ನಮಸ್ಕಾರ ಸ್ನೇಹಿತರೇ,
ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರುವ ಮೊದಲು 5 ಗ್ಯಾರಂಟಿ ಯೋಜನೆಯನ್ನ ಜಾರಿಗೆ ತರುವುದಾಗಿ ಹೇಳಿತ್ತು. ಅದರಲ್ಲಿ ಗೃಹಲಕ್ಷಿ ಯೋಜನೆ ಸಹ ಒಂದಾಗಿದ್ದು, ಪ್ರತಿ ಮನೆ ಯಜಮಾನನಿಗೆ ತಿಂಗಳಿಗೆ 2000 ರೂಪಾಯಿ ಕೊಡುವುದಾಗಿ ಸಹ ಸರ್ಕಾರ ಹೇಳಿದ್ದರು. ಆದರೆ ಸದ್ಯ ಕಾಂಗ್ರೆಸ್ ಸರ್ಕಾರವು ಅಧಿಕಾರಕ್ಕೆ ಬಂದು ಒಂದು ವರ್ಷವೇ ಕಳೆದಿದ್ದು, ಇನ್ನು ಆ ಗ್ಯಾರಂಟಿ ಯೋಜನೆಯು ಸರಿಯಾಗಿ ದೊರಕುತ್ತಿಲ್ಲ. ಹೌದು ಕಳೆದ 2 ತಿಂಗಳಿನಿಂದ ಗೃಹಲಕ್ಷ್ಮಿ ಯೋಜನೆಯ 2000 ಹಣ ಮಹಿಳೆಯರ ಖಾತೆಗೆ ಬಂದಿಲ್ಲ. ಇನ್ನು ಕೆಲವು ಕಡೆಗಳಲ್ಲಿ ಈ ಯೋಜನೆಯನ್ನ ನಿಲ್ಲಿಸಲಾಗಿದೆ. ಹಾಗೆ ಈ ಕೆಲಸ ಮಾಡಿದ್ರೆ ನಿಮ್ಮ ಖಾತೆಗೆ ಹಣ ಬರುತ್ತೆ ಈ ರೀತಿ ಮಾಡಿ ಎಂದು ಸಹ ಜನರನ್ನ ದಾರಿ ತಪ್ಪಿಸಲಾಗುತ್ತಿದೆ, ಆದ್ದರಿಂದ ನಾವು ಏನು ಮಾಡಬೇಕು? ಏನು ಮಾಡಬಾರದು? ಎನ್ನುವುದನ್ನ ಈ ಲೇಖನಿಯಲ್ಲಿ ತಿಳಿಯೋಣ ಬನ್ನಿ.
Congress Guarantee Scheme updates, Gruhalaxmi Scheme 2024, Congress, Gruhalaxmi And Annabhagya Scheme, Trending Gruhalaxmi, ಕಾಂಗ್ರೆಸ್ ಗ್ಯಾರೆಂಟಿ ಯೋಜನೆಗಳು ಬಂದ್, ಗೃಹಲಕ್ಷ್ಮಿ ಹಣ ಬರಬೇಕು ಅಂದ್ರೆ ಇದನ್ನ ನೀವು ಮಾಡ್ಬೇಕಾ.? Gruhalaxmi 2000 Scheme Update
ಕಾಂಗ್ರೆಸ್ ಗ್ಯಾರೆಂಟಿ ಯೋಜನೆಯಲ್ಲಿ ಗೃಹಲಕ್ಷ್ಮೀ ಯೋಜನೆ,
ಕಾಂಗ್ರೆಸ್ ಗ್ಯಾರೆಂಟಿ ಯೋಜನೆಗಳಲ್ಲಿ ಗೃಹಲಕ್ಷ್ಮೀ ಯೋಜನೆ ಕೂಡ ಒಂದು, ಈ ಯೋಜನೆ ಮೂಲಕ ಮನೆಯ ಯಜಮಾನಿಗೆ ಪ್ರತಿ ತಿಂಗಳು 2000 ಅವರ ಖಾತೆಗೆ ಜಮಾ ಆಗುವಂತೆ ಮಾಡಲಾಗುತ್ತಿತ್ತು. ಆದರೆ ಲೋಕಸಭಾ ಚುನಾವಣೆಯ ಬಳಿಕ ಸರ್ಕಾರವು ಮಹಿಳೆಯರಿಗೆ ನೀಡುತ್ತಿದ್ದ 2000 ಹಣವನ್ನ ನಿಲ್ಲಿಸಿದೆ. ಹೌದು ಇದೀಗ 2 ತಿಂಗಳ ಗ್ಯಾರೆಂಟಿ ಯೋಜನೆಯ ಹಣ ಫಲಾನುಭವಿಗಳ ಖಾತೆಗೆ ಬಂದಿಲ್ಲ. ಇನ್ನು ಕೆಲವೆಡೆ ಗ್ಯಾರಂಟಿ ಯೋಜನೆಗಳು ಕ್ಯಾನ್ಸಲ್ ಆಗುತ್ತೆ ಎಂದೂ ಸಹ ಕೇಳಿಬರುತ್ತಿದೆ, ಹಾಗಾದರೆ ನಿಜವಾಗಿಯೂ ಗೃಹಲಕ್ಷ್ಮಿ ಯೋಜನೆಗಳು ಕ್ಯಾನ್ಸಲ್ ಆಗುತ್ತಾ ಎನ್ನುವ ಗೊಂದಲ ಸೃಷ್ಟಿಯಾಗಿದೆ.
ಮಹಿಳೆಯರಿಗೆ ಭರ್ಜರಿ ಗುಡ್ ನ್ಯೂಸ್, 30,000 ದಿಂದ 50,000 ವರೆಗೆ ಸಿಗಲಿದೆ, Good news For all Karnataka Womens, ಅರ್ಜಿ ಸಲ್ಲಿಸಿದ್ರೆ ಮಾತ್ರ ಸಿಗಲಿದೆ, Government New Scheme.
Prize Money Application, ವಿದ್ಯಾರ್ಥಿಗಳಿಗೆ 35000 ಸಿಗುತ್ತೆ, Scholarship For Students, ಈ ವಿದ್ಯಾರ್ಥಿವೇತನಕ್ಕೆ ಅರ್ಜಿ ಸಲ್ಲಿಸಿ
ಗ್ಯಾರೆಂಟಿ ಯೋಜನೆ ಕ್ಯಾನ್ಸಲ್.?
ಕಾಂಗ್ರೆಸ್ ಸರ್ಕಾರದಿಂದ ಮಹಿಳೆಯರಿಗೆ ಪ್ರತಿ ತಿಂಗಳು ಸಿಗುತ್ತಿದ್ದ 2000 ರೂಪಾಯಿ ಗ್ಯಾರೆಂಟಿ ಯೋಜನೆಯ ಹಣ ಕ್ಯಾನ್ಸಲ್ ಆಗಿದೆ ಎನ್ನಲಾಗುತ್ತಿದೆ. ಹೌದು ಲೋಕಸಭಾ ಚುನಾವಣೆಯ ಸೋಲಿನ ನಂತರ ಕಾಂಗ್ರೆಸ್ ಈ ಯೋಜನೆ ಹಣ ಯಾರಿಗೂ ಕೂಡ ನೀಡಿಲ್ಲ, ಇದರಿಂದಾಗಿ ಕಾಂಗ್ರೆಸ್ ಗ್ಯಾರೆಂಟಿ ಯೋಜನೆಗಳನ್ನ ಒಂದೊಂದಾಗಿ ನಿಲ್ಲಿಸುತ್ತಾ ಬರುತ್ತಾರೆ ಎನ್ನುತ್ತಿದ್ದಾರೆ.
ಇನ್ನು ಕೆಲವರು ಕಾಂಗ್ರೆಸ್ ಗ್ಯಾರಂಟೀ ಯೋಜನೆ ಬಂದು ಒಂದು ವರ್ಷವಾಯಿತು. ಆದ್ದರಿಂದ ಮತ್ತೆ ಮರು ಅರ್ಜಿ ಸಲ್ಲಿಕೆ ಮಾಡಬೇಕು, ಆ ನಂತರ ಗೃಹಲಕ್ಷ್ಮಿ ಯೋಜನೆ 2000 ಹಣ ಬರಬಹುದು ಎಂದೂ ಸಹ ಊಹಿಸುತ್ತಿದ್ದಾರೆ .ಆದರೆ ಕಾಂಗ್ರೆಸ್ ಸರ್ಕಾರದಿಂದ ಈ ರೀತಿಯಾಗಿ ಯಾವುದೇ ಹೇಳಿಕೆ ನೀಡಿಲ್ಲ ಇದೆಲ್ಲವೂ ಗಾಳಿ ಸುದ್ಧಿಗಳಾಗಿರುತ್ತವೆ.
ಗೃಹಲಕ್ಷ್ಮಿ ಯೋಜನೆ ಬಗ್ಗೆ ಸರ್ಕಾರ ಹೇಳೋದೇನು?
ಗೃಹಲಕ್ಷ್ಮಿ ಯೋಜನೆಯ ಹಣ ಕಳೆದ 2 ತಿಂಗಳಿನಿಂದ ಯಾವ ಮಹಿಳೆಯರಿಗೂ ದೊರಕದ ಕಾರಣ, ಮಹಿಳೆಯರಲ್ಲಿ ಗೊಂದಲ ಉಂಟಾಗಿದೆ. ಇನ್ನು ಮುಂದೆ ಗೃಹ ಲಕ್ಷ್ಮಿ ಹಣ ಬರುತ್ತೋ ? ಇಲ್ಲವೋ ಎನ್ನುವ ಸಂಶಯ ಹೆಚ್ಚಾಗಿದೆ, ಅದಲ್ಲದೆ ಕೆಲವೆಡೆ ಗೃಹಲಕ್ಷ್ಮಿ ಯೋಜನೆಯ ಹಣ ಪಡೆಯಲು ಮರು ಅರ್ಜಿ ಸಲ್ಲಿಕೆ ಮಾಡಬೇಕು ಎನ್ನುವ ಸುದ್ದಿಗಳು ಹರಿದಾಡುತ್ತಿದೆ. ಇದರಿಂದಾಗಿ ಕೆಲ ಮಹಿಳೆಯರು ಮರು ಅರ್ಜಿ ಸಲ್ಲಿಸಲು ಕರ್ನಾಟಕ ಒನ್, ಗ್ರಾಮ ಒನ್, ಸೇವಾ ಸಿಂದು ಪೋರ್ಟಲ್ ಗಳಲ್ಲಿ ಅರ್ಜಿ ಸಲ್ಲಿಕೆಯ ಬಗ್ಗೆ ವಿವರಿಸಲು ಮುಗಿ ಬೀಳುತ್ತಿದ್ದಾರೆ.
ಆದರೆ, ಇದೆಲ್ಲದರಿಂದ ಗೊಂದಲಕ್ಕೆ ಒಳಗಾಗಿರುವ ಮಹಿಳೆಯರಿಗೆ ಲಕ್ಷ್ಮಿ ಹೆಬ್ಬಾಳ್ಕರ್ ಅವರು ದೈರ್ಯ ತುಂಬಿದ್ದಾರೆ. ಹೌದು ಸರ್ಕಾರವು ಯಾವುದೇ ರೀತಿಯ ಮರು ಅರ್ಜಿಗೆ ಸಂಬಂಧಿಸಿದಂತೆ ಯಾವುದೇ ರೀತಿಯ ಮಾಹಿತಿ ನಿಡಿಲ್ಲ. ಕೆಲವು ಕಡೆಗಳಲ್ಲಿ ಫೇಕೆ ನ್ಯೂಸ್ ಸಂಗ್ರಹವಾಗುತ್ತಿದೆ. ಆದ್ದರಿಂದ ಸರ್ಕಾರ ಕೂಡ ಹೇಳಿದೆ, ಮರು ಅರ್ಜಿ ಸಲ್ಲಿಸುವುದರ ಬಗ್ಗೆ ನಾವು ಯಾವುದೇ ರೀತಿಯ ಮಾಹಿತಿ ಹೇಳಿಲ್ಲ. ಸುಳ್ಳು ಸುದ್ಧಿಗಳನ್ನ ಹರಡುವುದನ್ನ ನಿಲ್ಲಿಸಿ. ಇನ್ನು ಕೆಲವೇ ದಿನಗಳಲ್ಲಿ ಗೃಹಲಕ್ಷ್ಮಿ ಹಣ ನಿಮ್ಮ ಖಾತೆಗಳಿಗೆ ಜಮಾ ಆಗಲಿದೆ ಎನ್ನುವ ಮಾಹಿತಿಯನ್ನ ಲಕ್ಷ್ಮಿ ಹೆಬ್ಬಾಳ್ಕರ್ ಅವರು ಮಾದ್ಯಮದ ಮೂಲಕ ಎಲ್ಲರಿಗೂ ತಿಳಿಸಿದ್ದಾರೆ.
ಆದ್ದರಿಂದ ಗೃಹಲಕ್ಷ್ಮಿ ಹಣ ಬಂದಿಲ್ಲ ಎಂದು ಚಿಂತೆ ಪಡುವ ಅವಶ್ಯಕತೆ ಇಲ್ಲ. ಸರ್ಕಾರದಲ್ಲಿ ಹಣದ ಕೊರತೆಯಿಂದಾಗಿ ಗೃಹಲಕ್ಷ್ಮಿ ಯೋಜನೆಯ ಹಣವನ್ನ ಮಹಿಳೆಯರ ಖಾತೆಗೆ ಜಮಾ ಮಾಡಲು ತಡವಾಗುತ್ತಿದೆ , ಮಹಿಳೆಯರು ಚಿಂತೆ ಪಡುವ ಅವಶ್ಯಕತೆ ಇಲ್ಲ. ಕೆಲವೇ ದಿನಗಳಲ್ಲಿ ನಿಮ್ಮ ಖಾತೆಗೆ ಹಣವನ್ನ ನೇರವಾಗಿ ಜಮಾ ಮಾಡಲಾಗುವುದು. ಇನ್ನು ಮರು ಅರ್ಜಿ ಸಲ್ಲಿಸುವ ಅವಶ್ಯಕತೆ ಇಲ್ಲ. ಕೆಲವೇ ದಿನಗಳಲ್ಲಿ ಗೃಹಲಕ್ಷ್ಮಿ 2000 ಹಣ ನಿಮ್ಮ ಖಾತೆಗೆ ಬರಲಿದೆ ಎಂದು ಕೇಳಿಕೊಂಡಿದ್ದಾರೆ.
ಹಾಗೆ ಗೃಹಲಕ್ಷ್ಮಿ ಯೋಜನೆಯ ಬಗ್ಗೆ ಹೆಚ್ಚಿನ ಮಾಹಿತಿ ಬೇಕಾಗಿದ್ದಲ್ಲಿ 1902 ಈ ನಂಬರ್ ಗೆ ಕರೆ ಮಾಡಿ ಮಾಹಿತಿ ತಿಳಿಯಬಹುದು. ಜೊತೆಗೆ ಈ ನಂಬರ್ ಗೆ SMS ಮಾಡಿ ಅಥವಾ ಈ ನಂಬರ್ ಗೆ What’s app ಮಾಡಿ ಮಾಹಿತಿ ತಿಳಿಯಬಹುದು.
Number: 8147500500
Congress Guarantee Scheme updates, Gruhalaxmi Scheme 2024, Congress, Gruhalaxmi And Annabhagya Scheme, Trending Gruhalaxmi