ನಮಸ್ತೆ ಸ್ನೇಹಿತರೇ,
ಎಲ್ಲಾ ಜನರಿಗೆ ಮನೆ ಇಲ್ಲದವರಿಗೆ ಹಾಗೂ ಮನೆಯನ್ನು ಕಟ್ಟಿಸಿಕೊಳ್ಳಬೇಕು ಎಂದು ಯೋಚನೆಯನ್ನ ಮಾಡುವವರಿಗೆ ಒಂದು ಗುಡ್ ನ್ಯೂಸ್ ಬಂದಿದೆ. ಸರ್ಕಾರವು ಜಾರಿಗೆಯನ್ನು ತಂದಿರುವ ಈ ಯೋಜನೆಗೆ ಅರ್ಜಿಯನ್ನು ಹಾಕಿದರೆ ಸಾಕು ನಿಮಗೆ ಉಚಿತವಾಗಿ ಮನೆಯನ್ನು ಕಟ್ಟಿಸಿಕೊಳ್ಳಲು ಹಾಗೂ ಮನೆ ಕಟ್ಟಿಸಿಕೊಳ್ಳಲು ಸಬ್ಸಿಡಿ ದರದಲ್ಲಿ ಹಣವನ್ನು ನೀಡಲಾಗುತ್ತದೆ. ಅದ್ದರಿಂದ ಯೋಜನೆಯ ಸಂಪೂರ್ಣ ಮಾಹಿತಿ ಇಲ್ಲಿದೆ. ಅರ್ಜಿ ಸಲ್ಲಿಸುವ ವಿಧಾನ ಹಾಗೂ ಬೇಕಾದ ಅರ್ಹತೆಗಳು ದಾಖಲೆಗಳು ಏನೇನು? ಎಲ್ಲಾ ಸಂಪೂರ್ಣವಾದ ಮಾಹಿತಿಯನ್ನ ಈಗ ನೋಡೋಣ.
Pradhan Mantri Avas Yojana: ಉಚಿತ ಮನೆ ಹಂಚಿಕೆ ಅರ್ಜಿ ಪ್ರಾರಂಭ.! PM Awas Yojane, Modi Free House Scheme 2024, ಬೇಗ ಅರ್ಜಿ ಸಲ್ಲಿಸಿ ಯೋಜನೆ ಪ್ರಯೋಜನ ಪಡೆಯಿರಿ , Central Government New Scheme
ನಮ್ಮ ಭಾರತ ದೇಶದಲ್ಲಿ ವಾಸವನ್ನು ಮಾಡುವ ಅನೇಕ ಬಡ ಕುಟುಂಬಗಳಿಗೆ ಅನುಕೂಲವಾಗುವಂತೆ ಕೇಂದ್ರ ಸರ್ಕಾರವು ಹಾಗೂ ರಾಜ್ಯ ಸರ್ಕಾರಗಳು ಅನೇಕ ರೀತಿಯ ಯೋಜನೆಗಳನ್ನು ಜಾರಿಗೆ ತರುತ್ತಿದ್ದಾರೆ. ಅದರಲ್ಲಿ ಪ್ರಮುಖವಾಗಿದೆ ಬಡವರಿಗೆ ಮನೆಯನ್ನು ಕಟ್ಟಿಸಿಕೊಳ್ಳಲು ಆರ್ಥಿಕವಾಗಿ ನೆರವು ನೀಡುವಂತ ಉದ್ದೇಶದಿಂದ ಕೇಂದ್ರ ಸರ್ಕಾರವು ಹೊಸ ಯೋಜನೆಯನ್ನು ಜಾರಿಗೆ ತಂದಿದ್ದು, ಈ ಯೋಜನೆಯ ಮೂಲಕ ಮನೆ ಇಲ್ಲದ ಕುಟುಂಬಗಳಿಗೆ ಮನೆಯನ್ನು ಕಟ್ಟಿಸಿಕೊಳ್ಳಲು ಆರ್ಥಿಕವಾಗಿ ನೆರವನ್ನು ನೀಡುವುದು ಹಾಗೂ ಬಡವರಿಗೆ ಪಕ್ಕಾ ಮನೆಯನ್ನು ಕಟ್ಟಿಸಿ ಕೊಡುವಂತಹ ಉದ್ದೇಶದಿಂದ ಈ ಯೋಜನೆಯನ್ನು ಕೇಂದ್ರ ಸರ್ಕಾರವು ಜಾರಿಗೆಯನ್ನು ತಂದಿದೆ.
ಈ ಪ್ರಧಾನ ಮಂತ್ರಿ ಆವಾಸ್ ಯೋಜನೆಗೆ ಈ ಹಿಂದೆ ರಾಜೀವ್ ಗಾಂಧಿ ಆವಾಸ್ ಯೋಜನೆಗೆ ಎಂದು ಕರೆಯಲಾಗಿತ್ತು. ಈ ಯೋಜನೆಯ ಮೂಲಕವೇ ಬಡವರು ಉಚಿತವಾಗಿ ಮನೆಯನ್ನು ಕಟ್ಟಿಸಿಕೊಳ್ಳಬಹುದು ಅಥವಾ ಸಬ್ಸಿಡಿಯ ದರದಲ್ಲಿ ಮನೆಯನ್ನು ಕಟ್ಟಿಸಿಕೊಳ್ಳಲು ಹಣವನ್ನು ಸಹಾಯವನ್ನು ಮಾಡುತ್ತಿದೆ. ಭಾರತ ದೇಶದಲ್ಲಿ ತುಂಬಾ ಬಡ ಜನರ ಕುಟುಂಬಗಳು ವಾಸವನ್ನು ಮಾಡುತ್ತಿದ್ದಾರೆ ಅಂತವರಿಗೆ ಸ್ವಂತ ಮನೆಯನ್ನು ಕಟ್ಟಿಸಿಕೊಳ್ಳಬೇಕೆಂಬ ಆಸೆಗಳು ಇರುತ್ತದೆ. ಮನೆಯನ್ನು ಕಟ್ಟಿಸಿಕೊಳ್ಳಲು ಅವರ ಹತ್ತಿರ ಸಾಕಾಗುವಷ್ಟು ದುಡ್ಡು ಇರುವುದಿಲ್ಲ. ಅಂತವರು ಈ ಯೋಜನೆಯ ಲಾಭವನ್ನು ಪಡೆದು, ಈ ಯೋಜನೆಗೆ ಅರ್ಜಿಯನ್ನು ಹಾಕಿ ಸ್ವಂತದ ಮನೆಯನ್ನ ಪಡೆಯಬಹುದು.
ಹೌದು, ಪ್ರಧಾನ ಮಂತ್ರಿ ಆವಾಸ್ ಯೋಜನೆಯನ್ನು ಕೇಂದ್ರ ಸರ್ಕಾರವು ಜಾರಿಗೆಯನ್ನು ತಂದಿದ್ದು, ಈ ಯೋಜನೆಯ ಮೂಲಕ ಬಡ ಕುಟುಂಬಗಳು ಹಾಗೂ ಆರ್ಥಿಕವಾಗಿಯೂ ಹಿಂದುಳಿದ ಹಾಗೂ ಅಲ್ಪಸಂಖ್ಯಾತರು ಮತ್ತು ಆರ್ಥಿಕವಾಗಿ ದುರ್ಬಲವಾಗಿರುವಂತ ಕುಟುಂಬಗಳಿಗೆ ಈ ಯೋಜನೆಯ ಮೂಲಕ ಮನೆಯನ್ನ ಕಟ್ಟಿಸಿಕೊಳ್ಳಲು ನೆರವನ್ನು ನೀಡುವುದು ಹಾಗೂ ಉಚಿತವಾಗಿಯೇ ಮನೆಯನ್ನು ಕಟ್ಟಿಸಿಕೊಳ್ಳುವ ಈ ಯೋಜನೆಯ ಮುಖ್ಯ ಉದ್ದೇಶವಾಗಿದೆ.
Pradhan Mantri Awas Yojana: PM ಆವಾಸ್ ಯೋಜನೆಯ ಮುಖ್ಯ ಉದ್ದೇಶವೇನ:
ಹೌದು, ಪ್ರಧಾನ ಮಂತ್ರಿ ಆವಾಸ್ ಯೋಜನೆಯನ್ನು ಪಿಎಂ ಆವಾಸ್ ಯೋಜನೆ ಎಂದು ಕೂಡ ಕರೆಯುತ್ತಾರೆ.
- ಬಡ ಕುಟುಂಬಗಳಿಗೆ ಹಾಗೂ ಮನೆಯನ್ನು ಇಲ್ಲದವರಿಗೆ ಉಚಿತವಾಗಿಯೇ ಮನೆಯನ್ನು ಕಟ್ಟಿಸಿಕೊಡುವುದು ಇದರ ಮುಖ್ಯ ಉದ್ದೇಶ.
- ದೇಶದ ಅಭವೃದ್ಧಿಗಾಗಿ ಈ ಯೋಜನೆ ತರಲಾಗಿದೆ.
- ಸಮಾಜದಲ್ಲಿ ಸಮಾನತೆಯನ್ನ ತರಲು ಕೇಂದ್ರ ಸರ್ಕಾರ ಈ ಯೋಜನೆ ತಂದಿದ್ದಾರೆ.
- ಆರ್ಥಿಕವಾಗಿ ಹಿಂದುಳಿದ ವರ್ಗದ ಜನರ ಅಭವೃದ್ಧಿಗಾಗಿ ಈ ಯೋಜನೆ ತರಲಾಗಿದೆ.
- ಮೂಲಭೂತ ಸೌಲಭ್ಯದ ಜೊತೆಗೆ ವಾಸಸ್ಥಳ ಒದಗಿಸುವುದು ಸರ್ಕಾರದ ಕಾರ್ಯ.
Pradhan mantri awas Yojana: ಪಿಎಂ ಆವಾಸ್ ಯೋಜನೆಗೆ ಇರುವ ಅರ್ಹತೆಗಳನ್ನು:
- ಪ್ರಧಾನ ಮಂತ್ರಿ ಆವಾಸ್ ಯೋಜನೆಗೆ ಅರ್ಜಿಯನ್ನು ಸಲ್ಲಿಸುವ ಅಭ್ಯರ್ಥಿಗಳು ಕನಿಷ್ಠ 18 ವರ್ಷ ಮೇಲ್ಪಟ್ಟಿರಬೇಕು.
- ಈ ಯೋಜನೆಗೆ ಅರ್ಜಿಯನ್ನು ಸಲ್ಲಿಸಲು ಬಯಸುವ ಅಭ್ಯರ್ಥಿ ಭಾರತದ ಪ್ರಜೆಯಾಗಿರಬೇಕು ಹಾಗೂ ರಾಜ್ಯ ಸರ್ಕಾರದ ಕಡೆಯಿಂದ ಗುರುತಿನ ಚೀಟಿಯನ್ನು ಪಡೆದಿರಬೇಕು.
- ಈ ಯೋಜನೆಗೆ ಅರ್ಜಿಯನ್ನು ಸಲ್ಲಿಸಲು ಬಯಸುವ ಬಡ ಕುಟುಂಬಗಳ ವಾರ್ಷಿಕವಾಗಿ ಆದಾಯ 2,50,000 ಕ್ಕಿಂತ ಕೆಳಗಿರಬೇಕು.
- ಈ ಯೋಜನೆಗೆ ಅರ್ಜಿಯನ್ನು ಸಲ್ಲಿಸಲು ಬಯಸುವಂತಹ ಮಾಧ್ಯಮ ಕುಟುಂಬದ ವಾರ್ಷಿಕವಾಗಿ ಆದಾಯ ಆರು ಲಕ್ಷಕ್ಕಿಂತ ಕಡಿಮೆ ಇರಬೇಕು.
- ಈ ಯೋಜನೆಗೆ ಅರ್ಜಿಯನ್ನು ಸಲ್ಲಿಸಲು ಬೇಕಾಗುವಂತಹ ಲಿಂಕ್ ಕೆಳಗಡೆ ನೀಡಲಾಗಿದೆ ಇದರಿಂದ ನೀವು ನಿಮ್ಮ ಮೊಬೈಲ್ ಫೋನ್ ಅನ್ನು ಬಳಸಿಕೊಂಡು ಅರ್ಜಿ ಹಾಕಬಹುದು.
- ಈ ಯೋಜನೆಗೆ ಅರ್ಜಿಯನ್ನು ಸಲ್ಲಿಸಲು ಬಯಸುವಂತಹ ಅಭ್ಯರ್ಥಿ ಕಡ್ಡಾಯವಾಗಿ ರಾಜ್ಯ ಸರ್ಕಾರದ ಕಡೆಯಿಂದ ಮಾನ್ಯತೆಯನ್ನು ಪಡೆದ ಯಾವುದಾದರೂ ಒಂದು ರೇಷನ್ ಕಾರ್ಡ್ಗಳನ್ನು (BPL /APL) ನೀಡಬೇಕು.
ಮೇಲೆ ನೀಡಿರುವ ಎಲ್ಲಾ ಅರ್ಹತೆಗಳನ್ನು ನೀವು ಹೊಂದಿದ್ದರೆ ಈ ಪ್ರಧಾನ ಮಂತ್ರಿ ಆವಾಸ್ ಯೋಜನೆಯಡಿ ಮೂಲಕ ಉಚಿತವಾಗಿಯೇ ಮನೆಯನ್ನು ಪಡೆಯಬಹುದು
Pradhan mantri awas Yojana: PM ಆವಾಸ್ ಯೋಜನೆಯ ಮೂಲಕ ಎಷ್ಟು ಹಣವನ್ನು ಸಹಾಯ ಸಿಗುತ್ತದೆ:
ಪ್ರಧಾನ ಮಂತ್ರಿ ಆವಾಸ್ ಯೋಜನೆಯಲ್ಲಿ ಎರಡು ಭಾಗಗಳಾಗಿ ವರ್ಗಿಕರಣವನ್ನು ಮಾಡಲಾಗಿದ್ದು ಮೊದಲನೇದಾಗಿ ಗ್ರಾಮೀಣ ಪಟ್ಟಿ ಹಾಗೂ ನಗರ ಪಟ್ಟಿ ಎರಡು ರೀತಿಯಲ್ಲಿ ವರ್ಗೀಕರಿಸಲಾಗಿದೆ.
ಗ್ರಾಮೀಣ ಪಟ್ಟಿ: ಗ್ರಾಮೀಣ್ ಪ್ರದೇಶಗಳಲ್ಲಿ ವಾಸಿಸುವ ಮಾಡುವಂತ ಜನರಿಗೆ ಈ ಯೋಜನೆಯ ಮೂಲಕ ಅರ್ಜಿಯನ್ನು ಹಾಕಿದರೆ ಅಂತಹ ಕುಟುಂಬಗಳಿಗೆ ಮನೆಯನ್ನು ಕಟ್ಟಿಸಿಕೊಳ್ಳಲು 1,50,000 ದಿಂದ ರೊ 1,70,000 ದವರೆಗೆ ಹಣವನ್ನ ಸಹಾಯ ಸಿಗುತ್ತದೆ.
ನಗರ ಪಟ್ಟಿ: ಈ ಯೋಜನೆ ನಗರ ಪ್ರದೇಶದಲ್ಲಿ ವಾಸಿಸುತ್ತಿದ್ದ ಮಾಡುವಂತಹ ಜನರಿಗೆ ಈ ಯೋಜನೆಗೆ ಅರ್ಜಿಯನ್ನು ಹಾಕಿದರೆ 2 ಲಕ್ಷದಿಂದ 2,36,000 ರ ದವರೆಗೆ ಹಣವನ್ನು ಸಹಾಯ ಸಿಗುತ್ತದೆ.
ಮಾಧ್ಯಮದಲ್ಲಿ ವರ್ಗದವರು ಈ ಯೋಜನೆಯ ಮೂಲಕ ಉಚಿತವಾಗಿಯೇ ಮನೆಯನ್ನು ಕಟ್ಟಿಸಿಕೊಳ್ಳಬೇಕು ಅಂದುಕೊಂಡರೆ ಅವರಿಗೆ ಮಾತ್ರ ಆರು ಲಕ್ಷದವರೆಗೆ ಸಬ್ಸಿಡಿಯನ್ನು ಬ್ಯಾಂಕ್ ಗಳ ಮೂಲಕವೇ ಲೋನ್ ನೀಡಲಾಗುತ್ತದೆ.
- ಇನ್ಮುಂದೆ ಎಲ್ಲಾ ಮಹಿಳೆಯರಿಗೆ ಸಿಗಲ್ಲ 2000 ಹಣ Gruhalaxmi Scheme 12 ಹಾಗು 13ನೇ ಕಂತಿನಲ್ಲಿ ಬಿಗ್ ಶಾಕ್ Gruhalaxmi Scheme Update, Annabhagya and Gruhalaxmi Scheme
- ಮಹಿಳೆಯರಿಗೆ ಭರ್ಜರಿ ಗುಡ್ ನ್ಯೂಸ್, 30,000 ದಿಂದ 50,000 ವರೆಗೆ ಸಿಗಲಿದೆ, Good news For all Karnataka Womens, ಅರ್ಜಿ ಸಲ್ಲಿಸಿದ್ರೆ ಮಾತ್ರ ಸಿಗಲಿದೆ, Government New Scheme.
Pradhan mantri awas Yojana: ಈ ಯೋಜನೆಗೆ ಅರ್ಜಿಯನ್ನು ಸಲ್ಲಿಸಲು ಬೇಕಾಗುವಂತ ದಾಖಲಾತಿಗಳು:
ಪ್ರಧಾನ ಮಂತ್ರಿ ಆವಾಸ್ ಯೋಜನೆಗೆ ಅರ್ಜಿಯನ್ನು ಸಲ್ಲಿಸಬೇಕು ಅಂದುಕೊಂಡಿದ್ದರೆ ಕೆಲವೊಂದು ದಾಖಲಾತಿಗಳನ್ನು ಕಡ್ಡಾಯವಾಗಿದೆ. ಅದುವೇ,
- ಆಧಾರ್ ಕಾರ್ಡ್
- ರೇಷನ್ ಕಾರ್ಡ್
- ಜಾತಿ ಮತ್ತು ಆದಾಯ ಪ್ರಮಾಣ ಪತ್ರ
- ಬ್ಯಾಂಕ್ ಖಾತೆಗಳ ವಿವರಗಳು
- ಮೊಬೈಲ್ ನಂಬರ್
ಈ ಮೇಲಿರುವ ಎಲ್ಲಾ ದಾಖಲಾತಿಗಳು ನಿಮ್ಮ ಹತ್ತಿರದಲ್ಲಿ ಇದ್ದರೆ ಮಾತ್ರ ನೀವು ಪ್ರಧಾನ ಮಂತ್ರಿ ಆವಾಸ್ ಯೋಜನೆಗೆ ಅರ್ಜಿಯನ್ನ ಸಲ್ಲಿಸಬಹುದು.
Pradhan Mantri Awas Yojane ಅರ್ಜಿ ಸಲ್ಲಿಸಲು ಲಿಂಕ್:
ಅರ್ಜಿಯನ್ನ ಸಲ್ಲಿಸಲು ಈ ಕೆಳಗೆ ಲಿಂಕ್ ಕೊಟ್ಟಿದ್ದೇನೆ ಅದರ ಮೇಲೆ ಕ್ಲಿಕ್ ಮಾಡಿದರೆ ನಿಮಗೆ Direct ಆಗಿ Pradhan Mantri Awas Yojane/PM ಆವಾಸ್ ಯೋಜನೆ Home page ge ಹೋಗುತ್ತೆ. ಅಲ್ಲಿ ನೀವು ಅರ್ಜಿ ಸಲ್ಲಿಸಬಹುದು
Pradhan Mantri Awas Yojane, Free House Scheme, PM Awas Yojane, Modi Free House Scheme 2024, Central Government New Scheme