ನಮಸ್ಕಾರ ಸ್ನೇಹಿತರೇ, SSLC ಪರೀಕ್ಷೆಗೆ ಓದುವ ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್ ಒಂದು ಬಂದಿದೆ. ಹೌದು ನೀವೇನಾದರೂ SSLC ವಿದ್ಯಾರ್ಥಿಗಳಾಗಿದ್ದರೆ ಇದು ನಿಮಗೆ ಗೊತ್ತಿರಬೇಕು. ಹಾಗೂ ಇದನ್ನ SSLC ವಿದ್ಯಾರ್ಥಿಗಳಿಗೆ ನೀವು ಆದಷ್ಟು ಶೇರ್ ಮಾಡುವ ಪ್ರಯತ್ನ ಮಾಡಿ. ಬನ್ನಿ ಸಂಪೂರ್ಣ ಮಾಹಿತಿ ತಿಳಿಯೋಣ.
SSLC Board Exam, SSLC ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್, ನಾಳೆಯಿಂದ ರಾಜ್ಯಾದ್ಯಂತ ಜಾರಿಗೆ, SSLC 2025 Updates, Karnataka Board Exam Update
Karnataka SSLC Board Exam Update:
ಎಲ್ಲಾ ಕರ್ನಾಟಕದ ಜನತೆಗೆ ರಾಜ್ಯದಲ್ಲಿ SSLC 2025ರ ಪರೀಕ್ಷೆಗೆ ಹಾಜರಿರುವ ವಿದ್ಯಾರ್ಥಿಗಳಿಗೆ ಕರ್ನಾಟಕ ಶಾಲಾ ಪರೀಕ್ಷಾ ಮತ್ತು ಮೌಲ್ಯ ಮಾಪನ ಮಂಡಳಿಯಿಂದ ಭರ್ಜರಿ ಗುಡ್ ನ್ಯೂಸ್ ನೀಡಿದೆ. ಅದು ಎನೆಂಬುದನ್ನ ನೋಡುವುದಾದರೆ,
ಕೆಲವೊಂದಿಸ್ಟು ಸಾಮಾಜಿಕ ಜಾಲತಾಣಗಳಲ್ಲಿ 2025ರ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳ SSLC ಪರೀಕ್ಷೆ ಪತ್ರಿಕೆಯಲ್ಲಿ ಸಾಕಷ್ಟು ಬದಲಾವಣೆಗಳು ಆಗುತ್ತಿದೆ. ಈ ರೀತಿಯ ಪ್ರಶ್ನೆ ಪತ್ರಿಕೆಯಲ್ಲಿನ ಬದಲಾವಣೆಯಿಂದ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳು ಹಾಗೂ ಪೋಷಕರು ಸಾಕಷ್ಟು ಆತಂಕಕ್ಕೆ ಒಳಗಾಗಿದ್ದಾರೆ. ಇನ್ನು ಇದರ ಬಗ್ಗೆ ಕರ್ನಾಟಕ ಶಾಲಾ ಪರೀಕ್ಷಾ ಮತ್ತು ಮೌಲ್ಯ ಮಾಪನ ಮಂಡಳಿಯಿಂದ ಹೊಸ ಮಾಹಿತಿಯೊಂದು ಬಿಡುಗಡೆ ಮಾಡಲಾಗಿದೆ.
Recent Post:
PM Usha Scholarship: 12ನೇ ತರಗತಿ ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್, ಬರೋಬ್ಬರಿ ₹52,000 ಸ್ಕಾಲರ್ಶಿಪ್ ಗೆ ಅರ್ಜಿ ಆಹ್ವಾನ, New Scholorship For Students
Bigg Boss Season 11 Contestant Salary, BBK11, Bigg Boss Contestant Salary, ಬಿಗ್ ಬಾಸ್ 11ರ ಸ್ಪರ್ಧಿಗಳ ಸಂಭಾವನೆ, ಅತಿ ಹೆಚ್ಚು ಸಂಭಾವನೆ ಯಾರಿಗೆ
ಈ ಬಾರಿಯ SSLC ವಿದ್ಯಾರ್ಥಿಗಳ ಪರೀಕ್ಷೆಯ ಪ್ರಶ್ನೆ ಪತ್ರಿಕೆಯಲ್ಲಿನ ಬದಲಾವಣೆಯ ಬಗ್ಗೆ ಈ ಹಿಂದೆ ಒಂದು ಸ್ಪಷ್ಟಣೆ ನೀಡಿರುವ ಕರ್ನಾಟಕ ಶಾಲಾ ಪರೀಕ್ಷಾ ಮತ್ತು ಮೌಲ್ಯ ಮಾಪನ ಮಂಡಳಿಯ ಅಧ್ಯಕ್ಷರಾದ ಎಚ್ ಬಸಪ್ಪ ರಾಜೇಂದ್ರ ಅವರು ಪ್ರಶ್ನೆ ಪತ್ರಿಕೆಯಲ್ಲಿ ಯಾವುದೇ ವಿನ್ಯಾಸದಲ್ಲಿ ಬದಲಾವಣೆ ಮಾಡುವುದಿಲ್ಲ ಎಂದು ತಿಳಿಸಿದ್ದಾರೆ.
ಯಾರೆಲ್ಲಾ ಪ್ರಶ್ನೆ ಪತ್ರಿಕೆಯಲ್ಲಿನ ಬದಲಾವಣೆ ಆಗುತ್ತೆ ಅಂದುಕೊಂಡಿದ್ರೋ ಯಾರು ಕೂಡ ಅದರ ಬಗ್ಗೆ ಭಯ ಪಡುವ ಅವಶ್ಯಕತೆ ಇರುವುದಿಲ್ಲ.
ಕರ್ನಾಟಕ ಶಾಲಾ ಪರೀಕ್ಷಾ ಮತ್ತು ಮೌಲ್ಯ ಮಾಪನ ಮಂಡಳಿ ಸಧ್ಯದಲ್ಲೇ ತಮ್ಮ ಅಧಿಕೃತ ಜಾಲತಾಣವಾದಲ್ಲಿ ಪ್ರಶ್ನೆ ಪತ್ರಿಕೆಯ ಸಂಪೂರ್ಣ ಮಾದರಿಯನ್ನು ಹಾಗೂ ಕೆಲ ಮಾದರಿ ಪ್ರಶ್ನೆ ಪತ್ರಿಕೆಯನ್ನು ಬಿಡುಗಡೆ ಮಾಡಲಾಗುತ್ತದೆ ಎಂದು ಪ್ರಕಟಿಸಿದೆ. ಇದರಿಂದಾಗಿ ಈಗ ಶಿಕ್ಷಕರು, ಪೋಷಕರು ಹಾಗೂ ವಿದ್ಯಾರ್ಥಿಗಳು ಇಲ್ಲಿ ಗಾಬರಿ ಪಡುವ ಅವಶ್ಯಕತೆ ಇರುವುದಿಲ್ಲ. ಹಾಗೂ ಗೊಂದಲಕ್ಕೆ ಒಳಗಾಗಬಾರದು ಎಂದು ಕರ್ನಾಟಕ ಶಾಲಾ ಪರೀಕ್ಷಾ ಮತ್ತು ಮೌಲ್ಯ ಮಾಪನ ಮಂಡಳಿಯ ಅಧ್ಯಕ್ಷರಾದ ಎಚ್ ಬಸಪ್ಪ ರಾಜೇಂದ್ರ ಅವರು ಹೇಳಿದ್ದಾರೆ.
ಇನ್ನು SSLC ವಿದ್ಯಾರ್ಥಿಗಳಿಗೆ ಸಂಬಂಧ ಪಟ್ಟಂತೆ ಯಾವುದೇ ರೀತಿಯ ಅಪ್ಡೇಟ್ ಗಳು ಬಂದರೆ ಅದರ ಒಂದು ವೆಬ್ಸೈಟ್ ಲಿಂಕ್ ಅನ್ನು ಈ ಕೆಳಗೆ ನೀಡಿರುತ್ತೇನೆ. ಅಲ್ಲಿ ನಿಮಗೆ SSLC ಪರೀಕ್ಷೆಗೆ ಸಂಬಂಧ ಪಟ್ಟಂತೆ ಸಂಪೂರ್ಣ ಮಾಹಿತಿಗಳು ನಿಮಗೆ ಸಿಗುತ್ತದೆ.
SSLC Board Exam, SSLC ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್, ನಾಳೆಯಿಂದ ರಾಜ್ಯಾದ್ಯಂತ ಜಾರಿಗೆ, SSLC 2025 Updates, Karnataka Board Exam Update