ಮಹಿಳೆಯರಿಗೆ ಸಿಗ್ತು 4000 ಹಣ, 11 & 12ನೇ ಕಂತು ಹಣ ಬಂತು, Gruhalaxmi Yojane Amount Released, Gov’t Scheme Update, Gruhalaxmi Scheme for Women

ನಮಸ್ತೆ ಸ್ನೇಹಿತರೇ, 

ಸರ್ಕಾರದಿಂದ ಮಹಿಳೆಯರಿಗೆ ಬಂತು ಗುಡ್ ನ್ಯೂಸ್. ಹೌದು , ಗೃಹ ಲಕ್ಷ್ಮೀ ಪಾಲಾನುಭವಿಗಳಿಗೆ ಸಿಹಿ ಸುದ್ದಿ. ಗೃಹ ಲಕ್ಷ್ಮೀ 11 ಹಾಗೂ 12ನೇ ಕಂತಿನ ಹಣ ಖಾತೆಗೆ ಜಮಾ ಆಗಿದೆ. ಇದು ನಿಜ. ಎಲ್ಲರೂ ಕೇಳುತ್ತಿರುವುದು ಗೃಹಲಕ್ಷ್ಮಿ ಯೋಜನೆ 11 ಹಾಗೂ 12ನೇ ಕಂತು. ಈ ಹಣ ನಮಗೆ ಬಂದಿಲ್ಲ ಎಂದು ತುಂಬಾ ಜನ ಹೇಳುತ್ತಿದ್ದಾರೆ. ಆದರೆ ಇದೀಗ ಸರ್ಕಾರ ಮಹಿಳೆಯರ ಗೃಹಲಕ್ಷ್ಮಿ ಯೋಜನೆ 2 ಕಂತಿನ ಹಣ ಬಿಡುಗಡೆ ಮಾಡಿದ್ದಾರೆ. ಹೌದು ಗೃಹ ಲಕ್ಷ್ಮೀ ಯೋಜನೆ 4000 ಹಣ ಬಿಡುಗಡೆ ಆಗಿದೆ. ಜೂನ್ ಹಾಗೂ ಜುಲೈ ತಿಂಗಳ ಹಣ ಬಿಡುಗಡೆ ಆಗಿದೆ. ನಿಮ್ಮ ಖಾತೆಯ ಈ ಗೃಹಲಕ್ಷ್ಮಿ ಹಣ ಬಂದಿದೆ. ಇದನ್ನ ನೀವು ಮೊಬೈಲ್ ನಲ್ಲಿಯು ಕೂಡ ಚೆಕ್ ಮಾಡಬಹುದು. ಹೇಗೆ ಚೆಕ್ ಮಾಡೋದು ಅನ್ನೋದನ್ನ ಇಲ್ಲಿ ನೋಡೋಣ.

ಮಹಿಳೆಯರಿಗೆ ಸಿಗ್ತು 4000 ಹಣ, 11 & 12ನೇ ಕಂತು ಹಣ ಬಂತು, Gruhalaxmi Yojane Amount Released, Gov't Scheme Update, Gruhalaxmi Scheme for Women, Gruhalaxmi Scheme, Congress

Gruhalaxmi Scheme, Gruhalaxmi Update Kannada, Trending News, Congress

ಕಾಂಗ್ರೆಸ್ ಸರ್ಕಾರ ಬಂದು ಒಂದು ವರ್ಷ ಕಳೆದಿದೆ. ಅಧಿಕಾರ ಬರುವ ಮುಂಚೆ ತಾವು 5 ಗ್ಯಾರಂಟೀ ಯೋಜನೆಗಳನ್ನ ಜಾರಿಗೆ ತರುವುದಾಗಿ ಹೇಳಿತ್ತು. ಅದೇ ರೀತಿ ಶಕ್ತಿ ಯೋಜನೆ, ಅನ್ನ ಭಾಗ್ಯ ಯೋಜನೆ, ಗೃಹ ಜ್ಯೋತಿ, ಗೃಹ ಲಕ್ಷ್ಮಿ, ಯುವ ನಿಧಿ. ಇನ್ನು ಯುವನಿಧಿ ಹೊರತು ಪಡಿಸಿ ಎಲ್ಲಾ ಯೋಜನೆಗಳನ್ನ ಸರ್ಕಾರ ನೀಡುತ್ತಿದೆ. ಇನ್ನ ಈ ಮಧ್ಯ ಗೃಹಲಕ್ಷ್ಮಿ ಯೋಜನೆಯ 10 ಕಂತುಗಳನ್ನ ಜನರು ಪಡೆದಿದ್ದಾರೆ. ಇನ್ನು ಜೂನ್ ತಿಂಗಳ 11ನೇ ಕಂತು ಹಾಗೂ ಜುಲೈ ತಿಂಗಳ 12ನೇ ಕಂತು ರಿಲೀಸ್ ಆಗಿದೆ.

ಇನ್ನು ಈ DBT Status ಅನ್ನ ಚೆಕ್ ಮಾಡೋಕೆ ಹೋದಾಗ ನಿಮ್ಮ DBT ನಲ್ಲಿ ಈ ಒಂದು ಹಣ ಅಪ್ಡೇಟ್ ಆಗಿ ಇರುತ್ತೆ. ಆದರೆ ನಿಮ್ಮ ಖಾತೆಗೆ ಹಣ ಜಮಾ ಆಗಿರುವುದಿಲ್ಲ. ಯಾಕಂದ್ರೆ ಖಾತೆಗೆ ಹಣ ಸೇರಲು ಸ್ವಲ್ಪ ಸಮಯ ಹಿಡಿಯುತ್ತದೆ. ಅದ್ದರಿಂದ ಹಣ ಬಂದಿಲ್ಲ ಅಂತ ಭಯ ಪಡುವ ಅವಶ್ಯಕತೆ ಇಲ್ಲ.

 

Gruhalaxmi, Garantee Scheme, Congress, Trending Kannada News, Gruhalaxmi 2000 Scheme
1. ಮೊದಲನೆಯದಾಗಿ ಇದನ್ನ ಚೆಕ್ ಮಾಡಲು ನಿಮ್ಮ ಮೊಬೈಲ್ ನಲ್ಲಿ DBT Karnataka Application ಅನ್ನು Download ಮಾಡಿಕೊಳ್ಳಿ.
Link

2. ಇಲ್ಲಿ ನೀವು ಮೊದಲ ಬಾರಿ ಇದನ್ನ ಓಪನ್ ಮಾಡುತ್ತಾ ಇರೋದ್ರಿಂದ ಇಲ್ಲಿ ನೀವು ರಿಜಿಸ್ಟರ್ ಆಗಬೇಕು.

3. ನಿಮಗೆ ಇಲ್ಲಿ new user / click here to register ಮೇಲೆ ಕ್ಲಿಕ್ ಮಾಡಬೇಕು.

4. ನಿಮ್ಮ ಆಧಾರ್ ಕಾರ್ಡ್ ನಂಬರ್ ದಾಖಲಿಸಿ OTP Verify ಕೂಡ ಮಾಡಬೇಕು. ನಂತರ ಒಂದು MPIN ಅನ್ನು Set ಮಾಡಿ.

5. ನಿಮಗೆ  Login ಆಗಲು ಹೆಳುತ್ತೆ. Set Beneficiary ಅಲ್ಲಿ ಕ್ಲಿಕ್ ಮಾಡಿ ನಿಮ್ಮ ಹೆಸರು ತೋರಿಸುತ್ತೆ. ನಂತರ ನೀವು ಇಟ್ಟಿರೋ MPIN ಅನ್ನು ಟೈಪ್ ಮಾಡಿ. Login ಆಗಿ.

6. ನೀನು Payment ಮೇಲೆ ಕ್ಲಿಕ್ ಮಾಡಿ.

7. ಆಗ ನಿಮಗೆ ನಿಮ್ಮ ಅನ್ನಭಾಗ್ಯ ಯೋಜನೆ ಹಾಗು ಗೃಹ ಲಕ್ಷ್ಮಿ ಯೋಜನೆ ಈ ಎರಡರ ಹಣ ಬಂದಿರುವ ಮಾಹಿತಿ ನಿಮಗೆ ಸಿಗುತ್ತೆ.

8. ನೀವು ಗೃಹ ಲಕ್ಷ್ಮಿ ಮೇಲೆ ಕ್ಲಿಕ್ ಮಾಡಿದ್ರೆ ಸಾಕು. ನಿಮ್ಮ ಪೇಮೆಂಟ್ ಆಗಿರೋ ಎಲ್ಲಾ ಮಾಹಿತಿ ನಿಮಗೆ ಸಿಗುತ್ತೆ.

 

 

Congress Garantee Scheme, Gruhalaxmi Update, Gruhalaxmi 2000 Scheme, Gruhalaxmi ,
ಹೀಗೆ ನಿಮ್ಮ ಖಾತೆಗೆ ಬಂದಿರೋ ಎಲ್ಲಾ ಮಾಹಿತಿ ಇಲ್ಲಿ ನೀವು ತಿಳಿಯ ಬಹುದು.

Gruhalaxmi Scheme, Gruhalaxmi Yojane Amount Released, Gov’t Scheme Update, Gruhalaxmi Scheme for Women, Congress

 

ನಾವು ನೀಡಿರುವ ಮಾಹಿತಿ ನಿಮಗೆ ಇಷ್ಟವಾದರೆ ನಿಮ್ಮ ಸ್ನೇಹಿತರೊಂದಿಗೆ ಆದಷ್ಟು  ಇದನ್ನ ಶೇರ್ ಮಾಡುವ ಪ್ರಯತ್ನ ಮಾಡಿ ಮತ್ತು ಇದೇ ರೀತಿ ಪ್ರತಿದಿನ ಮಾಹಿತಿಪಡೆಯಲು Telegram ಗ್ರೂಪಿಗೆ ಜಾಯಿನ್ ಆಗಬಹುದು.
ಧನ್ಯವಾದಗಳು..!  

Namaste.... I am Satish GYT. My edu update kannada' provides an all educational update, News update, Trending news, Gov't Scheme, Scholarship update, Job news, Work from home Entertainment, Cinema news, Uncategorized, All latest news in kannada. I hope this page is helpful for you.

Share this content:

Leave a Comment