Work From Home: ಗಂಟೆಗೆ 900 ಸಿಗುತ್ತೆ, Earn 900 Rupees per hour, ಮನೇಲಿ ಕುಳಿತು ಹಣ ಗಳಿಸಿ, Work From Home Job kannada, WFH, Earning From Online

ನಮಸ್ತೆ ಸ್ನೇಹಿತರೇ, 
ಇದೀಗ ಎಲ್ಲರೂ ಕೇಳುತ್ತಿರುವುದು work From Home. ಮನೆಯಲ್ಲೇ ಕುಳಿತು ಯಾರು ಬೇಕಾದರೂ ಹಣ ಗಳಿಸಬಹುದು. ನೀವು ಯಾವುದೇ ಕೆಲಸವನ್ನು ಮಾಡುತ್ತ, ಇದನ್ನ Part time ಆಗಿ ಇಲ್ಲಿ ಕೆಲಸವನ್ನ ಮಾಡಬಹುದು.
ನೀವು ವಿದ್ಯಾರ್ಥಿಯಾಗಿ, ಗೃಹಿಣಿಯಾಗಿ, ಬೇರೆ ಯಾವುದೇ ಕೆಲಸವನ್ನ ಮಾಡಿ free time ನಲ್ಲಿ ಈ ಕೆಲಸವನ್ನ ಮಾಡಿ ಹಣ ಗಳಿಸಬಹುದು.

Work From Home: ಗಂಟೆಗೆ 900 ಸಿಗುತ್ತೆ, Earn 900 Rupees per hour, ಮನೇಲಿ ಕುಳಿತು ಹಣ ಗಳಿಸಿ, Work From Home Job kannada, WFH, Earning From Online

ಇದು ತುಂಬಾ ಸುಲಭವಾಗಿದೆ. ನಿಮ್ಮ ಬಳಿ ಮೊಬೈಲ್ ಇತ್ತು ಅಂದ್ರೆ ಈ ಕೆಲಸ ಮಾಡಿ ತುಂಬಾ ಸುಲಭವಾಗಿ ಹಣ ಗಳಿಸಬಹುದು. ಇದರ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿ ನೋಡೋಣ.

Work From Home, WFH, Online Work, Working In Fome Online Jobs, Job Update Kannada, Trending Kannada News, Job Update, my edu update kannada,

Speech Recognition In agreeculture and finance ಕಡೆಯಿಂದ ಈ ಒಂದು Work From Home job ಸಿಗಲಿದೆ. ಈ ಸಂಸ್ಥೆಯು ಭಾರತದ ರೈತರಿಗೆ ಸಹಾಯವಾಗಲು, ರೈತರ ಯಾವುದೇ ಪ್ರಶ್ನೆಗೆ ಹಾಗೂ ಯಾವುದೇ ಸಮಸ್ಯೆಗೆ ಉತ್ತರ ಎಲ್ಲಿ ಸಿಗುತ್ತೆ. ಅವರಿಗೆ ಸಹಾಯವಾಗಲು ಈ Application ಮತ್ತು Website ಅನ್ನ ರೆಡಿ ಮಾಡುತ್ತಿದ್ದಾರೆ. ಆದ್ದರಿಂದ ಇದೀಗ ಇಲ್ಲಿ ಕೆಲಸ ಮಾಡಲು ಇಚ್ಛೆ ಇರುವರು ಅರ್ಜಿ ಸಲ್ಲಿಸಿ ಹಣವನ್ನ ಪಡೆಯಬಹುದು.

ಮನೇಲಿ ಕುಳಿತು ಹಣ ಗಳಿಸಲು ನಾವು ಮಾಡುವ ನಾವು ಎನು ಮಾಡಬೇಕು? ಇರಬೇಕಾದ ಅರ್ಹತೆಗಳು ಎನು? ಬೇಕಾದ ದಾಖಲೆಗಳು ಎನೇನು? ಯಾವ ರೀತಿ ಇದಕ್ಕೆ ಅರ್ಜಿ ಸಲ್ಲಿಸುವುದು ಹೇಗೆ? ನಿಮ್ಮ ಸ್ಯಾಲರಿ ಎಸ್ಟು ಅನ್ನೋದನ್ನ, ಎಲ್ಲಾ ಕಂಪ್ಲೀಟ್ ಮಾಹಿತಿಯನ್ನ ನೋಡೋಣ.

 

ಇಲ್ಲಿ ನಿಮಗೆ ಒಂದು articles ಅನ್ನ ನೀಡಲಾಗುತ್ತೆ ಅಥವಾ ಒಂದು Voice Record ಅನ್ನ ನೀಡಲಾಗುತ್ತೆ. A ಒಂದು Articlesನ ವಾಯ್ಸ್ ರೆಕಾರ್ಡ್ ಮಾಡಿ ಕಳುಹಿಸಬೇಕು ಅಥವಾ voice over recorder ಅನ್ನ articles ಆಗಿ ಬರೆಯಬೇಕು. ಅದುವು ಸಹ ನಿಮ್ಮ Local Language ನಲ್ಲಿ. ಇದು ರೈತರಿಗೆ ಸಹಾಯ ಮಾಡಲು ಈ Website ಅಥವಾ Application ಅನ್ನ ರೆಡಿ ಮಾಡಲಾಗುತ್ತಿದೆ. ನಿಮಗೆ ಆಸಕ್ತಿ ಇದ್ದಲ್ಲಿ ಅರ್ಜಿ ಸಲ್ಲಿಸಿ ನೀವು ಕೂಡ Work From Home job ಪಡೆಯಬಹುದು.

Job name: Speech Recognition in your local dialect. 

Work From Home, WFH, Online Work, Working In Fome Online Jobs, Job Update Kannada, Trending Kannada News, Job Update, my edu update kannada,

ಬೇಕಾದ ಅರ್ಹತೆಗಳು ಎನೆಂದು ನೋಡೋಣ / skills required:

1. ನೀವು ಯಾವ ಭಾಷೆಯಲ್ಲು ಬೇಕಾದ್ರೂ ಇಲ್ಲಿ ಕೆಲಸವನ್ನ ಮಾಡಬಹುದು. ನಿಮ್ಮ Local Language ಯಾವುದು ಇದೆಯೋ, ಅದರಲ್ಲಿ ನಿಮ್ಮ ಕೆಲಸವನ್ನ ಮಾಡಬಹುದು.
2. ನಿಮ್ಮ Native Language ಯಾವುದು ಇದೆಯೋ, ನಿಮ್ಮ ಬಳಿ Degree Certificate ಕೂಡಾ ಬೇಕಾಗುತ್ತೆ.
3. ನಿಮ್ಮ ಬಳಿ Android phone ಕೂಡ ಬೇಕಾಗುತ್ತೆ.
4. ನಿಮ್ಮ ಬಳಿ Good Internet ಕೂಡ ಬೇಕಾಗುತ್ತೆ.

Job Location:

ಇದು Work From Home Job ಆಗಿರೋದ್ರಿಂದ ನೀವು ಭಾರತದ ಯಾವುದೇ ಮೂಲೆಯಲ್ಲಿ ಇದ್ದು ಕೆಲಸವನ್ನ ಮಾಡಬಹುದು.

 

ಇರಬೇಕಾದ ಅರ್ಹತೆಗಳು / Qualification: 

1. Graduate, ungraduate, Post Graduate ಯಾರು ಬೇಕಾದ್ರೂ ಅರ್ಜಿ ಸಲ್ಲಿಸಬಹುದು.
2. Freshers and experienced ಯಾರು ಬೇಕಾದ್ರೂ ಅರ್ಜಿ ಸಲ್ಲಿಸಬಹುದು.

ಅರ್ಜಿ ಸಲ್ಲಿಸೋದು ಹೇಗೆ? 

1. ಈ job ಗೆ ಅರ್ಜಿ ಸಲ್ಲಿಸಲು ಲಿಂಕ್ ಇದೆ. ಲಿಂಕ್ ಅನ್ನ ಕೆಳಗೆ ನೀಡಿದ್ದೇನೆ. ಅದರ ಮೇಲೆ ಕ್ಲಿಕ್ ಮಾಡಿ. ನಂತರ ಒಂದು PDF Download ಮಾಡಿಕೊಳ್ಳಿ.
2. ನಂತರ ಆ PDF ನಲ್ಲಿ ನಿಮಗೆ APPLY NOW ಮೇಲೆ ಕ್ಲಿಕ್ ಮಾಡಿ.
3. ನಂತರ ಒಂದು application ಅಥವಾ ಒಂದು form ತೋರಿಸುತ್ತೆ. ಅದರಲ್ಲಿ ನಿಮ್ಮ ಎಲ್ಲಾ details ಅನ್ನ ಪೂರ್ತಿಯಾಗಿ ತುಂಬಿ. ಈ application ಅನ್ನ Submit ಮಾಡಬೇಕು.
4. ನಂತರ ನಿಮ್ಮ Mobile no ಹಾಗು Mail ID ಗೆ confirmation message ಕೂಡ ಬರುತ್ತೆ. ನಂತರ ನೀವು ಮನೆಯಲ್ಲೇ ಕುಳಿತು ಹಣ ಗಳಿಸಬಹುದು.

ಅರ್ಜಿ ಸಲ್ಲಿಸುವ ಲಿಂಕ್: APPLY NOW

 

ಆದ್ದರಿಂದ ನಿಮಗೆ ಆಸಕ್ತಿ ಇದ್ದಲ್ಲಿ ಅರ್ಜಿ ಸಲ್ಲಿಸಿ ಈ ಕೆಲಸವನ್ನ ನೀವು ಕೂಡ ಪಡೆಯಬಹುದು. ಇಲ್ಲವಾದಲ್ಲಿ ನಿಮ್ಮ ಸ್ನೇಹಿತರಿಗೆ ಇದನ್ನ Share ಮಾಡಿ. ಅವರು ಇದರ ಪ್ರಯೋಜನವನ್ನ ಪಡೆದುಕೊಳ್ಳಬಹುದು.

Work from home, Earn 900 Rupees per hour, work from home job Kannada, WFH, Earning From Online

 

ನಾವು ನೀಡಿರುವ ಮಾಹಿತಿ ನಿಮಗೆ ಇಷ್ಟವಾದರೆ ನಿಮ್ಮ ಸ್ನೇಹಿತರೊಂದಿಗೆ ಆದಷ್ಟು ಇದನ್ನ ಶೇರ್ ಮಾಡುವ ಪ್ರಯತ್ನ ಮಾಡಿ ಮತ್ತು ಇದೇ ರೀತಿ ಪ್ರತಿದಿನ ಮಾಹಿತಿ ಪಡೆಯಲು Telegram ಗ್ರೂಪಿಗೆ ಜಾಯಿನ್ ಆಗಬಹುದು.

ಧನ್ಯವಾದಗಳು..!

Namaste.... I am Satish GYT. My edu update kannada' provides an all educational update, News update, Trending news, Gov't Scheme, Scholarship update, Job news, Work from home Entertainment, Cinema news, Uncategorized, All latest news in kannada. I hope this page is helpful for you.

Share this content:

Leave a Comment