತು. ಈ ಫೋಟೋನ ನೋಡಿ ಅನೇಕ ಕಂಟೆಸ್ಟಂಟ್ ಗಳು ಖುಶಿಯಾದರು ಹಾಗೂ ಭಾವುಕರಾದರು. ಕಂಟೆಸ್ಟಂಟ್ ಗಳು ತಮ್ಮ ಬಾಲ್ಯದ ನೆನಪನ್ನು ಹಂಚಿಕೊಂಡರು.
ಈಗ ಎಲ್ಲಾ ಕಂಟೆಸ್ಟಂಟ್ ಗಳ ಬಾಲ್ಯದ ಫೋಟೋಗಳನ್ನ ನೋಡೋಣ.
ಈ ಫೋಟೋದಲ್ಲಿ ಇರುವ ಕಂಟೆಸ್ಟಂಟ್ ಅವರು ಬಾಲ್ಯದಲ್ಲಿ ತಂದೆಯ ಜೊತೆ ಇರೋ ಫೋಟೋ ಇದಾಗಿದೆ. ಈ ಫೋಟೋನ ಗೆಸ್ ಮಾಡೋಕೆ ಬಿಗ್ ಬಾಸ್ನಲ್ಲಿ ಕೆಲವರಿಗೆ ಸಾಧ್ಯವಾಗಿಲ್ಲ. ಇದು ತ್ರಿವಿಕ್ರಮ ಹಾಗೂ ಅವರ ತಂದೆಯ ಫೋಟೋ. ಬಾಲ್ಯದಲ್ಲಿ ಅವರ ತಂದೆಯ ಜೊತೆ ಇರುವ ಫೋಟೊ ಇದಾಗಿದೆ.
ಇದು ಬೇರೆ ಯಾರೂ ಅಲ್ಲ ‘ಸತ್ಯ’ ಧಾರಾವಾಹಿ ಖ್ಯಾತಿಯ ಗೌತಮಿ ಜಾಧವ್. ಅವರ ಬಾಲ್ಯದ ಫೋಟೊ ಇದಾಗಿದ್ದು, ತಮ್ಮ ಬಾಲ್ಯದ ದಿನಗಳನ್ ಬಗ್ಗೆ ಗೌತಮಿ ಮಾತನಾಡಿದರು.
ಇದು ಚೈತ್ರಾ ಕುಂದಾಪುರ. ಇದನ್ನು ಮನೆಯ ಎಲ್ಲಾ ಸದಸ್ಯರುಗಳು ಏಕಕಾಲದಲ್ಲಿ ಗುರುತಿಸಿದ್ದಾರೆ. ಅವರ ಮುಖ ಈಗಲೂ ಹಾಗೆಯೇ ಇದೆ. ಈ ಫೋಟೊ ನೋಡಿದರೆ ಹೆಚ್ಚಿನ ಬದಲಾವಣೆ ಆಗಿಲ್ಲ.
ಇದು ಮಹಿಳಾ ಸ್ಪರ್ಧಿ ಅಂತ ಎಂದುಕೊಳ್ಳಬೇಡಿ. ಈ ಫೋಟೋದಲ್ಲಿ ಇರೋದು ಶಿಶಿರ್. ಅವರ ತಂದೆ-ತಾಯಿಗೆ ಹೆಣ್ಣು ಮಗು ಜನಿಸಬೇಕು ಎಂದು ಕೊಂಡಿದ್ದರಂತೆ. ಆ ಕಾರಣದಿಂದಲೇ ಶಿಶಿರ್ ಗೆ ಹೆಣ್ಣು ವೇಷ ಹಾಕಿ ಫೋಟೊ ತೆಗೆದ ಫೋಟೋ ಇದಾಗಿದೆ.
ಇದು ಧರ್ಮ ಕೀರ್ತಿರಾಜ್. ಅವರ ಬಾಲ್ಯದ ಫೋಟೋನ ಡಿಸ್ಪ್ಲೇ ಮಾಡಲಾಯಿತು. ಕೆಲವರು ಸರಿಯಾಗಿ ಊಹಿಸಿದ್ದಾರೆ. ಧರ್ಮ ಅವರು ಕಳ ನಾಯಕ ನಟ ಕೀರ್ತಿರಾಜ್ ಅವರ ಪುತ್ರ.
ಇದು ಧನರಾಜ್ ಅವರ ಬಾಲ್ಯದ ಫೋಟೋ. ಅವರು ಇದ್ದಿದ್ದು ಕುಡು ಕುಟುಂಬದಲ್ಲಿ. ಸಾಕಷ್ಟು ದೊಡ್ಡ ಕುಟುಂಬ ಇವರದ್ದಾಗಿತ್ತು. ಅವರು ತಮ್ಮ ಬಾಲ್ಯದ ಅನುಭವವನ್ನು ಬಿಗ್ ಬಾಸ್ ಮನೆಯಲ್ಲಿ ಎಲ್ಲರ ಎದುರು ಹಂಚಿಕೊಂಡರು.
ಇದರಲ್ಲಿ ಮಧ್ಯದಲ್ಲಿ ಇರೋದು ಉಗ್ರಂ ಮಂಜುರವರ ಬಾಲ್ಯದ ಫೋಟೊ. ಅವರ ಫೋಟೋ ಎಲ್ಲರ ಗಮನ ಸೆಳೆದಿದೆ. ಮಂಜು ಅವರು ಈಗ ನಟನಾಗಿ ಗುರುತಿಸಿಕೊಂಡಿದ್ದಾರೆ.
ಇದು ಮೋಕ್ಷಿತಾ ಪೈ ರವರ ಬಾಲ್ಯದ ಫೋಟೊ. ಅವರ ಫೋಟೋನ ಡಿಸ್ಫ್ಲೇ ಮಾಡಲಾಯಿತು. ಈ ಫೋಟೋ ಸಾಕಷ್ಟು ಗಮನ ಸೆಳೆದಿದೆ. ಇವರನ್ನು ಬಹುತೇಕರು ಸರಿಯಾಗಿ ಗುರುತಿಸಿದರು.
ಇದು ಭವ್ಯಾ ಗೌಡರವರ ಬಾಲ್ಯದ ಫೋಟೊ. ಇದನ್ನ ಎಲ್ಲರೂ ಸುಲಭದಲ್ಲಿ ಊಹಿಸಿ ಬಿಡುತ್ತಾರೆ. ಇದಕ್ಕೆ ಕಾರಣ ಅವರ ಗ್ಲಾಮರ್. ಚಿಕ್ಕ ವಯಸ್ಸಲ್ಲಿ ಅವರು ನಗು ಮುಖದಲ್ಲೇ ಇದ್ದರು.
ಇದಿಷ್ಟು ಸ್ಪರ್ಧಿಗಳ ಬಾಲ್ಯದ ಫೋಟೊ ಮಕ್ಕಳ ದಿನಾಚರಣೆಯಂದು ಶೇರ್ ಮಾಡಿಕೊಂಡಿದ್ದರು. ಇನ್ನು ಹನುಮಂತ ಹಾಗೂ ಗೋಲ್ಡ್ ಸುರೇಶ್ ಫೋಟೊ ಡಿಸ್ಪ್ಲೇ ಮಾಡಲಿಲ್ಲ. ಇವರಲ್ಲಿ ನಿಮ್ಮ ನೆಚ್ಚಿನ ಕಂಟೆಸ್ಟಂಟ್ ಯಾರೂ ಎನ್ನೋದನ್ನ ಕಾಮೆಂಟ್ ಮಾಡಿ ತಿಳಿಸಿ.
Recent Post:
ಬಿಗ್ ಬಾಸ್ ಮನೆಯಿಂದ ಎಲಿಮಿನೇಟ್ ಆದ ಸ್ಟಾರ್ ನಟಿ, Anusha Rai Eliminated in Bigg Boss Kannada 11, BBK11
Bigg Boss Kannada 7th Week Nomination, Bigg Boss Season 11 Voting In Online, 7th Week Eliminated Contestant, BBK11, BBK11 Voting Line Online
ಈ ವಾರ ಎಲಿಮಿನೇಟ್ ಆಗಿದ್ದು ಇವರೇ:
ಬಿಗ್ ಬಾಸ್ ಮನೆಯಲ್ಲಿ ಈ ವಾರ ಅಂದ್ರೆ 7ನೇ ವಾರ ಯಾರೂ ಎಲಿಮಿನೇಟ್ ಆಗಿದ್ದಾರೆ ಅನ್ನೋದನ್ನ ನೋಡಿದ್ರೆ, ಈ ವಾರ 10 ಜನ ನಾಮಿನೇಟ್ ಆಗಿದ್ದರು. ಅವರಲ್ಲಿ ಈ ವಾರ ಅನುಷಾ ರೈ ರವರು ಎಲಿಮಿನೇಟ್ ಆಗಿ ಬಿಗ್ ಬಾಸ್ ಮನೆಯಿಂದ ಆಚೆ ಬಂದಿದ್ದಾರೆ. ಒಟ್ಟಾರೆಯಾಗಿ ಇಲ್ಲಿಯವರೆಗೆ 6 ಜನ ಎಲಿಮಿನೇಟ್ ಆಗಿದ್ದಾರೆ.
ಇದರ ಜೊತೆ ಇಬ್ಬರು ಹೊಸ ಕಂಟೆಸ್ಟಂಟ್ ಗಳು ಈ ವಾರ ವೈಲ್ಡ್ ಕಾರ್ಡ್ ಎಂಟ್ರಿಯಾಗಿ ಬಿಗ್ ಬಾಸ್ ಮನೆಗೆ ಕಾಲಿಟ್ಟಿದ್ದಾರೆ. ಅವರೇ ಶೋಭಾ ಶೆಟ್ಟಿ ಹಾಗೂ ರಜತ್. ಇನ್ನು ವೈಲ್ಡ್ ಕಾರ್ಡ್ ಆಗಿ ಎಂಟ್ರಿ ಕೊಟ್ಟ ಹೊಸ ಕಂಟೆಸ್ಟಂಟ್ ಬಗ್ಗೆ ನಿಮ್ಮ ಅಭಿಪ್ರಾಯ ಕಾಮೆಂಟ್ ಮಾಡಿ ತಿಳಿಸಿ.
Bigg Boss Season 11 Contestants Childhood Photo, ಬಿಗ್ ಬಾಸ್ ಸ್ಪರ್ಧಿಗಳ ಬಾಲ್ಯದ ಫೋಟೋಗಳು, BBK11, Bigg Boss Kannada, Kiccha Sudeep