Jio New Offer 2025, ಜಿಯೋ ಕಡೆಯಿಂದ ಬಂತು ಹೊಸ ಆಫರ್, Jio Crypto News

ನಮಸ್ಕಾರ ಸ್ನೇಹಿತರೇ, ಜಿಯೋ (Jio) ಕಡೆಯಿಂದ ಬಂತು ಹೊಸ ವರ್ಷದ ಆಫರ್, ನಿಮಗೆ ರೀಚಾರ್ಜ್ ಪ್ಲಾನ್ ನಲ್ಲಿ 2000ದಿನಗಳ ವರೆಗೆ ವಾಳಿದಿಟಿ ಜೊತೆಗೆ 500 GB ಡೇಟಾ ಕೂಡ ಫ್ರೀಯಾಗಿ ಸಿಗ್ತಾ ಇದೆ. ಈ ಹೊಸ ಯೋಜನೆ ಬಗ್ಗೆ ಕಂಪ್ಲೀಟ್ ಆಗಿರುವ ಮಾಹಿತಿ ಈ ಲೇಖನದಲ್ಲಿ ನಿಮಗೆ ನಾನು ತಿಳಿಸಿ ಕೊಡುತ್ತೇನೆ.

Jio New Offer 2025, ಜಿಯೋ ಕಡೆಯಿಂದ ಬಂತು ಹೊಸ ಆಫರ್, Jio Crypto News, Jio New Year Offer 2025, Jio New Plan

ಮುಕೇಶ್ ಅಂಬಾನಿ ನೇತೃತ್ವದ ಜಿಯೋ, ಭಾರತದ ದೂರಸಂಪರ್ಕದಲ್ಲಿ ಕ್ರಾಂತಿಯನ್ನೇ ತಂದಿದೆ. ಒಂದು ತಿಂಗಳ ವರೆಗೆ ಒಂದು GB ಡೇಟಾ ಉಪಯೋಗಿಸುತ್ತಿದ್ದವರು ಈಗ ದಿನಕ್ಕೆ 2 ರಿಂದ 3 GB ಡೇಟಾ ಉಪಯೋಗಿಸುತ್ತಿದ್ದಾರೆ. ಹೆಚ್ಚಿನ ಬೆಲೆಯಲ್ಲಿ ಕೊಳ್ಳುತ್ತಿದ್ದ, ಅತಿ ಕಡಿಮೆ ಬೆಲೆಯಲ್ಲಿ ಡೇಟಾಗಳು ಮೊದಲೂ ಕೊಡಲು ಶುರುಮಾಡಿದೆ ಅದು ಜಿಯೋ. ಇದರಿಂದ ಅನೇಕ ಕಂಪನಿಗಳು ಸಹ ಡೇಟಾವನ್ನು ಕಡಿಮೆ ಬೆಲೆಯಲ್ಲಿ ಕೊಡಲು ಶುರು ಮಾಡಿದರು. ಅತ್ಯಾಧುನಿಕ ತಂತ್ರಜ್ಞಾನ ಹಾಗೂ ಗ್ರಾಹಕ ಕೇಂದ್ರಿತ ಸೇವೆಗಳ ಮೂಲಕ, ಜಿಯೋ ಭಾರತದ ದೇಶದಾದ್ಯಂತ ಲಕ್ಷಾಂತರ ಬಳಕೆದಾರರನ್ನು ತನ್ನತ್ತ ಸೆಳೆಯುವಂತೆ ಮಾಡಿತು. ಇನ್ನು ಇತ್ತೀಚಿಗೆ ಹೊಸ ವರ್ಷದ ಸಂಭ್ರಮವನ್ನು ಮತ್ತಷ್ಟು ಹೆಚ್ಚಿಸಲು, ಜಿಯೋ ತನ್ನ ಗ್ರಾಹಕರಿಗೆ ವಿಶೇಷ ಆಫರ್ ಅನ್ನು ತೆಗೆದುಕೊಂಡು ಬಂದಿದೆ. ಇನ್ನೂ ಈ ಒಂದು ಆಫರ್ ಯಾವುದು, ಆಫರ್ ನ ಲಾಭ ಹೇಗೆ ಪಡೆಯುವುದು, ಎಂಬ ಸಂಪೂರ್ಣ ಮಾಹಿತಿಯನ್ನು ಈ ಒಂದು ಲೇಖನದಲ್ಲಿ ನಿಮಗೆ ಮಹಿತಿ ಸಿಗುತ್ತೆ. ಆದ್ದರಿಂದ ಈ ಲೇಖನವನ್ನು ಪೂರ್ತಿಯಾಗಿ ನೋಡಿ.

ಜಿಯೋ ಹೊಸ ವರ್ಷದ ಆಫರ್ / Jio New Year Offer :

ಜಿಯೋ ತನ್ನ ಪ್ರಿಪೇಯ್ಡ್ ಗ್ರಾಹಕರಿಗೆ ಒಂದು ಹೊಸ ಪ್ಲಾನ್ ಒಂದನ್ನ ನೀಡಲು ಮುಂದಾಗಿದೆ. ಇದುವೆ 2025ನೇ ವರ್ಷದ ₹2025 ರೀಚಾರ್ಜ್ ಪ್ಲಾನ್. ಈ ಪ್ಲಾನ್ ನ ಮುಖ್ಯ ವೈಶಿಷ್ಟ್ಯತೆ ಎನೆಂದಾರೆ, 200 ದಿನಗಳ ವರೆಗೆ ವಾಲಿಡಿಟಿ ಮತ್ತು ಒಟ್ಟು 500 GB ಡೇಟಾ ಸಿಗುತ್ತವೆ. ಇನ್ನು 4G ಬಳಕೆದಾರರಿಗೆ, ದಿನಕ್ಕೆ 2.5GB ಡೇಟಾ ಸಿಗುತ್ತವೆ. ಇನ್ನು ನಿಮ್ಮ ಡೇಟಾ ಮುಗಿದ ನಂತರ ನಿಮಗೆ ಇಂಟರ್ನೆಟ್ ನ ಸೇವೆ ಕೂಡ ಫ್ರೀಯಾಗಿ ಸಿಗುತ್ತದೆ. ಅದರೆ ವೇಗ ಸ್ವಲ್ಪ ಕಡಿಮೆ ಆಗುತ್ತದೆ. ಹಾಗೂ ಅದರ ಜೊತೆಗೆ ಅನ್ಲಿಮಿಟೆಡ್ ಕರೆ ಮತ್ತು ದಿನಕ್ಕೆ 100 SMS ಗಳು ಉಚಿತವಾಗಿ ಸಿಗುತ್ತದೆ.

5G ಬಳಕೆದಾರರಿಗೆ ವಿಶೇಷ ಲಾಭ:

ಜಿಯೋ 5G ಸೇವೆ ಬಳಸುವ ಗ್ರಾಹಕರಿಗೆ ಈ ಪ್ಲಾನ್ ನಲ್ಲಿ ಅನ್ಲಿಮಿಟೆಡ್ (Unlimited 5G internet) ಸಿಗುತ್ತವೆ. ಇದು ನಿಮಗೆ ಹೆಚ್ಚಿನ ವೇಗದ ಇಂಟರ್ನೆಟ್ ಅನುಭವವನ್ನು ಕೊಡುತ್ತದೆ. ಇನ್ನು ಇದು ಹೆಚ್ಚಿನ ಡೇಟಾ ಬಳಕೆದಾರರಿಗೆ ಇದು ಪ್ರಯೋಜನವನ್ನು ನೀಡುತ್ತದೆ.

ಇನ್ನು ಇದರ ಜೊತೆಗೆ ಹೆಚ್ಚಿನ ಡೇಟಾ ಆಫರ್ ಗಳ ಜೊತೆಗೆ, ಈ ಆಫರ್ ಗಳಿಗೆ ವಿಶೇಷ ಕೋಪನ್ (Coupons) ಗಳನ್ನೂ ಕೂಡ ಕೊಡಲಾಗುತ್ತದೆ.

Recent Post :
ಇನ್ನು ಯಾವೆಲ್ಲ ಕೋಪನ್ ಗಳನ್ನ ಕೊಡಲಾಗುತ್ತದೆ ಎನ್ನುವುದನ್ನ ನೋಡುವುದಾದರೆ,
  • Ajio ಕಡೆಯಿಂದ ₹2500 ರೂ ಕಿಂತ ಹೆಚ್ಚಿನ ಶಾಪಿಂಗ್ ಗೆ ₹500 ರೂ ಕೋಪನ್ ಸಿಗುತ್ತೆ.
  • Swiggy ಕಡೆಯಿಂದ ₹499 ಅಥವಾ ಹೆಚ್ಚಿನ ಆಫರ್ ಗೆ ₹150 ವರೆಗೆ ರಿಯಾಯಿತಿ ಸಿಗುತ್ತೆ.
  • Easemytrip ಕಡೆಯಿಂದ ಫ್ಲೈಟ್ ಆರ್ಡರ್ ಗೆ ₹1500 ರ ವರೆಗೆ ಡಿಸ್ಕೌಂಟ್ ಸಿಗುತ್ತೆ,

ಈ ಎಲ್ಲಾ ಕೋಪನ್ ಗಳು ಜಿಯೋ ತಂದಿರುವ ಹೊಸ ಪ್ಲಾನ್ ಗಳಿಗೆ ಸಿಗುತ್ತೆ.

 

ಇದೀಗ ಜಿಯೋ ತನ್ನ ಗ್ರಾಹಕರಿಗೆ ಉದ್ದೇಶಿತವಾಗಿ ಈ ವಿಶೇಷ ಪ್ಲಾನ್ ಒಂದನ್ನ ಪರಿಚಯಿಸುತ್ತಿದೆ. ಇನ್ನು ಇದು ದೀರ್ಘಾವಧಿಯ ಪ್ಲಾನ್ ಹುಡುಕುತ್ತಿರುವವರಿಗೆ ಒಂದು ಉತ್ತಮವಾದ ಆಯ್ಕೆ ಆಗಿರುತ್ತದೆ. ಇನ್ನು ಈ ಆಫರ್ ಕೆಲವೇ ದಿನಗಳು ಇರಲಿದೆ. ಅದ್ದರಿಂದ ಈ ಆಫರ್ ಅನ್ನು ಎಲ್ಲರು ಪಡೆದುಕೊಳ್ಳಿ. ಇನ್ನು ಇದನ್ನ ಆದಷ್ಟು ನಿಮ್ಮ ಬಳಿ ಇರುವ WhatsApp group ಗಳಿಗೆ ಆದಷ್ಟು ಶೇರ್ ಮಾಡಿ.

Jio New Offer 2025, ಜಿಯೋ ಕಡೆಯಿಂದ ಬಂತು ಹೊಸ ಆಫರ್, Jio Crypto News, Jio New Year Offer 2025, Jio New Plan

ನಾವು ನೀಡಿರುವ ಮಾಹಿತಿ ನಿಮಗೆ ಇಷ್ಟವಾದರೆ ನಿಮ್ಮ ಸ್ನೇಹಿತರೊಂದಿಗೆ ಆದಷ್ಟು ಇದನ್ನ ಶೇರ್ ಮಾಡುವ ಪ್ರಯತ್ನ ಮಾಡಿ ಮತ್ತು ಇದೇ ರೀತಿ ಪ್ರತಿದಿನ ಮಾಹಿತಿ ಪಡೆಯಲು Telegram ಗ್ರೂಪಿಗೆ ಜಾಯಿನ್ ಆಗಬಹುದು.
ಧನ್ಯವಾದಗಳು..!

Namaste.... I am Satish GYT. My edu update kannada' provides an all educational update, News update, Trending news, Gov't Scheme, Scholarship update, Job news, Work from home Entertainment, Cinema news, Uncategorized, All latest news in kannada. I hope this page is helpful for you.

Share this content:

Leave a Comment