ನಮಸ್ಕಾರ ಸ್ನೇಹಿತರೇ, Gruhalaxmi Yojane ಹಣ ಬಿಡುಗಡೆ ಆಗಿದೆ. ಇದೀಗ 2 ಕಂತು ಅಂದ್ರೆ 4000 ಬಂತು, ಇನ್ನೊಂದು ಕಂತು ಕೂಡ ಬರ್ತಾ ಇದೆ. ಯಾರಿಗೆಲ್ಲ ಬಿಡುಗಡೆ ಆಗಿದೆ, ಇನ್ನು ಕೆಲವರಿಗೆ ಯಾಕೆ ಹಣ ಜಮಾ ಆಗಿಲ್ಲ. ಜಮಾ ಆಗಬೇಕು ಅಂದ್ರೆ ಎನೆಲ್ಲ ಮಾಡಬೇಕು, ಇನ್ನು 14ನೇ ಕಂತು ಅಂದ್ರೆ ಸೆಪ್ಟಂಬರ್ ತಿಂಗಳ ಹಣ ಯಾವಾಗ ಬರುತ್ತೆ ಎನ್ನುವುದರ ಬಗ್ಗೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಸ್ಪಷ್ಟನೆ ನೀಡಿದ್ದಾರೆ. ಆದ್ದರಿಂದ ಇದರ ಬಗ್ಗೆ ಇರುವ ಸಂಪೂರ್ಣ ಮಾಹಿತಿ ತಿಳಿಯೋಣ.
Gruhalaxmi Scheme Released, ಗೃಹಲಕ್ಷ್ಮೀ ಯೋಜನೆ 2 ಕಂತು ಜಮಾ, 14ನೇ ಕಂತು ಯಾವಾಗ, 12th and 13th Gruhalaxmi Yojane 4000 release, Congress Garantee Scheme, Gruhalaxmi Scheme Update Kannada, Government New Scheme
ಹೌದು, ಗೃಹಲಕ್ಷ್ಮೀ ಯೋಜನೆ ಹಣ ಇದೀಗ ಫಲಾನುಭವಿಗಳ ಖಾತೆಗೆ ವರ್ಗಾವಣೆ ಆಗಿದೆ. ಅಕ್ಟೋಬರ್ ತಿಂಗಳಲ್ಲಿ 4000 ಹಣ ಜಮಾ ಆಗಿದೆ. ಅಂದ್ರೆ ಗೃಹಲಕ್ಷ್ಮೀ ಯೋಜನೆ 2 ಕಂತು ಜಮಾ ಆಗಿದೆ. ಇದು ಜುಲೈ ಹಾಗೂ ಆಗಸ್ಟ್ ತಿಂಗಳ ಕಂತು ಆಗಿರುತ್ತದೆ. ಅಂದ್ರೆ 12ನೇ ಹಾಗೂ 13ನೇ ಕಂತು ಬಂದಿದೆ. ಇನ್ನು ಸಪ್ಟೆಂಬರ್ ಹಾಗೂ ಈ ತಿಂಗಳು ಅಂದ್ರೆ ಅಕ್ಟೋಬರ್ ತಿಂಗಳ ಕಂತು ಕೂಡ ಬರಬೇಕಾಗಿದೆ. ಇನ್ನು 14ನೇ ಕಂತು ಅಂದ್ರೆ ಸೆಪ್ಟಂಬರ್ ತಿಂಗಳ ಹಣ ಯಾವಾಗ ಬರುತ್ತೆ ಎನ್ನುವುದರ ಕುರಿತು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಸ್ಪಷ್ಟನೆ ನೀಡಿದ್ದಾರೆ. ಇನ್ನು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ರವರು ಹೇಳಿರುವ ಪ್ರಕಾರ ಅಕ್ಟೋಬರ್ 7ನೇ ತಾರೀಖಿನ ನಂತರ 12ನೇ ಕಂತು ಅಂದ್ರೆ ಜುಲೈ ತಿಂಗಳ ಕಂತು ಹಾಗೂ ಅಕ್ಟೋಬರ್ 15ನೇ ತಾರೀಖಿನ ನಂತರ 13ನೇ ಕಂತು ಅಂದ್ರೆ ಆಗಸ್ಟ್ ತಿಂಗಳ ಕಂತು ಬರುತ್ತೆ ಅಂದಿದ್ರು ಅದೇ ರೀತಿ ಸರ್ಕಾರ ಗೃಹಲಕ್ಷ್ಮೀ ಯೋಜನೆ ಹಣ ಬಿಡುಗಡೆ ಆಗಿದೆ. ಫಲಾನುಭವಿಗಳ ಖಾತೆಗೆ ಒಂದೇ ಸಲ 4,000 ಹಣ ವರ್ಗಾವಣೆ ಆಗಿದೆ. ಇನ್ನು ಸೆಪ್ಟಂಬರ್ ತಿಂಗಳಿನ 2000 ಹಣ ಅಕ್ಟೋಬರ್ 25ನೇ ತಾರೀಖಿನ ನಂತರ ಬಿಡುಗಡೆಯಾಗುವುದಾಗಿ ಲಕ್ಷ್ಮೀ ಹೆಬ್ಬಾಳ್ಕರ್ ಮಾಹಿತಿಯಿಂದನ್ನ ಶೇರ್ ಮಾಡಿಕೊಂಡಿದ್ದಾರೆ.
ಹೌದು, ಮೇಲೆ ನೀಡಿರುವಂತೆ ಅಕ್ಟೋಬರ್ 8ನೇ ತಾರೀಖಿನಂದು ಜುಲೈ ತಿಂಗಳ ಹಣ ಅಂದ್ರೆ 12ನೇ ಕಂತು 2000 ಜಮಾ ಮಾಡಲಾಗಿದೆ ಹಾಗೂ ಅಕ್ಟೋಬರ್ 15ನೇ ತಾರೀಖಿನಂದು ಆಗಸ್ಟ್ ತಿಂಗಳ ಹಣ ಅಂದ್ರೆ 13ನೇ ಕಂತು 2000 ಜಮಾ ಮಾಡಲಾಗಿದೆ. ಅಂದ್ರೆ ಒಟ್ಟಾರೆಯಾಗಿ 4000 ರೂ ಹಣ ವರ್ಗಾವಣೆ ಆಗಿದೆ. ಇನ್ನು ಗೃಹಲಕ್ಷ್ಮೀ ಯೋಜನೆ ಮೂಲಕ ಇಲ್ಲಿಯವರೆಗೆ ಗೃಹಲಕ್ಷ್ಮೀ ಫಲಾನುಭವಿಗಳಿಗೆ 26,000 ರೂ ಈ ಯೋಜನೆ ಮೂಲಕ ಜಮಾ ಆಗಿದೆ. ಇನ್ನು 14ನೇ ಕಂತು 25ನೇ ತಾರೀಖಿನ ನಂತರ ಬರಲಿದೆ.
ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ನಾವು 5 ಗ್ಯಾರೆಂಟಿ ಯೋಜನೆಗಳನ್ನ ಜಾರಿಗೆ ತರುತ್ತೇವೆ ಅಂತಾ ಹೇಳಿದ್ರು. ಆ 5 ಯೋಜನೆಗಳನ್ನ ಕಾಂಗ್ರೇಸ್ ಸರ್ಕಾರ ಬಂದ ನಂತರ ಜನರಿಗೆ ನೀಡುತ್ತೇವೆ ಅಂತ ಹೇಳಿದ್ರು. ಇದೀಗ ಕಾಂಗ್ರೇಸ್ ಸರ್ಕಾರ ಅಧಿಕಾರಕ್ಕೆ ಬಂದು 1 ವರ್ಷಗಳು ಕಳೆದಿವೆ. ಇನ್ನು ಅವರು ಹೇಳಿರುವ ಯೋಜನೆಗಳಲ್ಲಿ ಕೆಲವೊಂದಿಷ್ಟು ಬದಲಾವಣೆಯನ್ನ ಮಾಡಿ ಯೋಜನೆಯನ್ನ ಜನರಿಗೆ ತಲುಪಿಸುತ್ತಿದ್ದಾರೆ.
ಮುಖ್ಯವಾಗಿ ಗೃಹಲಕ್ಷ್ಮೀ ಯೋಜನೆ. ಈ ಯೋಜನೆ ಮೂಲಕ ಮನೆಯ ಯಜಮಾನಿಯ ಖಾತೆಗೆ ಪ್ರತಿ ತಿಂಗಳು 2000 ರೂ ಹಣವನ್ನ ಜಮಾ ಮಾಡಲಾಗುತ್ತಿತ್ತು. ಗೃಹಲಕ್ಷ್ಮೀ ಯೋಜನೆಯಲ್ಲಿ ಇಲ್ಲಿಯವರೆಗೆ 11 ಕಂತುಗಳನ್ನ ನೀಡಲಾಗಿತ್ತು. ಅಂದ್ರೆ ಜೂನ್ ತಿಂಗಳ ಕಂತಿನವರೆಗೆ. ಆದ್ದರಿಂದ ಒಟ್ಟಾರೆಯಾಗಿ 22,000 ರೂ ಈ ಯೋಜನೆ ಮೂಲಕ ಜನರಿಗೆ ತಲುಪಿದೆ. ಇನ್ನು ಈ ಯೋಜನೆ ಆರಂಭದ ದಿನಗಳಲ್ಲಿ ಪ್ರತಿ ತಿಂಗಳು ಜಮಾ ಆಗುತ್ತಿತ್ತು. ಆದರೆ ಕೆಲ ತಿಂಗಳುಗಳು ಈ ಯೋಜನೆ ನಿಲ್ಲಿಸಲಾಗಿತ್ತು. ಏಕೆಂದರೆ ಕೆಲ ತಾಂತ್ರಿಕ ಧೋಷಗಳ ಕಾರಣದಿಂದ ಯೋಜನೆ ಹಣವನ್ನ ಫಲಾನುಭವಿಗಳಿಗೆ ನೀಡಲಾಗುತ್ತಿರಲಿಲ್ಲ. ಆದರೆ ಇದರ ಬಗ್ಗೆ ಸ್ಪಷ್ಟಣೆ ಕೊಟ್ಟಂತಹ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಕಲ್ಯಾಣ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಎಲ್ಲಾ ತಾಂತ್ರಿಕ ದೋಷಗಳನ್ನ ಪರಿಹರಿಸಿ, ಗೃಹಲಕ್ಷ್ಮೀ ಯೋಜನೆ ಹಣ ಯಾವಾಗ ಬಿಡುಗಡೆ ಆಗುತ್ತೇ ಎನ್ನುವ ಸ್ಪಷ್ಟನೆಯೊಂದನ್ನ ನೀಡಿದ್ರು. ಅವರು ಹೇಳಿರುವ ಪ್ರಕಾರ ಅಕ್ಟೋಬರ್ ತಿಂಗಳಲ್ಲಿ 2 ಕಂತುಗಳನ್ನ ಗೃಹಲಕ್ಷ್ಮೀ ಯೋಜನೆ ಫಲಾನುಭವಿಗಳಿಗೆ ನೀಡುತ್ತೇವೆ. ಅಂದ್ರೆ, ಅಕ್ಟೋಬರ್ 7ನೇ ತಾರೀಖಿನ ನಂತರ 12ನೇ ಕಂತು ಅಂದ್ರೆ ಜುಲೈ ತಿಂಗಳ ಕಂತಿನ ಹಣ ಹಾಗೂ ಅಕ್ಟೋಬರ್ 15ನೇ ತಾರೀಖಿನ ನಂತರ 13ನೇ ಕಂತು ಅಂದ್ರೆ ಆಗಸ್ಟ್ ತಿಂಗಳ ಕಂತಿನ ಹಣವನ್ನ ನಾವು ನೀಡುತ್ತೇವೆ ಅಂದಿದ್ರು. ಅದೇ ರೀತಿ ಇದೀಗ ಗೃಹಲಕ್ಷ್ಮೀ ಯೋಜನೆ ಫಲಾನುಭವಿಗಳ ಖಾತೆಗೆ ಜಮಾ ಆಗಿದೆ.
Vidyasiri Scholarship Application 2024-25, ವಿದ್ಯಾಸಿರಿ ವಿದ್ಯಾರ್ಥಿವೇತನಕ್ಕೆ ಅರ್ಜಿ ಆಹ್ವಾನ, 15000 Scholarship for Student
Ration Card Cancel, ರೇಷನ್ ಕಾರ್ಡ್ ಇದ್ದವರಿಗೆ ಶಾಕಿಂಗ್ ಸುದ್ದಿ, BPL Ration Card Canceled, Congress, Annabhagya
ನಿಮಗೆ ಗೃಹಲಕ್ಷ್ಮೀ ಯೋಜನೆ ಹಣ ಬಂದಿಲ್ವ?
ತುಂಬಾ ಜನ ಹೇಳುತ್ತಿರುವ ವಿಷಯ ಏನೆಂದರೆ ನಮಗೆ ಇನ್ನು ಕೂಡ ಗೃಹಲಕ್ಷ್ಮೀ ಹಣ ಬಂದಿಲ್ಲ ಅಂತಾ. ಇನ್ನು ರಾಜ್ಯದಲ್ಲಿ ಕೆಲವರಿಗೆ ಈ ಯೋಜನೆ ಹಣ ಬಂದಿದ್ರೆ, ಇನ್ನು ಕೆಲವರಿಗೆ ಬಂದಿಲ್ಲ. ಇನ್ನು ರಾಜ್ಯದಲ್ಲಿ ಗೃಹಲಕ್ಷ್ಮೀ ಯೋಜನೆಯ ಫಲಾನುಭವಿಗಳ ಸಂಖ್ಯೆ 1.22 ಕೋಟ ವೆ ರಾಜ್ಯ ಸರ್ಕಾರ ಗೃಹಲಕ್ಷ್ಮೀ ಯೋಜನೆ ಅನುದಾನಿತ ಹಣ 5000 ಕೋಟಿ ಬಿಡುಗಡೆ ಮಾಡಲಿದ್ದು, ಈ ಹಣವನ್ನು DBT ಮೂಲಕ ವರ್ಗಾವಣೆ ಮಾಡಲಾಗುತ್ತೆ. ಇನ್ನು DBT ಗೆ ಸರ್ಕಾರ ಟ್ರೆಸರಿಗೆ ನೀಡಿದ ನಂತರ DBT ಮೂಲಕ ಫಲಾನುಭವಿಗಳ ಖಾತೆಗೆ ನೇರವಾಗಿ ವರ್ಗಾವಣೆ ಆಗುತ್ತೆ. ಇನ್ನು ವರ್ಗಾವಣೆ ಆಗುವ ಸಂದರ್ಭದಲ್ಲಿ ಎಲ್ಲರಿಗೂ ಒಂದೇ ಸಮಯದಲ್ಲಿ ಜಮಾ ಆಗುವುದಿಲ್ಲ. ದಿನಕ್ಕೆ ಇಂತಿಷ್ಟು ಸಂಖ್ಯೆ ಜನರಿಗೆ ಅಂತ ಪ್ರತಿದಿನ ವರ್ಗಾವಣೆ ಆಗುತ್ತಾ ಇರುತ್ತದೆ.
ಇಲ್ಲಿ ಇನ್ನೊದು ಮುಖ್ಯವಾದ ವಿಚಾರ ಎನೆಂದರೆ ಇಲ್ಲಿ ಒಂದು ಸಮಸ್ಯೆ ಎದುರಾಗುತ್ತೆ. ಇಲ್ಲಿ ಕೆಲವೊಮ್ಮೆ INCOME TAX ಹಾಗೂ GST Department ಕಡೆಯಿಂದ ಕೆಲವೊಮ್ಮೆ hold ಆಗುತ್ತದೆ. ಯಾಕೆಂದ್ರೆ ಫಲಾನುಭವಿಗಳು ತಮ್ಮ ಬ್ಯಾಂಕ್ ಖಾತೆಯಲ್ಲಿ ಹೆಚ್ಚುಬಾರಿ ಹಣ ವಿನಿಮಯ ಮಾಡುವ ಕೆಲ ಕಾರಣದಿಂದ ಅವರಿಗೆ ವರ್ಗಾವಣೆ ಮಾಡಬೇಕಾದ ಹಣ Hold ಆಗುತ್ತೆ. 1.20 ಲಕ್ಷಕ್ಕೂ ಹೆಚ್ಚಿನ transaction ಆಗಿದ್ದಲ್ಲಿ ಕೆಲವೊಮ್ಮೆ Hold ಆಗುತ್ತೆ.
ಆಗ ಸರ್ಕಾರ ಅದನ್ನ ಮತ್ತೊಮ್ಮೆ verify ಮಾಡಿ, manually ಮತ್ತೆ ಹಣವನ್ನ ವರ್ಗಾವಣೆ ಮಾಡಲಾಗುತ್ತೆ.
ಯಾವಾಗ ಗೃಹಲಕ್ಷ್ಮೀ ಹಣ ಬರುತ್ತೆ? ಕೊನೆಯ ದಿನಾಂಕ ಯಾವುದು?
ಈಗಾಗಲೇ ಗೃಹಲಕ್ಷ್ಮೀ ಯೋಜನೆ ಹಣ ತುಂಬಾ ಜನರಿಗೆ ಯೋಜನೆ ಹಣ ವರ್ಗಾವಣೆ ಆಗಿದೆ. ಇನ್ನು ಕೆಲವರಿಗೆ ಇನ್ನು ಬಂದಿಲ್ಲ. ಆದ್ದರಿಂದ ಯಾರು ಕೂಡ ಭಯಪಡುವ ಅವಶ್ಯಕತೆ ಇರುವುದಿಲ್ಲ. ಕೆಲವೇ ದಿನಗಳವರೆಗೆ ತಡವಾಗಬಹುದು. ಆದರೆ ಎಲ್ಲಾ ಫಲಾನುಭವಿಗಳಿಗೆ ಯೋಜನೆ ಹಣ ಬಂದೆ ಬರುತ್ತದೆ. ಇನ್ನು ಸರ್ಕಾರ ಗೃಹಲಕ್ಷ್ಮೀ ಯೋಜನೆ ಅಕ್ಟೋಬರ್ ತಿಂಗಳಿನಲ್ಲಿ 2 ಕಂತುಗಳು ಅಂದ್ರೆ 12ನೇ ಕಂತು ಹಾಗೂ 13ನೇ ಕಂತು ಜಮಾ ಆಗಿದೆ. ಒಟ್ಟಾರೆಯಾಗಿ 4000 ಹಣ ಗೃಹಲಕ್ಷ್ಮೀ ಫಲಾನುಭವಿಗಳ ಖಾತೆಗೆ ವರ್ಗಾವಣೆ ಆಗಿದೆ. ಇನ್ನು 14ನೇ ಕಂತು ಸೆಪ್ಟಂಬರ್ 25ನೇ ತಾರೀಖಿನ ನಂತರ ಬಿಡುಗಡೆ ಆಗಲಿದೆ.
ನಿಮಗೆ ಎಲ್ಲಿಯವರೆಗೆ ಈ ಹಣ ಬಂದಿದೆ ಹಾಗೂ ಯಾವ ತಿಂಗಳ ಕಂತು ಬರಬೇಕು ಎನ್ನುವುದನ್ನ ಕಮೆಂಟ್ ಮಾಡಿ ತಿಳಿಸಿ.
Gruhalaxmi Scheme Released, 12th and 13th Gruhalaxmi Yojane 4000 release, Congress Garantee Scheme , Gruhalaxmi Scheme Update Kannada, Government New Scheme,ಗೃಹಲಕ್ಷ್ಮೀ ಯೋಜನೆ 2 ಕಂತು ಜಮಾ, 14ನೇ ಕಂತು ಯಾವಾಗ
ನಾವು ನೀಡಿರುವ ಮಾಹಿತಿ ನಿಮಗೆ ಇಷ್ಟವಾದರೆ ನಿಮ್ಮ ಸ್ನೇಹಿತರೊಂದಿಗೆ ಆದಷ್ಟು ಇದನ್ನ ಶೇರ್ ಮಾಡುವ ಪ್ರಯತ್ನ ಮಾಡಿ ಮತ್ತು ಇದೇ ರೀತಿ ಪ್ರತಿದಿನ ಮಾಹಿತಿ ಪಡೆಯಲು Telegram ಗ್ರೂಪಿಗೆ ಜಾಯಿನ್ ಆಗಬಹುದು.
ಧನ್ಯವಾದಗಳು..!