ಇನ್ಮುಂದೆ ಎಲ್ಲಾ ವಿದ್ಯಾರ್ಥಿಗಳಿಗೆ ಪ್ರತಿ ತಿಂಗಳು 1000 ಸಿಗುತ್ತೆ, Scholorship Update, ಅರ್ಜಿ ಸಲ್ಲಿಸಿದ ಎಲ್ಲಾ ವಿದ್ಯಾರ್ಥಿಗಳಿಗೆ 1000 per month, Student Scholorship

ನಮಸ್ತೆ ಸ್ನೇಹಿತರೇ,

ಇದೀಗ ಸರ್ಕಾರದಿಂದ ಎಲ್ಲಾ ವಿದ್ಯಾರ್ಥಿಗಳಿಗೆ ಸಿಗಲಿದೆ ಪ್ರತಿ ತಿಂಗಳು 1000. ಹೌದು ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ಸಹಾಯವಾಗಲು ಹಾಗೂ ಅವರ ಮುಂದಿನ ಶೈಕ್ಷಣಿಕ ವಿದ್ಯಾಭ್ಯಾಸಕ್ಕೆ ಸಹಾಯವಾಗಲು ಈ ಒಂದು ಯೋಜನೆ ಅಥವಾ ವಿದ್ಯಾರ್ಥಿವೇತನಕ್ಕೆ ಅವಕಾಶ ನೀಡಿದ್ದಾರೆ. ಇದಕ್ಕೆ ನೀವು ಮೊದಲು ಅರ್ಜಿಯನ್ನ ಸಲ್ಲಿಸಬೇಕು. ಸಲ್ಲಿಸಿದ ವಿದ್ಯಾರ್ಥಿಗಳಿಗೆ ಮಾತ್ರ ಪ್ರತಿ ತಿಂಗಳು 1000 ಸಿಗುತ್ತದೆ.

ಇನ್ಮುಂದೆ ಎಲ್ಲಾ ವಿದ್ಯಾರ್ಥಿಗಳಿಗೆ ಪ್ರತಿ ತಿಂಗಳು 1000 ಸಿಗುತ್ತೆ, Scholorship Update, ಅರ್ಜಿ ಸಲ್ಲಿಸಿದ ಎಲ್ಲಾ ವಿದ್ಯಾರ್ಥಿಗಳಿಗೆ 1000 per month, Student Scholorship, Monthly 1000 for college students, New Scheme for Students 2024, New Karnataka Scheme for Students

ಇದಕ್ಕೆ ಯಾವ ರೀತಿ ಅರ್ಜಿ ಸಲ್ಲಿಸೋದು ಎನ್ನುವುದನ್ನ ಇದೀಗ ನೋಡೋಣ.

333

ಇದೀಗ ಸರ್ಕಾರ ವಿದ್ಯಾರ್ಥಿಗಳಿಗೆ ಅವರ ವಿದ್ಯಾಭ್ಯಾಸಕ್ಕೆ ಸಹಾಯವಾಗಲು ಹಾಗೂ ಅವರ ಮುಂದಿನ ಶೈಕ್ಷಣಿಕ ವಿದ್ಯಾಭ್ಯಾಸಕ್ಕೆ ಸಹಾಯವಾಗಲು ಈ ಒಂದು ಯೋಜನೆಯೊಂದನ್ನ ಜಾರಿಗೆ ತಂದು, ಅವರಿಗೆ ಪ್ರತಿ ತಿಂಗಳು 1000 ರೂಪಾಯಿ ಸಿಗಲಿದೆ. ಇನ್ನು ಇದು ಎಲ್ಲಾ ವಿದ್ಯಾರ್ಥಿಗಳಿಗೆ ಈ ಯೋಜನೆ ಸಿಗುವುದಿಲ್ಲ.

ಈ ಯೋಜನೆ ನಿಮಗೆ ಸಿಗಬೇಕು ಅಂದ್ರೆ, ಮೊದಲು ನೀವು ಇಲ್ಲಿ ಅರ್ಜಿಯನ್ನ ಸಲ್ಲಿಸಬೇಕಾಗುತ್ತದೆ. ಅರ್ಜಿ ಸಲ್ಲಿಸಿದ ಎಲ್ಲಾ ವಿದ್ಯಾರ್ಥಿ – ವಿದ್ಯಾರ್ಥಿನಿಯರಿಗೆ ಈ ಯೋಜನೆ ಸಿಗಲಿದೆ. ಅಂದ್ರೆ ಪ್ರತಿ ತಿಂಗಳು 1000 ಅಂತ ಅಂದ್ರೆ ವರ್ಷಕ್ಕೆ 12,000 ರೂಪಾಯಿ ಸಿಗುತ್ತದೆ.

ಇನ್ನು ಈ ಅರ್ಜಿ ಸಲ್ಲಿಸಲು ಬೇಕಾಗಿರುವ ದಾಖಲೆಗಳು ಎನು ? ಅರ್ಜಿ ಸಲ್ಲಿಸಲು ಬೇಕಾಗಿರುವ ಅರ್ಹತೆಗಳೇನು ? ಅರ್ಜಿ ಸಲ್ಲಿಸುವುದು ಹೇಗೆ ? ಇದರ ಲಿಂಕ್ ಎಲ್ಲಿದೆ? ಎನ್ನುವುದನ್ನ ಇಲ್ಲಿ ನೋಡೋಣ.
ಯಾರ್ಯಾರಿಗೆ ಈ ಯೋಜನೆ ಸಿಗಲಿದೆ ಎನ್ನುವುದನ್ನ ಇವಾಗ ನೋಡೋಣ.

ಸರ್ಕಾರ ನೀಡಿರುವ ಈ ಯೋಜನೆ ಯಾರ್ ಯಾರಿಗೆ ಸಿಗಲಿದೆ ಎನ್ನುವುದನ್ನ ನೋಡೋದಾದ್ರೆ,
9ನೇ ತರಗತಿಯಿಂದ SSLC, PUC ವಿದ್ಯಾರ್ಥಿಗಳಿಗೆ, Degree, Master Degree, ITI ಹಾಗೂ diploma course ಮಾಡುತ್ತಿರುವ ವಿದ್ಯಾರ್ಥಿಗಳು ಈ ಯೋಜನೆಗೆ ಅರ್ಜಿ ಸಲ್ಲಿಸಿ ಪ್ರತಿ ತಿಂಗಳು 1000 ಪಡೆಯಬಹುದು.

ಇನ್ನು ನೀವು ಶಾಲಾ ಕಾಲೇಜುಗಳಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಈ ಯೋಜನೆ ಸಿಗುತ್ತೆ. ಇನ್ನ ನೀವು ಮಾಡುವ ವಿದ್ಯಾಬ್ಯಾಸ ಅರ್ಧದಲ್ಲಿ ಬಿಟ್ಟರೆ ಈ ಯೋಜನೆ ಸಿಗುವುದಿಲ್ಲ.

222

ಅರ್ಜಿ ಸಲ್ಲಿಸಲು ಬೇಕಾದ ದಾಖಲೆ:

ಅರ್ಜಿ ಸಲ್ಲಿಸಲು ಬೇಕಾಗಿರುವ ದಾಖಲೆಗಳು ಎನು ಅಂತಾ ನೋಡೋದಾದ್ರೆ ಈ ಕೆಳಗೆ ನೀಡಿರುವ ಎಲ್ಲಾ ದಾಖಲೆಗಳ ಪ್ರತಿ ಬೇಕಾಗುತ್ತದೆ.
1. ವಿದ್ಯಾರ್ಥಿಯ ಆಧಾರ್ ಕಾರ್ಡ್
2. ವಿದ್ಯಾರ್ಥಿಯ ಅಂಕ ಪಟ್ಟಿ
3. ವಿದ್ಯಾರ್ಥಿಯ ವಿಳಾಸ ಪುರಾವೆ
4. ವಿದ್ಯಾರ್ಥಿಯ ಜಾತಿ ಪ್ರಮಾಣ ಪತ್ರ
5. ವಿದ್ಯಾರ್ಥಿಯ ಆದಾಯ ಪ್ರಮಾಣ ಪತ್ರ
6. ವಿದ್ಯಾರ್ಥಿಯ ವ್ಯಾಸಂಗ ಪ್ರಮಾಣ ಪತ್ರ
7. ವಿದ್ಯಾರ್ಥಿಯ ಬ್ಯಾಂಕ್ ಖಾತೆಯ ವಿವರ
8. ವಿದ್ಯಾರ್ಥಿಯ ಪಾಸ್ಪೋರ್ಟ್ ಗಾತ್ರದ ಫೋಟೊ
9. ಮೊಬೈಲ್ ನಂಬರ್ ಹಾಗೂ Mail ID.

ಈ ಎಲ್ಲಾ ದಾಖಲೆಗಳು ಇದ್ದರೆ ಎಲ್ಲರೂ ಅರ್ಜಿ ಸಲ್ಲಿಸಿ ಯೋಜನೆಯ ಲಾಭವನ್ನ ಪಡೆಯಬಹುದು.

 

ಯೋಜನೆಯ ಲಾಭ:

ಮೇಲೆ ಹೇಳಿರುವಂತೆ ಅರ್ಜಿ ಸಲ್ಲಿಸಿದ ಎಲ್ಲಾ ವಿದ್ಯಾರ್ಥಿಗಳಿಗೆ ಪ್ರತಿ ತಿಂಗಳು 1000 ಸಿಗುತ್ತೆ.

 

ಅರ್ಜಿ ಸಲ್ಲಿಸುವ ಲಿಂಕ್: LINK

 

ಅರ್ಜಿ ಸಲ್ಲಿಸುವುದು ಹೇಗೆ?

ಇನ್ನು ಈ ಯೋಜನೆಯನ್ನ ಹೇಗೆ ಪಡೆಯೋದು ಎನ್ನುವುದನ್ನ ನೋಡೋದಾದ್ರೆ.
1. ಮೊದಲು ಮೇಲೆ ಕೊಟ್ಟಿರುವ ಲಿಂಕ್ ಮೇಲೆ ಕ್ಲಿಕ್ ಮಾಡಿ, ಆಗ ಒಂದು PDF ಅನ್ನ download ಮಾಡಿ.
2. ನಂತರದ ಆ PDF ಪ್ರತಿಯನ್ನ Xerox ಮಾಡಿ. ಕೇಳಿರುವ ಎಲ್ಲಾ ದಾಖಲೆಗಳನ್ನ ನೀಡಿ ಹಾಗೂ ಆ Xerox ಮಾಡಿರುವ ಪ್ರತಿಯಲ್ಲಿ ಕೇಳಿರುವ ನಿಮ್ಮ ಎಲ್ಲಾ ಮಾಹಿತಿಯನ್ನ ನೀಡಿ.
3. ನಂತರದ ಕೇಳಿರುವ ದಾಖಲೆಗಳು ಹಾಗೂ ಆ ಒಂದು application ಅನ್ನ ಕೆಳಗೆ ನೀಡಿರುವ ವಿಳಾಸಕ್ಕೆ Postನ ಮೂಲಕ ನಿಮ್ಮ ಅರ್ಜಿಯನ್ನ ಸಲ್ಲಿಸಬೇಕು.
4. ಕೊನೆಯಲ್ಲಿ ಅರ್ಜಿ ಸಲ್ಲಿಕೆಯಾದ ನಂತರ ನೀವು ನೀಡಿರುವ ಮೊಬೈಲ್ ನಂಬರ್ ಗೆ SMS ಮೂಲಕ ಅರ್ಜಿ ಸಲ್ಲಿಕೆಯ ಬಗ್ಗೆ ಮಾಹಿತಿ ಸಿಗುತ್ತೆ ಹಾಗೂ ನಿಮ್ಮ Mail Addressಗೆ Mail ಮುಖಾಂತರ Mail ಕೂಡ ಬರುತ್ತೆ.

ಆದುದರಿಂದ ಈ ರೀತಿ ತುಂಬಾನೇ ಸುಲಭವಾಗಿ ನೀವು ಅರ್ಜಿ ಯನ್ನ ಸಲ್ಲಿಸಬಹುದು.
ಹೀಗೇ ಪ್ರತಿ ತಿಂಗಳು 1000 ಹಣ ನೇರವಾಗಿ ನಿಮ್ಮ ಖಾತೆಗೆ ಜಮಾ ಆಗುತ್ತೆ.

ಅಂಚೆ ಸಲ್ಲಿಸಬೇಕಾದ ವಿಳಾಸ: ಜೆಎಂ ಸೇಥಿಯಾ ಚಾರಿಟೇಬಲ್ ಟ್ರಸ್ಟ್, 133, ಬಿಪ್ಲಬಿ ರಾಶ್ ಬಿಹಾರಿ ಬಸು ರೋಡ್, 3ನೇ ಫ್ಲೋರ್, ರೂಂ.ನಂ. 15, ಕೋಲ್ಕತ್ತಾ- 700001. ಅಥವಾ ಗಾಂಧಿ ಹೌಸ್, 5ನೇ ಫ್ಲೋರ್, 16, ಗಣೇಶ್ ಚಂದ್ರ ಅವೆನ್ಯೂ, ಕೋಲ್ಕತ್ತಾ- 700013 ಇ-ಮೇಲ್ ಐಡಿ: jms_trust@yahoo.in

 

ಇದು ವಿದ್ಯಾರ್ಥಿಗಳಿಗೆ ತುಂಬಾ ಸಹಾಯಾಗುತ್ತದೆ. ಆದ್ದರಿಂದ ಇದನ್ನ ಎಲ್ಲಾ ವಿದ್ಯಾರ್ಥಿಗಳಿಗೆ Share ಮಾಡಿ ಹಾಗೂ ನಿಮ್ಮ ಸೋಶಿಯಲ್ ಮೀಡಿಯಾಗಳ ಗ್ರೂಪ್ ಗಳಲ್ಲಿ ಆದಷ್ಟು Share ಮಾಡಿ. ಇದರಿಂದ ವಿದ್ಯಾರ್ಥಿಗಳಿಗೆ ಅವರ ವಿದ್ಯಾಭ್ಯಾಸಕ್ಕೆ ಅನುಕೂಲವಾಗುತ್ತದೆ.

Scholorship Update, Student Scholorship, Monthly 1000 for college students, New Scheme for Students 2024, New Karnataka Scheme for Students

ನಾವು ನೀಡಿರುವ ಮಾಹಿತಿ ನಿಮಗೆ ಇಷ್ಟವಾದರೆ ನಿಮ್ಮ ಸ್ನೇಹಿತರೊಂದಿಗೆ ಆದಷ್ಟು ಇದನ್ನ ಶೇರ್ ಮಾಡುವ ಪ್ರಯತ್ನ ಮಾಡಿ ಮತ್ತು ಇದೇ ರೀತಿ ಪ್ರತಿದಿನ ಮಾಹಿತಿಪಡೆಯಲು ನಾವು ನೀಡಿರುವ ಮಾಹಿತಿ ನಿಮಗೆ ಇಷ್ಟವಾದರೆ ನಿಮ್ಮ ಸ್ನೇಹಿತರೊಂದಿಗೆ ಆದಷ್ಟು ಇದನ್ನ ಶೇರ್ ಮಾಡುವ ಪ್ರಯತ್ನ ಮಾಡಿ ಮತ್ತು ಇದೇ ರೀತಿ ಪ್ರತಿದಿನ ಮಾಹಿತಿಪಡೆಯಲು Telegram ಗ್ರೂಪಿಗೆ ಜಾಯಿನ್ ಆಗಬಹುದು.
ಧನ್ಯವಾದಗಳು..!

Namaste.... I am Satish GYT. My edu update kannada' provides an all educational update, News update, Trending news, Gov't Scheme, Scholarship update, Job news, Work from home Entertainment, Cinema news, Uncategorized, All latest news in kannada. I hope this page is helpful for you.

Share this content:

Leave a Comment