ರಿಲ್ಸ್ ಮಾಡಿ ಜೈಲು ಸೇರಿದ್ದ ವಿನಯ್ ಗೌಡ ಮತ್ತು ರಜತ್ ಕಿಶನ್ ಗೆ ಮತ್ತೊಂದು ದೊಡ್ಡ ಸಂಕಷ್ಟ , ಪೊಲೀಸ್ ಗೆ ಮಿಸ್ ಲೀಡ್ ಮಾಡಲು ಪ್ರಯತ್ನ ಪತ್ರ ರಜತ್, ಇದಕ್ಕೆಲ್ಲ ಕಾರಣ ಯಾರು.? ಲೈವ್ ಬಂದು ಇದಕ್ಕೆಲ್ಲ ಕಾರಣ ಯಾರು ಎಂದು ತಿಳಿಸಿದ ರಜತ್ ಕಿಶನ್
ರೀಲ್ಸ್ ಮಾಡಿ ಜೈಲು ಪಾಲಾದ ಬಿಗ್ಬಾಸ್ ವಿನಯ್ & ರಜತ್, Bigg Boss Vinay & Rajat arrest, BBK11, Bigg Boss Kannada, Kiccha Sudeep
Bigg Boss Contestants vinay gowda and rajath arrested:
ರಿಲ್ಸ್ ಮಾಡಿ ಜೈಲು ಪಾಲಾದ ವಿನಯ್ ಗೌಡ & ರಜತ್ ಕಿಶನ್:
ಬಿಗ್ ಬಾಸ್ ಸೀಸನ್ 11 ಮುಗಿದ ಬಳಿಕ ರಜತ್ ಬಾಯ್ಸ್ vs ಗರ್ಲ್ಸ್ ರಿಯಾಲಿಟಿ ಶೋ ನಲ್ಲಿ ಬ್ಯುಸಿ ಆಗಿದ್ದು, ಅದೇ ರೀತಿ ವಿನಯ್ ಗೌಡ ಅವರು ಸಹ ಬಿಗ್ ಬಾಸ್ ಮುಗಿದ ಬಳಿಕ ಕೇಳುವು ರಿಯಾಲಿಟಿ ಶೋ ಗಳಲ್ಲಿ ಕಾಣಿಸಿಕೊಂಡಿದ್ದರು ಹಾಗೆ ಸದ್ಯ ಬಾಯ್ಸ್ vs ಗರ್ಲ್ಸ್ ರಿಯಾಲಿಟಿ ಶೋ ನಲ್ಲಿ ಸಹ ವಿನಯ್ ಗೌಡ ಹಾಗೂ ರಜತ್ ಕಿಶನ್ ಇಬ್ಬರು ಒಟ್ಟಿಗೆ ಕೆಲಸ ಮಾಡುತ್ತಿದ್ದು ಇವರಿಬ್ಬರೂ ಸೇರಿ ಒಂದು ರಿಲ್ಸ್ ಮಾಡಿದ್ದರು, ಹೌದು ರಜತ್ ಅವರು ದರ್ಶನ್ ಅವರ ಪಕ್ಕ ಅಭಿಮಾನಿ ಎನ್ನುವುದು ನಮಗೆಲ್ಲ ತಿಳಿದಿದೆ, ಇದೆ ಕಾರಣಕ್ಕಾಗಿ ದರ್ಶನ್ ಅವರ ಎಲ್ಲಾ ಸಿನಿಮಾದ ಹೆಸರನ್ನ ತಮ್ಮ ಬಟ್ಟೆ ಮೇಲೇ ಹಾಕಿಸಿಕೊಂಡಿದ್ದಾರೆ, ಹಾಗೆ ವಿನಯ್ ಗೌಡ ಅವರು ಸಹ ಸಖತ್ ಸ್ಟೈಲಿಶ್ ಆಗಿ ಕಾಣಿಸಿಕೊಂಡಿದ್ದಾರೆ, ಆದರೆ ಈ ರಿಲ್ಸ್ ಈಗ ಇವರು ಜೈಲು ಪಾಲಾಗಲು ಕಾರಣ ಆಗಿದೆ.
Recent Post:
Pradhan Mantri Shram Yogi Maandhan, ಮೋದಿ ಸರ್ಕಾರದಿಂದ ಸಿಗಲಿದೆ ತಿಂಗಳಿಗೆ 3000 ಪಿಂಚಣಿ, PM-SYM Scheme ಬಂಪರ್ ಯೋಜನೆ
How To Earn Money From Online 2025, ಆನ್ಲೈನ್ನಲ್ಲಿ 2025 ರಲ್ಲಿ ಹಣ ಸಂಪಾದಿಸುವುದು ಹೇಗೆ? Online Earning Tips 2025
ರಿಲ್ಸ್ ಮಾಡೋದು ತಪ್ಪಾ.? ರಿಲ್ಸ್ ಮಾಡಿದ್ರೆ ಅರೆಸ್ಟ್ ಮಾಡ್ತಾರಾ.? ಅನ್ನುವ ಕೆಲವು ಪ್ರಶ್ನೆಗಳು ನಮ್ಮೆಲ್ಲರ ತಲೇಲಿ ಕಾಡ್ತಾ ಇರುತ್ತೆ, ಹೌದು ಆದ್ರೆ ರಿಲ್ಸ್ ಮಾಡೋದ್ರಲ್ಲಿ ತಪ್ಪಿಲ್ಲ, ಪಬ್ಲಿಕ್ ಪ್ಲೇಸ್ ನಲ್ಲಿ ಲಾಂಗ್ ಹಾಗೂ ಮಚ್ಚು ಹಿಡಿದು ರಿಲ್ಸ್ ಮಾಡೋದು ಅಪರಾಧ, ಹೌದು ಶಸ್ತ್ರಾಸ್ತ್ರ ಕಾಯ್ದೆ ಪ್ರಕಾರ ಪಬ್ಲಿಕ್ ಪ್ಲೇಸ್ ನಲ್ಲಿ ಲಾಂಗ್/ ಮಚ್ಚು ಹಿಡಿಯುವುದು ಅಪರಾಧ. ಈ ಆರೋಪದ ಮೇಲೆ ಬೆಂಗಳೂರು ಬಸವೇಶ್ವರ ನಗರ ಠಾಣೆಯಲ್ಲಿ ಇವರ ಮೇಲೆ ಎಫ್ಐಆರ್ ದಾಖಲಾಗಿರುತ್ತದೆ. ಈ ಬಳಿಕ ವಿನಯ್ ಅವರು ಕುದ್ದಾಗಿ ಪೊಲೀಸ್ ಠಾಣೆಗೆ ಹೋಗಿ ಕ್ಷಮೆ ಕೇಳಿ ಪತ್ರವನ್ನ ಸಹ ಬರೆದಿರುತ್ತಾರೆ, ಆದರೆ ರಜತ್ ಅವರು ಶೂಟಿಂಗ್ ನಲ್ಲಿ ಬ್ಯುಸಿ ಇದ್ದ ಕಾರಣ ಅವರ ಪತ್ನಿ ಅಕ್ಷಿತಾ ಅವರು ಪೊಲೀಸ್ ವಿಚಾರಣೆಗೆ ಹಾಜರಾಗಿದ್ದರು, ಆದರೆ ನಿನ್ನೆ ರಜತ್ ಹಾಗೂ ವಿನಯ್ ಗೌಡ ಇಬ್ಬರು ಸಹ ಪೊಲೀಸ್ ವಿಚಾರಣೆಗೆ ಒಳಗಾಗಿದ್ದು ಇವರು ಒಂದು ದಿನ ಜೈಲಿನಲ್ಲಿ ಕಳೆದಿರುತ್ತಾರೆ. ಆದರೆ ರಜತ್ ಹಾಗೂ ವಿನಯ್ ಗೌಡ ಅವರಿಗೆ ಅವರು ರಿಲ್ಸ್ ಸಮಯದಲ್ಲಿ ಬಳಸಿದ್ದ ವಸ್ತುಗಳನ್ನ ಹಾಗೂ ಮಚ್ಚನ್ನ ತನಿಖೆಗೆ ಒಳಪಡಿಸುವಂತೆ ಹೇಳಲಾಗಿತ್ತು.
ಹಾಗಾದ್ರೆ ಈ ರಿಲ್ಸ್ ಪೊಲೀಸ್ ಕೈ ಗೆ ತಲುಪಿದ್ದು ಹೇಗೆ ರಜತ್ ಅವರು ಪೊಲೀಸ್ ಅವರನ್ನ ಮಿಸ್ ಲೀಡ್ ಮಾಡದ್ರ ಈ ಬಗ್ಗೆ ರಜತ್ ಅವರು ಹೇಳಿದ್ದೇನು ಎಂದು ನೋಡೋದಾದ್ರೆ :
ರಜತ್ ಹಾಗೂ ವಿನಯ್ ಗೌಡ ಅವರು ಜೈಲಿನಲ್ಲಿ ಇದ್ದ ಕಾರಣ ಅವರು ರಿಲ್ಸ್ ಮಾಡುವ ಸಮಯದಲ್ಲಿ ಬಳಸಿದ್ದ ಎಲ್ಲಾ ವಸ್ತುಗಳನ್ನ ಪೊಲೀಸ್ ತನಿಖೆಗೆ ಒಳಪಡಿಸುವಂತೆ ಹೇಳಲಾಗಿತ್ತು ಆದರೆ ಈಗ ಅವರು ನೀಡಿರುವ ವಸ್ತುಗಳು ತಪ್ಪಾಗಿದೆ ಎನ್ನುವ ಕಾರಣಕ್ಕಾಗಿ ಮತ್ತೆ ರಜತ್ ಹಾಗೂ ವಿನಯ್ ಅವರ ಮೇಲೆ ತನಿಖೆ ನಡಿಯುತ್ತಿದೆ. ಹಾಗಾದ್ರೆ ಈ ಬಗ್ಗೆ ರಜತ್ ಅವರು ಏನು ಹೇಳಿದ್ರು ಅಂತ ನೋಡೋದಾಡ್ರೆ,
ರಜತ್ : ನಾವು ಜೈಲಿನಲ್ಲಿ ಇದ್ವಿ ನಾವು ಈ ರಿಲ್ಸ್ ಮಾಡ್ಳೆ ಬೇಕು ಅಂತ ಪ್ಲಾನ್ ಮಾಡಿ ಏನು ಮಾಡಿರಲಿಲ್ಲ, ಅರ್ಜೆಂಟ್ ಆಗಿ ಇದೆಲ್ಲ ಪ್ಲಾನ್ ಆಗಿದ್ದು ನಾವು ಕೂಡ ಪ್ರಾಪರ್ಟಿ ಯನ್ನಾ ಸರಿಯಾಗಿ ನೋಡಿರಲಿಲ್ಲ. ನಾವು ಜೈಲಲ್ಲಿ ಇದ್ದಾಗ ಆಯಾ ಪ್ರಾಪರ್ಟಿ ತನ್ನ ಪೊಲೀಸ್ ತನಿಖೆಗೆ ನೀಡಿದ್ದಾರೆ ಆದ್ರೆ ಪೊಲೀಸ್ ಅವರು ಅದು ಸರಿಯಾದದ್ದು ಅಲ್ಲ ಅಂತ ಹೇಳಿದ್ದಾರೆ .ಇದರ ಬಗ್ಗೆ ನಮ್ಗೂ ಸಹ ಗೊತ್ತಿಲ್ಲ.ಈ ರಿಲ್ಸ್ ಮಾಡೋವಾಗ ಈ ರಿಲ್ಸ್ ಇಷ್ಟೆಲ್ಲಾ ವ್ಯೂಸ್ ಬರುತ್ತೆ ಅಂತ ಗೊತ್ತಿರ್ಲಿಲ್ಲ. ಈ ರಿಲ್ಸ್ ವೈರಲ್ ಆಗಿದ್ದೆ ಇದಕ್ಕೆಲ್ಲ ಕಾರಣ ಯಾರೋ ಆಗದೆ ಇರೋರೇ ಹೇಳಿ ಕೊಟ್ಟಿದ್ದಾರೆ ಅನ್ನೋ ಮಾತನ್ನ ಹೇಳಿದ್ದಾರೆ.
ಆದ್ದರಿಂದ ಪಬ್ಲಿಕ್ ಪ್ಲೇಸ್ ನಲ್ಲಿ ಈ ರೀತಿ ರಿಲ್ಸ್ ಮಾಡೋ ಮೊದ್ಲು ತುಂಬಾನೇ ಎಚ್ಚರಿಕೆ ಇಂದ ಇರ್ಬೇಕಾಗುತ್ತೆ. ಇನ್ನು ರಜತ್ ಹಾಗು ವಿನಯ್ ಗೌಡ ಅವರು ಈ ರಿಲ್ಸ್ ಗೆ ಉಪಯೋಗಿಸಿದ ಸರಿಯಾದ ಪ್ರಾಪರ್ಟಿ ( ಮಚ್ಚು ) ಯನ್ನ ಪೊಲೀಸ್ ಗೆ ಒದಗಿಸಿದೆ ಇದ್ರೆ, ಮತ್ತೆ ಇವರು ಜೈಲು ಪಾಲಾಗುವ ಸಾಧ್ಯತೆ ಇರುತ್ತೆ.
ಇನ್ನು ಈ ವಿಚಾರದ ಬಗ್ಗೆ ನಿಮ್ಮ ಅನಿಸಿಕೆ ಹಾಗು ಅಭಿಪ್ರಾಯ ಎನೆಂಬುದನ್ನ ಕಮೆಂಟ್ ಮಾಡಿ ತಿಳಿಸಿ.
ರೀಲ್ಸ್ ಮಾಡಿ ಜೈಲು ಪಾಲಾದ ಬಿಗ್ಬಾಸ್ ವಿನಯ್ & ರಜತ್, Bigg Boss Vinay & Rajat arrest, BBK11, Bigg Boss Kannada, Kiccha Sudeep