ನಮಸ್ಕಾರ ಸ್ನೇಹಿತರೇ, ಸರ್ಕಾರದಿಂದ ಒಂದು ಹೊಸ ಯೋಜನೆಯೊಂದು ಬಂದಿದೆ. ಇದರ ಲಾಭವನ್ನು ಪಡೆಯಲು ಮೊದಲನೆಯದಾಗಿ ನೀವು ಅರ್ಜಿಯನ್ನು ಸಲ್ಲಿಸಬೇಕಾಗುತ್ತದೆ. ಇದು ಕೇಂದ್ರ ಸರ್ಕಾರದ ಯೋಜನೆಯಾಗಿರುತ್ತದೆ.
ಕೇಂದ್ರ ಸರ್ಕಾರದಿಂದ ಬಂತು ಹೊಸ ಯೋಜನೆ, Government News Scheme 2025, ಗಂಡ ಹೆಂಡತಿ ಇಬ್ಬರಿಗೂ ಸಿಗುತ್ತೆ ಪ್ರತಿ ತಿಂಗಳು 6000, Central Government Scheme, PM Scheme
ಭಾರತದ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ದೇಶದ ಪ್ರಧಾನಿಯಾಗಿ ಅಧಿಕಾರ ವಹಿಸಿಕೊಂಡ ಮೇಲೆ ದೇಶದ ಜನತೆಗಾಗಿ ಅನೇಕ ಯೋಜನೆಗಳನ್ನು ತಂದಿದ್ದಾರೆ. ವಿದ್ಯಾರ್ಥಿಗಳು, ಗೃಹಿಣಿಯರು, ರೈತರು, ಕಾರ್ಮಿಕರು, ವೃದ್ದರು ಹೀಗೆ ಪ್ರತಿಯೊಂದು ವರ್ಗದ ಜನರನ್ನ, ಗಮನದಲ್ಲಿಟ್ಟು ಕೊಂಡಿರುವ ಪ್ರಧಾನಿಗಳು ತಮ್ಮ ಸರ್ಕಾರದ ಮೂಲಕ ತಂದಿರುವ ಜನಪ್ರಿಯ ಯೋಜನೆಗಳಲ್ಲಿ ಕಾರ್ಮಿಕರಿಗೂ ಕೂಡ ಪಿಂಚಣಿ ನೀಡುವಂತಹ ಪ್ರಧಾನಮಂತ್ರಿ ಶ್ರಮ ಯೋಗಿ ಮನ್ ಧನ್ ಯೋಜನೆಯು ಬಹಳ ಮುಖ್ಯವಾದದ್ದು. ಕಾರ್ಮಿಕರಿಗೆ ಅನೇಕ ಯೋಜನೆಗಳನ್ನ ತಂದಿದ್ದಾರೆ. ಇನ್ನು ಈ ಯೋಜನೆಗೆ ಅರ್ಜಿ ಸಲ್ಲಿಸುವುದು ಹೇಗೆ? ಯಾರೆಲ್ಲ ಈ ಯೋಜನೆಗೆ ಅರ್ಜಿ ಸಲ್ಲಿಸಬಹುದು? ಅರ್ಜಿ ಸಲ್ಲಿಸಲು ಬೇಕಾದ ದಾಖಲೆಗಳು ಎನು? ಎಲ್ಲದರ ಮಾಹಿತಿಯು ಈ ಒಂದು ಲೇಖನದಲ್ಲಿ ಸಂಪೂರ್ಣ ಮಾಹಿತಿ ಸಿಗಲಿದೆ. ಆದ್ದರಿಂದ ಈ ಲೇಖನವನ್ನು ಪೂರ್ತಿಯಾಗಿ ಓದಿ.
ಇನ್ನು ನೀವು ಅರ್ಜಿ ಸಲ್ಲಿಸದಿದ್ದರೆ, ಇದನ್ನು ಆದಷ್ಟು ನಿಮ್ಮ WhatsApp ನಲ್ಲಿರುವ ಕಾಂಟ್ಯಾಕ್ಟ್ ಗಳಿಗೆ ಹಾಗೂ ನಿಮ್ಮ ಬಳಿ ಇರುವ WhatsApp group ಗಳಿಗೆ ಆದಷ್ಟು ಶೇರ್ ಮಾಡಿ. ಅವರಿಗೆ ಇದು ತುಂಬಾ ಉಪಯೋಗವಾಗುತ್ತದೆ.
ಸಾಮಾಜಿಕ ಭದ್ರತಾ ಕಲ್ಯಾಣ ಯೋಜನೆಯ ಅಡಿ ಬರುವ ಈ ಯೋಜನೆಯು, ಕುಟುಂಬದಲ್ಲಿ ಪತಿ-ಪತ್ನಿ ಇಬ್ಬರಿಗೆ ಪ್ರತಿ ತಿಂಗಳಿಗೆ ರೂ.6,000 ದವರೆಗೆ ಸಿಗಲಿದೆ. ಇದನ್ನ ಪಡೆಯಲು ನೀವು ಅರ್ಜಿ ಸಲ್ಲಿಸಬೇಕು. ಅರ್ಜಿ ಸಲ್ಲಿಸಿದ್ರೆ ಮಾತ್ರ ಈ ಯೋಜನೆ ಸಿಗಲಿದೆ. ಈ ಯೋಜನೆಗೆ ಯಾರು ಅರ್ಹರು? ಹೇಗೆ ಅರ್ಜಿ ಸಲ್ಲಿಸೋದು ಎನ್ನುವುದರ ಎಲ್ಲಾ ಮಾಹಿತಿ ಇದೀಗ ನೋಡೋಣ.
ಯೋಚನೆಯ ಹೆಸರು – ಶ್ರಮ ಯೋಗಿ ಮನ್ ಧನ್ ಯೋಜನೆ
ಯೋಜನೆಯ ಲಾಭ – ಪ್ರತಿ ತಿಂಗಳು 6000
ಅರ್ಜಿ ಸಲ್ಲಿಸುವುದು – ಆನ್ಲೈನ್ ಮುಖಾಂತರ

ಯೋಜನೆಗೆ ಇರಬೇಕಾದ ಅರ್ಹತೆಗಳು:
- ಭಾರತೀಯ ನಾಗರಿಕರು ಅರ್ಜಿಸಲ್ಲಿಸಬೇಕು.
- ಅಸಂಘಟಿತ ವಲಯದ ಯಾವುದೇ ಕಾರ್ಮಿಕರು ಈ ಯೋಜನೆಗೆ ಅರ್ಜಿ ಸಲ್ಲಿಸಬಹುದು. (ಉದಾಹರಣೆಗೆ ಹೂ ಮಾರುವವರು, ಹಣ್ಣು ಮಾರುವವರು, ತಳ್ಳುಗಾಡಿ ವ್ಯಾಪಾರಿಗಳು, ಚಿಕ್ಕ ಕಿರಾಣಿ ಅಂಗಡಿ ಹೊಂದಿರುವವರು, ಬೀದಿ ಬಳಿ ವ್ಯಾಪಾರಿಗಳು, ಟೈಲರ್ ಗಳು, ಕೃಷಿ ಕಾರ್ಮಿಕರು, ಆಟೋ ಡ್ರೈವರ್ ಗಳು ಇತ್ಯಾದಿ ವರ್ಗ)
- ಅರ್ಜಿದಾರರ ತಿಂಗಳ ಆದಾಯ ರೂ.15,000 ಕ್ಕಿಂತ ಕಡಿಮೆ ಸಂಬಳ ಅಥವಾ ಆದಾಯ ಪಡೆಯುವಂತವರು ಅರ್ಜಿ ಸಲ್ಲಿಸಬಹುದು.
- ಅರ್ಜಿದಾರ EPFO, ESIC, NPS ಇತ್ಯಾದಿ ಯಾವುದೇ ಸರ್ಕಾರಿ ಸೌಲಭ್ಯ ಹೊಂದಿರಬಾರದು
- ಅರ್ಜಿದಾರ ಇ-ಶ್ರಮ್ ಕಾರ್ಡ್ ಹೊಂದಿರಬೇಕು
- 18 ವರ್ಷ ಮೇಲ್ಪಟ್ಟು 40 ವರ್ಷ ವಯಸ್ಸಿನ ಒಳಗಿನವರು ಅರ್ಜಿ ಸಲ್ಲಿಸಬಹುದು.
- ಪ್ರತಿ ತಿಂಗಳು ಈ ಯೋಜನೆಯಡಿ ತಮ್ಮ ಖಾತೆಯಲ್ಲಿ ಕನಿಷ್ಠ ಮೊತ್ತದ ಹಣವನ್ನು ಉಳಿತಾಯ ಮಾಡಬೇಕು. ಅಂದ್ರೆ ನಿಮ್ಮ ಬ್ಯಾಂಕ್ ಖಾತೆಯ ಮಿನಿಮಮ್ ಹಣ ಎಷ್ಟು ಎಂದು ನಿಗದಿ ಆಗಿರುತ್ತೊ ಅಷ್ಟು ಹಣ ಅವರ ಖಾತೆಯಲ್ಲಿ ಇರಬೇಕು. (ಉದಾಹರಣೆಗೆ ನಿಮ್ಮ ಬ್ಯಾಂಕ್ ಖಾತೆಯ ಮಿನಿಮಮ್ ಬ್ಯಾಲೆನ್ಸ್ 2000 ಇತ್ತು ಅಂದ್ರೆ ನಿಮ್ಮ ಖಾತೆಯಲ್ಲಿ ಅತಿ ಕಡಿಮೆ ಎಂದರು 2000 ಇರಲೇಬೇಕು).
Recent Post:
PM Kisan Samman Scheme 2025, ಪಿಎಂ ಕಿಸಾನ್ ಸಮ್ಮನ್ ಯೋಜನೆ ಸ್ಟೇಟಸ್ ಚೆಕ್ ಮಾಡೋದು ಹೇಗೆ? ಪ್ರಧಾನಮಂತ್ರಿ ಯೋಜನೆ 2025
Pradhan Mantri Avas Yojana: ಉಚಿತ ಮನೆ ಹಂಚಿಕೆ ಅರ್ಜಿ ಪ್ರಾರಂಭ.! PM Awas Yojane, Modi Free House Scheme 2024, ಬೇಗ ಅರ್ಜಿ ಸಲ್ಲಿಸಿ ಯೋಜನೆ ಪ್ರಯೋಜನ ಪಡೆಯಿರಿ , Central Government New Scheme
ಯೋಜನೆಯ ಪ್ರಯೋಜನಗಳು:
- ಈ ಮೇಲೆ ಹೇಳಿರುವಂತೆ 18 ರಿಂದ 40 ವರ್ಷ ವಯಸ್ಸಿನ ಒಳಗೆ ವಯಸ್ಸಿನ ಆಧಾರದ ಮೇಲೆ ಸರ್ಕಾರವು ಈ ಯೋಜನೆಗೆ ನಿಗದಿಪಡಿಸಿದ ಮೊತ್ತದ ಹಣವನ್ನು ಅವರ ಖಾತೆಗೆ ನೀಡುತ್ತ ಬರುತ್ತದೆ.
- 60 ವರ್ಷ ತುಂಬಿದ ಬಳಿಕ ನಿಮ್ಮ ಉಳಿತಾಯಕ್ಕೆ ಅನುಗುಣವಾಗಿ ಕನಿಷ್ಠ ರೂ.3000 ದಿಂದ 6000 ವರೆಗು ಪ್ರತಿ ತಿಂಗಳು ಹಣ ಜಮಾ ಆಗುತ್ತಾ ಬರುತ್ತದೆ.
- ಒಂದು ವೇಳೆ ಫಲಾನುಭವಿಯು ಸಾವನ್ನಪ್ಪಿದರೆ ಸಂಗಾತಿಯು ಪೆನ್ಷನ್ ಹಣದ ಜೊತೆಗೆ 50% ಹೆಚ್ಚು ಪಿಂಚಣಿ ಪಡೆಯಲಿದ್ದಾರೆ.
- ಜೀವನದ ಅಂತಿಮ ದಿನಗಳಲ್ಲಿ ಯಾರ ಮೇಲೆ ಅವಲಂಬಿತರಾಗದೆ ದುಡಿಯುವ ವಯಸ್ಸಲ್ಲಿ ಉಳಿತಾಯ ಮಾಡಿದ ಹಣದ ಲಾಭವನ್ನು ಪಡೆಯುತ್ತ ಆರಾಮದಾಯಕವಾಗಿ ಜೀವನ ಕಳೆಯಬಹುದು.
ಅರ್ಜಿ ಸಲ್ಲಿಸುವ ವಿಧಾನ:
- ಆಸಕ್ತರು ಹತ್ತಿರದಲ್ಲಿರುವ ಯಾವುದೇ CSC ಕೇಂದ್ರಗಳಲ್ಲಿ ಹೋಗಿ ಈ ಯೋಜನೆಗೆ ಅರ್ಜಿ ಸಲ್ಲಿಸಬಹುದು
- ಇನ್ನು ನಿಮ್ಮ ವ್ಯಾಪ್ತಿಗೆ ಬರುವ ಗ್ರಾಮ ಒನ್, ಕರ್ನಾಟಕ ಒನ್, ಅಥವಾ ಬೆಂಗಳೂರು ಒನ್ ಕೇಂದ್ರಗಳಲ್ಲಿ ಅರ್ಜಿ ಸಲ್ಲಿಸಬಹುದು
Recent Post:
Post Office ಅಂಚೆ ಇಲಾಖೆ ನೇಮಕಾತಿ ಆರಂಭ, 10ನೇ ತರಗತಿ ಪಾಸ್ ಮಾಡಿದವರು ಅರ್ಜಿ ಸಲ್ಲಿಸಿ, ಸರ್ಕಾರಿ ಉದ್ಯೋಗಾವಕಾಶ ವೇತನ 19900/-
Gruhalaxmi Scheme Update, ಗೃಹಲಕ್ಷ್ಮಿ 11ನೇ ಕಂತು ಯಾವಾಗ ಬರುತ್ತೆ, Congress Garantee Scheme, Gruhalaxmi Yojane Scheme Update Kannada, Karnataka Government Scheme
ಅರ್ಜಿ ಸಲ್ಲಿಸಲು ಬೇಕಾಗುವ ದಾಖಲೆಗಳು:
- ಆಧಾರ್ ಕಾರ್ಡ್
- ರೇಷನ್ ಕಾರ್ಡ್
- ಜಾತಿ ಪ್ರಮಾಣ ಪತ್ರ
- ಆದಾಯ ಪ್ರಮಾಣ ಪತ್ರ
- ಪಾಸ್ಪೋರ್ಟ್ ಅಳತೆಯ ಫೋಟೋಗಳು
- ಚಾಲ್ತಿಯಲ್ಲಿರುವ ಮೊಬೈಲ್ ಸಂಖ್ಯೆ
- ಉಳಿತಾಯ ಖಾತೆ ಹಾಗೂ ನಾಮಿನಿ ವಿವರಗಳು
ಎಲ್ಲಾ ದಾಖಲೆಗಳು ನಿಮ್ಮ ಬಳಿ ಇದ್ದು. ಈ ಮೇಲೆ ನೀಡಿರುವ ಎಲ್ಲಾ ಅರ್ಹತೆಗಳು ನಿಮಗಿದ್ದರೆ, ನೀವು ಈ ಯೋಜನೆಗೆ ಅರ್ಜಿ ಸಲ್ಲಿಸಬಹುದು.
ಈ ಯೋಜನೆ ಅತ್ಯಂತ ಮುಖ್ಯವಾಗಿರುತ್ತದೆ. ಆದ್ದರಿಂದ ನೀವು ಪಾಲಾನುಭವಿಗಳಾಗಬೆಂಕಂದ್ರೆ ನೀವು ಅರ್ಜಿ ಸಲ್ಲಿಸಿ.
ಇನ್ನು ನೀವು ಅರ್ಜಿ ಸಲ್ಲಿಸದಿದ್ದರೆ, ಇದನ್ನು ಆದಷ್ಟು ನಿಮ್ಮ WhatsApp ನಲ್ಲಿರುವ ಕಾಂಟ್ಯಾಕ್ಟ್ ಗಳಿಗೆ ಹಾಗೂ ನಿಮ್ಮ ಬಳಿ ಇರುವ WhatsApp group ಗಳಿಗೆ ಆದಷ್ಟು ಶೇರ್ ಮಾಡಿ. ಅವರಿಗೆ ಇದು ತುಂಬಾ ಉಪಯೋಗವಾಗುತ್ತದೆ.
Government News Scheme 2025, ಗಂಡ ಹೆಂಡತಿ ಇಬ್ಬರಿಗೂ ಸಿಗುತ್ತೆ ಪ್ರತಿ ತಿಂಗಳು 6000, Central Government Scheme, PM Scheme, ಕೇಂದ್ರ ಸರ್ಕಾರದಿಂದ ಬಂತು ಹೊಸ ಯೋಜನೆ