ಎಲ್ಲರೂ ಕೇಳುತ್ತಿರುವುದು ಗೃಹಲಕ್ಷ್ಮಿ ಯೋಜನೆ 11 ಹಾಗೂ 12ನೇ ಕಂತು. ಈ ಹಣ ನಮಗೆ ಬಂದಿಲ್ಲ ಎಂದು ತುಂಬಾ ಜನ ಹೇಳುತ್ತಿದ್ದಾರೆ. ಆದರೆ ಇದೀಗ ಸರ್ಕಾರ ಮಹಿಳೆಯರ ಗೃಹಲಕ್ಷ್ಮಿ ಯೋಜನೆ 2000 ಹಣ ಬಿಡುಗಡೆ ಮಾಡಿದ್ದಾರೆ. ನಿಮ್ಮ ಖಾತೆಯ ಈ ಗೃಹಲಕ್ಷ್ಮಿ ಹಣ ನೀಡಿದ್ದಾರೆ. ಆದ್ದರಿಂದ ಇದನ್ನ ನಾವು ಹೇಗೆ ಚೆಕ್ ಮಾಡೋದು ಅನ್ನೋದನ್ನ ಇಲ್ಲಿ ನೋಡೋಣ.
ಕಾಂಗ್ರೆಸ್ ಸರ್ಕಾರ ಬಂದು ಒಂದು ವರ್ಷ ಕಳೆದಿದೆ. ಅಧಿಕಾರ ಬರುವ ಮುಂಚೆ ತಾವು 5 ಗ್ಯಾರಂಟೀ ಯೋಜನೆಗಳನ್ನ ಜಾರಿಗೆ ತರುವುದಾಗಿ ಹೇಳಿತ್ತು. ಅದೇ ರೀತಿ ಶಕ್ತಿ ಯೋಜನೆ, ಅನ್ನ ಭಾಗ್ಯ ಯೋಜನೆ, ಗೃಹ ಜ್ಯೋತಿ, ಗೃಹಲಕ್ಷ್ಮಿ, ಯುವ ನಿಧಿ. ಇನ್ನು ಯುವನಿಧಿ ಹೊರತು ಪಡಿಸಿ ಎಲ್ಲಾ ಯೋಜನೆಗಳನ್ನ ಸರ್ಕಾರ ನೀಡುತ್ತಿದೆ. ಇನ್ನ ಈ ಮಧ್ಯ ಗೃಹಲಕ್ಷ್ಮಿ ಯೋಜನೆಯ 10 ಕಂತುಗಳನ್ನ ಜನರು ಪಡೆದಿದ್ದಾರೆ. ಇನ್ನು ಜೂನ್ ತಿಂಗಳ 11ನೇ ಕಂತು ಇದೀಗ ರಿಲೀಸ್ ಆಗಿದೆ. ಇದನ್ನು ಚೆಕ್ ಮಾಡೋದು ಇಗ ನೋಡೋಣ.
ಗೃಹಲಕ್ಷ್ಮಿ ಹಣ ಬಂತು ನೋಡಿ, GruhaLaxmi Scheme 2000, ನಿಮಗೆ ಬಂದಿಲ್ಲ ಅಂದ್ರೆ ಇದನ್ನ ನೋಡಿ, ನಿಮ್ಮ ಖಾತೆಗೆ ಬಂತು, Congress Guarantee Scheme Update
ಗೃಹಲಕ್ಷ್ಮೀ ಯೋಜನೆ ಹಣ ಬಂದಿಲ್ವ ಅಥವಾ ಬಂದಿದ್ಯಾ ಅನ್ನೋದನ್ನ ಮೊಬೈಲ್ ನಲ್ಲಿ ಹೇಗೆ ಚೆಕ್ ಮಾಡೋದನ್ನ ಇಲ್ಲಿ ನೋಡೋಣ.
- Play Store ನಲ್ಲಿ App ಇದೆ. DBT Karnataka ಅನ್ನೋ app Download ಮಾಡಿ.
- ನಂತರ ಅದನ್ನ ಓಪನ್ ಮಾಡಿ, ಮೊದಲು ನೀವು ಹೊಸ User ಆಗಿದ್ರೆ, ಅಲ್ಲಿ Register ಆಗಿ.
- ನಂತರ screenshot ಎಲ್ಲವನ್ನ ಎಲ್ಲಾ ದಾಖಲೆಗಳೊಂದಿಗೆ ಈ ಕೆಳಗೆ ನೀಡಲಾಗಿದೆ.
ಮೊದಲನೆಯದಾಗಿ ಇದನ್ನ ಚೆಕ್ ಮಾಡಲು ನಿಮ್ಮ ಮೊಬೈಲ್ ನಲ್ಲಿ DBT Karnataka Application ಅನ್ನು Download ಮಾಡಿಕೊಳ್ಳಿ.
Link
ನಂತರ open ಮಾಡಿ.
ಆಗ ನಿಮಗೆ ಈ ರೀತಿ ತೋರಿಸುತ್ತೆ. ಇಲ್ಲಿ ನೀವು ಮೊದಲ ಬಾರಿ ಇದನ್ನ ಓಪನ್ ಮಾಡುತ್ತಾ ಇರೋದ್ರಿಂದ ಇಲ್ಲಿ ನೀವು ರಿಜಿಸ್ಟರ್ ಆಗಬೇಕು.
ನಿಮಗೆ ಇಲ್ಲಿ new User / click here to Register ಮೇಲೆ ಕ್ಲಿಕ್ ಮಾಡಬೇಕು.
ಈಗ ನಿಮ್ಮ ಆಧಾರ್ ಕಾರ್ಡ್ ನಂಬರ್ ದಾಖಲಿಸಿ OTP Verify ಕೂಡ ಮಾಡಬೇಕು. ನಂತರ ಒಂದು MPIN ಅನ್ನು Set ಮಾಡಿ.
ಇಗ ನಿಮಗೆ ಇಲ್ಲಿ Login ಆಗಲು ಹೆಳುತ್ತೆ. Set Beneficiary ಅಲ್ಲಿ ಕ್ಲಿಕ್ ಮಾಡಿ ನಿಮ್ಮ ಹೆಸರು ತೋರಿಸುತ್ತೆ. ನಂತರ ನೀವು ಇಟ್ಟಿರೋ MPIN ಅನ್ನು ಟೈಪ್ ಮಾಡಿ.
ಈಗ ನಿಮಗೆ ಈ ರೀತಿ ತೋರಿಸುತ್ತೆ. ನೀನು Payment ಮೇಲೆ ಕ್ಲಿಕ್ ಮಾಡಿ.
ಆಗ ಇಲ್ಲಿ ನಿಮಗೆ ನಿಮ್ಮ ಅನ್ನಭಾಗ್ಯ ಯೋಜನೆ ಹಾಗು ಗೃಹಲಕ್ಷ್ಮಿ ಯೋಜನೆ ಈ ಎರಡರ ಹಣ ಬಂದಿರುವ ಮಾಹಿತಿ ನಿಮಗೆ ಸಿಗುತ್ತೆ.
ನೀವು ಈಗ ಗೃಹ ಲಕ್ಷ್ಮಿ ಮೇಲೆ ಕ್ಲಿಕ್ ಮಾಡಿದ್ರೆ ಸಾಕು. ನಿಮ್ಮ ಪೇಮೆಂಟ್ ಆಗಿರೋ ಎಲ್ಲಾ ಮಾಹಿತಿ ನಿಮಗೆ ಸಿಗುತ್ತೆ.
ಹೀಗೆ ನಿಮ್ಮ ಖಾತೆಗೆ ಬಂದಿರೋ ಎಲ್ಲಾ ಮಾಹಿತಿ ಇಲ್ಲಿ ನೀವು ತಿಳಿಯ ಬಹುದು.
ಗೃಹಲಕ್ಷ್ಮಿ ಬಗ್ಗೆ ಹೆಚ್ಚಿನ ಮಾಹಿತಿ ಬೇಕಾಗಿದ್ದಾರೆ 1902 ಈ ನಂಬರ್ ಗೆ ಕರೆ ಮಾಡಿ ಮಾಹಿತಿ ತಿಳಿಯಬಹುದು. ಜೊತೆಗೆ ಈ ನಂಬರ್ ಗೆ SMS ಮಾಡಿ ಅಥವಾ ಈ ನಂಬರ್ ಗೆ What’s app ಮಾಡಿ ಮಾಹಿತಿ ತಿಳಿಯಬಹುದು. Number: 8147500500
GruhaLaxmi Scheme 2000, Congress Guarantee Scheme Update, Government Schemes, Government 2000 rs Scheme how to apply, Congress