Free Sewing Machine Scheme And Training, ಉಚಿತ ಹೊಲಿಗೆ ತರಬೇತಿ ಜೊತೆಗೆ ಸ್ವ-ಉದ್ಯೋಗ ಆರಂಭಕ್ಕೆ ಸಾಲ ಸೌಲಭ್ಯ,

ನಮಸ್ಕಾರ ಸ್ನೇಹಿತರೇ, ಇದೀಗ ಮಹಿಳೆಯರಿಗೆ ಸ್ವಾವಲಂಬಿ ಜೀವನವನ್ನು ಸಾಧಿಸಲು ಹೊಸ ಯೋಜನೆಯೊಂದನ್ನ ತರಲಾಗಿದೆ.

Free Sewing Machine Scheme And Training, ಉಚಿತ ಹೊಲಿಗೆ ತರಬೇತಿ ಜೊತೆಗೆ ಸ್ವ-ಉದ್ಯೋಗ ಆರಂಭಕ್ಕೆ ಸಾಲ ಸೌಲಭ್ಯ, Government Free Sewing Machine, Government Scheme Update, Congress

ಇಲ್ಲಿ ನಿಮಗೆ ಉಚಿತ ಹೊಲಿಗೆ ಯಂತ್ರ ತರಬೇತಿ ಜೊತೆಗೆ ನೀವೇ ಸ್ವಂತ ಉದ್ಯಮವನ್ನು ಆರಂಭಿಸಬೇಕು ಎಂದುಕೊಂಡಿದ್ದರೆ ನಿಮಗೆ ಸಾಲ ಸೌಲಭ್ಯವನ್ನು ನೀಡಲಾಗುತ್ತದೆ. ಇನ್ನು ಉಚಿತ ಹೊಲಿಗೆ ತರಬೇತಿ ನಿಮಗೆ ಸಂಪೂರ್ಣ ಉಚಿತ ಹಾಗೂ ನಿಮಗೆ ಇಲ್ಲಿ ಊಟ ಹಾಗೂ ವಸತಿ ಸೌಲಭ್ಯವನ್ನು ಕೂಡ ನೀಡಲಾಗುತ್ತದೆ. ಇದರ ಲಾಭವನ್ನು ಹೇಗೆ ಪಡೆಯುವುದು ಎನ್ನುವುದರ ಸಂಪೂರ್ಣ ಮಾಹಿತಿಯನ್ನು ಇದೀಗ ತಿಳಿಯೋಣ.

Free Sewing Machine Scheme 2025:

ಮಹಿಳೆಯರ ಸ್ವಾವಲಂಬಿ ಜೀವನವನ್ನು ಸಾಧಿಸಲು ಸರ್ಕಾರಗಳು ಹಲವಾರು ಯೋಜನೆಗಳನ್ನು ಪ್ರಾರಂಭಿಸುತ್ತಿದೆ. ಆದರೆ ಈ ಒಂದು ಯೋಜನೆ ಬಗ್ಗೆ ಯಾರಿಗು ಕೂಡ ಎಲ್ಲಿಯೂ ಕೂಡ ಸರಿಯಾದ ಮಾಹಿತಿಗಳು ಸಿಗುವುದಿಲ್ಲ. ಮಾಹಿತಿ ಸಿಗದೆ ಎಷ್ಟೋ ಜನ ಈ ಸರ್ಕಾರದ ಲಾಭಗಳನ್ನ ತೆಗೆದುಕೊಳ್ಳದೆ ವಂಚಿತರಾಗುತ್ತಿದ್ದಾರೆ. ಅಂತಹ ಪ್ರಮುಖ ಯೋಜನೆಗಳಲ್ಲಿ ಉಚಿತ ಹೊಲಿಗೆ ಯಂತ್ರದ ತರಬೇತಿ ಕೂಡಾ ಒಂದು. ಉಚಿತ ಹೊಲಿಗೆ ಯಂತ್ರ. ಇಲ್ಲಿ ನಿಮಗೆ ಉಚಿತ ಊಟ ಮತ್ತು ಉಚಿತ ವಸತಿ ಸೌಲಭ್ಯವನ್ನು ನೀಡಲಾಗುತ್ತದೆ.

ಕೆನರಾ ಬ್ಯಾಂಕ್ (Canara Bank) ಗ್ರಾಮೀಣ ಸ್ವ-ಉದ್ಯೋಗ ತರಬೇತಿ ಸಂಸ್ಥೆ, ಕುಮಟಾ ಕೇಂದ್ರವು ಗ್ರಾಮೀಣ ಮತ್ತು ನಗರ ಪ್ರದೇಶದ ಮಹಿಳೆಯರಿಗೆ ಉಚಿತ ಹೊಲಿಗೆ ಯಂತ್ರ ತರಬೇತಿಯನ್ನು (Free Sewing machine Training) ನೀಡುತ್ತಿದೆ. ತರಬೇತಿ ಪಡೆದ ಬಳಿಕ ಮಹಿಳೆಯರು ಸ್ವಾವಲಂಬಿ ಬದುಕನ್ನು ನಡೆಸಲು ಸಹಾಯವಾಗುವಂತೆ ಬ್ಯಾಂಕ್ ಸಾಲದ (Bank Loan) ಸೌಲಭ್ಯವನ್ನು ನೀಡಲಾಗುತ್ತದೆ. ಈ ತರಬೇತಿ ಸಂಪೂರ್ಣ ಉಚಿತವಾಗಿದ್ದು, ಊಟ ಮತ್ತು ವಸತಿ ವ್ಯವಸ್ಥೆ ಕೂಡ ಉಚಿತವಾಗಿದೆ.

Free Sewing Machine Scheme And Training, ಉಚಿತ ಹೊಲಿಗೆ ತರಬೇತಿ ಜೊತೆಗೆ ಸ್ವ-ಉದ್ಯೋಗ ಆರಂಭಕ್ಕೆ ಸಾಲ ಸೌಲಭ್ಯ, Government Free Sewing Machine, Government Scheme Update, Congress, My Edu Update Kannada

ಇನ್ನು ಈ ತರಬೇತಿ ದಿನಾಂಕ 05 ಮಾರ್ಚ್ 2025 ರಿಂದ ಆರಂಭವಾಗಿ 03 ಏಪ್ರಿಲ್ 2025 ರವರೆಗೆ ನಡೆಯಲಿದೆ. ಒಟ್ಟು 30 ದಿನಗಳ ಕಾಲ ನಡೆಯುವ ತರಬೇತಿಯು ಸ್ವಾವಲಂಬನೆ ಮತ್ತು ಕೈಗಾರಿಕಾ ಕೌಶಲ್ಯವನ್ನು ಬೆಳೆಸುವಲ್ಲಿ ಸಹಾಯ ಮಾಡಲಿದೆ. ಮಹಿಳೆಯರು ಆರ್ಥಿಕವಾಗಿ ಸಬಲರಾಗಲು ಮತ್ತು ಸ್ವಂತ ಉದ್ಯಮ ಆರಂಭಿಸಲು ಇದು ಒಂದು ಉತ್ತಮ ಅವಕಾಶವಾಗಿದೆ.

ತರಬೇತಿಯಲ್ಲಿ ಭಾಗವಹಿಸಲು ಅರ್ಜಿ ಸಲ್ಲಿಸಲು ಆಸಕ್ತರಾದ ಮಹಿಳೆಯರು ತಮ್ಮ ಹೆಸರುಗಳನ್ನು ಮುಂಚಿತವಾಗಿ 9449860007, 9538281989, 9916783825, 8880444612 ಸಂಖ್ಯೆಗಳ ಮೂಲಕ ನೋಂದಾಯಿಸಬೇಕು. ತರಬೇತಿ ಆರಂಭದ ದಿನ ಅಗತ್ಯ ದಾಖಲೆಗಳನ್ನು ಜತೆಗೆ ತರಬೇಕು.

Recent Post:

Free Sewing machine Training / ಹೊಲಿಗೆ ಯಂತ್ರಕ್ಕೆ ಸಹಾಯಧನ: 

ಇದರೊಂದಿಗೆ, ಕರ್ನಾಟಕದಲ್ಲಿ ಮಹಿಳೆಯರು ಹೊಲಿಗೆ ಯಂತ್ರಕ್ಕೆ (Sewing machine Training) ಸಹಾಯಧನವನ್ನು ಪಡೆಯಲು ಪ್ರಧಾನ ಮಂತ್ರಿ ವಿಶ್ವಕರ್ಮ ಯೋಜನೆ ಮತ್ತು ಗ್ರಾಮೀಣ ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ ಯೋಜನೆಗಳಿಂದ ಸಹ ಆರ್ಥಿಕ ನೆರವನ್ನು ಪಡೆಯಬಹುದು. ಬಿಪಿಎಲ್ ಪಡಿತರ (BPL Card) ಚೀಟಿಯುಳ್ಳ ಅಭ್ಯರ್ಥಿಗಳಿಗೆ ಮೊದಲ ಆದ್ಯತೆ ನೀಡಲಾಗುತ್ತದೆ.

ಇನ್ನು ಈ ಯೋಜನೆಯ ತರಬೇತಿ ಪಡೆಯಲು ಬೇಕಾದ ದಾಖಲೆಗಳು ಎನು ಎನ್ನುವುದಲ್ಲ ಇದೀಗ ನೋಡೋಣ.

  • ಆಧಾರ್ ಕಾರ್ಡ್
  • ಪಾನ್ ಕಾರ್ಡ್
  • ಬಿಪಿಎಲ್ ಕಾರ್ಡು
  • ಬ್ಯಾಂಕ್ ಪಾಸ್ ಬುಕ್
  • ಜಾತಿ ಪ್ರಮಾಣ ಪತ್ರ
  • ಆದಾಯ ಪ್ರಮಾಣಪತ್ರ
  • ಮೊಬೈಲ್ ನಂಬರ್ ಹಾಗೂ Mail ID
  • ಜನನ ಪ್ರಮಾಣಪತ್ರ
  • ಪಾಸ್ಪೋರ್ಟ್ ಸೈಜ್ ಫೋಟೋ
  • ವಾಸಸ್ಥಳ ದೃಢೀಕರಣ ಪತ್ರ

ಇನ್ನು ತರಬೇತಿ ಪಡೆದ ನಂತರ ನಿಮಗೆ ಸರ್ಟಿಫಿಕೇಟ್ ಅನ್ನು ನೀಡಲಾಗುತ್ತದೆ.

Free Sewing Machine Scheme And Training, ಉಚಿತ ಹೊಲಿಗೆ ತರಬೇತಿ ಜೊತೆಗೆ ಸ್ವ-ಉದ್ಯೋಗ ಆರಂಭಕ್ಕೆ ಸಾಲ ಸೌಲಭ್ಯ, Government Free Sewing Machine, Government Scheme Update, Congress, Saksha Media, Congress Guarantee Scheme

ಉಚಿತ ಹೊಲಿಗೆ ಯಂತ್ರದ ತರಬೇತಿ ಪಡೆಯಲು ಇರಬೇಕಾದ ಅರ್ಹತೆಗಳು:

  • ಅರ್ಜಿದಾರರು 18 ರಿಂದ 35 ವರ್ಷ ವಯಸ್ಸಿನವರು ಅರ್ಜಿ ಸಲ್ಲಿಸಬಹುದು.
  • ಅರ್ಜಿ ಸಲ್ಲಿಸುವ ಅರ್ಜಿದಾರರು ಭಾರತದ ಪ್ರಜೆಯಾಗಿರಬೇಕು.
  • ಅರ್ಜಿ ಸಲ್ಲಿಸುವ ಮಹಿಳೆಯ ಕುಟುಂಬದ ವಾರ್ಷಿಕ ಆದಾಯವು ರೂ 2.4 ಲಕ್ಷಕ್ಕಿಂತ ಕಡಿಮೆಯಿರಬೇಕು.
  • ಕುಟುಂಬದ ಸದಸ್ಯರು ಸರ್ಕಾರಿ ಉದ್ಯೋಗದಲ್ಲಿದ್ದರೆ ಅಂತಹ ಮಹಿಳೆಯರಿಗೆ ಈ ಯೋಜನೆ ಲಾಭ ಸಿಗುವುದಿಲ್ಲ.
  • ಬಿಪಿಎಲ್ ಕಾರ್ಡುದಾರರು ಮಾತ್ರ ಅರ್ಜಿ ಸಲ್ಲಿಸಬಹುದು.

ಇನ್ನು ಇದರ ಬಗ್ಗೆ ನಿಮಗೆ ಹೆಚ್ಚಿನ ಮಾಹಿತಿ ಬೇಕಾದಲ್ಲಿ ಈ ನಂಬರ್ ಗೆ ಕರೆ ಮಾಡಿ ಇನ್ನಷ್ಟು ಮಾಹಿತಿ ಪಡೆದುಕೊಳ್ಳಿ. Mob: 9449860007, 9538281989, 9916783825, 8880444612

Free Sewing Machine Scheme And Training, ಉಚಿತ ಹೊಲಿಗೆ ತರಬೇತಿ ಜೊತೆಗೆ ಸ್ವ-ಉದ್ಯೋಗ ಆರಂಭಕ್ಕೆ ಸಾಲ ಸೌಲಭ್ಯ, Government Free Sewing Machine, Government Scheme Update, Congress

ನಾವು ನೀಡಿರುವ ಮಾಹಿತಿ ನಿಮಗೆ ಇಷ್ಟವಾದರೆ ನಿಮ್ಮ ಸ್ನೇಹಿತರೊಂದಿಗೆ ಆದಷ್ಟು ಇದನ್ನ ಶೇರ್ ಮಾಡುವ ಪ್ರಯತ್ನ ಮಾಡಿ ಮತ್ತು ಇದೇ ರೀತಿ ಪ್ರತಿದಿನ ಮಾಹಿತಿ ಪಡೆಯಲು Telegram ಗ್ರೂಪಿಗೆ ಜಾಯಿನ್ ಆಗಬಹುದು.
ಧನ್ಯವಾದಗಳು..!

Namaste.... I am Satish GYT. My edu update kannada' provides an all educational update, News update, Trending news, Gov't Scheme, Scholarship update, Job news, Work from home Entertainment, Cinema news, Uncategorized, All latest news in kannada. I hope this page is helpful for you.

Share this content:

Leave a Comment