ನಮಸ್ತೆ ಸ್ನೇಹಿತರೇ,
Kichcha Sudeep-Priya: ಸುದೀಪ್ ಮತ್ತು ಪ್ರಿಯಾ ಅವರು 18 ವರ್ಷ ವಯಸ್ಸಿನಿಂದಲೂ ಒಟ್ಟಿಗೆ ಇದ್ದಾರೆ. ಆದರೆ ಸಾಮಾನ್ಯ ಗಂಡ ಹೆಂಡತಿಯಂತೆ ಸಂಸಾರ ದಲ್ಲಿ ಜಗಳಗಳು ಇದ್ದವು. ಇಬ್ಬರ ಮಧ್ಯೆ ಒಂದಿಷ್ಟು ಜಗಳವೂ ಇತ್ತು. ವಿಚ್ಛೇದನಕ್ಕೂ ಇಬ್ಬರು ಇಚ್ಛಿಸಿದ್ದರು.. ಆದರೆ ಇಬ್ಬರೂ ಮತ್ತೆ ಒಂದಾಗಿದ್ದಕ್ಕೆ ಕಾರಣ ಈ ವ್ಯಕ್ತಿ ಅವರೇ. ಅದು ಯಾರು ಅಂತ ಇವಾಗ ನೋಡೋಣ.
ವಿಚ್ಛೇದನ ಪಡೆಯಲು ಹೋಗಿದ್ದ ಕಿಚ್ಚ ಸುದೀಪ್-ಪ್ರಿಯಾ..! Kichcha Sudeep-Priya, ಕಿಚ್ಚ ಸುದೀಪ್ ಪ್ರಿಯಾ ಬೇರೆಯಾಗಲು ಕಾರಣ..? Kiccha Sudeep Love Story
ಕನ್ನಡ ಇಂಡಸ್ಟ್ರಿಯ ಸ್ಟಾರ್ ಹೀರೋಗಳಲ್ಲಿ ಕಿಚ್ಚ ಸುದೀಪ್ ಕೂಡ ಒಬ್ಬರು. ಹಲವು ಬ್ಲಾಕ್ ಬಸ್ಟರ್ ಸಿನಿಮಾಗಳಲ್ಲಿ ನಟಿಸಿರುವ ಸುದೀಪ್ ಎಲ್ಲರಿಗೂ ಪರಿಚಿತರು. ಇವರು ಕನ್ನಡ ಒಂದೇ ಅಲ್ಲ ಬೇರೆ ಭಾಷೆಗಳಲ್ಲಿ ನಟಿಸಿರುವ ಕನ್ನಡದ ಮೊದಲ ಸ್ಟಾರ್ ನಟ. ಅಕ್ಟೋಬರ್ 18, 2001 ರಂದು, ಸುದೀಪ್ ಪ್ರಿಯಾ ಅವರನ್ನು ವಿವಾಹವಾದರು. ಇಬ್ಬರು ಒಬ್ಬರನ್ನೊಬ್ಬರು ಪ್ರೀತಿಸಿ ಮದುವೆಯಾದವರು. ಇಬ್ಬರ ಕುಟುಂಬದ ಮೇರೆಗೆ ಇಬ್ಬರು ಮದುವೆಯಾದವರು. ಇವರಿಗೆ ಒಬ್ಬ ಮಗಳು ಕೂಡ ಇದ್ದಾಳೆ. ಹೆಸರು ಸಾನ್ವಿ ಸುದೀಪ್.
ಸುಮಾರು 14 ವರ್ಷಗಳ ದಾಂಪತ್ಯದ ನಂತರ 2015 ರಲ್ಲಿ.. ದಂಪತಿ ನಡುವೆ ಕೆಲವು ಕಲಹಗಳು ಉಂಟಾಗಿದ್ದವು. ಎಲ್ಲ ಗಂಡ-ಹೆಂಡತಿಯಂತೆ.. ಅವರ ನಡುವೆಯೂ ಕೆಲ ಜಗಳಗಳು ಶುರುವಾದವು.. ಹೀಗಾಗಿ ವಿಚ್ಛೇದನ ಪಡೆಯಲು ನ್ಯಾಯಾಲಯದ ಮೊರೆ ಹೋಗಿದ್ದರು..
ಆ ಸಮಯದಲ್ಲಿ ಒಂದು ಸಂದರ್ಶನದಲ್ಲಿ ಸುದೀಪ್.. ಮಾತನಾಡುವಾಗಲೂ ಸ್ನೇಹದಲ್ಲಿ ಮನಸ್ತಾಪಗಳಾದರೆ ನಾವು ಸ್ವಲ್ಪ ಮಾತನಾಡುವುದನ್ನು ನಿಲ್ಲಿಸುತ್ತೇವೆ ಆದರೆ ಮದುವೆ ಎನ್ನುವ ಸಂಬಂಧದಲ್ಲಿ ಹಾಗಾಗುವುದಿಲ್ಲ.. ಏನಾಗುತ್ತೋ ಗೊತ್ತಿಲ್ಲ ಎಂದಿದ್ದರು.. ಅಲ್ಲದೇ ಆಗ ಸುದೀಪ್ ಕೂಡ ಮಗಳು ಸಾನ್ವಿಯ ಜವಾಬ್ದಾರಿಯನ್ನು ಪತ್ನಿಗೆ ಬಿಟ್ಟಿದ್ದರು.
ಆ ವೇಳೆ ಕಿಚ್ಚ ಸುದೀಪ್ ಫಿಲ್ಮ್ ಇಂಡಸ್ಟ್ರಿ ನಲ್ಲಿ ತುಂಬಾ busy ಆಗಿದ್ದರು. ತನ್ನ ಕುಟುಂಬದವರಿಗೂ ಸಮಯ ಕೊಡಲು ಸಾಧ್ಯವಾಗುತ್ತಿರಲಿಲ್ಲ. ಈ ವಿಷಯ ಚಿಕ್ಕದಿರಬಹುದು. ಆದರೆ ಈ ಚಿಕ್ಕ ವಿಚಾರ ಮುಂದೆ ಡಿವೋರ್ಸ್ ಪಡೆದುಕೊಳ್ಳಬೇಕು ಅನ್ನೋ ವರೆಗೂ ಹೋಗುತ್ತೆ. ಈ ಕುರಿತು ಇಬ್ಬರ ನಡುವೆ ಜಗಳಗಳು ಕೂಡ ನಡೆಯುತ್ತೆ.
ಇನ್ನು ಆ ವೇಳೆಗೆ ಸುದೀಪ್ ವಿಚ್ಛೇದನ ಪಡೆದಿದ್ದರೆ ಸುಮಾರು 19 ಕೋಟಿ ಜೀವನಾಂಶ ನೀಡಬೇಕಿತ್ತು. ಆದರೆ, ಮತ್ತೆ ಎಲ್ಲವೂ ಸುಸೂತ್ರವಾಗಿದ್ದರಿಂದ ಅವರ ನಡುವೆ ಪರಿಸ್ಥಿತಿಯೂ ಸುಧಾರಿಸಿತು.
ವಿಚ್ಛೇದನ ಪಡೆದುಕೊಳ್ಳುವ ಮುನ್ನ ಇಬ್ಬರು ಪರಸ್ಪರ ಮಾತನಾಡಿದರು.
ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದರು ಆದರೆ ಸುದೀಪ್ ಮತ್ತು ಅವರ ಪತ್ನಿ ತಮ್ಮ ಮಗಳು ಸಾನ್ವಿಯ ಸಲುವಾಗಿ ಪರಸ್ಪರ ಎರಡನೇ ಅವಕಾಶವನ್ನು ನೀಡಲು ನಿರ್ಧರಿಸಿದರು. ಅಂದಿನಿಂದ, ಅವರು ವಿಚ್ಛೇದನದ ಮಾತುಗಳನ್ನು ಹೊರಗೆ ಬರಲು ಬಿಡಲಿಲ್ಲ.
ತಮ್ಮ ಮಗಳ ಸಲುವಾಗಿ ಮತ್ತೆ ಒಂದಾಗಿ ಇರುವ ಗೊಂದಲಗಳನ್ನ ಪರಿಹರಿಸಿ ಕೊಂಡಳು. ಪ್ರಿಯಾ ಸುದೀಪ್ ಹೇಳುವಂತೆ ತಾನು ತನ್ನ ಕುಟುಂಬಕ್ಕು ಸಮಯ ಕೊಡುತ್ತೇನೆ ಎಂದು ಸುದೀಪ್ ಒಂದು ಖಾಸಗಿ ವಾಹಿನಿಯೊಂದರ ಸಂದರ್ಶನ ಒಂದರಲ್ಲಿ ಹೇಳಿಕೊಂಡಿದ್ದಾರೆ.
Kichcha Sudeep-Priya, Kiccha Sudeep, Kiccha Sudeep Love Story