ನಮಸ್ತೆ ಸ್ನೇಹಿತರೆ,
Price Money Application, ಸರ್ಕಾರ ವಿದ್ಯಾರ್ಥಿಗಳಿಗೆ ತಮ್ಮ ವಿದ್ಯಾಭ್ಯಾಸಕ್ಕೆ ಸಹಾಯವಾಗಳು ಅನೇಕ ವಿದ್ಯಾರ್ಥಿವೇತನ ಯೋಜನೆಗಳನ್ನ ಜಾರಿಗೆ ತರುತ್ತಿದೆ. ಅದೇ ತರಹ ಇನ್ನೊಂದು ವಿದ್ಯಾರ್ಥಿವೇತನವನ್ನ ತರುತ್ತಿದ್ದಾರೆ. ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಿ ವಿದ್ಯಾರ್ಥಿವೇತನದ ಪ್ರಯೋಜನ ಪಡೆಯಬಹುದು. ಇಲ್ಲಿ ನಿಮಗೆ 35000 ವರೆಗು ವಿದ್ಯಾರ್ಥಿವೇತನವನ್ನ ತೆಗೆದುಕೊಳ್ಳಬಹುದು. ಈ ಸ್ಕಾಲರ್ಶಿಪ್ ನ ಮಾಹಿತಿಯನ್ನ ಈ ಲೇಖನದಲ್ಲಿ ಸಂಪೂರ್ಣ ಮಾಹಿತಿಯನ್ನ ನೀಡುತ್ತೇನೆ.
scholorship for Students, Prize Money Application, Scholarship Students, ವಿದ್ಯಾರ್ಥಿಗಳಿಗೆ 35000 ಸಿಗುತ್ತೆ, Karnataka Scholarship 2024, ಈ ವಿದ್ಯಾರ್ಥಿವೇತನಕ್ಕೆ ಅರ್ಜಿ ಸಲ್ಲಿಸಿ, Karnataka Government Scholarship
Prize Money Application, ವಿದ್ಯಾರ್ಥಿಗಳಿಗೆ 35000 ಸಿಗುತ್ತೆ, Scholarship For Students, ಈ ವಿದ್ಯಾರ್ಥಿವೇತನಕ್ಕೆ ಅರ್ಜಿ ಸಲ್ಲಿಸಿ
ವಿದ್ಯಾರ್ಥಿ ವೇತನದ (prize money application) ಪ್ರೋತ್ಸಾಹ ಧನದ ವಿವರ..?
• SSLC ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳಿಗೆ – ₹14,000
• ಪಿಯುಸಿಯಲ್ಲಿ ಪ್ರಥಮ ದರ್ಜೆಯಲ್ಲಿ (60%) ಉತ್ತರಣದ ವಿದ್ಯಾರ್ಥಿಗಳಿಗೆ – ₹20,000
• ಪದವಿಯಲ್ಲಿ ಪ್ರಥಮ ದರ್ಜೆಯಲ್ಲಿ (60%) ಉತ್ತೀರ್ಣರಾದ ವಿದ್ಯಾರ್ಥಿಗಳಿಗೆ – ₹25,000
• ಸ್ನೇಹತಕೋತರ ಪದವಿಯಲ್ಲಿ ಉತ್ತರಣರಾದ ವಿದ್ಯಾರ್ಥಿಗಳಿಗೆ – ₹30,000
• ವೃತ್ತಿಪರ ಪದವಿಯಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳು – ₹35,000
ಮಹಿಳೆಯರಿಗೆ ಭರ್ಜರಿ ಗುಡ್ ನ್ಯೂಸ್, 30,000 ದಿಂದ 50,000 ವರೆಗೆ ಸಿಗಲಿದೆ, Good news For all Karnataka Womens, ಅರ್ಜಿ ಸಲ್ಲಿಸಿದ್ರೆ ಮಾತ್ರ ಸಿಗಲಿದೆ, Government New Scheme.
ಇನ್ಮುಂದೆ ಎಲ್ಲಾ ಮಹಿಳೆಯರಿಗೆ ಸಿಗಲ್ಲ 2000 ಹಣ Gruhalaxmi Scheme 12 ಹಾಗು 13ನೇ ಕಂತಿನಲ್ಲಿ ಬಿಗ್ ಶಾಕ್ Gruhalaxmi Scheme Update, Annabhagya and Gruhalaxmi Scheme
ಅರ್ಜಿ ಸಲ್ಲಿಸಲು ಬೇಕಾಗಿರುವ ದಾಖಲೆಗಳು:
ಮೊದಲನೆಯದಾಗಿ ಈ ವಿದ್ಯಾರ್ಥಿವೇತನ ತೆಗೆದುಕೊಳ್ಳಬೇಕೆಂದು ಕೆಲವೊಂದು ನಿರ್ದಿಷ್ಟ ದಾಖಲೆಗಳು ಬೇಕು. ಅರ್ಜಿ ಸಲ್ಲಿಸುವ ಸಮಯದಲ್ಲಿ ಈ ದಾಖಲೆಗಳು ಸರಿಯಾಗಿ ಇಟ್ಟುಕೊಳ್ಳಬೇಕಾಗುತ್ತೆ. ಮೊದಲೆಯದಾಗಿ ಈ ವಿದ್ಯಾರ್ಥಿವೇತನವನ್ನ ಪಡೆಯಲು ಬೇಕಾಗಿರುವ ದಾಖಲೆಗಳು ಏನೆಂದರೆ,
1. ವಿದ್ಯಾರ್ಥಿಯ ಆಧಾರ ಕಾರ್ಡ್ ಬೇಕು.
2.ವಿದ್ಯಾರ್ಥಿಯ ಬ್ಯಾಂಕ್ ಪಾಸ್ ಬುಕ್.
3. ವಿದ್ಯಾರ್ಥಿಯ ಆದಾಯ ಪ್ರಮಾಣ ಪತ್ರ.
4. ವಿದ್ಯಾರ್ಥಿಯ ಜಾತಿ ಪ್ರಮಾಣ ಪತ್ರ.
5.ಮೊಬೈಲ್ ನಂಬರ್ ಹಾಗೂ Mail ID.
6.ರೇಷನ್ ಕಾರ್ಡ್ ಪ್ರತಿ.
7. SSLC ಪರಿಕ್ಷೆಯ ಅಂಕ ಪ್ರಮಾಣ ಪತ್ರ.
8. ವಿದ್ಯಾರ್ಥಿ ಓದುತ್ತಿರುವ ವ್ಯಾಸಂಗ ಪ್ರಮಾಣ ಪತ್ರ.
9. ವಿದ್ಯಾರ್ಥಿಯ ID ಕಾರ್ಡ್.
ಈ ಮೇಲಿರೋ ಎಲ್ಲಾ ದಾಖಲೆಗಳು ಇದ್ದರೆ ವಿದ್ಯಾರ್ಥಿಗಳು ಈ ವಿದ್ಯಾರ್ಥಿವೇತನವನ್ನ ಪಡೆದುಕೊಳ್ಳಬಹುದು.
Prize Money Application ಅರ್ಜಿ ಹಾಕಲು ಇರಬೇಕಾದ ಅರ್ಹತೆಗಳು?
ವಿದ್ಯಾರ್ಥಿಗಳು ಈ ವಿದ್ಯಾರ್ಥಿವೇತನವನ್ನು ಪಡೆಯಲು ಕೆಲವೊಂದು ಮಾನದಂಡಗಳು ಇರುತ್ತೆ. ಈ ಎಲ್ಲಾ ಅರ್ಹತೆಗಳು ಇದ್ದರೆ ಇದರ ಪ್ರಯೋಜನವನ್ನ ನೀವು ಸಹ ಪಡೆಯಿರಿ. ಇನ್ನು ವಿದ್ಯಾರ್ಥಿಗಳು ಈ ಸ್ಕಾಲರ್ಶಿಪ್ ಪಡೆದುಕೊಳ್ಳಲು ಬೇಕಾದ ಅರ್ಹತೆಗಳು ಏನೆಂದರೆ,
1. ಇಲ್ಲಿ ನೀವು ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ಹಿಂದುಳಿದ ವರ್ಗದ ವಿದ್ಯಾರ್ಥಿಗಳು ಈ ವಿದ್ಯಾರ್ಥಿವೇತನಕ್ಕೆ ಅರ್ಹರು. ಆದ್ದರಿಂದ ಇವರಿಗೆ ಮೊದಲ ಆದ್ಯತೆ ಇರುತ್ತದೆ. ಆನಂತರ ಬಾಕಿ ಉಳಿದಿರುವ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಿ ಇದರ ಪ್ರಯೋಜನವನ್ನ ಪಡೆದುಕೊಳ್ಳಬಹುದು.
2. ಇಲ್ಲಿ ವಿದ್ಯಾರ್ಥಿಯು ತೇರ್ಗಡೆಯಾದ ತರಗತಿಯಲ್ಲಿ 60% ಅಂಕ ಪಾಸ್ ಆಗಿರಬೇಕು. ಅಂದ್ರೆ ವಿದ್ಯಾರ್ಥಿಯು 60% ಕಿಂತ ಹೆಚ್ಚಿನ ಅಂಕದಲ್ಲಿ ತೆರ್ಗಡೆಯಾಗಿರಬೇಕು.
ಮೇಲಿರುವ ಎಲ್ಲಾ ಅರ್ಹತೆ ಇದ್ದರೆ ಅರ್ಜಿ ಸಲ್ಲಿಸಿ 35000ವರೆಗೆ ಈ ವಿದ್ಯಾರ್ಥಿವೇತನವನ್ನ ಪಡೆಯಬಹುದು.
ಅರ್ಜಿ ಸಲ್ಲಿಸುವುದು ಹೇಗೆ…?
ಸ್ನೇಹಿತರೆ ಈ ವಿದ್ಯಾರ್ಥಿವೇತನಕ್ಕೆ ಅರ್ಜಿ ಸಲ್ಲಿಸಲು ನೀವು ಆನ್ಲೈನ್ ಮುಖಾಂತರ ಅರ್ಜಿ ಸಲ್ಲಿಸಬೇಕು. ಈ ಕೆಳಗೆ ಕೊಟ್ಟಿರುವಂತಹ ಅಧಿಕೃತ ವೆಬ್ ಸೈಟ್ ಲಿಂಕ್ ಮೂಲಕ ಆರ್ಜಿ ಸಲ್ಲಿಸಿ ಬಹುದು.
1.ಲಿಂಕ್ 1
2.ಲಿಂಕ್ 2
ಹೌದು, ನಾವು ಮೇಲೆ ಕೊಟ್ಟಿರುವಂತ ಲಿಂಕಿನ ಮೂಲಕ ನೀವು Prize money ಗೆ ಅರ್ಜಿ ಸಲ್ಲಿಸುವ ಮೂಲಕ ವಿದ್ಯಾರ್ಥಿ ವೇತನ ಪಡೆಯಬಹುದು. ಅರ್ಜಿ ಸಲ್ಲಿಸಿದ ನಂತರ ನೀವು ಅರ್ಜಿ ಸಲ್ಲಿಸಿದ ಫಾರಂ ಮತ್ತು ಎಲ್ಲಾ ದಾಖಲಾತಿಗಳನ್ನು ನಿಮ್ಮ ಹತ್ತಿರದ ಸಮಾಜ ಕಲ್ಯಾಣ ಇಲಾಖೆಗೆ ನೀಡಬೇಕು ಅಥವಾ ಈ ವಿದ್ಯಾರ್ಥಿ ವೇತನ ನೀಡುವಂತ ಮಂಡಳಿಗೆ ಎಲ್ಲಾ ದಾಖಲಾತಿಗಳನ್ನು ನೀಡಬೇಕಾಗುತ್ತದೆ.
Scholorship for Students, Prize Money Application, Scholarship Students, Karnataka Scholarship 2024, Karnataka Government Scholarship