ನಮಸ್ಕಾರ ಸ್ನೇಹಿತರೇ,
ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಮೇಲೆ ತಾವು ಹೇಳಿರುವಂತೆ 5 ಗ್ಯಾರಂಟೀ ಯೋಜನೆಗಳನ್ನ ಜಾರಿಗೆ ತಂದಿದ್ದರು. ಹಾಗೇ ಗ್ಯಾರಂಟೀ ಯೋಜನೆಗಳನ್ನ ನೀಡುತ್ತಾ ಒಂದು ವರ್ಷಗಳು ಆಗುತ್ತಾ ಬಂದಿದೆ. ಇನ್ನು ಇದೀಗ 11ನೇ ಕಂತಿನ ಗೃಹಲಕ್ಷ್ಮಿಯ 2000 ಹಣ ಬಂದಿಲ್ಲ. ಈ ಹಣವನ್ನ ಪಡೆದುಕೊಳ್ಳ ಬೇಕು ಅಂದ್ರೆ ಈ ಒಂದು ಲೇಖನ ಪೂರ್ತಿಯಾಗಿ ತಿಳಿಯಿರಿ.
Gruhalaxmi Scheme Update, ಗೃಹಲಕ್ಷ್ಮಿ 11ನೇ ಕಂತು ಯಾವಾಗ ಬರುತ್ತೆ, Congress Garantee Scheme, Gruhalaxmi Yojane Scheme Update Kannada, Karnataka Government Scheme, Kannada News Update, Karnataka Government Scheme
ಇನ್ನು ಕೆಲವು ಕಡೆಗಳಲ್ಲಿ ಈ ಗೃಹ ಲಕ್ಷ್ಮಿ ಯೋಜನೆಯನ್ನ ನಿಲ್ಲಿಸಲಾಗಿದೆ ಎನ್ನುತ್ತಿದ್ದಾರೆ . ಆದರೆ ಅದು ಹಾಗಲ್ಲ. ಕಾಂಗ್ರೆಸ್ ನ 5 ಗ್ಯಾರಂಟೀ ಯೋಜನೇ ಗಳಲ್ಲಿ ಗೃಹ ಲಕ್ಷ್ಮಿ ಯೋಜನೆ ಕೂಡ ಒಂದು. ಈ ಯೋಜನೆ ಮೂಲಕ ಮನೆಯ ಯಾಜಮನಿ ಪ್ರತಿ ತಿಂಗಳು 2000 ಹಣವನ್ನ ಪಡೆಯಬಹುದು. ಇನ್ನು ಇಲ್ಲಿಯವರೆಗೆ 10 ಕಂತುಗಳು ಅಂದರೆ 2000 ಸಾವಿರ ರೂಪಾಯಿ ಈ ಒಂದು ಯೋಜನೆ ಮೂಲಕ ಪಡೆದುಕೊಂಡಿದ್ದಾರೆ. ಅದರೆ ಇದೀಗ ಜೂನ್ ತಿಂಗಳಿನಲ್ಲಿ 11ನೇ ಕಂತು ನೀಡಬೇಕಿತ್ತು. ಆದರೆ ಸರ್ಕಾರ ಈ ಹಣ ಬಿಡುಗಡೆ ಮಾಡಿಲ್ಲ. ಇನ್ನು ಕೆಲವರು ಹೇಳುತ್ತಿದ್ದಾರೆ ಸರ್ಕಾರ ತಮ್ಮ ಗ್ಯಾರಂಟೀ ಯೋಜನೆಗಳನ್ನ ನಿಲ್ಲಿಸುವ ಯೋಚನೆಗೆ ಬಂದಿದ್ದಾರೆ ಅಂತ. ಇನ್ನು ಈ ವಿಚಾರ ತಿಳಿದು ಕೆಲವರು ಶಾಕ್ ಆಗಿದ್ದಾರೆ. ಇನ್ನು ಕೆಲವರು ಇದನ್ನ ನಂಬಿದ್ದಾರೆಆದರೆ ಅಲ್ಲಿ ನಿಜವಾಗಿಯೂ ನಡೆದಿರುವ ಘಟನೆ ಹಾಗಲ್ಲ. ಜೂನ್ ತಿಂಗಳ 11ನೇ ಕಂತು ಬಾರದೆ ಇರೋದನ್ನ ನೋಡಿ, ಕೆಲವರು ಆ ರೀತಿ ಬಿಂಬಿಸುತ್ತಿದ್ದಾರೆ.
ಇಂದು ನಡೆದಂತಹ ಸಂಪುಟ ಸಭೆಯಲ್ಲಿ ಈ ವಿಚಾರವಾಗಿ ಚರ್ಚೆ ನಡೆದಿತ್ತು. ನಾವು ಯಾವುದೆ ಕಾರಣಕ್ಕೂ ಗೃಹ ಲಕ್ಷ್ಮಿ ಯೋಜನೆ ಕೈ ಬಿಡುವುದಿಲ್ಲ ಎಂದು ಮಕ್ಕಳ ಮತ್ತು ಆಹಾರ ಇಲಾಖೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಈ ಒಂದು ವಿಚಾರ ವನ್ನ ತಿಳಿಸಿದ್ದಾರೆ.
ಇನ್ನು ಸರ್ಕಾರ ಯಾಕೆ ಇದನ್ನ ಅಂದ್ರೆ ಜೂನ್ ತಿಂಗಳ 11ನೇ ಕಂತು ಕೊಟ್ಟಿಲ್ಲ ಅಂದ್ರೆ,
ಗೃಹಲಕ್ಷ್ಮಿ ಯೋಜನೆ ಜಾರಿಯಾದ ಸಂದರ್ಭದಲ್ಲಿ ಕೆಲ ನೀತಿ ನಿಯಮಗಳ ಮೂಲಕ ಯೋಜನೆಯನ್ನ ಜಾರಿಗೆ ತಂದಿದ್ದರು.
ಅಂದ್ರೆ,
• APL ರೇಷನ್ ಕಾರ್ಡ್ ದಾರರಿಗೆ ಗೃಹಲಕ್ಷ್ಮಿ ಯೋಜನೆ ಇಲ್ಲ.
• GST Pay ಮಾಡುವಂತ ಜನರಿಗೆ ಗೃಹಲಕ್ಷ್ಮಿ ಯೋಜನೆ ಇಲ್ಲ.
• ಮನೆಯ ಯಜಮಾನಿ ಯಾರು ಇರುವರೋ ಅವರಿಗೆ ಮಾತ್ರ ಈ ಯೋಜನೆಯ ಲಾಭ.
• ಒಂದೇ ಮನೆಯಲ್ಲಿ 2,3 ರೇಷನ್ ಕಾರ್ಡ್ ಹೊಂದಿರುವರಿಗೆ ಈ ಯೋಜನೆ ಸಿಗುವುದಿಲ್ಲ.
• ನಿಮ್ಮ ರೇಷನ್ ಕಾರ್ಡ್ ನಲ್ಲಿ ಮನೆಯ ಯಜಮಾನಿ ಯರು ಎಂದು ಬಿಂಬಿಸಲಾಗುತ್ತೊ ಅವರಿಗೆ ಮಾತ್ರ ಗೃಹಲಕ್ಷ್ಮಿ ಯೋಜನೆ 2000 ಹಣ ಸಿಗುತ್ತೆ.
• ಬಡತನ ರೇಖೆಗಿಂತ ಮಲಿರೋ ಜನರಿಗೆ ಈ ಯೋಜನೆ ಸಿಗೋದಿಲ್ಲ.
• ಸರ್ಕಾರಿ ನೌಕರರಿಗೆ ಈ ಯೋಜನೆ ಸಿಗೋದಿಲ್ಲ.
ಹೀಗೆ ಅನೇಕ ನಿಯಮಗಳ ಮೂಲಕ ಯೋಜನೆಯನ್ನ ಜಾರಿಗೆ ತಂದಿದ್ದರು.
ಆದರೆ ಜನರು ಇದನ್ನ ಮೀರಿಯೂ ಕೂಡ ಯೋಜನೆಗೆ ಅರ್ಜಿ ಸಲ್ಲಿಸಿ ಲಾಭವನ್ನ ಪಡೆಯುತ್ತಿದ್ದಾರೆ.
- ಟೈಲರಿಂಗ್ ಉದ್ಯಮ ಸ್ಟಾರ್ಟ್ ಮಾಡುವವರಿಗೆ ಇಲ್ಲಿದೆ ಉತ್ತಮ ಅವಕಾಶ, Government Scheme, ಉಚಿತ ಟೈಲರಿಂಗ್ ತರಬೇತಿ ಜೊತೆಗೆ ಉಚಿತ ಹೊಲಿಗೆ ಯಂತ್ರ, Free Sewing Machine Scheme
- ಇನ್ಮುಂದೆ ಎಲ್ಲಾ ಮಹಿಳೆಯರಿಗೆ ಸಿಗಲ್ಲ 2000 ಹಣ Gruhalaxmi Scheme 12 ಹಾಗು 13ನೇ ಕಂತಿನಲ್ಲಿ ಬಿಗ್ ಶಾಕ್ Gruhalaxmi Scheme Update, Annabhagya and Gruhalaxmi Scheme
ಇನ್ನು 11ನೇ ಕಂತು ಯಾವಾಗ ನೀಡುತ್ತಾರೆ ಎಂದು ನೋಡ್ತಾ ಹೋದ್ರೆ, ಜುಲೈ ತಿಂಗಳ 10ನೇ ತಾರೀಖಿನ ಒಳಗಾಗಿ ಈ ಗೃಹ ಲಕ್ಷ್ಮಿ 2000 ಹಣ ನಿಮ್ಮ ಖಾತೆಗೆ ಬರುವುದಾಗಿ ಮಕ್ಕಳ ಮತ್ತು ಆಹಾರ ಇಲಾಖೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ರವರು ಹೇಳಿದ್ದಾರೆ.
ಇನ್ನು ಇದರ ಜೊತೆಗೆ 12ನೇ ಕಂತಿನ ಹಣವು ಕೂಡ ಜುಲೈ 25ನೇ ತಾರೀಖಿನ ಒಳಗೆ ಅವರವರ ಖಾತೆಗೆ ಜಮಾ ಆಗಲಿದೆ ಎಂದು ಸಚಿವರು ಹೇಳಿದ್ದಾರೆ.
ಆದ್ದರಿಂದ ಗೃಹಲಕ್ಷ್ಮಿ ಹಣ ಬಂದಿಲ್ಲ ಎಂದು ಚಿಂತೆ ಪಡುವ ಅವಶ್ಯಕತೆ ಇಲ್ಲ. ಕೆಲವೇ ದಿನಗಳಲ್ಲಿ ನಿಮ್ಮ ಖಾತೆಗೆ ಹಣವು ನೇರವಾಗಿ ಜಮಾ ಮಾಡಲಾಗುವುದು. ನಿಮ್ಮ ಖಾತೆಗೆ ಗೃಹಲಕ್ಷ್ಮಿ ಹಣ ಬಂದೆ ಬರುತ್ತೆ.
ಇನ್ನು ಇದರ ಬಗ್ಗೆ ಮತ್ತಷ್ಟು ಅಪ್ಡೇಟ್ ಬಂದರೆ ನಾವು ನಿಮಗೆ ಪ್ರತಿಯೊಂದು ಮಾಹಿತಿಯನ್ನ ನಾನು ನಿಮಗೆ ತಿಳಿಸುತ್ತೇನೆ.
Gruhalaxmi Scheme Update, Gruhalaxmi Yojane Scheme Update kannada, Kannada News Update, Congress guarantee Scheme, Karnataka Government Scheme
ನಾವು ನೀಡಿರುವ ಮಾಹಿತಿ ನಿಮಗೆ ಇಷ್ಟವಾದರೆ ನಿಮ್ಮ ಸ್ನೇಹಿತರೊಂದಿಗೆ ಆದಷ್ಟು ಇದನ್ನ ಶೇರ್ ಮಾಡುವ ಪ್ರಯತ್ನ ಮಾಡಿ ಮತ್ತು ಇದೇ ರೀತಿ ಪ್ರತಿದಿನ ಮಾಹಿತಿಪಡೆಯಲು ನಾವು ನೀಡಿರುವ ಮಾಹಿತಿ ನಿಮಗೆ ಇಷ್ಟವಾದರೆ ನಿಮ್ಮ ಸ್ನೇಹಿತರೊಂದಿಗೆ ಆದಷ್ಟು ಇದನ್ನ ಶೇರ್ ಮಾಡುವ ಪ್ರಯತ್ನ ಮಾಡಿ ಮತ್ತು ಇದೇ ರೀತಿ ಪ್ರತಿದಿನ ಮಾಹಿತಿಪಡೆಯಲು Telegram ಗ್ರೂಪಿಗೆ ಜಾಯಿನ್ ಆಗಬಹುದು.
ಧನ್ಯವಾದಗಳು..!