ನಮಸ್ಕಾರ ಸ್ನೇಹಿತರೇ, ರಾಜ್ಯದ ಮಹಿಳೆಯರಿಗೆ ಇದೀಗ ಸರ್ಕಾರದಿಂದ ಒಂದು ಸಿಹಿ ಸುದ್ದಿಯೊಂದನ್ನ ನೀಡಿದ್ದಾರೆ. ಹೌದೂ ಗೃಹಲಕ್ಷ್ಮೀ ಯೋಜನೆ ಫಲಾನುಭವಿಗಳು ಯಾರ್ಯಾರು ಇದ್ದರೂ ಅವರುಗಳಿಗೆ 14ನೇ ಕಂತು 2000 ಹಣ ಜಮಾ ಮಾಡಲಾಗಿದೆ. ಆದರೆ ಎಲ್ಲರಿಗೂ ಹಣ ಬಿಡುಗಡೆ ಮಾಡಿಲ್ಲ. ಕೆಲವರಿಗೆ ಹಣ ಬಿಡುಗಡೆ ಮಾಡಲಾಗುತ್ತಿದೆ. ಯಾರಿಗೆಲ್ಲಾ ಹಣ ಬಿಡುಗಡೆ ಆಗುತ್ತೆ? ಯಾವ ದಿನದಂದು ಬಿಡುಗಡೆ ಮಾಡಲಾಗುತ್ತೆ? ಯಾವ ಜಿಲ್ಲೆಗಳಿಗೆ ಮೊದಲು ಹಣ ವರ್ಗಾವಣೆ ಮಾಡಲಾಗುತ್ತೆ ಎನ್ನುವುದರ ಸಂಪೂರ್ಣ ಮಾಹಿತಿ ತಿಳಿಯೋಣ.
ದೀಪಾವಳಿ ಹಬ್ಬಕ್ಕೆ ಬಂತು ಗೃಹಲಕ್ಷ್ಮೀ ಯೋಜನೆ 2000, ಇಂತವರಿಗೆ ಮಾತ್ರ 14ನೇ ಕಂತು ಜಮಾ ಆಗುತ್ತೆ, GruhaLaxmi Scheme 14th Amount Released, Congress Garantee Scheme, Gruhalaxmi 2000 Scheme Released, Congress, my edu update kannada
ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ನಾವು 5 ಗ್ಯಾರೆಂಟಿ ಯೋಜನೆಗಳನ್ನ ಜಾರಿಗೆ ತರುತ್ತೇವೆ ಅಂತಾ ಹೇಳಿದ್ರು. ಅವುಗಳೆಂದರೆ ಶಕ್ತಿ ಯೋಜನೆ, ಗೃಹಜ್ಯೋತಿ ಯೋಜನೆ, ಗೃಹಲಕ್ಷ್ಮೀ ಯೋಜನೆ, ಯುವನಿಧಿ ಯೋಜನೆ, ಅನ್ನಭಾಗ್ಯ ಯೋಜನೆ. ಈ 5 ಯೋಜನೆಗಳನ್ನ ನಮ್ಮ ಸರ್ಕಾರ ಬಂದ ನಂತರ ಜನರಿಗೆ ನೀಡುತ್ತೇವೆ ಅಂತ ಹೇಳಿದ್ರು. ಇದೀಗ ಕಾಂಗ್ರೇಸ್ ಸರ್ಕಾರ ಅಧಿಕಾರಕ್ಕೆ ಬಂದು 1 ವರ್ಷಗಳು ಕಳೆದಿವೆ. ಇನ್ನು ಅವರು ಹೇಳಿರುವ ಯೋಜನೆಗಳಲ್ಲಿ ಕೆಲವೊಂದಿಷ್ಟು ಬದಲಾವಣೆಯನ್ನ ಮಾಡಿ ಯೋಜನೆಯನ್ನ ಜನರಿಗೆ ತಲುಪಿಸುತ್ತಿದ್ದಾರೆ.
ಮುಖ್ಯವಾಗಿ ಗೃಹಲಕ್ಷ್ಮೀ ಯೋಜನೆ. ಗೃಹಲಕ್ಷ್ಮೀ ಯೋಜನೆ ಮೂಲಕ ಮನೆಯ ಯಜಮಾನಿಯರ ಖಾತೆಗೆ ಪ್ರತಿ ತಿಂಗಳು 2000 ರೂ ಹಣವನ್ನ ಜಮಾ ಮಾಡಲಾಗುತ್ತಿತ್ತು. ಗೃಹಲಕ್ಷ್ಮೀ ಯೋಜನೆಯಲ್ಲಿ ಇಲ್ಲಿಯವರೇ 13 ಕಂತುಗಳನ್ನ ನೀಡಲಾಗಿತ್ತು. ಅಂದ್ರೆ ಒಟ್ಟಾರೆಯಾಗಿ 26,000 ರೂ ಈ ಯೋಜನೆ ಮೂಲಕ ಜನರಿಗೆ ತಲುಪಿದೆ. ಇನ್ನು ಕೆಲವರಿಗೆ 11 ಕಂತುಗಳು ಅಂದ್ರೆ ಜೂನ್ ತಿಂಗಳವರೆಗೆ ಹಣ ಜಮಾ ಮಾಡಲಾಗಿದೆ. ಇನ್ನು ಈ ಯೋಜನೆ ಆರಂಭದ ದಿನಗಳಲ್ಲಿ ಪ್ರತಿ ತಿಂಗಳು ಜಮಾ ಆಗುತ್ತಿತ್ತು. ಆದರೆ ಕೆಲ ತಿಂಗಳುಗಳು ಈ ಯೋಜನೆ ನಿಲ್ಲಿಸಲಾಗಿತ್ತು. ಏಕೆಂದರೆ ಕೆಲ ತಾಂತ್ರಿಕ ಧೋಷಗಳ ಕಾರಣದಿಂದ ಯೋಜನೆ ಹಣವನ್ನ ಫಲಾನುಭವಿಗಳಿಗೆ ನೀಡಲಾಗುತ್ತಿರಲಿಲ್ಲ. ಆದರೆ ಇದರ ಬಗ್ಗೆ ಸ್ಪಷ್ಟಣೆ ಕೊಟ್ಟಂತಹ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಕಲ್ಯಾಣ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಎಲ್ಲಾ ತಾಂತ್ರಿಕ ದೋಷಗಳನ್ನ ಪರಿಹರಿಸಿ, ಗೃಹಲಕ್ಷ್ಮೀ ಯೋಜನೆ ಹಣ ಯಾವಾಗ ಬಿಡುಗಡೆ ಆಗುತ್ತೇ ಎನ್ನುವ ಸ್ಪಷ್ಟನೆಯೊಂದನ್ನ ನೀಡಿದ್ರು. ಅವರು ಹೇಳುವ ಪ್ರಕಾರ ನಾವು ಅಕ್ಟೋಬರ್ ತಿಂಗಳಲ್ಲಿ 2 ಕಂತುಗಳನ್ನ ಗೃಹಲಕ್ಷ್ಮೀ ಯೋಜನೆ ಫಲಾನುಭವಿಗಳಿಗೆ ನೀಡುತ್ತೇವೆ. ಅಂದ್ರೆ, ಅಕ್ಟೋಬರ್ 7ನೇ ತಾರೀಖಿನ ನಂತರ 12ನೇ ಕಂತು ಅಂದ್ರೆ ಜುಲೈ ತಿಂಗಳ ಕಂತಿನ ಹಣ ಹಾಗೂ ಅಕ್ಟೋಬರ್ 15ನೇ ತಾರೀಖಿನ ನಂತರ 13ನೇ ಕಂತು ಅಂದ್ರೆ ಆಗಸ್ಟ್ ತಿಂಗಳ ಕಂತಿನ ಹಣವನ್ನ ನಾವು ನೀಡುತ್ತೇವೆ ಅಂದಿದ್ರು. ಅದೇ ರೀತಿ ಇದೀಗ ಗೃಹಲಕ್ಷ್ಮೀ ಯೋಜನೆ ಫಲಾನುಭವಿಗಳ ಖಾತೆಗೆ ಜಮಾ ಆಗಿದೆ. ಇದು ಅಕ್ಟೋಬರ್ ತಿಂಗಳಿನಲ್ಲಿ ನೀಡಲಾಗಿತ್ತು. ಆದರೆ ರಾಜ್ಯದಲ್ಲಿ ತುಂಬಾ ಜನರಿಗೆ ಅಕ್ಟೋಬರ್ ತಿಂಗಳಿನಲ್ಲಿ ಹಣ ಜಮಾ ಆಗಿಲ್ಲ. ಆದರೆ ಅವರಿಗೂ ಕೂಡ ಯಾವಾಗ ಬಿಡುಗಡೆ ಆಗಲಿದೆ ಎನ್ನುವ ಮಾಹಿತಿ ತಿಳಿಯೋಣ.
Recent Post
Bigg Boss Kannada: Bigg Boss Season 11 Voting In Online, 4th Week Eliminated Contestant, BBK11, 4th Week Nomination List,
Gruhalaxmi Scheme Released, 12th and 13th Gruhalaxmi Yojane 4000 release, Congress Garantee Scheme, Government New Scheme
ದೀಪಾವಳಿ ಹಬ್ಬಕ್ಕೆ ಸರ್ಕಾರದಿಂದ ಬಂತು ಸಿಹಿ ಸುದ್ದಿ
ಗೃಹಲಕ್ಷ್ಮೀ ಯೋಜನೆ ಮೂಲಕ ಮನೆಯ ಯಜಮಾನಿಯರ ಖಾತೆಗೆ ಪ್ರತಿ ತಿಂಗಳು 2000 ರೂ ಹಣವನ್ನ ಜಮಾ ಮಾಡಲಾಗುತ್ತಿತ್ತು. ಆದರೆ ರಾಜ್ಯದಲ್ಲಿ ಫಲಾನುಭವಿಗಳಿಗೆ ಗೃಹಲಕ್ಷ್ಮೀ ಹಣ ಜಮಾ ಮಾಡುವುದು ಬಾಕಿ ಇದೆ. ಇನ್ನು ಇದರ ಬಗ್ಗೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಕಲ್ಯಾಣ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಒಂದು ಸ್ಪಷ್ಟನೆ ನೀಡಿದ್ದಾರೆ. ಕೆಲ ತಾಂತ್ರಿಕ ದೋಷದಿಂದ ಹಣ ಬಿಡುಗಡೆ ಮಾಡಲು ಸಾಧ್ಯವಾಗಿರಲಿಲ್ಲ. ಆದರೆ ಆ ಎಲ್ಲಾ ಸಮಸ್ಯೆಯನ್ನ ಸರಿಪಡಿಸಿ ಫಲಾನುಭವಿಗಳ ಖಾತೆಗೆ ನೇರವಾಗಿ ಜಮಾ ಮಾಡುವುದಾಗಿ ಸ್ಪಷ್ಟನೆ ನೀಡಿದ್ದಾರೆ. ಆದ್ದರಿಂದ ಅಕ್ಟೋಬರ್ 7ನೇ ತಾರೀಖಿನ ನಂತರ ಜುಲೈ ತಿಂಗಳ ಕಂತು ಅಂದ್ರೆ 12ನೇ ಕಂತು ಹಾಗೂ ಅಕ್ಟೋಬರ್ 14ನೇ ತಾರೀಖಿನ ನಂತರ ಆಗಸ್ಟ್ ತಿಂಗಳ ಕಂತು ಅಂದ್ರೆ 13ನೇ ಕಂತು ಜಮಾ ಮಾಡಲಾಗುತ್ತಿದೆ. ಇಲ್ಲಿ ತುಂಬಾ ಜನರಿಗೆ ಹಣ ಬಿಡುಗಡೆ ಆಗಿದೆ. ಇನ್ನು ಕೆಲವರಿಗೆ ಈ ಹಣ ಬಿಡುಗಡೆ ಆಗಿಲ್ಲ.
ಹೌದು. ಮೇಲೆ ನೀಡಿರುವ image ನಲ್ಲಿ ಅಕ್ಟೋಬರ್ 8ನೇ ತಾರೀಖಿನಂದು ಜುಲೈ ತಿಂಗಳ ಹಣ ಅಂದ್ರೆ 12ನೇ ಕಂತು ಜಮಾ ಮಾಡಲಾಗಿದೆ ಹಾಗೂ ಅಕ್ಟೋಬರ್ 15ನೇ ತಾರೀಖಿನಂದು ಆಗಸ್ಟ್ ತಿಂಗಳ ಹಣ ಅಂದ್ರೆ 13ನೇ ಕಂತು ಜಮಾ ಮಾಡಲಾಗಿದೆ. ಅಂದ್ರೆ ಒಟ್ಟಾರೆಯಾಗಿ 4000 ರೂ ಹಣ ವರ್ಗಾವಣೆ ಆಗಿದೆ. ಗೃಹಲಕ್ಷ್ಮೀ ಯೋಜನೆ ಮೂಲಕ ಇಲ್ಲಿಯವರೆಗೆ ಗೃಹಲಕ್ಷ್ಮೀ ಫಲಾನುಭವಿಗಳಿಗೆ 26,000 ರೂ ಈ ಯೋಜನೆ ಮೂಲಕ ಜಮಾ ಆಗಿದೆ. ಆದರೆ ಇಲ್ಲಿ ತುಂಬಾ ಜನರಿಗೆ ಹಣ ಬಿಡುಗಡೆ ಆಗಿಲ್ಲ.
ಯಾಕೆ ಗೃಹಲಕ್ಷ್ಮೀ 12, 13ನೇ ಕಂತು ಜಮಾ ಆಗಿಲ್ಲ
ರಾಜ್ಯದಲ್ಲಿ ತುಂಬಾ ಜನರಿಗೆ 12 ಹಾಗೂ 13ನೇ ಕಂತು ಜಮಾ ಆಗಿದೆ. ಆದರೆ ತುಂಬಾ ಜನರಿಗೆ 12 ಹಾಗೂ 13ನೇ ಕಂತು ಜಮಾ ಆಗಿಲ್ಲ. ಇದಕ್ಕೆ ಅನೇಕ ಕಾರಣಗಳು ಇದೆ. ಅವರ KYC ನಲ್ಲಿ ಕೆಲ ದೋಷಗಳು ಇರುವ ಕಾರಣದಿಂದ ಹಣ ಆಗಿಲ್ಲ. ಹಾಗೂ ಕೆಲ ಫಲಾನುಭವಿಗಳ ಗೃಹಲಕ್ಷ್ಮೀ ಖಾತೆಗಳನ್ನು ಕ್ಯಾನ್ಸಲ್ ಮಾಡಲಾಗಿದೆ. ಯಾಕೆ ಅಂದ್ರೆ ಅವರುಗಳ BPL ರೇಷನ್ ಕಾರ್ಡ್ ಕ್ಯಾನ್ಸಲ್ ಆಗಿರುವುದರಿಂದ ಯೋಜನೆಗಳು ಅವರುಗಳಿಗೆ ತಲುಪುತ್ತಿಲ್ಲ.
ಇನ್ನು ಯಾಕೆ ರೇಷನ್ ಕಾರ್ಡುಗಳು ಕ್ಯಾನ್ಸಲ್ ಆಗಿದೆ ಎನ್ನುವುದಕ್ಕೆ ಬೇರೊದು ಲೇಖನ ಬರೆಯಲಾಗಿದೆ. ಇದರ ಕೆಲ ಬದಿ ಲಿಂಕ್ ನೀಡಿರುತ್ತೇವೆ.
14 laksh BPL Ration Card Cancel, ರಾಜ್ಯದಲ್ಲಿ 14 ಲಕ್ಷ BPL ರೇಷನ್ ಕಾರ್ಡ್ ಕ್ಯಾನ್ಸಲ್, Cancelled Ration Card List 2024
ಹೌದು ರಾಜ್ಯದಲ್ಲಿ 14ಲಕ್ಷ ರೇಷನ್ ಕಾರ್ಡುಗಳು ಕ್ಯಾನ್ಸಲ್ ಮಾಡಲಾಗಿದೆ. ಈ ವರ್ಷದಲ್ಲಿ ತುಂಬಾ ಜನರ ರೇಷನ್ ಕಾರ್ಡುಗಳು ಕ್ಯಾನ್ಸಲ್ ಆಗಿರುವ ಕಾರಣದಿಂದ ಅವರುಗಳ ಗೃಹಲಕ್ಷ್ಮೀ ಖಾತೆಯನ್ನ ಕ್ಯಾನ್ಸಲ್ ಮಾಡಲಾಗಿದೆ. ಇದರ ಬಗ್ಗೆ ಸಂಪೂರ್ಣ ಮಾಹಿತಿ ಈ ಮೇಲೆ ಸಿಗಲಿದೆ.
14ನೇ ಕಂತು ಯಾವಾಗ ಜಮಾ
ಗೃಹಲಕ್ಷ್ಮೀ ಯೋಜನೆ 12 ಹಾಗೂ 13ನೇ ಕಂತು ಕೆಲವರಿಗೆ ಜಮಾ ಆಗಿದ್ರೆ, ಇನ್ನು ಕೆಲವರಿಗೆ ಕೇವಲ 11ರ ವರೆಗೆ ಹಾಗೂ 12ನೇ ಕಂತಿನ ವರೆಗೆ ಜಮಾ ಆಗಿದೆ.
- ಆದ್ದರಿಂದ ಮೊದಲ ಹಂತದಲ್ಲಿ ಅಂದ್ರೆ 12 ಹಾಗೂ 13ನೇ ಕಂತು ಯಾರ್ಯಾರಿಗೆ ಜಮಾ ಆಗಿರುತ್ತೋ ಅವರುಗಳಿಗೆ ದೀಪಾವಳಿ ಹಬ್ಬದ ಪ್ರಯುಕ್ತ ನವೆಂಬರ್ 10ನೇ ತಾರೀಖಿನ ಒಳಗೆ ಜಮಾ ಆಗಲಿದೆ.
- ಇನ್ನು ಎರಡನೇ ಹಂತದಲ್ಲಿ ಅಂದ್ರೆ 11ನೇ ಕಂತಿನ ವರೆಗೆ ಹಣ ಜಮಾ ಆಗಿರುತ್ತೊ ಅವರುಗಳಿಗೆ ನವೆಂಬರ್ 10ನೇ ತಾರೀಖಿನ ಒಳಗೆ 2 ಕಂತು ಅಂದ್ರೆ 4000 ಜಮಾ ಆಗಲಿದೆ ಎನ್ನುವ ಮಾಹಿತಿ ತಿಳಿದುಬಂದಿದೆ. ಇದು ಜುಲೈ ಹಾಗೂ ಆಗಸ್ಟ್ಹ ತಿಂಗಳ ಹಣ ಅಂದ್ರೆ 12 ಹಾಗೂ 13ನೇ ಕಂತಿನ ಹಣ ಆಗಿರುತ್ತೆ.
- ಇನ್ನು ಮೂರನೇ ಹಂತದಲ್ಲಿ ಅಂದ್ರೆ 12ನೇ ಕಂತಿನ ವರೆಗೆ ಹಣ ಜಮಾ ಆಗಿರುತ್ತೊ ಅವರುಗಳಿಗೆ ನವೆಂಬರ್ 10ನೇ ತಾರೀಖಿನ ಒಳಗೆ 1 ಕಂತು ಅಂದ್ರೆ 2000 ಜಮಾ ಆಗಲಿದೆ ಎನ್ನುವ ಮಾಹಿತಿ ತಿಳಿದುಬಂದಿದೆ. ಇದು ಆಗಸ್ಟ್ ತಿಂಗಳ ಹಣ ಅಂದ್ರೆ 13ನೇ ಕಂತಿನ ಹಣ ಆಗಿರುತ್ತೆ.
ಇದಿಷ್ಟು ದೀಪಾವಳಿ ಹಬ್ಬದ ಪ್ರಯುಕ್ತ ಗೃಹಲಕ್ಷ್ಮೀ ಫಲಾನುಭವಿಗಳಿಗೆ ಸರ್ಕಾರದಿಂದ ನೀಡಲಾಗುತ್ತಿದೆ. ಇನ್ನು ನಿಮಗೆ ಇಲ್ಲಿನ ವರೆಗೆ ಬಂದಿದೆ ಹಾಗೂ ನಿಮ್ಮ ಜಿಲ್ಲೆ ಯಾವುದು ಎಂದು ಪ್ರತಿಯೊಬ್ಬರೂ ಕೂಡ ಕಮೆಂಟ್ ಮಾಡಿ ತಿಳಿಸಿ.
GruhaLaxmi Scheme 14th Amount Released, Congress Garantee Scheme, Gruhalaxmi 2000 Scheme Released, Congress, my edu update kannada