ನಮಸ್ಕಾರ ಸ್ನೇಹಿತರೇ, ರಾಜ್ಯದ ಜನರಿಗೆ ಸ್ವಂತ ಉದ್ಯಮವನ್ನ ಆರಂಭಿಸಲು ಸರ್ಕಾರದಿಂದ ವಿಶ್ವಕರ್ಮ ಯೋಜನೆಯನ್ನು ಸಹಾಯಧನವನ್ನ ನೀಡಲಿದ್ದಾರೆ. ನೀವೂ ನಿಮ್ಮದೇ ಸ್ವಂತ ಉದ್ಯಮ ಆರಂಭ ಮಾಡಬೇಕು ಎಂದುಕೊಂಡಿದ್ದರೆ, ನೀವು ಈ ಯೋಜನೆಗೆ ಅರ್ಜಿ ಸಲ್ಲಿಸಿ ಯೋಜನೆಯ ಪ್ರಯೋಜನವನ್ನ ಪಡೆದುಕೊಳ್ಳಬಹುದು. Vishwakarma Scheme ಯಾರಿಗೆಲ್ಲಾ ಈ ಯೋಜನೆ ಸಿಗಲಿದೆ? ಈ ಯೋಜನೆಗೆ ಅರ್ಜಿ ಸಲ್ಲಿಸುವುದು ಹೇಗೆ? ಅರ್ಜಿ ಸಲ್ಲಿಸಲು ಬೇಕಾದ ದಾಖಲೆಗಳು ಹಾಗೂ ಅರ್ಜಿ ಸಲ್ಲಿಸುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ತಿಳಿಯೋಣ.
Vishwakarma Scheme Update, ಸ್ವಂತ ಉದ್ಯಮ ಆರಂಭಿಸುವ Vishwakarma Yojana ಅರ್ಜಿ ಸಲ್ಲಿಸಿ, Government Scheme Update Kannada, Government Free Scheme
ಬಿಜೆಪಿ ಸರ್ಕಾರ ಕೇಂದ್ರದಲ್ಲಿ ಅಧಿಕಾರದಲ್ಲಿದ್ದು, ಜನರಿಗೆ ಕೆಲ ಯೋಜನೆಗಳನ್ನ ನೀಡಲು ಮುಂದಾಗಿದೆ. ಅದುವೇ ವಿಶ್ವಕರ್ಮ ಯೋಜನೆ Vishwakarma Scheme. ಇಲ್ಲಿ ನೀವು ಸ್ವಂತ ಉದ್ಯಮವನ್ನು ಆರಂಬಿಸಬೇಕು ಎಂದುಕೊಂಡಿದ್ದರೆ, ಇದು ನಿಮಗೆ ಸುವರ್ಣ ಅವಕಾಶ. ಯಾವುದೇ ಉದ್ಯಮ ಆರಂಭಿಸಬೇಕು ಎಂದುಕೊಂಡಿದ್ದರೆ ಸರ್ಕಾರದಿಂದ ಸಹಾಯಧನಕ್ಕೆ ಅರ್ಜಿ ಸಲ್ಲಿಸಿ ಈ ಯೋಜನೆ ಲಾಭ ಪಡೆಯಬಹುದು.
ಇಲ್ಲಿ ನೀವು ಸ್ವಂತ ಉದ್ಯಮ ಆರಂಭಿಸಬೇಕು ಎಂದುಕೊಂಡಿದ್ದರೆ ಈ ಯೋಜನೆಗೆ ಅರ್ಜಿ ಸಲ್ಲಿಸಬೇಕು. ನಿಮಗೆ 1 ಲಕ್ಷ ಸಹಾಯಧನವು ಬೇಕು ಎಂದುಕೊಂಡಿದ್ದರೆ ನಿಮಗೆ ಸರ್ಕಾರದಿಂದ 1 ಲಕ್ಷ ಸಹಾಯಧನ ನೀಡಲಾಗುತ್ತದೆ. ಇದು ನಿಮಗೆ ಸಬ್ಸಿಡಿ ಮೂಲಕ ನೀಡಲಾಗುತ್ತದೆ. ಆದರೆ ಇಲ್ಲಿ ನಿಮ್ಮ 50% ರಷ್ಟು ಸಬ್ಸಿಡಿ ಸಾಲ ಕೇಂದ್ರ ಸರ್ಕಾರ ಬರಿಸುತ್ತದೆ. ಅಂದ್ರೆ 50,000 ಸರ್ಕಾರ ಬರಿಸುತ್ತದೆ. ಇನ್ನು 50,000 ನೀವು ಸಬ್ಸಿಡಿ ಮೂಲಕ ನಿಮ್ಮ ಯೋಜನೆ ಹಣ ಹಿಂತಿರುಗಿಸಬೇಕು. ಆದ್ದರಿಂದ ನೀವು ಎಷ್ಟು ಹಣ ನಿಮ್ಮ ಸ್ವಂತ ಉದ್ಯಮಕ್ಕೆ ಹಣವನ್ನ ತೆಗೆದುಕೊಳ್ಳುತ್ತೀರಾ ಅದರ ಅರ್ಧದಷ್ಟು ಹಣ ಹಿಂತಿರುಗಿಸಬೇಕು.
ಯಾರೆಲ್ಲಾ ಯೋಜನೆಗೆ ಅರ್ಜಿ ಸಲ್ಲಿಸಬೇಕು?
ಕೇಂದ್ರ ಸರ್ಕಾರ ಜನರಿಗೆ ಸ್ವಂತ ಉದ್ಯಮವನ್ನ ಆರಂಭಿಸಲು ಹಾಗೂ ಸ್ವಾವಲಂಬಿ ಜೀವನ ನಡೆಸಲು ಈ ಯೋಜನೆಯನ್ನು ತರಲಾಗಿದೆ. ಇನ್ನು ಯಾರಿಗೆಲ್ಲಾ ಯೋಜನೆ ತರಲಾಗಿದೆ ಎನ್ನುವುದನ್ನ ನೋಡುವುದಾದರೆ,
- SC ಹಾಗೂ ST ಸದಸ್ಯರಿಗೆ ಈ ಯೋಜನೆ ಲಾಭ ಸಿಗಲಿದೆ.
- BPL ರೇಷನ್ ಕಾರ್ಡ್ ದಾರರಿಗೆ ಈ ಯೋಜನೆಗೆ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿದೆ.
- ಕುಟುಂಬದಲ್ಲಿ ಒಬ್ಬ ಸದಸ್ಯರಿಗೆ ಮಾತ್ರ ಅರ್ಜಿ ಸಲ್ಲಿಸಲು ಅವಕಾಶವಿರುತ್ತದೆ.
ನೀವು ಯಾವ ಸ್ವಂತ ಉದ್ಯಮವನ್ನ ಆರಂಭಿಸಬೇಕು ಎಂದುಕೊಂಡಿದ್ದೀರಾ ನಿಮ್ಮ ಯೋಜನೆ ಕಾರ್ಯ ಸರಿ ಎನಿಸಿದರೆ ನಿಮಗೆ ಯೋಜನೆ ಲಭ್ಯವಿರುತ್ತದೆ.
ಯೋಜನೆಗೆ ಅರ್ಜಿ ಸಲ್ಲಿಸುವುದು ಹೇಗೆ?
Vishwakarma Scheme ಸ್ವಂತ ಉದ್ಯಮವನ್ನ ಆರಂಭಿಸುವ ಯೋಜನೆ ನಿಮಗಿದ್ದರೆ ನೀವು ಯೋಜನೆಗೆ ಅರ್ಜಿ ಸಲ್ಲಿಸಬೇಕು. ಹೇಗೆ ಅರ್ಜಿ ಸಲ್ಲಿಸುವುದು ಎನ್ನುವುದನ್ನ ನೋಡುವುದಾದರೆ,
- ಲಿಂಕ್ ನಿಮಗೆ ಈ ಕೆಳಗೆ ನೀಡಿದ್ದೇವೆ. ಆ ಲಿಂಕ್ ಮೇಲೆ ಕ್ಲಿಕ್ ಮಾಡಿದ್ರೆ, ಒಂದು Official ಪೇಜ್ ಸಿಗುತ್ತೆ, ಅಲ್ಲಿ ನೀವು ಅಪ್ಲೈ ಮಾಡಬಹುದು.
- ಕೇಳಿರುವ ಎಲ್ಲಾ ದಾಖಲೆಗಳು ಹಾಗೂ ನಿಮ್ಮ ಸ್ವಂತ ಉದ್ಯಮದ ಬಗ್ಗೆ ನಿಮಗೆ ಒಂದು ಸ್ಪಷ್ಟನೆ ಇದ್ದರೆ ನೀವು ಅಪ್ಲೈ ಮಾಡಬಹುದು.
- ನೀವು ನೀಡಿರುವಂತಹ ನಿಮ್ಮ ಮೊಬೈಲ್ ನಂಬರ್ ಹಾಗೂ Mail ID ಆಗಿದ್ದರೆ, ಒಂದು Confirmation ನಿಮಗೆ ಬರುತ್ತೆ.
- ಹೀಗೆ ಈ ಯೋಜನೆಗೆ ಅರ್ಜಿ ಸಲ್ಲಿಸಿ ಈ ಯೋಜನೆ ಲಾಭ ಪಡೆಯಬಹುದು. ಇದು ಕೇಂದ್ರ ಸರ್ಕಾರದಿಂದ ನಿಮಗೆ ಸ್ವಾವಲಂಬಿ ಜೀವನ ಸಾಧಿಸಲು ಸಾಧ್ಯವಾಗುತ್ತದೆ.
Recent Post:
- ಗೃಹಲಕ್ಷ್ಮೀ ಯೋಜನೆ 14ನೇ ಕಂತು ಜಮಾ, Gruhalaxmi Scheme 2000 Credited On November month, Garantee Scheme Update, Congress , Gruhalaxmi Yojane
- 14 laksh BPL Ration Card Cancel, ರಾಜ್ಯದಲ್ಲಿ 14 ಲಕ್ಷ BPL ರೇಷನ್ ಕಾರ್ಡ್ ಕ್ಯಾನ್ಸಲ್, Cancelled Ration Card List 2024
ಅರ್ಜಿ ಸಲ್ಲಿಸಲು ಬೇಕಾದ ದಾಖಲೆಗಳು:
- ಆಧಾರ್ ಕಾರ್ಡ್
- ನಿಮ್ಮ ಎಜುಕೇಷನ್ ಸರ್ಟಿಫಿಕೇಟ್
- ರೇಷನ್ ಕಾರ್ಡ್
- ಜಾತಿ ಪ್ರಮಾಣ ಪತ್ರ
- ಆದಾಯ ಪ್ರಮಾಣ ಪತ್ರ
- ಸ್ವಂತ ಉದ್ಯಮ ಆರಂಭಿಸುವ ಪ್ಲಾನ್
- ಬ್ಯಾಂಕ್ ಖಾತೆ ವಿವರ
- ಮೊಬೈಲ್ ನಂಬರ್
- Mail ID
ಈ ಎಲ್ಲಾ ದಾಖಲೆಗಳನ್ನ ಇಟ್ಟುಕೊಂಡು ಯೋಜನೆಗೆ ಅರ್ಜಿ ಸಲ್ಲಿಸಿ, ಯೋಜನೆಯ ಲಾಭ ಪಡೆಯಬಹುದು.
Vishwakarma Yojane ವಿಶ್ವಕರ್ಮ ಯೋಜನೆಗೆ ಅರ್ಜಿ ಸಲ್ಲಿಸುವ ಲಿಂಕ್:
Apply Now
ಈ ಯೋಜನೆಯಲ್ಲಿ ಲಾಭ ಪಡೆದುಕೊಂಡಾಗ ಒಂದು ಉದಾಹರಣೆ ಮೂಲಕ, ಇಲ್ಲಿ ನಿಮಗೆ ಯೋಜನೆಯಲ್ಲಿ 1 ಲಕ್ಷ ಸಹಾಯಧನ ಸಿಕ್ಕಾಗ ನೀವು ಕೇವಲ 50,000 ನೀವು ಸಬ್ಸಿಡಿ ಮೂಲಕ ಹಿಂತಿರುಗಿಸಬೇಕು. ಅಂದ್ರೆ ಇನ್ನು ಉಳಿದ 50,000 ಕೇಂದ ಸರ್ಕಾರವೇ ಭರಿಸುತ್ತದೆ.
ವಿಶ್ವಕರ್ಮ ಯೋಜನೆಗೆ ಅರ್ಜಿ ಸಲ್ಲಿಸುವ ಕೊನೆಯ ದಿನಾಂಕ:
ಕೊನೆಯ ದಿನಾಂಕ: 2/12/2024
ಯಾರಿಗೆ ಈ ಯೋಜನೆ ಸಿಗುವುದಿಲ್ಲ?
- ಕೇಂದ್ರ ಸರ್ಕಾರದಿಂದ ನೀಡುತ್ತಿರುವ ವಿಶ್ವಕರ್ಮ ಯೋಜನೆಯಲ್ಲಿ ಸ್ವಂತ ಉದ್ಯಮ ಆರಂಭಿಸುವ ಸಲುವಾಗಿ ಈ ಯೋಜನೆ ನಿಡಲಾಗುತ್ತೆ.
- ಇಲ್ಲಿ ಯಾರಿಗೆ ಈ ಯೋಜನೆ ಸಿಗುವುದಿಲ್ಲ ಅಂದ್ರೆ ನೋಡುವುದಾದರೆ, APL ರೇಷನ್ ಕಾರ್ಡುದಾರರಿಗೆ ಸಿಗುವುದಿಲ್ಲ.
- ನಿಮ್ಮ ಕುಟುಂಬದಲ್ಲಿ ಯಾರಾದರೂ ಸರ್ಕಾರಿ ನೌಕರಿಯಲ್ಲಿ ಇರುವವರಿಗೆ ಈ ಯೋಜನೆ ಸಿಗುವುದಿಲ್ಲ.
- ನೀವು ಯಾವ ಉದ್ಯಮ ಆರಂಭಿಸಬೇಕು ಎಂದುಕೊಂಡಿದ್ದರೆ ಅದರ ಬಗ್ಗೆ ಸಂಪೂರ್ಣ ಮಾಹಿತಿ ನಿಮಗೆ ಇರಬೇಕು.
- ಯಾವ ಗೊಂದಲಗಳು ಇರಬಾರದು. ಆದರೆ ನಿಮಗೆ ಅದರ ಬಗ್ಗೆ ಜ್ಞಾನ ಹಾಗೂ ಹೊಂದಲ ಇದ್ದರೆ ನಿಮಗೆ ಈ ಯೋಜನೆ ಸಿಗುವುದಿಲ್ಲ.
ಈ ರೀತಿಯಲ್ಲಿ ಈ ಎಲ್ಲಾ ನಿಯಮಗಳಿಗೆ ನೀವು ಬದ್ಧವಾಗಿದ್ದಾರೆ ಮಾತ್ರ ಈ ಯೋಜನೆ ಲಾಭ ಪಡೆಯಬಹುದು. ನಿಮಗೆ ಈ ಯೋಜನೆ ಬೇಕು ಅಂದ್ರೆ, ಅರ್ಜಿ ಸಲ್ಲಿಸಿ ಯೋಜನೆಯ ಲಾಭ ಪಡೆಯಬಹುದು.ಇದರ ಬಗ್ಗೆ ಇನ್ನಷ್ಟು ಮಾಹಿತಿ ಬೇಕಾದಲ್ಲಿ ಕಾಮೆಂಟ್ ಬಾಕ್ಸ ನಲ್ಲಿ ಕಾಮೆಂಟ್ ಮಾಡಿ ತಿಳಿಸಿ. ನಿಮಗೆ ಬಗ್ಗೆ ನಾವು ಇನ್ನು ಸ್ಪಷ್ಟನೆ ನೀಡುತ್ತೇವೆ.
Vishwakarma Scheme Update, ಸ್ವಂತ ಉದ್ಯಮ ಆರಂಭಿಸುವ Vishwakarma Yojana ಅರ್ಜಿ ಸಲ್ಲಿಸಿ, Government Scheme Update Kannada, Government Free Scheme